ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2009

ಮೇ 2009

೬೪೯ ಲೇಖನಗಳು

ಹೆಸರಲ್ಲೇ ಎಲ್ಲಾ ಇದೆ!

ಹರಿಹರಪುರಶ್ರೀಧರ್ ಮೇ ೧೪ ಬ್ಲಾಗ್ ೬೭೨ ವೀಕ್ಷಣೆ

ರೂಪಮಂಜುನಾಥ್ ಇವತ್ತು ಸಂಪದದಲ್ಲಿ ಒಂದು ಲೇಖನ ಬರೆದಿದ್ದಾರೆ." ನಿಮ್ಮ ಹೆಸರೇನು? " ಲೇಖನ ಓದಿದಾಗ ನಮ್ಮೂರಲ್ಲಿ ಈಗಲೂ ಚಾಲ್ತಿಯಲ್ಲಿರುವ ವಿಚಿತ್ರವಾದ ಹೆಸರುಗಳು ನೆನಪಿಗೆ ಬಂತು .ಅಷ್ಟನ್ನೂ ಪ್ರತಿಕ್ರಿಯೆಯಲ್ಲಿ ಬರೆಯುವ...

ಗೂಗಲ್ ಇಲ್ಲದ ಸಮಯ

ಹರಿ ಪ್ರಸಾದ್ ನಾಡಿಗ್ ಮೇ ೧೪ ಬ್ಲಾಗ್ ೨,೭೨೦ ವೀಕ್ಷಣೆ

ಗೂಗಲ್ ಒಮ್ಮೆ ಒಂದು ವೆಬ್ಸೈಟಿನಲ್ಲಿ ಕಾಣುವ text box ಅಷ್ಟೇ ಆಗಿತ್ತು ನಮಗೆ. ಅದರಲ್ಲಿ ಟೈಪಿಸಿ ಕ್ಲಿಕ್ ಮಾಡಿದರೆ ಒಂದಷ್ಟು ಮಾಹಿತಿ ಹುಡುಕಿಕೊಡುತ್ತದೆ ಎಂಬುದು ಮನಸ್ಸಿನಲ್ಲಿರುತ್ತಿತ್ತು. ಆದರೆ ದಿನಕಳೆದಂತೆ ಗೂಗಲ್ ನ...

ಬಿಟ್ಟೆನೆಂದರೆ ಬಿಡದೀ ಫೋಟೊ!

ಎಚ್. ಆನಂದರಾಮ ಶಾಸ್ತ್ರೀ ಮೇ ೧೪ ಪುಟ ೪೮ ವೀಕ್ಷಣೆ

ಪ್ರಿಯ ಓದುಗ ಮಿತ್ರರೇ, ನಿನ್ನೆ ತಾನೇ ಈ ಜಾಲತಾಣದ ನನ್ನ ಲೇಖನಕೃಷಿಗೆ ನಮಸ್ಕಾರ ಹೇಳಿ ಹೋಗಿದ್ದೆ. ಇಂದು ಮತ್ತೆ ವಕ್ರಿಸಿದ್ದೇನೆ! ಈ ಕೆಳಗಿನ ಛಾಯಾಚಿತ್ರ ಮತ್ತೆ ನನ್ನನ್ನು ಇಲ್ಲಿಗೆ ಎಳೆತಂದಿದೆ. ’ಬಿಟ್ಟೆನೆಂದರೆ ಬಿಡದೀ...

ಆ ಬೇಸಿಗೆಯ ದಿನಗಳು....

