ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2009

ಮೇ 2009

೬೪೯ ಲೇಖನಗಳು

ನೋಡು ಬಾ ನಮ್ಮೂರ!..............೪

ಡಾ: ಮೀನಾ ಸುಬ್ಬರಾವ್ ಮೇ ೨೨ ಬ್ಲಾಗ್ ೧,೨೧೩ ವೀಕ್ಷಣೆ

ಇದುವರೆಗೆ ತರಕಾರಿ ಚಿತ್ರಗಳನ್ನು ಹಾಕಿದ್ದೆ. ಇಲ್ಲಿ ಕೆಲವು ಹಣ್ಣುಗಳನ್ನೂ ಬೆಳೆಯುತ್ತಾರೆ. ಅದರಲ್ಲಿ ಮುಖ್ಯವಾಗಿ ಸ್ಟ್ರಾಬೆರಿ, ಬುಶ್ಬೆರಿ, ಬ್ಲೂಬೆರಿ, ಚೆರಿ, ದ್ರಾಕ್ಷಿ, ಪೀಚ್, ಪ್ಲಮ್, ಏಪ್ರ್ರಿಕಾಟ್ ಮುಂತಾದವು.

ಪ್ರಮಾಣ ವಚನ

ಅಬ್ದುಲ್ ಲತೀಫ್ ಸಯ್ಯದ್ ಮೇ ೨೨ ಪುಟ ೫೭ ವೀಕ್ಷಣೆ

ಗುರುವಾರ ಶುಕ್ರವಾರ ಸೌದಿ ಅರೇಬಿಯದಲ್ಲಿ ವಾರಾಂತ್ಯ. ಅಪರಾಹ್ನದ ವಿಶೇಷ ಪ್ರಾರ್ಥನೆ (ಜುಮ್ಮಾ) ಮುಗಿಸಿ ಊಟದ ನಂತರ ಮನೆಯವರಿಗೆ ಫೋನಾಯಿಸಿ ಕುಶಲೋಪರಿ ವಿಚಾರಿಸಿಕೊಂಡು ಅಕ್ಕ ಪಕ್ಕದಲ್ಲಿರುವ ಮಿತ್ರರ ಮನೆಗೋ ಅಥವಾ ಬೇರೆಲ್ಲಾ...

ಕನಸಿನ ನೀರೆ

ಅಭಿಜಿತ್ ಮೇ ೨೨ ಬ್ಲಾಗ್ ೮೬೦ ವೀಕ್ಷಣೆ

ಓ ಕನಸೇ ನಿನಗಾರು ಸಾಟಿ ? ಏಕೆ ಬ೦ದೆ ನನ್ನೆದೆಯ ಮೀಟಿ || ಏಕೆ ತೋರಿಸಿದೆ ಅವಳನ್ನು ? ನಾನೆಲ್ಲೂ ಕಾಣದವಳನ್ನು | ಹೇಗೆ ಮರೆಯಲಿ ಕಣ್ಣನ್ನು ? ಹೊಳೆವ ಮಿ೦ಚಿನ ಅ೦ಚನ್ನು || ಯಾವುದಾ ಮೈಮಾಟ ? ಬಳುಕುವ ಬಳ್ಳಿಗೇ ಪಾಠ ! ಆಡಬೇ...

ಸಂಸಾರೊಂದಿಗರೋ? ಮನೆಗಾವಲಿನರೋ?

ಹಂಸಾನಂದಿ ಮೇ ೨೨ ಬ್ಲಾಗ್ ೧,೩೩೨ ವೀಕ್ಷಣೆ

ದೂರದಿಂದಾರ ಮನೆಗೆ ಅತಿಥಿಗಳು ಸಂತಸದಿ ಬರುವರೋ - ಅವನೀಗ ದಿಟದಿ ಸಂಸಾರೊಂದಿಗ. ಮಿಕ್ಕವರಿಗೆ ಏನೆನಬೇಕು ಎಂದು ಕೇಳುವೆಯಾ? ಅಲ್ಲವೇ ಅವರು ಬರಿಯ ಮನೆಯ ಕಾವಲಿನವರು? ಸಂಸ್ಕೃತ ಮೂಲ: ದೂರಾದತಿಥಯೋ ಯಸ್ಯ ಗೃಹಮಾಯಾಂತಿ ನಿರ್ವೃತ...

