ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2010

ಮಾರ್ಚ್ 2010

೩೬೩ ಲೇಖನಗಳು

ಟಿವಿ ವಾರ್ತೆ ಎಂಬ ’ಚಿತ್ರ’ಹಿಂಸೆ!

ಎಚ್. ಆನಂದರಾಮ ಶಾಸ್ತ್ರೀ ಮಾರ್ಚ್ ೨೦ ಪುಟ ೫೪ ವೀಕ್ಷಣೆ

ಸರ್ಕಾರಿ ಕಾರ್ಯಕ್ರಮದಂತಿರುವ ’ಚಂದನ’ ವಾರ್ತೆಯನ್ನು ಅನ್ಯ ಆಯ್ಕೆಯಿಲ್ಲದವರು ಮಾತ್ರ ನೋಡುತ್ತಾರೆ. ಖಾಸಗಿ ಚಾನೆಲ್‌ಗಳ ಕನ್ನಡ ವಾರ್ತಾ ಪ್ರಸಾರದಲ್ಲಿ ವೈವಿಧ್ಯ ಇರುತ್ತದಾದರೂ ಅದರೊಡನೆ ಅಪರಿಮಿತ ಹಿಂಸೆಯೂ ತಳಕುಹಾಕಿಕೊಂಡಿ...

ಎಲ್ಲುಂಟು ಒಲವಿರದ ಜಾಗ?

ಉದಯ್ ಇಟಗಿ ಮಾರ್ಚ್ ೨೦ ಪುಟ ೪೬ ವೀಕ್ಷಣೆ

2007 ರಲ್ಲಿ ಲಿಬಿಯಾದ ಸೆಭಾ ವಿಶ್ವ ವಿದ್ಯಾನಿಲಯದಲ್ಲಿ ಇಂಗ್ಲೀಷ್ ಉಪನ್ಯಾಸಕನಾಗಿ ಆಯ್ಕೆಗೊಂಡು ಭಾರತ ಬಿಟ್ಟು ಸಾಗರದಾಚೆಯ ಸಾವಿರ ಸಾವಿರ ಮೈಲಿ ದೂರವಿರುವ ಲಿಬಿಯಾಗೆ ಬಂದಿದ್ದೆ. ಗೆಳೆಯರು, ಸಹೋದ್ಯೋಗಿಗಳು “ನಮ್ಮ ಸುಂದರ...

ಜ್ಞಾನಜ್ಯೋತಿಯಲ್ಲಿ ಬೆಳಗಿದ ಸ್ವಾತಂತ್ರ್ಯದ ಸ್ಫೂರ್ತಿ

ಶರತ್ ಚಂದ್ರ ಮಾರ್ಚ್ ೨೦ ಬ್ಲಾಗ್ ೧,೧೭೬ ವೀಕ್ಷಣೆ

ಐಟಿ (ಅಥವಾ ಮಾಹಿತಿ ತಂತ್ರಜ್ಞಾನ) ನಮ್ಮ ದೇಶಕ್ಕೆ ಬಂದಿದ್ದು ಜ್ಞಾನವಾಗಿ ಅಲ್ಲ. ಸರಕಾಗಿ. ನಾವು ಬೆಂಗಳೂರಲ್ಲಿ ಐಟಿ ಮಠಗಳನ್ನು ಕಟ್ಟಿದ್ದೇವೆ. ಐಟಿ ಕಂಪನಿಗಳು - ಮಠಗಳು ಧರ್ಮವನ್ನು ಒಂದು ಸರಕು ಮಾಡಿದಂತೆ - ಐಟಿಯನ್ನು ಅ...