ವಿನುತ ಎಮ್.ವಿ. ಮೇ ೧೪ ಬ್ಲಾಗ್ ೬,೩೧೧ ವೀಕ್ಷಣೆ

'ಇನ್ನೊಂದು ಗುಕ್ಕು ತಿನ್ಕೊಂಡು ಹೋಗೇ..' ಅಮ್ಮ ಕೂಗ್ತಾ ಇದ್ರು. 'ಇಲ್ಲಮ್ಮ, ಆಗ್ಲೇ ಲೇಟಾಗಿದೆ' ನಾನಂದೆ. 'ಸರಿ ನೀರಾದ್ರೂ ಕುಡಿ' ಅಮ್ಮ ಬಾಗಿಲಿನ ಹತ್ರ ತಂದಿದ್ದ ನೀರನ್ನ ಅಲ್ಲೇ ಅರ್ಜೆಂಟಲ್ಲಿ ಕುಡೀತಾ ಮೈಮೇಲೆ ಒಂದು ಸ್...

ಪ್ರೀತಿಯ ನೆನದು

Harsha Vardhan ಮೇ ೧೪ ಬ್ಲಾಗ್ ೧,೨೫೫ ವೀಕ್ಷಣೆ

ಕಳೆದು ಹೋದ ಪ್ರೀತಿಯ ನೆನದು ಮನ ಕೊರಗುತಿದೆ. ಬಾವನೆಯ ಕೊಂಡಿ ಕಳೆದು ಹೋದ ಮೇಲೆ, ಮನಸ್ಸು ಹಳೆಯ ನೆನಪಿನ ಸುತ್ತಾ ಸುಳಿಯುತಿದೆ. ಜಗ ಜೀವನ ಹೊಸತಿನಲ್ಲಿದ್ದರೆ, ಹೃದಯ ಹಳೆಯ ನೆನಪಿನ ಕೊಂಪೆಯಲ್ಲಿ ಕಳೆದು ಹೋಗಿದೆ. ಜೀವನಕ್ಕೆ...

ಯಾವುದು ಮುಖ್ಯ ಮನುಷ್ಯನಿಗೆ?

ಸಾತ್ವಿಕ್ ಎನ್.ವಿ. ಮೇ ೧೪ ಬ್ಲಾಗ್ ೧,೭೨೯ ವೀಕ್ಷಣೆ

ನನ್ನ ಚಿಕ್ಕಮ್ಮ ನ ಮಗ ನನಗಿಂತ ಒಂದು ವರ್ಷಕ್ಕೆ ಕಿರಿಯವ. ಅವನು ಇಂಜಿನಿಯರಿಂಗ್ ಮುಗಿಸಿ ಕೆಲಸಕ್ಕೆ ಸೇರಿದ. ನಾನು ಇನ್ನು ನನ್ನ ವಿದ್ಯಾಭ್ಯಾಸ ಮುಗಿಸಿರಲಿಲ್ಲ. ಆಗ ನಮ್ಮ ಸಂಬಂಧಿಗಳು ನಮ್ಮನ್ನು ನೋಡುವ ರೀತಿಯೇ ಬದಲಾಯ್ತು....

ದ್ವೀಪದೆಡೆಗೆ’

Turuvanuru Mallikarjuna ಮೇ ೧೪ ಪುಟ ೪೭ ವೀಕ್ಷಣೆ

ಜೀವನದ ನೌಕೆಯದು ಸಾಗುತಿದೆ ಸಾಗರದಿ ಬೀಳುತೇಳುತ ಬರುವ ಅಲೆಗೆ ಎದುರಾಗಿ ಅಲೆಯ ಗಾತ್ರಕೆ ತಕ್ಕ ಏರಿಳಿತವನು ಕಂಡು ಸಾಗುತಿದೆ ಕಾಣದಾ ದ್ವೀಪದೆಡೆಗೆ ಆಕಾಶವನೆ ನಂಬಿ ಸಾಗಿಹುದು ಈ ಯಾನ ದಾರಿ ತೋರುತಲಿಹರು ಧ್ರುವ ಸೂರ್ಯಚಂದ್ರ...

ನಾನೀಗ ಏಕಾಂಗಿ!!!

ಆಸು ಹೆಗ್ಡೆ ಮೇ ೧೪ ಬ್ಲಾಗ್ ೨,೩೫೮ ವೀಕ್ಷಣೆ

ಹಲವು ತಿಂಗಳುಗಳ ನಂತರ ನಾನಾಗಿದ್ದೇನೆ ಮತ್ತೀಗ ಏಕಾಂಗಿ ಏಕೆಂದರೆ ಮನೆಯಲ್ಲಿಲ್ಲ ಈಗ ನನ್ನ ಮಗಳು ಮತ್ತೆನ್ನ ಅರ್ಧಾಂಗಿ ವರುಷವಾಗಿತ್ತು ನಮ್ಮ ಮಗಳು ಊರತ್ತ ಹೋಗದೇ ತಪಸ್ಸಿಗೆ ಕೂತಂತಿತ್ತು ಆಕೆ ತನ್ನ ಓದಿನಿಂದ ಕಿಂಚಿತ್ತೂ ಬ...

ಸವಾರಿ

ಶಿವಪ್ರಕಾಶ್ ಮೇ ೧೪ ಬ್ಲಾಗ್ ೧,೪೯೫ ವೀಕ್ಷಣೆ

ನನ್ನ ಸ್ನೇಹಿತ ರಮೇಶ್ ಆಫೀಸ್ಗೆ ಬೆಳಿಗ್ಗೆ ರೆಡಿ ಆಗಿ ಇನ್ನೇನು ಬೈಕ್ ಹಾತ್ತಬೇಕು ಅನ್ನುವಸ್ಟರಲ್ಲಿ ಅವನ ಸ್ನೇಹಿತ ಉಲ್ಲಾಸ್ ಅವನನ್ನು ಕೇಳಿದ. "ಯಾವ ಕಡೆಯಿಂದ ಹೋಗ್ತಾ ಇದಿಯಾ ಮಗ ? " ರಮೇಶ್: "ಶಿವಾಜಿನಗರ್ ಕಡೆಯಿಂದ ಹೋ...

ಬದಲಾದ ನಿರ್ಧಾರ

ಶಶಿಕಾಂತ ಬಿರ್ಗೆ ಮೇ ೧೪ ಬ್ಲಾಗ್ ೧,೧೦೬ ವೀಕ್ಷಣೆ

ನಿನ್ನೆ ಮೊದಲ ಸಲ ನನಗೆ ಸಂಪದದಲ್ಲಿ ಬೇಜಾರಾಯಿತು, ಮೊದಲು "ಅನಂದರಾಮನ್ ಸತ್ತ ಸುದ್ದಿ" ಓದಿ ಛೇ ಅನ್ಸಿ ಮುಂದ್ಹೊದಾಗ,ಅರವಿಂದ್ ಅವರು ವಿರಹ ಕವನ ಬರೆದು ನಾನು ಪ್ರತಿದಿನ ಮರೆಯಬೇಕು ಅನ್ನೋ ವಿಷಯವನ್ನೇ ನೆನಪು ಮಾಡಿಕೊಟ್ರು.

ನನ್ನ ಮೆಚ್ಚಿನ ಕವನ

ಅಂಬಿಕಾ ಮೇ ೧೪ ಪುಟ ೨೮೫ ವೀಕ್ಷಣೆ

"ಇಕ್ಕಳ" ಚಿಗುರ ಚಿನ್ನದ ನಡುವೆ ಹೂವ ಬಯಸುವರು ಹೂವುಗಳ ಕಾಲದಲ್ಲಿ ಹಣ್ಣ ಹೊಗಳುವರು ಹಣ್ಣಿನ ಗಾತ್ರ ಪೀಚು ಎಂದಿವರ ಟೀಕೆ ಇವರು ಮೆಚ್ಚುವ ವಸ್ತು ಇಲ್ಲಿಲ್ಲ ಜೋಕೆ! ಚಳಿಗಾಲ ಬಂದಾಗ ಎಷ್ಟು ಚಳಿ ಎಂಬರು ಬಂತಲ್ಲಾ ಬೇಸಿಗೆ ಕೆಟ...

ನಿಮ್ಮ ಹೆಸರೇನು?

ರೂಪ ಮಂಜುನಾಥ್ ಮೇ ೧೪ ಪುಟ ೨೬೩ ವೀಕ್ಷಣೆ

ನಮ್ಮ ಹೆಸರಿನ ಉಸಾಬರಿ ಇವಳಿಗ್ಯಾಕೆ ಎಂದುಕೊಳ್ಳಬೇಡಿ...ಖಂಡಿತ ನಿಮಗೂ ಇಂಥ ಒಂದು ಹೆಸರು ಇದ್ದೇ ಇರುತ್ತದೆ. ಏಕೆಂದರೆ ನನಗೂ ಒಂದು 'ನಿಕ್ ನೇಮ್' ಇರಬೇಕೆಂಬುದು ಎಲ್ಲರ ಆಸೆ.

ಚಂದನ ಮತ್ತು ಸಾವು

ಮಾಲತಿ ಮೇ ೧೪ ಬ್ಲಾಗ್ ೧,೯೫೧ ವೀಕ್ಷಣೆ

ನಾನಾಗ ಒಂಬತ್ತನೆ ಇಯತ್ತಿನಲ್ಲಿದ್ದೆ, (ಆಗ ದೇಹ ಬೆಳ್ದಿತ್ತಷ್ಟೆ ಬುದ್ದಿ ಬೆಳ್ದಿರ್ಲಿಲ್ಲ ಅಂತ ಈಗನ್ಸುತ್ತೆ.) ಚಂದನ ಅಂತ ಒಬ್ಬಳು ಹೊಸ ಹುಡುಗಿ ನಮ್ಮ ಶಾಲೆಗೆ ನಮ್ಮ ವಿಭಾಗಕ್ಕೆ ಸೇರಿದಳು ನಾವೆಲ್ಲ ಬೇಗ ಸ್ನೇಹಿತರಾದೆವು....

ನಾಲ್ಕು ಹನಿ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೧೪ ಬ್ಲಾಗ್ ೧,೬೮೪ ವೀಕ್ಷಣೆ

ಗೆಳತಿ ಮಹಾಭಾರತದ ಶ್ರೀಕೃಷ್ಣನಂತೆ ನಾನು ಎನ್ನುವ ನಿನಗೆ! ಅದೇ ಮಹಾಭಾರತದಲ್ಲಿ ದೌಪಧಿಯು ಇದ್ದಾಳೆ ಎನ್ನುವುದು ತಿಳಿದಿಲ್ಲವೇ?! ---------------- ಇದ್ದಿದ್ದು ಇಲ್ಲದಂತೆ ಇಲ್ಲದಿರುವುದು ಬೇಕೆನ್ನುವಂತೆ ಬೇಕೆನ್ನುವುದು...

ಚಂದನ ಮತ್ತು ಸಾವು

ಮಾಲತಿ ಮೇ ೧೪ ಚರ್ಚಾವೇದಿಕೆ ೧,೪೨೦ ವೀಕ್ಷಣೆ

ನಾನಾಗ ಒಂಬತ್ತನೆ ಇಯತ್ತಿನಲ್ಲಿದ್ದೆ, (ಆಗ ದೇಹ ಬೆಳ್ದಿತ್ತಷ್ಟೆ ಬುದ್ದಿ ಬೆಳ್ದಿರ್ಲಿಲ್ಲ ಅಂತ ಈಗನ್ಸುತ್ತೆ.) ಚಂದನ ಅಂತ ಒಬ್ಬಳು ಹೊಸ ಹುಡುಗಿ ನಮ್ಮ ಶಾಲೆಗೆ ನಮ್ಮ ವಿಭಾಗಕ್ಕೆ ಸೇರಿದಳು ನಾವೆಲ್ಲ ಬೇಗ ಸ್ನೇಹಿತರಾದೆವು....

ಮೂರು ಹನಿ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೧೪ ಚರ್ಚಾವೇದಿಕೆ ೧,೨೫೯ ವೀಕ್ಷಣೆ

ತೊದಲುತ್ತಾ ಮಾಡುತ್ತಿದ್ದನು ಉದ್ದ ಉದ್ದ ಭಾಷಣ! ಸಭಿಕನೊಬ್ಬ ಎದ್ದು ನಿಂತು ಹೇಳಿದ ನಿಮಗಲ್ಲ ಈ ರಾಜಕೀಯ ಭೂಷಣ!! --------------- ಚುನಾವಣೆ ಬಂತೆಂದರೆ ಹಾವು ಮೂಂಗುಸಿ ಇವರು! ಜೇಬು ತುಂಬಲು ಕಾಗೆ ಹಿಂಡಿನಂತೆ ಸೇರುವರು!!...

ಹಾಸ್ಯ

sb1966 ಮೇ ೧೪ ಬ್ಲಾಗ್ ೩,೩೬೬ ವೀಕ್ಷಣೆ

೧ ಇನ್ಸೆಪೆಕ್ಟರ್: "ಏನ್ರೀ ಕರಿಯಪ್ಪ ಸೌತ್ ಆಫ್ರಿಕಾಗೆ ಟ್ರಾನ್ಸ್ಫರ್ ಕೇಳಿದೀರಾ!" ಕಾ.ಕ: "ಅಲ್ಲ ಸಾ, ಲಾಸ್ಟ್ ಇಯರ್ರು ಚೀರ್ ಲೀಡರ್ಸ್ ಪಕ್ಕದಾಗೇ ಡ್ಯೂಟಿ ಹಾಕಿದ್ರಿ. ಈ ವರ್ಸ ಬುಟ್ಬುಟ್ರಲ್ಲಾ ಸಾ. ಅದಕ್ಕೆ!" ೨

ನೀವು ಕೇಳಿದಿರಿ ೧.೨

ವಿನಯ ಮೇ ೧೪ ಪುಟ ೩೦ ವೀಕ್ಷಣೆ

*ಮಗನ ಕಳ್ಳ ಭೇಟಿಗೆ ಅಪ್ಪನ ಸಮರ್ಥನೆ . -ಎಷ್ಟಾದರೂ ಅವರೇ ಹಾಗಿದ ಆಲದಮರ ಅಲ್ವೇ (ಓತಿಕೆತಕ್ಕೆ ಬೇಲಿಗೂಟ ಸಾಕ್ಷಿ ಎಂದ್ರಂತೆ ಯಡ್ಡಿ ). :D +++++++ *ಪಾಸ್ವಾನ್ ಮನೆಯಲ್ಲಿ ಬೆಂಕಿ, 'ಡ್ರಾ'ಯಿಂಗ್ ರೂಂ ಭಸ್ಮ ವಂತೆ ! -ಇದಕ...

ನಾನೇಕೆ ಸಂಪ'ದನ'?

ಶಾಮಲ' ಮೇ ೧೩ ಬ್ಲಾಗ್ ೪,೩೩೮ ವೀಕ್ಷಣೆ

ಸಂಪದದ ರಾಜಮಾರ್ಗದಲ್ಲಿ (ಮುಖಪುಟದಲ್ಲಿ) ಬಿಡುಬೀಸಾಗಿ ದಾಪುಗಾಲಿಟ್ಟುಕೊಂಡು ಮೆಲ್ಲ ಮೆಲ್ಲ ಬರುವದು ನನ್ನ ದಿನಚರಿ! ಬರ್ತಾ ಬರ್ತಾ ಪೌಷ್ಟಿಕವಾಗಿರುವ ಆಹಾರ ಕಾಣಿಸ್ತಾ ಇರತ್ತೆ (ಸೋಮಶೇಖರಯ್ಯನವರದೋ, ಜ್ಞಾನದೇವ್ ಅವರದೋ, ಕನ...