ಭೂತಾಯಿ

ವಿನಯ ಮೇ ೨೨ ಬ್ಲಾಗ್ ೧,೧೭೨ ವೀಕ್ಷಣೆ

ಮುಸ್ಸಂಜೆಯ ಸಮಯದಲಿ ಮುಂಗಾರಮಳೆಯೊಂದಿಗೆ ಭುವಿಗೆ ಕಣ್ಣು ಹೊಡೆಯುತ್ತಿರುವನಲ್ಲ ಆ ಮೇಘರಾಜ . ನಾಚಿ ನವೀರಾದ ಭೂತಾಯಿ ಸರಿಯುತ್ತಿರುವಳು ಅವನ ತೆಕ್ಕೆಗೆ ,ಕತ್ತಲಾಗುತ್ತಿರುವ ಈ ಹೊತ್ತಿಗೆ ತಮ್ಮಿಬ್ಬರ ಮಿಲನಕ್ಕೆ ಅಡ್ಡಿಬರದಿರ...

ಬರೆಯುವವನು ಬರೆಯುತಿರಬೇಕು-ಕೊರೆಯವವನು ಕೊರೆಯುತಿರಬೇಕು

ಆಸು ಹೆಗ್ಡೆ ಮೇ ೨೨ ಬ್ಲಾಗ್ ೧,೬೫೯ ವೀಕ್ಷಣೆ

ಬರೆಯುವವನು ಬರೆಯುತಿರಬೇಕು ಕೊರೆಯವವನು ಕೊರೆಯುತಿರಬೇಕು ಬರೆಯುವವನ ಬರೆಯಬೇಡ ಎಂದರೆ ಕೊರೆಯುವವನ ಕೊರೆಯಬೇಡ ಎಂದರೆ ಬರೆಯುವವನು ಕೊರೆಯತೊಡಗಿದರೆ ಕೊರೆಯುವವನು ಬರೆಯತೊಡಗಿದರೆ ಅಧ್ವಾನವೋ ಆಧ್ವಾನ ಯಾರು ಸಹಿಸುವವರು ಓದುಗರ...

ಮೂರು ಕಾಲ!!!

ಆಸು ಹೆಗ್ಡೆ ಮೇ ೨೨ ಬ್ಲಾಗ್ ೧,೫೩೬ ವೀಕ್ಷಣೆ

ಸಖೀ, ಈ ಬೆಂಗಳೂರಿನ ಹವೆ ಬೆಳಗು ಬೈಗಿನ ನಡುವೆ ತೋರಿಸಿ ಬಿಡುವುದು ನಮಗೆ ಮೂರು ಕಾಲ; ಮುಂಜಾನೆ ಛಳಿ, ಮಧ್ಯಾಹ್ನ ಸೆಕೆ, ಮತ್ತೆ ಸಂಜೆ ನೀ ನೋಡು ಮಳೆಗಾಲ! *-*-*-*-*-*

ತುರಿ, ತುಱಿ

Anantha Krishna K S ಮೇ ೨೨ ಚರ್ಚಾವೇದಿಕೆ ೮೫೧ ವೀಕ್ಷಣೆ

ತುರಿ= ಕೊಱೆ, ಟೊಳ್ಳಾಗುವಂತೆ ತೋಡು, ತುರಿದಿಟ್ಟ ವಸ್ತು. ಉದಾಹರಣೆ: ಕಾಯನ್ನು ತುರಿ, ತರಕಾರಿಯನ್ನು ತುರಿ, ಕಾಯ್ತುರಿ. ತುಱಿ=ಕಡಿತ, ಕಡಿ. ಉದಾಹರಣೆ: ಕಂಬಳಿ ಹುೞು ಬಿದ್ದ ಕಡೆ ಮೈ ತುಱಿಸುತ್ತದೆ. ತುಱುಚೆಗಿಡ= ಮುಟ್ಟಿದರ...