ದೆಹಲಿ ಕರ್ನಾಟಕ ಸಂಘದಲ್ಲಿ ಶ್ರೀ ವಿ.ಕೆ.ಮೂರ್ತಿ ಹಾಗೂ ಶ್ರೀ ಶಿವಧ್ವಜ್ ಅವರುಗಳಿಗೆ ಸನ್ಮಾನ

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಮಾರ್ಚ್ ೨೦ ಪುಟ ೪೦ ವೀಕ್ಷಣೆ

ಇಂದು ದೆಹಲಿ ಕರ್ನಾಟಕ ಸಂಘದಲ್ಲಿ ಕನ್ನಡಿಗರಾದ ಶ್ರೀ ವಿ.ಕೆ.ಮೂರ್ತಿ (ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರು) ಹಾಗೂ ಶ್ರೀ ಶಿವಧ್ವಜ್ (ಅತ್ಯತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದ 'ಗಗ್ಗರ' ತುಳು ಚಿತ್ರದ ನಿರ್ದೇ...

ಭಾರತ ಸ್ವಾಭಿಮಾನ

Gurudutt Marathe ಮಾರ್ಚ್ ೨೦ ಪುಟ ೭೧ ವೀಕ್ಷಣೆ

ಪ್ರಿಯರೇ, ೧೮ ನೇ ಶತಮಾನದ ತನಕ ಭಾರತದಲ್ಲಿ, ಒಬ್ಬ ಭಿಕ್ಷುಕ ಇರಲಿಲ್ಲ; ಒಬ್ಬ ಭೂಮಿಹೀನ ಕೃಷಿಕನಿರಲಿಲ್ಲ; ಒಬ್ಬ ನಿರುದ್ಯೋಗಿ ಇರಲಿಲ್ಲ; ಒಂದು ಗೋಹತ್ಯೆ ನಡೆಯುತ್ತಿರಲಿಲ್ಲ. ಇಂದಿನ ಸ್ಥಿತಿಯಂತೂ ನಿಮಗೆ ತಿಳಿದೇ ಇದೆ. ಎತ್...

ದೆಹಲಿ ಕರ್ನಾಟಕ ಸಂಘದಲ್ಲಿ ಶ್ರೀ ವಿ.ಕೆ.ಮೂರ್ತಿ ಹಾಗೂ ಶ್ರೀ ಶಿವಧ್ವಜ್ ಅವರುಗಳಿಗೆ ಸನ್ಮಾನ

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಮಾರ್ಚ್ ೨೦ ಪುಟ ೪೦ ವೀಕ್ಷಣೆ

ಇಂದು ದೆಹಲಿ ಕರ್ನಾಟಕ ಸಂಘದಲ್ಲಿ ಕನ್ನಡಿಗರಾದ ಶ್ರೀ ವಿ.ಕೆ.ಮೂರ್ತಿ (ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರು) ಹಾಗೂ ಶ್ರೀ ಶಿವಧ್ವಜ್ (ಅತ್ಯತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದ 'ಗಗ್ಗರ' ತುಳು ಚಿತ್ರದ ನಿರ್ದೇ...

ದೆಹಲಿ ಕರ್ನಾಟಕ ಸಂಘದಲ್ಲಿ ಶ್ರೀ ವಿ.ಕೆ.ಮೂರ್ತಿ ಹಾಗೂ ಶ್ರೀ ಶಿವಧ್ವಜ್ ಅವರುಗಳಿಗೆ ಸನ್ಮಾನ

ಶಿವರಾಮ ಸುಬ್ರಹ್ಮಣ್ಯ ಶಾಸ್ತ್ರೀ ಮಾರ್ಚ್ ೨೦ ಪುಟ ೩೧ ವೀಕ್ಷಣೆ

ಇಂದು ದೆಹಲಿ ಕರ್ನಾಟಕ ಸಂಘದಲ್ಲಿ ಕನ್ನಡಿಗರಾದ ಶ್ರೀ ವಿ.ಕೆ.ಮೂರ್ತಿ (ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ವಿಜೇತರು) ಹಾಗೂ ಶ್ರೀ ಶಿವಧ್ವಜ್ (ಅತ್ಯತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಪಡೆದ 'ಗಗ್ಗರ' ತುಳು ಚಿತ್ರದ ನಿರ್ದೇ...

ಯಾರು...? ನಾನೇ...?

