ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2009

ಮೇ 2009

೬೪೯ ಲೇಖನಗಳು

ಮಗಳಿಗೊಂದು ಪತ್ರ.

ಜಯಲಕ್ಷ್ಮೀ ಪಾಟೀಲ್ ಮೇ ೨೧ ಪುಟ ೧೯೯ ವೀಕ್ಷಣೆ

ಗೊಂಬೆ,

ಸಾಧಕರು

ಮಂಸೋರೆ ಮೇ ೨೧ ಬ್ಲಾಗ್ ೮೫೮ ವೀಕ್ಷಣೆ

ಪ್ರತಿಬೆ ಅನ್ನೋದು ಇದ್ರೆ.. ಅವಕಾಶಕ್ಕಾಗಿ ಕಾಯ್ತಾ ಕೂರೋದಿಲ್ಲಾ.. ಅವರೇ ಅವಕಾಶಗಳನ್ನು ಸೃಷ್ಟಿಸಿಕೊಳ್ತಾರೆ. ಅಂತ ಯಾರೋ ಹೇಳಿದ್ದನ್ನ ಕೇಳಿದ ನೆನಪು.. ಅದೇ ರೀತಿ ಈ ವಿಡಿಯೋದಲ್ಲಿರುವ ಸಾಧಕರು ತಮ್ಮ ಸಂಗೀತ ಸಾದನೆಗಾಗಿ ಗ...

ಎಲೆ ಮರೆಯ ಕಾಯಿಗಳು

ಮಂಸೋರೆ ಮೇ ೨೧ ಬ್ಲಾಗ್ ೮೧೭ ವೀಕ್ಷಣೆ

ಬೆಂಗಳೂರಲ್ಲಿ ಬುದ್ದಿವಂತರಿಗೆ ಕೊರತೇನೆ ಇಲ್ಲಾ.. ಇಲ್ಲಿ multi talented personalities ಅಂತೂ ಬೇಕಾದಷ್ಟು ಜನ ಇದ್ದಾರೆ. ಅವರ ಫುಲ್ ಟೈಂ ಕೆಲ್ಸದ ಮದ್ಯೆನೂ ಎಂಟರ್ಟೈನ್ಮೆಂಟ್ ಗೋಸ್ಕರನೋ ಹಾಬಿಗೋಸ್ಕರಾನೋ ಸಣ್ಣ ಪುಟ್ಟ...

ಒಂದು ಬುಡುಬುಡಿಕೆ ಪ್ರಸಂಗ

ಮೊದ್ಮಣಿ ಮೇ ೨೧ ಬ್ಲಾಗ್ ೧,೫೮೮ ವೀಕ್ಷಣೆ

ನಿನ್ನೆ ರಂಗಾಯಣದ ಭೂಮಿಗೀತದಲ್ಲಿ ನಾಟಕ ನೋಡಿ ಸುಖಿಸಿದ ಶಶಿಯವರ ಬ್ಲಾಗ್ ಓದಿ ನನಗೆ ಹೊಟ್ಟೆಕಿಚ್ಚಾಯಿತು. ಮೈಸೂರಿನ ಸಾಂಸ್ಕೃತಿಕ ವಾತಾವರಣದಲ್ಲಿ ಸುಖಿಸುವ ನನ್ನ ಹಳೆಯ ಗೆಳೆಯರನ್ನು ಕಂಡರೆ ನನಗೆ ಸ್ವಲ್ಪ ಹೊಟ್ಟೆಕಿಚ್ಚೇ.....

ಆಕಾಶವಾಣಿ ನಿರ್ದೇಶಕರಾದ ಸಂಗೀತಕಲಾನಿಧಿಯೋರ್ವರ ಅನುಭವ

shylaswamy ಮೇ ೨೧ ಪುಟ ೬೮ ವೀಕ್ಷಣೆ

ಒಂದೆರಡು ತಿಂಗಳ ಹಿಂದೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ಹಿಂಬಾಗದಲ್ಲಿ ಒಂದು ಪುಸ್ತಕ ಪ್ರದರ್ಶನ ಹಾಗೂ ಮಾರಾಟ ನಡೆದಿತ್ತು. ಅಲ್ಲಿಗೆ ಹೋಗಿದ್ದಾಗ ತುಂಬಾ ಒಳ್ಳೆಯ ಪುಸ್ತಕಗಳು ಕಾಣುತ್ತಿರಲಿಲ್ಲ. ಬೇಸರದಿಂದಲೇ ಹಿಂದಿರ...