ಮನದ ಕೂಗು

ವಿನಯ ಮೇ ೨೨ ಬ್ಲಾಗ್ ೧,೬೩೪ ವೀಕ್ಷಣೆ

ಅರಿವು ತಿಳಿವುಗಳೆಂದು ಅಲುಗಾಡದಿರು ಓ ಮನವೇ ಅರಿತಾಗಲೇ ಬರುವುದು ನಿನಗೆ ತಿಳಿವಳಿಕೆಯ ಅರಿವು ಅವ ಜ್ಞಾನಿ ನಾ ಜ್ಞಾನಿ ಎಂದು ಆಗದಿರು ನೀ ಅಜ್ಞಾನಿ ಅರಿತುಕೋ ಒಮ್ಮೆ ಓ ಮನವೇ, ಉಳೂವವನಿಗೆ ಗೊತ್ತು ಉಳುವ ಜ್ಞಾನ ಆಳುವವನಿಗೆ...

ಭಾರತವಲ್ಲ "ಮಹಾಭಾರತ"

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೨೨ ಬ್ಲಾಗ್ ೮೪೬ ವೀಕ್ಷಣೆ

ವೇದ ವ್ಯಾಸರು ಬರೆದರು ಬರೀ ಭಾರತವಲ್ಲ "ಮಹಾ" ಭಾರತ. ಸತ್ಯ-ಅಸತ್ಯವನ್ನು, ಕುರುಡರು-ಕಣ್ಣಿದ್ದೂ ಕುರುಡರು, ಹೆಂಡತಿ ಇಬ್ಬರಿದ್ದರೂ, ಪುತ್ರರನ್ನು ಪಡೆಯಲಾಗದವನು. ಸಾವು ಗೊತ್ತಿದ್ದರೂ ಇಚ್ಚಾ ಮರಣದವನು. ಕ್ಷತ್ರೀಯನಾದರೂ, ಸ...

ಭಾರತವಲ್ಲ "ಮಹಾಭಾರತ"

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೨೨ ಬ್ಲಾಗ್ ೯೨೩ ವೀಕ್ಷಣೆ

ವೇದ ವ್ಯಾಸರು ಬರೆದರು ಬರೀ ಭಾರತವಲ್ಲ "ಮಹಾ" ಭಾರತ. ಸತ್ಯ-ಅಸತ್ಯವನ್ನು, ಕುರುಡರು-ಕಣ್ಣಿದ್ದೂ ಕುರುಡರು, ಹೆಂಡತಿ ಇಬ್ಬರಿದ್ದರೂ, ಪುತ್ರರನ್ನು ಪಡೆಯಲಾಗದವನು. ಸಾವು ಗೊತ್ತಿದ್ದರೂ ಇಚ್ಚಾ ಮರಣದವನು. ಕ್ಷತ್ರೀಯನಾದರೂ, ಸ...

ನನ್ನವಳ ಮೌನ ಮಾತು

ಹರೀಶ್ ಆತ್ರೇಯ ಮೇ ೨೨ ಪುಟ ೬೩ ವೀಕ್ಷಣೆ

ಇವತ್ತು ನನಗಿಷ್ಟವಾದ ಡ್ರೆಸ್ಸನ್ನೇ ಹಾಕಿದ್ದೀಯಾ.ವಾವ್ ಈ ತಿಳಿ ಹಸಿರು ಬಣ್ಣದ ಚೂಡಿ ನೀನ್ ಹಾಕ್ಕೊಂಡಮೇಲೇನೇ ಚ೦ದ ಕಾಣ್ಸಿಲಿಕ್ಕೆ ಶುರುವಾದದ್ದು.ಹಲೋ!, ಇದು ಹೊಗಳಿಕೆ ಮಾತೇನಲ್ಲ ಆಯ್ತಾ .ಒ೦ದೂ ಮಾತಾಡದೆ ನನ್ನ ಜೊತೆ ಇರ್ತ...