ಸಂದೀಪ ಶರ್ಮ ಮಾರ್ಚ್ ೨೦ ಪುಟ ೬೭ ವೀಕ್ಷಣೆ

ರಣ ಬಿಸಿಲಿನ ಅಪರಾಹ್ನ 12 ಘಂಟೆ 100 ಅಡಿ ಅಗಲದ ಸ್ವಚ್ಛಂದವಾದ ನಾಲ್ಕು ರಸ್ತೆಗಳು ಸಂಗಮವಾಗುತ್ತಿತ್ತು, ಸಂಚಾರ ಅಸ್ತವ್ಯಸ್ತವಿಲ್ಲದೆ ಸಂಚಾರದಟ್ಟಣೆಯು ಇಲ್ಲದೆ ವಾಹನಗಳು ಸಾಗುತ್ತಿತ್ತು. ನಾಗರೀಕರು ನೋಡಿಕೊಂಡು ರಸ್ತೆಗಳನ...

ಕುಂಟ ಕಾಲಿನ ಕಾಮಣ್ಣ

ಗೋಪಾಲ್ ಮಾ ಕುಲಕರ್ಣಿ ಮಾರ್ಚ್ ೨೦ ಬ್ಲಾಗ್ ೧,೨೧೬ ವೀಕ್ಷಣೆ

ಹೋಳಿ ಹುಣ್ಣಿಮೆ ಬಂತು ಎಂದರೆ ನಮ್ಮೆಲ್ಲರಿಗೂ ಖುಷಿಯೋ ಖುಷಿ. ಹಲಿಗೆ ಬಾರಿಸುವದು, ರಂಗು ರಂಗಿನ ಬಣ್ಣಗಳನ್ನೂ ಒಂದು ತಿಂಗಳ ಮುಂಚೆಯಿಂದಲೇ ಕೂಡಿ ಹಾಕುವದು. ಮತ್ತೆ ಕಾಮಣ್ಣನ ಸುಡಲು ಬೇಕಾಗುವ ಕಟ್ಟಿಗೆಗಳನ್ನೂ ಕೂಡಿ ಹಾಕುವದ...

ಮಠ ಮೀಡಿಯಾ ಇದ್ದರೆ....

Dr.B.R.Satyanarayana ಮಾರ್ಚ್ ೨೦ ಚರ್ಚಾವೇದಿಕೆ ೯೯೩ ವೀಕ್ಷಣೆ

ಅಲ್ಲಾಡುತ್ತಿರುವ ಕುರ್ಚಿಯ ಮೇಲೆ ಕುಳಿತಿರುವ ಯಡಿಯೂರಪ್ಪನವರಿಗೆ ಗೊತ್ತು ಮಠ ಮೀಡಿಯಾ ಎರಡೂ ಇದ್ರೆ ಯಾರೂ ನನ್ನ ಅಲ್ಲಾಡಿಸೋಕೆ ಸಾಧ್ಯ ಇಲ್ಲ ಅಂತ. (ಜಿ.ಎನ್. ಮೋಹನ್, ವಿಜಯಕರ್ನಾಟಕ (20.3.2010) ಪತ್ರಿಕೆಯಲ್ಲಿ) ಇದರ ಬಗ...

ಕಾಂಟ್ಯಾಕ್ಟ್ ಮಾಡಿದಾಗ ಏನು ಟೆಲ್ಲಲಿ?

ಎಚ್. ಆನಂದರಾಮ ಶಾಸ್ತ್ರೀ ಮಾರ್ಚ್ ೨೦ ಪುಟ ೪೩ ವೀಕ್ಷಣೆ

ನನಗೀಗ ವಯಸ್ಸು ಅರವತ್ತು ಸಮೀಪಿಸುತ್ತಿದೆ. ಕಳೆದ ನಲವತ್ತು ವರ್ಷಗಳಲ್ಲಿ ನಾನು ಸಾರ್ವಜನಿಕ ವೇದಿಕೆಗಳಲ್ಲಿ ಮಾಡಿದ ಭಾಷಣಗಳಿಗೆ ಲೆಕ್ಕವಿಲ್ಲ. ಹೀಗೆಂದು ನಾನು ಭಾಷಣಕ್ಕಾಗಿ ಬಂದ ಎಲ್ಲ ಆಹ್ವಾನಗಳನ್ನೂ ಒಪ್ಪಿಕೊಳ್ಳುವುದಿಲ್ಲ...