ಮದುವೆ ಎಂದರೆ ಹೀಗೆನಾ?

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮೇ ೨೧ ಬ್ಲಾಗ್ ೩,೭೬೮ ವೀಕ್ಷಣೆ

ಮದುವೆ ಎಂದಾಗ ಮದುವೆ ಆಗದವರಿಗೆ ಮೈ ಮನದಲ್ಲಿ ಪುಳಕ ತಂದರೆ ಈಗಾಗಲೇ ಮದುವೆ ಆದವರ ಮುಖದಲ್ಲಿ ಅದಕ್ಕೆ ವಿರುದ್ದವಾದ ಭಾವನೆ ಹುಟ್ಟಬಹುದು. ಇದರಲ್ಲಿ ಪ್ರೇಮ ವಿವಾಹ, ಆದರ್ಶ ವಿವಾಹ, ನಿಶ್ಚಯಿಸಿದ ವಿವಾಹ ಹಾಗು ಇತ್ತೀಚೆಗೆ ಕಂ...

ಗಾಳಿ ತಂಗಾಳಿಯಾದೀತು!!!

ಆಸು ಹೆಗ್ಡೆ ಮೇ ೨೦ ಬ್ಲಾಗ್ ೧,೫೦೩ ವೀಕ್ಷಣೆ

ಸಖೀ, ಇಂದು ನಿನ್ನ ದರುಶನವಾಗಿಲ್ಲವೆಂಬ ಮುನಿಸು ನನಗಿದ್ದಷ್ಟೇ ಆ ಸೂರ್ಯನಿಗೂ ಇದೆ ನೋಡು, ಅದಕ್ಕೇ ಮರೆಯಾಗಿ ಕೂತಿದ್ದಾನೆ ಕೋಪಿಸಿಕೊಂಡು; ನೀನಿಂದು ಎರಡು ಸವಿಮಾತ ಆಡಿಲ್ಲವೆಂಬ ಬೇಸರ ನನಗಿದ್ದಷ್ಟೇ ಬೀಸುತ್ತಿರುವ ಗಾಳಿಗೂ...

(ಸಸ್ಯಾಹಾರ) ಹನಿಗವನದ ಅಣಿಮುತ್ತುಗಳು-೬

ಡಾ| ಜ್ಞಾನದೇವ್ ಮೊಳಕಾಲ್ಮುರು ಮೇ ೨೦ ಪುಟ ೪೩ ವೀಕ್ಷಣೆ

ನಡೆಯುವ ತೆವಳುವ ಕುಪ್ಪಳಿಸುವ ಹಾರುವ ಓಡುವ ಯಾವುದನೂ ನಾ ತಿನ್ನಲಾರೆ ಆ ದೇವರಿಗೆ ಗೊತ್ತು ಎನಿತೋ ಘಳಿಗೆಗಳಲ್ಲಿ ನಾನೂ ತೆವಳಿದ್ದೇನೆ ಎ೦ದು ಹಾಗೆಯೇ ಸಮಾಧಾನವಾಗಿದೆ ಆಗ ಯಾರೂ ನನ್ನ ಭಕ್ಷಿಸಲಿಲ್ಲವೆ೦ದು!! ***** ಕಸಾಯಿಖಾನ...

ಯಾವುದು ಒಳ್ಳೆಯದು?

ಹರಿಹರಪುರಶ್ರೀಧರ್ ಮೇ ೨೦ ಬ್ಲಾಗ್ ೧,೦೭೨ ವೀಕ್ಷಣೆ

ಯಾವುದು ಒಳ್ಳೆಯದು? ಕೆಟ್ಟದು ಯಾವುದು? ಸಜ್ಜನರಾರು? ದುರ್ಜನರಾರು? ಶತ್ರು ಯಾರು? ಮಿತ್ರ ನಾರು? ನೀತಿವಂತನಾರು? ವ್ಯಭಿಚಾರಿ ಯಾರು?