ಭರತ್‌ ಪಿ. ಭಟ್‌ ಒಂದು ಪರಿಚಯ

ದೇವರು ಆರ್ ಭಟ್ ಮೇ ೨೨ ಬ್ಲಾಗ್ ೯೫೧ ವೀಕ್ಷಣೆ

ಭರತ್‌ ಪಿ. ಭಟ್‌, ಎರಡು ವರ್ಷಗಳ ಹಿಂದೆ ಕೇಳಿದ ಹೆಸರು. ಪಿ.ಯು.ಸಿ. ಹಾಗೂ ಸಿ.ಈ.ಟಿ. ಯಲ್ಲಿ ರಾಜ್ಯಕ್ಕೆ ಪ್ರಥಮರೆನಿಸಿದ್ದವರು. ಇದೀಗ ಪಶ್ಚಿಮ ಬಂಗಾಳದ ಕರಕ್‌ ಪುರದಲ್ಲಿ ಐಐಟಿಯಲ್ಲಿ ಮೆಕ್ಯಾನಿಕಲ್‌ ಇಂಜಿನಿಯರಿಂಗ್‌ ವಿದ...

ನನ್ನವಳು ನನ್ನ ಜೊತೆಗಿಲ್ಲ ಎಂದರಿತು ಬಂದೆಯಾ?!

ಆಸು ಹೆಗ್ಡೆ ಮೇ ೨೨ ಬ್ಲಾಗ್ ೧,೧೪೮ ವೀಕ್ಷಣೆ

ಸೀತಾ ಸೀತಾ ಸೀತಾ ಬಾಯ್ಬಿಟ್ಟು ಹೇಳೇ ಸೀತಾ ನೀನ್ಯಾಕೆ ನನ್ನ ಈ ತರಹ ಸತಾಯಿಸ್ತೀಯಂತಾ ನನ್ನವಳು ನನ್ನ ಜೊತೆಗಿಲ್ಲ ಎಂದರಿತು ಬಂದೆಯಾ ನನ್ನ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದಿರುವೆಯಾ ನನ್ನ ತಲೆ ಭಾರವಾಗುತಿದೆ, ಕಣ್ಣುಗಳು ಉ...

ಕಾಣದ ಕ್ಯೆ

kavisuresh ಮೇ ೨೨ ಪುಟ ೮೧ ವೀಕ್ಷಣೆ

ಎಲ್ಲವೂ ನನ್ನಿಂದಲೇ - ನನ್ನಿಂದಲೇ ಎಲ್ಲವೂ ಎಂದು ಭಾವಿಸಿರುವ ನಾವುಗಳು ಕೆಲವು ಸ್ವಂತ ಅನುಭವಗಳನ್ನು ತೆರೆದ ಕಣ್ಣಿನಿಂದ ನೋಡಿದಾಗ ನಮ್ಮ ಕುಬ್ಜತನದ ಅರಿವಾದೀತು. ಕಷ್ಟಗಳು, ಸಮಸ್ಯೆಗಳು ಎಲ್ಲರಿಗೂ ಬಂದೇ ಬರುತ್ತದೆ. ಅಂತಹ...

ಹೊರಟೆ ನಾ 'ಶಿಲ್ಪ-ಕಲೆ'ಗಳ ತವರಿಗೆ :)

ರಾಕೇಶ್ ಶೆಟ್ಟಿ ಮೇ ೨೨ ಬ್ಲಾಗ್ ೨,೭೬೬ ವೀಕ್ಷಣೆ

ಅಬ್ಬಾ!! ಏನೋ ಒಂತರ ಖುಷಿ ಆಗಿತ್ತು ನಿನ್ನೆ ಸಂಜೆ, ಬಹುಷಃ ಇಂಜಿನಿಯರಿಂಗ್ನಲ್ಲಿ ಕಡೆ exam ಮುಗಿಸಿದ ದಿನ ಸಿಕ್ಕಿತ್ತಲ್ಲ ಅಂತದೆ ಖುಷಿ, ನೆಮ್ಮದಿ.೨-೩ ತಿಂಗಳಿಂದ ಹಗಲು-ರಾತ್ರಿಯ ಪರಿವೆ ಇಲ್ಲದೆ ಕೆಲಸವನ್ನು ಮೈ ಮೇಲೆ ಎಳ...