ಬೆಂಗಳೂರಲ್ಲಿ ಬುದ್ದಿವಂತರಿಗೆ ಕೊರತೇನೆ ಇಲ್ಲಾ.. ಇಲ್ಲಿ multi talented personalities ಅಂತೂ ಬೇಕಾದಷ್ಟು ಜನ ಇದ್ದಾರೆ. ಅವರ ಫುಲ್ ಟೈಂ ಕೆಲ್ಸದ ಮದ್ಯೆನೂ ಎಂಟರ್ಟೈನ್ಮೆಂಟ್ ಗೋಸ್ಕರನೋ ಹಾಬಿಗೋಸ್ಕರಾನೋ ಸಣ್ಣ ಪುಟ್ಟ ಸಾದ್ನೆ ಮಾಡ್ತಾ ಇರ್ತಾರೆ.. ಅಂತಾ ಒಂದು ಸಾದನೆ ಈ ವಿಡಿಯೋಗಳು.. ಇದು ಯಾರನ್ನು ಉದ್ದೇಶಿಸಿ ಮಾಡಿರೋದಲ್ಲಾ.. ;)
ಯ್ಯೂಟೂಬ್ನಲ್ಲಿ ಅಡ್ಡಾಡ್ತಾ ಇದ್ದಾಗ ಸಿಕ್ಕಿದ್ದು.. ನೋಡಿ ಆನಂದಿಸಿ :)
ಇದನ್ನ ನೋಡಿದ್ ಮೇಲೆ ನನಗನಿಸಿದ್ದು ಇಂತಹ ಟ್ಯಾಲೆಂಟೆಡ್ ಪರ್ಸನ್ಸ್ ನಮ್ಮ ಕನ್ನಡ ಇಂಡಸ್ಟ್ರೀಯಲ್ಲಿ ಕೆಲಸ ಮಾಡಿದ್ರೆ ನಮ್ಮ ಕನ್ನಡ ಚಿತ್ರರಂಗ ಇನ್ನಷ್ಟು ಬೆಳೆಯಬಹುದೇನೊ.. ಅಂತ. ನಿಮಗೇನನ್ಸುತ್ತೆ.
ವಿಡಿಯೋ ಕೃಪೆ ; ಯ್ಯೂಟ್ಯೂಬ್
ಪ್ರತಿಕ್ರಿಯೆ (1)