ನೋಡು ಬಾ ನಮ್ಮೂರ!................೨

ಡಾ: ಮೀನಾ ಸುಬ್ಬರಾವ್ ಮೇ ೨೦ ಬ್ಲಾಗ್ ೧,೯೫೮ ವೀಕ್ಷಣೆ

ಭಾರತವು ಹಳ್ಳಿಗಳ ದೇಶ, ಹಳ್ಳಿಗಳ ಮುಖ್ಯ ಉದ್ಯೋಗ, ಉದ್ಯಮೆ ಕೃಷಿಗಾರಿಕೆ. "ವ್ಯವಸಾಯ" ನನಗೆ ತಿಳಿದಿರುವಂತೆ ಮನುಕುಲದ ಮೊಟ್ಟ ಮೊದಲಿಂದಲೂ ಕಂಡುಕೊಂಡಿರುವ, ಸನಾತನ ಕಾಲದಿಂದಲೂ ಬಳಕೆಯಲ್ಲಿರುವ ಉದ್ಯೋಗ. ಇದು ವಂಶ ಪಾರಂಪರೆಯ...

ರಂಗಾಯಣದಲ್ಲೊಂದು ಸಂಜೆ

ಶಶಿ ಮೇ ೨೦ ಬ್ಲಾಗ್ ೨,೦೮೨ ವೀಕ್ಷಣೆ

ಕಳೆದ ಭಾನುವಾರ, ಕೆಲ್ಸ, ಜೀವನದ ಮಧ್ಯ ತಲೆ ಕೆಡ್ಸಕೊಂಡು ಇದ್ದಾಗ ಸ್ನೇಹಿತರೊಬ್ರು ಫೋನಾಯಿಸಿ ರಂಗಾಯಣಕ್ಕೆ ನಾನು ಹೋಗೇ ಇಲ್ಲ, ಸಂಜೆ ಹೋಗೋಣ ಅಂತಿದ್ದೀನಿ ಅಂದ್ರು. ಸರಿ, ನಾನು ಬರ್ತೀನಿ ಅಂದೆ. ಸಂಜೆ ಹೊತ್ತಿಗೆ ಮತ್ತೊಬ್ಬ...

ಮಂಗನ ಕೈಗೆ ಮಾಣಿಕ್ಯ

ಹಂಸಾನಂದಿ ಮೇ ೨೦ ಬ್ಲಾಗ್ ೨,೦೮೨ ವೀಕ್ಷಣೆ

ಆಡುವುದು ಸವಿ ನುಡಿಗಳನು ಕಡು ಕೆಡುಕರೊಡನೆ ನೀಡುವೊಲು ಮಿದು ಹೂ ದಂಡೆಯನು ಕೋಡಗನಿಗೆ ಸಂಸ್ಕೃತ ಮೂಲ: ಮಾ ದದ್ಯಾತ್ ಖಲಸಂಘೇಷು ಕಲ್ಪನಾ ಮಧುರಾಗಿರಃ | ಯಥಾ ವಾನರಹಸ್ತೇಷು ಕೋಮಲಾಃ ಕುಸುಮಸ್ರಜಃ || मा दद्यात् खलसङ्घेषु...

ಸ್ಪರ್ಶ

ವಿನಯ ಮೇ ೨೦ ಬ್ಲಾಗ್ ೧,೯೮೩ ವೀಕ್ಷಣೆ

ಮುಸ್ಸಂಜೆಯ ತಂಗಾಳಿ ಮುತ್ತಿಕ್ಕಿ ಹೋದಾಗ ನಾ ಅನುಭವಿಸಿದೆ ನನ್ನವಳ ಮುಂಗುರುಳ ಸ್ಪರ್ಶ ಹರಿವ ಝರಿಯ ಜುಳು ಜುಳು ನಾದದೊಳ್ ನಾ ಅನುಭವಿಸಿದೆ ನನ್ನವಳ ಕಾಲ್ಗೆಜ್ಜೆಯ ಸ್ಪರ್ಶ ಮುಂಗಾರ ಮಳೆಯು ಭುವಿಗೆ ಮುತ್ತಿಕ್ಕಿ ಹೊರಡಿಸಿದ ಕ...

