ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2010

ಮಾರ್ಚ್ 2010

೩೬೩ ಲೇಖನಗಳು

ಓ ನನ್ನ ಸುಜಾತೆ

ಗೋಪಾಲ್ ಮಾ ಕುಲಕರ್ಣಿ ಮಾರ್ಚ್ ೩೧ ಬ್ಲಾಗ್ ೯೧೬ ವೀಕ್ಷಣೆ

ನಿನ್ನ ಪ್ರೀತಿಗೆ ನಾನಿಂದು ಮನಸಾರೆ ಸೋತೆ ನಿನ್ನ ಹೃದಯದಲ್ಲಿ ತೆರೆಯಬೇಕೆಂದಿರುವೆ ಒಂದು ಖಾತೆ ನಿನ್ನ ನಯನಗಳು ಆಡಿಹುದೊಂದು ಸಿಹಿಮಾತೆ ನಿನ್ನ ಸಂಗಾತದಲ್ಲಿ ದಾಟಬೇಕೆಂದಿರುವೆ ಸಂಸಾರವೆಂಬ ಸಂತೆ ಓ ನನ್ನ ಸುಜಾತೆ ಹೇಳು? ಇನ...

ಯಾಕೊ ನಗುತಿ ಓ ಮನುಜ ನೀ ಕ೦ಡವ್ರ ಬಾಳ ನೋಡಿ

ವೆ೦ಕಟೇಶಮೂರ್ತಿ. ವಿ.ಎಸ್. ಮಾರ್ಚ್ ೩೧ ಬ್ಲಾಗ್ ೯೦೯ ವೀಕ್ಷಣೆ

ಇ೦ದಿನ ಸಮಾಜದ ಪರಿಸ್ಥಿತಿಗೆ ಸರಿಯಾದ ಜಾನಪದ ಗೀತೆಯೊ೦ದು ನೆನಪಾಯಿತು.. ಅದನ್ನು ಕಳಿಸುತ್ತಿದ್ದೇನೆ.. ಯಾಕೊ ನಗುತಿ ಓ ಮನುಜ ನೀ ಕ೦ಡವ್ರ ಬಾಳ ನೋಡಿ ಇನ್ನೊಬ್ರ ನೀನು ಹ೦ಗ್ಸೋಕೆ ಮು೦ಚೆ ನಿನ್ ಬೆನ್ನ ನೀ ನೋಡು ||ಪ|| ಅವ್ರವ...

ಚುನಾವಣೆ ಅಂದ್ರೆ ಅಷ್ಟೊಂದು ಉದಾಸೀನ ಯಾಕೆ?

ಸಾತ್ವಿಕ್ ಎನ್.ವಿ. ಮಾರ್ಚ್ ೩೦ ಚರ್ಚಾವೇದಿಕೆ ೨,೧೧೮ ವೀಕ್ಷಣೆ

ಮೊನ್ನೆ ಭಾನುವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಯಿತು. ಖೇದಕರ ಸಂಗತಿ ಅಂದ್ರೆ ಶೇಕಡ ೫೦ ಕ್ಕಿಂತ ಕಡಿಮೆ ಮತದಾನ ಆಯಿತು. ಅದರಲ್ಲೂ ಯುವಕರಂತೂ ಮತಗಟ್ಟೆ ಹತ್ತಿರ ಸುಳಿಯಲು ಕೂಡ ಆಸಕ್ತಿ ತೋರಲಿಲ್ಲ ಅಂತ ಮಾ...

ಒಗಟು

dhinkar ಮಾರ್ಚ್ ೩೦ ಬ್ಲಾಗ್ ೨,೨೧೫ ವೀಕ್ಷಣೆ

ಒಗಟು ಬಿಡಿಸಿ ನನಗೂ ಇನ್ನೂ ಉತ್ತರ ಸಿಕ್ಕಿಲ್ಲ ಸಾಧ್ಯವಾದರೆ ಸಹಾಯ ಮಾಡಿ ಮಾವಿನ ಕಾಯಿ=ಮಾವಿನ ಮರಬೇವಿನ ಕಾಯಿ = ಬೇವಿನ ಮರಹುಣಸೇ ಕಾಯಿ = ಹುಣಸೇ ಮರನೇರಳೆ ಕಾಯಿ= ನೇರಳೆ ಮರಹಾಗಾದರೆಉಪ್ಪಿನ ಕಾಯಿ ಯಾವ ಮರ?? :)

ಕಾಲದ ಕನ್ನಡಿ-`` ತಸ್ಮೈಶ್ರೀ ಗುರವೇ ನಮ: ``

ksraghavendranavada ಮಾರ್ಚ್ ೩೦ ಪುಟ ೪೯ ವೀಕ್ಷಣೆ

|| ಗುರು ಬ್ರಹ್ಮಾ ಗುರು ವಿಷ್ಣು ಗುರು ದೇವೋ ಮಹೇಶ್ವರಾ | || ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈಶ್ರೀ ಗುರವೇ ನಮ || ವೇದಶಾಸ್ತ್ರಗಳು ಸಾಕ್ಷಾತ್ ತ್ರಿಮೂರ್ತಿಗಳ ರೂಪನೂ, ಪರಬ್ರಹ್ಮ ಸ್ವರೂಪನೂ ಆಗಿರುವ ಗುರುವಿಗೆ ನಮೋನಮ:...