ನಾವುಕಂಡ ಪುಣೆನಗರ !

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೧೯ ಪುಟ ೩೦ ವೀಕ್ಷಣೆ

ಭಾರತದ ಪ್ರಗತಿಶೀಲ ರಾಜ್ಯಗಳಲ್ಲೊಂದಾದ ಮಹಾರಾಷ್ಟ್ರದ ಸಾಂಸ್ಕೃತಿಕ ರಾಜಧಾನಿ ಪುಣೆ. ಅದನ್ನು ದಖನ್ ಪ್ರಸ್ತಭೂಮಿಯ ರಾಣಿಯೆಂದು ಕರೆಯುವುದೂ ಉಂಟು. ಪ್ರಕೃತಿದತ್ತವಾದ ಸೌಂದರ್ಯ, ಸಹ್ಯಾದ್ರಿಯ ಪರ್ವತಶ್ರೇಣಿಗಳ ಅಕ್ಕಪಕ್ಕದಲ್ಲ...

ಬಾಲ್ಯದ ನೆನಪು .............

ಜೆ.ಜಿ. ಗುರುಪ್ರಸಾದ್ ಮಾರ್ಚ್ ೧೯ ಪುಟ ೬೮ ವೀಕ್ಷಣೆ

ರಾಜವತ್ ಪಂಚವರ್ಷಾಣಿ ದಶವರ್ಷಾಣಿ ತಾಡಯೇತ್| ಪ್ರಾಪ್ತೇ ಷೋಡಶೇ ವರ್ಷೇ ಪುತ್ರಂ ಮಿತ್ರವದಾಚರೇತ್|| ಮಕ್ಕಳನ್ನು ಐದು ವರ್ಷದ ವರೆಗೆ ರಾಜರಂತೆ ನೋಡಿಕೊಳ್ಳಬೇಕು. ನಂತರದ ಹತ್ತುವರ್ಷಗಳು ಚೆನ್ನಾಗಿ ಹೊಡೆದು ಬುದ್ಧಿ ಹೇಳಬೇಕು....

ನಿಸ್ಸಾಹಾಯಕ ಗ೦ಡನ 20ನೇ ವರ್ಷದ ವಿವಾಹ ವಾರ್ಷಿಕೊತ್ಸವ.............!!!!!!!! (ಹಾಸ್ಯ ಲೇಖನ)

ಡಾ.ಮ೦ಜುನಾಥ.ಮೊಳಕಾಲ್ಮೂರು ಮಾರ್ಚ್ ೧೯ ಪುಟ ೬೪ ವೀಕ್ಷಣೆ

ಹೆ೦ಡತಿ ಮಧ್ಯರಾತ್ರಿಯಲ್ಲಿ ಎದ್ದುನೂಡಿದಾಗ ಪಕ್ಕದಲ್ಲಿ ಗ೦ಡನಿರಲ್ಲಿಲ್ಲ.......ಅವಳು ನಿಧಾನವಾಗಿ ಮನೆಯ ಮೆಟ್ಟಲುಗಳನ್ನು ಇಳಿದು ತನ್ನ ಪತಿರಾಯನನ್ನು ಹುಡುಕಿಕೊ೦ಡು ಬ೦ದಳು.............. ಆಗ ಅವಳು ಅವನನ್ನು dining ta...

ಎಮ್. ಎಫ಼.ಹುಸೇನ್

ಕೆ.ಜಿ.ಶ್ರೀಧರ್ ಮಾರ್ಚ್ ೧೯ ಬ್ಲಾಗ್ ೨,೮೮೬ ವೀಕ್ಷಣೆ

ಹುಸೇನ್ ಇಲ್ಲದ ಭಾರತ!! ಎಮ್. ಎಫ಼್. ಹುಸೇನ್ ಚಿತ್ರಗಳ ಕುರಿತು ನಮ್ಮ ದೇಶದಲ್ಲಿ ನಡೆಯುತ್ತಿರುವ ಚರ್ಚೆ ಚರ್ಚಾಸ್ಪದವಾಗಿಯೇ ಮುಂದುವರಿದು ಈಗ ಹುಸೇನ್ ನಮ್ಮ ದೇಶವನ್ನು ತೊರೆದು ಬದುಕಬೇಕಾಗಿರುವುದು ನಮ್ಮ ದೌರ್ಭಾಗ್ಯ ಎಂದೇ...

ಎಮ್. ಎಫ್. ಹುಸೇನ್ ಇಲ್ಲದ ಭಾರತ.

ಕೆ.ಜಿ.ಶ್ರೀಧರ್ ಮಾರ್ಚ್ ೧೯ ಚರ್ಚಾವೇದಿಕೆ ೫,೯೩೪ ವೀಕ್ಷಣೆ

ಹುಸೇನ್ ಇಲ್ಲದ ಭಾರತ!! ಎಮ್. ಎಫ಼್. ಹುಸೇನ್ ಚಿತ್ರಗಳ ಕುರಿತು ನಮ್ಮ ದೇಶದಲ್ಲಿ ನಡೆಯುತ್ತಿರುವ ಚರ್ಚೆ ಚರ್ಚಾಸ್ಪದವಾಗಿಯೇ ಮುಂದುವರಿದು ಈಗ ಹುಸೇನ್ ನಮ್ಮ ದೇಶವನ್ನು ತೊರೆದು ಬದುಕಬೇಕಾಗಿರುವುದು ನಮ್ಮ ದೌರ್ಭಾಗ್ಯ ಎಂದೇ...

೧. ಕಥಿ ಹೈಲ್ ಅಯ್ತಲ್ಲ ಮರಾಯ್ರೆ

ಬೆಳ್ಳಾಲ ಗೋಪೀನಾಥ ರಾವ್ ಮಾರ್ಚ್ ೧೯ ಬ್ಲಾಗ್ ೯೧೪ ವೀಕ್ಷಣೆ

೧. ಮನಿ ಲೆಕ್ಕ"ಮಾಣಿ ಇಗಾ ಸಿದ್ಧಿಯ ಮನಿಗ್ ಹೋಯಿ ಒಂದ್ ಸೊಲ್ಗಿ ಹಾಲ್ ತಕಂಡ್ ಬಾ ಕಾಂಬೊ. ಬೆಳ್ಗಿಂದ ತಲಿ ತಿರ್ಗ್ತಾ ಇತ್ತ್ ಮರಾಯಾ, ಈಗ ಚಾಯಿ ಕುಡೀದಿದ್ರೆ ಅತೇ ಇಲ್ಲೆ."ಎಂದರು ಚಿಕ್ಕಮ್ಮ, ಅವರಿಗೂ ಬೆಳಗಿಂದ ಅಗಿ ಸಸಿ ನಟ...

ನಿಮ್ಮ ಮಕ್ಕಳಾಗಿದ್ರೆ ಹೀಗೆ ಮಾಡ್ತಿದ್ರ!

ವಿದ್ಯಾಕುಮಾರ್ ಜಿವಿ ಮಾರ್ಚ್ ೧೯ ಬ್ಲಾಗ್ ೭೩೩ ವೀಕ್ಷಣೆ

ಮಗು ಇನ್ನು ಚಿಕ್ದು ಏನೊ ತಪ್ಮಾಡ್ತು ಅಂತ ಸುಮ್ಮನೆ ಆಗೊ ನಮ್ಗೆ ಪ್ರಾಣಿ ಪಕ್ಷಿಗಳ ಮೇಲೇಕೆ ಧಯೆ ಇಲ್ಲ. ಮೂರು ವರ್ಷದ ಮಗ ಮಾಡಿದ್ದು ತಿಳಿದೆ ಅದೆ ಹುಟ್ಟಿ ಒಂದೆ ವರ್ಷ ಆದ ನಾಯಿಮರಿ ಹಸಿದು ಹಾಲು ಕುಡಿದದ್ದು ಗೋತ್ತಿದ್ದು....