ಪ್ರಜಾವಾಣಿ ಜಾಹಿರಾತು

DR M RAVINDRA ಮೇ ೨೦ ಚರ್ಚಾವೇದಿಕೆ ೧,೭೩೧ ವೀಕ್ಷಣೆ

ಪ್ರಜಾವಾಣಿ ಪತ್ರಿಕೆಯ ಮುಖಪುಟದಲ್ಲಿ ಅರ್ಧ ಪುಟದ ಜಾಹಿರಾತು ಓದುಗರಿಗೆ ಕಿರಿಕಿರಿ ಉಂಟು ಮಾಡುವುದಿಲ್ಲವೆ

ನಿರಾಶೆ ಹರಿಯಿತು

ಹರಿಹರಪುರಶ್ರೀಧರ್ ಮೇ ೨೦ ಬ್ಲಾಗ್ ೭೪೦ ವೀಕ್ಷಣೆ

ಮತದಾನದ ಮುಂಚೆ ಅದೆಂತಹಾ ಆತಂಕ! ಇನ್ನು ಈ ದೇಶಕ್ಕೆ ಭವಿಷ್ಯ ವಿಲ್ಲ ಯಾವ ಪಕ್ಷಕ್ಕೂ ಗದ್ದುಗೆ ಸುಲಭವಲ್ಲ! ಎನ್ಡಿಏ,ಯುಪಿಏ,ಮೂರನೇಕೂಟ, ನಾಲ್ಕನೇ ಕೂಟ!! ಈ ಭಾರೀ ನಮ್ಮ ದೇಶವನ್ನು ಆ ದೇವರೇ ಕಾಪಾಡಬೇಕು!! ಎಲ್ಲಾ ಚಿಂದಿ ಚಿಂ...

ಜೀವನ "?"

ಅಭಿಜಿತ್ ಮೇ ೨೦ ಬ್ಲಾಗ್ ೮೧೯ ವೀಕ್ಷಣೆ

ಜೀವನವೆ೦ಬುದು ಗೆಳೆಯ, ಪ್ರಶ್ನೆಗಳ ಸ೦ತೆ | ಉತ್ತರಿಸು ನೀನದನು ಒ೦ದೊ೦ದರ೦ತೆ || ಒ೦ದೆ ಪ್ರಶ್ನೆಗೆ ಇಹುದು ನೂರಾರು ಉತ್ತರ | ಆರಿಸು ನೀನದರಲ್ಲಿ ಯಾವುದದು ಹತ್ತಿರ || ಹತ್ತಿರದ ಉತ್ತರವ ನೀನೀಗ ಜೋಡಿಸಲು | ಉದ್ಭವಿಸುತಿಹುದ...

ಜಂಗ್ಲಿ ಏನ್ಮಾಡ್ಕಳ್ಲೊ

ಓಂಶಿವಪ್ರಕಾಶ ಎಚ್ ಎಲ್ ಮೇ ೨೦ ಬ್ಲಾಗ್ ೨,೦೦೭ ವೀಕ್ಷಣೆ

ಎಸ್ಸೆಮೆಸ್ ಮಾಡ್ಕಳ್ಳೊ ಮೈಲ್ ಮಾಡ್ಕಳ್ಳೊ.. ಆಫ್ಲೈನ್ ಹೋಗ್ಬಿಟ್ಟು ಚಾಟನ್ನೇ ಮಾಡ್ಕಳ್ಳೊ ಫೇಸ್ ಬುಕ್ ನೋಡ್ಕಳೊ ಪಿಕಾಸ ನೋಡ್ಕಳೊ.. ಬರ್ದಿದ್ರೂನೂ ನೀ ಬ್ಲಾಗ್ ಬರ್ಕಳೋ....