ಕಥಿ ಹೈಲ್ ಅಯ್ತಲ್ಲ ಮರಾಯ್ರೇ ೩

ಬೆಳ್ಳಾಲ ಗೋಪೀನಾಥ ರಾವ್ ಮಾರ್ಚ್ ೩೦ ಬ್ಲಾಗ್ ೧,೦೬೮ ವೀಕ್ಷಣೆ

ಹ್ಞಾ !! ನಂಗಿಲ್ಯಾ!!!???"ಚಿಕ್ಕಮ್ಮ, ಚಿಕ್ಕಮ್ಮ, ನೀವ್ ಸಣ್ಣಿಪ್ಪತ್ತಿಗೆ ಮಂಗ ನಿಮ್ಗ್ ಹೊಡಿತಮ್ರಲ್ಲೇ, ಹಂಗಾರೆ ಎಂತಕೆ ಹೊಡಿತ್ ಮಂಗ ನಿಮ್ಗೆ?""ಅದ್ಯಾರ್ ಹೇಳ್ರಾ ನಿಂಗೀಗ?" ಸ್ವಲ್ಪ ನಾಚಿಕೊಂಡ ಚಿಕ್ಕಮ್ಮನ ನೆನಪು ಆಗಲ...

ಕೊಡುಗೈ ದಾನಿ

ಹಂಸಾನಂದಿ ಮಾರ್ಚ್ ೩೦ ಬ್ಲಾಗ್ ೧,೭೧೭ ವೀಕ್ಷಣೆ

ಜಿಪುಣನಿಗಿಂತಲು ಕೊಡುಗೈ ದಾನಿಹಿಂದಿರಲಿಲ್ಲ ಮುಂದೆ ಬರಲಾರತಾ ಮುಟ್ಟದ ಹಣಕಾಸೆಲ್ಲವನೂಕಂಡವರಿಗುಳಿಸಿ ಹೋಗುವನಲ್ಲ!ಸಂಸ್ಕೃತ ಮೂಲ:ಕೃಪಣೇನ ಸಮೋ ದಾತಾ ನ ಭೂತೋ ನ ಭವಿಷ್ಯತಿ|ಅಸ್ಪೃಶನ್ನೇವ ವಿತ್ತಾನಿ ಯಃ ಪರೇಭ್ಯಃ ಪ್ರಯಚ್ಛತಿ...

ಇರಲಿ ಈ ಬಂಧ ಶಾಶ್ವತ

ಇಂದುಶ್ರೀ ಮಾರ್ಚ್ ೩೦ ಬ್ಲಾಗ್ ೧,೪೭೪ ವೀಕ್ಷಣೆ

ಕಣ್ಣ ತುಂಬ ನೂರು ಕನಸುಮನವ ಕಾಡೋ ನೂರು ನೆನಪುಹೊತ್ತು ಹೊಸತು ಹೆಜ್ಜೆಯಿಡಲುನಿಮ್ಮ ಭೇಟಿಯಾಯಿತುಮೊದಲ ದಿನವೇ ಮಾತನಾಡಿಇಷ್ಟಾನಿಷ್ಟ ತಿಳಿದುಕೊಂಡುಕಷ್ಟ ಸುಖವ ಹಂಚಿಕೊಳಲುಸ್ನೇಹ ಕುದುರಿತುಹಲವು ವಿಷಯಗಳನು ಕೆದಕಿನೆನಪುಗಳನು...

ಹಗಲಿನಲ್ಲಿ ದೀಪ

ಅಬ್ದುಲ್ ಲತೀಫ್ ಸಯ್ಯದ್ ಮಾರ್ಚ್ ೩೦ ಬ್ಲಾಗ್ ೯೪೨ ವೀಕ್ಷಣೆ

ಇರುಳು ಕವಿಯುತ್ತಿದ್ದಂತೆ ವಾಹನ ಚಾಲಕರು (ಕೆಲವರು ಭಕ್ತಿಯಿಂದ ಕೈ ಮುಗಿದು ) ತಮ್ಮ ವಾಹನಗಳ ದೀಪಗಳನ್ನು ಉರಿಸುತ್ತಾರೆ. ಇದರಲ್ಲೇನೂ ಆಶ್ಚರ್ಯವಿಲ್ಲ ಬಿಡಿ. ಆದರೆ ಹಗಲಿನಲ್ಲಿ? ಹಗಲಿನಲ್ಲಿ ದೀಪದ ವಾಹನಗಳಿಗೆ? ಇದೆ ಎನ್ನುತ...

ಸತ್ತವರ ಹಾದಿ

ಉದಯ್ ಇಟಗಿ ಮಾರ್ಚ್ ೩೦ ಪುಟ ೬೫ ವೀಕ್ಷಣೆ

ಮೈಕೆಲ್ ಓಬಿಯ ಆಸೆಗಳೆಲ್ಲಾ ಅವನು ನಿರೀಕ್ಷಿಸಿದ್ದಕ್ಕಿಂತ ಬಹಳಷ್ಟು ಮೊದಲೇ ಈಡೇರಿದ್ದವು. ಓಬಿ 1949 ಜನೇವರಿ ತಿಂಗಳಲ್ಲಿ ಎನ್ಡುಮೆ ಕೇಂದ್ರೀಯ ವಿದ್ಯಾಲಯದ ಮುಖ್ಯೋಪಾದ್ಯಯನಾಗಿ ನೇಮಕಗೊಂಡ. ಆ ಶಾಲೆ ಬಹಳ ದಿವಸದಿಂದ ಹಿಂದುಳ...

ನೀನೆ, ಕವಿತೆಗೆ ಸ್ಫೂರ್ತಿ ನೀನೆ

Vರ ( Venkatesha ರಂಗಯ್ಯ ) ಮಾರ್ಚ್ ೩೦ ಬ್ಲಾಗ್ ೨,೭೨೯ ವೀಕ್ಷಣೆ

ನನ್ನ ಕವಿತೆಗೆ ಸ್ಫೂರ್ತಿ ಏನಾದರು ