ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2009

ಮೇ 2009

೬೪೯ ಲೇಖನಗಳು

ಒಂದು ಉತ್ತಮ ಕೆಲಸ

ಹರಿ ಪ್ರಸಾದ್ ನಾಡಿಗ್ ಮೇ ೨೦ ಪುಟ ೩೦ ವೀಕ್ಷಣೆ

ಮ೦ಗಳೂರಿನವರಾದ ಅನಿವಾಸಿ ಉದ್ಯಮಿ ಶ್ರೀ ರೊನಾಲ್ಡ್ ಕುಲಾಸೊ ಅವರು ಮಂಗಳೂರಿನ ಮುಳಿಹಿತ್ಲು ಎಂಬಲ್ಲಿ ೧೧೦೦ ಫೀಟ್ ಅಗಲದ ರಸ್ತೆಯನ್ನು ತಮ್ಮ ಸ್ವ೦ತ ಖಚಿ೯ನಿಂದ ನಿಮಿ೯ಸಿದ್ದಾರೆ. ಇದು ನಿಜಕ್ಕೂ ಶ್ಲಾಘನೀಯ. ಹೆಚ್ಚಿನ ಮಾಹಿತಿಗ...

ಕನ್ನಡ ಚಿತ್ರರಂಗ "ಅಭಿಮಾನ್ " ರಾಜ್ಕುಮಾರ್...

ಮಂಸೋರೆ ಮೇ ೨೦ ಬ್ಲಾಗ್ ೧,೦೮೯ ವೀಕ್ಷಣೆ

ಈ ಲೇಖನ ಬರೆಯಬೇಕೆಂದು ತುಂಬಾ ದಿನಗಳಿಂದ ಅನ್ಕೊಳ್ತಾ ಇದ್ದೆ.. ಆದ್ರೆ ಬರಿಯಕ್ಕಾಗಿರಲಿಲ್ಲಾ.. ಅಂತೂ ಇಂದು ಸಾದಸಿದೆ. ನನಗೆ ಬಾಲಣ್ಣ ನವರ ಕನಸಿನ ಕೂಸಾದ ಅಭಿಮಾನ್ ಸ್ಟುಡಿಯೋಗೆ ಹೋದಾಗಲೆಲ್ಲಾ ತುಂಬಾ ಭಾವುಕನಾಗುತ್ತೇನೆ.

ಇರಬೇಕಲ್ಲವೇ ನಾನಾಗ?

ಆಸು ಹೆಗ್ಡೆ ಮೇ ೨೦ ಬ್ಲಾಗ್ ೧,೨೦೬ ವೀಕ್ಷಣೆ

ಸಖೀ, ಹೀಗಾಗಬೇಕಿತ್ತು, ಆಗಿದೆ ಅಷ್ಟೆ, ಆಗಬಾರದ್ದೇನೂ ಆಗಿಲ್ಲವಷ್ಟೆ? ಮೇಲಕ್ಕೇರಿದವರು ಕೆಳಗಿಳಿಯಲೇ ಬೇಕು, ಇದು ಲೋಕ ನಿಯಮ; ಆದರೇನು ಮಾಡೋಣ, ಇದ ಅರಿಯುವಷ್ಟು ನಮಗಿಲ್ಲ ಸಂಯಮ. ಅಂದು ನನ್ನ ಪ್ರತಿಯೊಂದು ಮಾತಿಗೂ ಹೊಸ ಹೊಸ...

ಗೆಳೆಯ....

Namitha M.V ಮೇ ೨೦ ಬ್ಲಾಗ್ ೧,೭೩೯ ವೀಕ್ಷಣೆ

ಗೆಳೆಯ.... ನಿನ್ನ ಕೋಪದ ತಾಪ ಸುಟ್ಟಿ ಬೂದಿಮಾಡಿದರು.... ಚಿ೦ತೆ ಇಲ್ಲ ನನ್ನ.... ಆದರೆ ಅದು, ತಾಗದಿರಲಿ ಚಿನ್ನ.... ನನ್ನೊಳಗಿನ ನಿನ್ನ.... (ನನ್ನ ವಿವೇಕ್ ಗಾಗಿ.....ನನ್ನ ವಿವೇಕ್ ಗಾಗಿ..... ನನ್ನ ವಿವೇಕ್ ಗಾಗಿ......

ನಲ್ಲಾ.....ನಾ ತಪ್ಪು ಮಾಡಿದರೆ...

Namitha M.V ಮೇ ೨೦ ಬ್ಲಾಗ್ ೧,೩೧೭ ವೀಕ್ಷಣೆ

ನಲ್ಲಾ..... ನಾ ತಪ್ಪು ಮಾಡಿದರೆ, ನಿಜ... ನೀ ಕೊಡು.... ಬೇಕಾದ ಸಜ ನಿನ್ನ ಮೌನದ ಹೊರತು..... ನಿನ್ನ ಪ್ರೀತಿಯ ಪಿಸು ಮಾತಿಲ್ಲದೆ... ಕಾಡುವ ಹುಸಿ ಛೇಡಿಕೆ ಇಲ್ಲದೆ.... ಬದುಕು ಬರಡು ಬಯಲೆನಿಸುವುದು.... ಒಣಗಿ ಮರಳಾದ ಕ...

ಕಿರಣ

ವಿನಯ ಮೇ ೨೦ ಬ್ಲಾಗ್ ೨,೧೨೪ ವೀಕ್ಷಣೆ

ಬದುಕು ಬರುಡಾಗಿಜೀವ ಬೆತ್ತಲ್ಲಾಗಿಬೆಲೆ ತೆತ್ತಲಾಗದಿದ್ದಾಗಮೂಡಿದೆ ಈ ಕಿರಣ ತೆರ ತೆರನಾಗಿಮನಸ ಕೊರಯಹತ್ತಿದತರ ತರದ ಚಿಂತೆಗಳಲೊಂದಾಗಿಮೂಡಿದೆ ಈ ಕಿರಣ . ಬಂಧು ಮಿತ್ರರವಿಧ ವಿಧದ ಟೀಕೆಯಎದುರುಸುತ್ತಿರುವಾಗಲೇ ಬಾನಂಚಿನಲೆಲ್ಲ...

ಕ್ಷೀರಪಥದ ಚಿತ್ರ

ವ್ಯಾಸರಾಜ ಸಗರ ಮೇ ೨೦ ಪುಟ ೩೭ ವೀಕ್ಷಣೆ

ಈ ವಿಡಿಯೊ ನೋಡಿ, SLR ಕ್ಯಾಮರಾದಿಂದ Fisheye ಲೆನ್ಸ್ ಬಳಸಿ ಸುಮಾರು ೯ ಗಂಟೆಗಳಷ್ಟು ದೀರ್ಘವಾಗಿ, ಪ್ರತಿ ೨೦ ಸೆಕೆಂಡಿಗೊದು ನಿರಂತರವಾಗಿ ತೆಗೆದ ಫೊಟೊಗಳಿಂದ ಮಾಡಿದ್ದು ....

ನನ್ನದಲ್ಲದ ಕೋಪ , ನನ್ನ ಬೆನ್ನೇರಿದಾಗ!

ವಿನಯ ಮೇ ೨೦ ಬ್ಲಾಗ್ ೧,೫೮೩ ವೀಕ್ಷಣೆ

ಸಮಯ ೨.೩೦ ಆಗಿತ್ತು ,ಸ್ವಲ್ಪ ಹೆಚ್ಚುವರಿ ಕೆಲ್ಸವಿದ್ದ ಕಾರಣ ಆ ದಿನ (೧೭/೦೫/೦೯)ರವಿವಾರವಾದರು ಆಫೀಸ್ ಗೆ ಬಂದಿದ್ದೆ .ಸಾಕು ಇವತ್ತಿಗೆ ಎಂದಿದ್ದರು ಇದು ಇದ್ದಿದ್ದೇ ಎಂದು ರೂಂ ಕಡೆ ಹೊರಡಲನುವಾದೆ .ಹೊರಗಡೆ ಕಪ್ಪು ಕಾರ್ಮ...

ಸುಮ್ಮನೆ

ಮೊದ್ಮಣಿ ಮೇ ೨೦ ಬ್ಲಾಗ್ ೧,೪೩೨ ವೀಕ್ಷಣೆ

ಪ್ರೇಮ ಬಂದಾಗ ಕತ್ತೆಯೂ ಕವಿಯಾಗುತ್ತಂತೆ ಹೇಮ ಸಿಕ್ಕಾಗ ನಾ ಬರೆದದ್ದು ಈ ಕವಿತೆ ಕಠಿಣ ಪದಗಳ ಅರ್ಥ * ಹೇಮ = ಚಿನ್ನ , ಬೆಲೆ ಬಾಳುವ ಒಂದು ಲೋಹ .

ಮಳೆಭೈರವ ರೋಷ

ಮೊದ್ಮಣಿ ಮೇ ೨೦ ಬ್ಲಾಗ್ ೧,೬೩೧ ವೀಕ್ಷಣೆ

ಕದ್ದಿಂಗಳು ಕಗ್ಗತ್ತಲು ಕಾರ್ಗಾಲದ ರಾತ್ರಿ ಸಿಡಿಲ್ಮಿಂಚಿಗೆ ನಡುಗುತ್ತಿದೆ ಪರ್ವತ ವನ ಧಾತ್ರಿ

"ಮನದ ಮಾತು!"

ದಿವ್ಯಉಮೇಶ್ ಶಿಮ್ಲಡ್ಕ ಮೇ ೨೦ ಬ್ಲಾಗ್ ೨,೨೭೧ ವೀಕ್ಷಣೆ

"ಮನದ ಮಾತು!" ************ ಹಂಬಲಿಸಿದ್ದೆ ನಾನು... ಅಣ್ಣನ ಒಂದು ಹಿಡಿ ಪ್ರೀತಿಯನು, ಕರುಣಿಸಿರಲಿಲ್ಲ ದೇವನು ಅಣ್ಣನ ಆ ಅಪ್ಪುಗೆಯನು.. ಬಂದ ಬದುಕಲಿ ಅರಸಿದೆನು, ಖಾಸಗಿ ರಕ್ಷಾ ಕೈಯನು.. ಅಂತೂ ಉಡುಗೊರೆ ಇಟ್ಟ ದೇವನು, ನ...

ನಾಲ್ಕು ಹನಿ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೨೦ ಬ್ಲಾಗ್ ೧,೩೦೦ ವೀಕ್ಷಣೆ

ನನಗೆ ನನ್ನಾಕೆಯೇ ಸ್ಪೂತ್ರಿ: ನನ್ನ ನೂರಾರು ಕವನಕ್ಕೆ! ಕೊನೆಗೆ ನನಗೆ ಕೈ ಕೊಟ್ಟು ಸೇರಿಸಿದಳು ಕಾನನಕ್ಕೆ!! ------------ ನನ್ನವಳು ನೀನು ನಗುತ್ತಾ ಹರಿದಾಡಿದ ಕಡೆ ಹೂ ಬೀರಿದು ಆಗುವುದು ಹೂಬನ! ನನ್ನ ಮೇಲೆ ಕೋಪಿಸಿ ಕೊಂ...

ಬೆಳ್ಳಂಬೆಳಿಗ್ಗೆ ಅಪ್ಪಳಿಸಿದ ಆಘಾತ-೨ (ಊರೆಲ್ಲ ನೆಂಟರು, ಕೇರಿಯೆಲ್ಲವೂ ಬಳಗ...)

ಚಾಮರಾಜ ಸವಡಿ ಮೇ ೨೦ ಬ್ಲಾಗ್ ೨,೩೩೭ ವೀಕ್ಷಣೆ

(ಗೌರಿಗೆ ಮೊದಲ ಸಲ ಮೂರ್ಛೆರೋಗ ಬಂದಾಗಿನ ಆಘಾತಕ್ಕೆ ಸಹೃದಯಿ ಓದುಗರು, ಮಿತ್ರರು ದೊಡ್ಡ ಸಂಖ್ಯೆಯಲ್ಲಿ ಸ್ಪಂದಿಸಿದ್ದಾರೆ. ಅವರಿಗೆಲ್ಲ ನಾನು ಮತ್ತು ನನ್ನ ಕುಟುಂಬ ಋಣಿ.) ಸರ್ವಜ್ಞನ ವಚನವೊಂದು ಪದೆ ಪದೆ ನನಗೆ ನೆನಪಾಗುತ್ತ...

ಆರದಿರಲಿ ಹಣತೆ...

Venkatesha Bhat ಮೇ ೨೦ ಪುಟ ೩೮ ವೀಕ್ಷಣೆ

ಕನಸುಗಳೇ ಎಲ್ಲಿ ಹೋದಿರಿ ನಿವು ನನ್ನ ತೊರೆದು ನನ್ನ ಎದೆಯ ಭಾವಗಳಿಗೆ ಕನ್ನ ಕೊರೆದು ದೂರದಂಚಿನ ದಿಗಂತದಲಿ ಅರುಣೋದಯದ ರಂಗೋಲಿಯಂತಿತ್ತು. ಅದರ ಮಧುರ ನೆನಪು ಉಳಿದಿದೆ - ಎಲ್ಲಿ ಹೋದವು ನನ್ನ ಬಿಟ್ಟು ನನ್ನ ಕವಿತೆಗೆ ಮಧುರ ಸ...

ಜನುಮ ದಿನದ ಶುಭಾಶಯಗಳು

ನಾಗರಾಜ್ ಮೇ ೨೦ ಬ್ಲಾಗ್ ೯,೪೧೯ ವೀಕ್ಷಣೆ

ಸಂಪದ ಬಳಗದಲ್ಲೊಬ್ಬರಾದ ಪ್ರಕೃತಿ ರಮಣೀಯ ಕೊಡಗಿನ ಚೇರಂಬಾಣೆಯ ನಿವಾಸಿ ___LINK_OPEN_href="/user/cherambane" target="_blank"___ಬಶೀರ್ ಕೊಡಗು ರವರಿಗೆ ಜನ್ಮ ದಿನದ ಶುಭಾಶಯಗಳು

ಜಯ್ ಹೋ ಸುಕುಮಾರ್ ಸೇನ್ !!

ರಜನಿ. ಎಂ.ಜಿ ಮೇ ೨೦ ಪುಟ ೫೮ ವೀಕ್ಷಣೆ

ಈಗಷ್ಟೇ ಫಲಿತಾಂಶ ಹೊರಬಿದ್ದಿದೆ. ಯಾವ ಪಕ್ಷಕ್ಕೂ ಬಹುಮತ ನೀಡದೆ, ಹಾಗೆಂದು ಸ್ಥಿರ ಸರ್ಕಾರ ರಚನೆಗೆ ತೊಂದರೆಯೂ ಆಗದಂತೆ ಮತದಾರ ಬುದ್ದಿವಂತಿಕೆಯಿಂದ ಮತ ಚಲಾಯಿಸಿದ್ದಾನೆ. ಪ್ರಜಾಪ್ರಭುತ್ವದ ಗಜಗಮನಕೆ ಚುನಾವಣೆಯೇ ಅಂಕುಶ ಎಂ...

ನಾ ಸತ್ತಂತೆ ನಟಿಸಿದಾಗ!

ಹರಿಹರಪುರಶ್ರೀಧರ್ ಮೇ ೧೯ ಬ್ಲಾಗ್ ೧,೩೮೮ ವೀಕ್ಷಣೆ

ನಾನೊಮ್ಮೆ ಯೋಚಿಸಿದ್ದುಂಟು ನಾನು ಸತ್ತಂತೆ ನಟಿಸ ಬೇಕು| ಹಾರ ತುರಾಯಿಗಳ ಭಾರದಿಂದ ಬಳಲಿ ಹೋಗ ಬೇಕು| ನನ್ನ ಬಂಧುಬಳಗ,ಸ್ನೇಹಿತರು,ಹಿತಚಿಂತಕರು, ಸಾಹಿತ್ಯ ಕ್ಷೇತ್ರದ ಮಿತ್ರರು ಜಾತ್ರೆ ಯೋಪಾದಿಯಲಿ ಸೇರುವುದ ಕಿರಿಗಣ್ಣಿನಿಂ...

ಅಮೃತವರ್ಷಿಣಿ

ಹಂಸಾನಂದಿ ಮೇ ೧೯ ಬ್ಲಾಗ್ ೨,೬೫೬ ವೀಕ್ಷಣೆ

ಸ್ವಲ್ಪ ದಿವಸಗಳ ಹಿಂದೆ ಉದಯ ಟೀವೀನಲ್ಲಿ ಈಚೆಗೆ ತೆರೆಕಂಡ ಒಂದು ಸಿನಿಮಾ ತಂಡದವರ ಜೊತೆ ಮುಖಾಮುಖಿ ಮಾತುಕತೆ ಬರ್ತಾ ಇತ್ತು. ನಿರೂಪಕಿ ನಡುವೆ ಈಗ ಒಂದು ಹಾಡು ಕೇಳೋಣ್ವಾ ಅಂತ ಒಂದು ಹಾಡು ಹಾಕಿದರು. ಆ ಹಾಡು ನನಗಂತೂ ಕೂಡಲೆ...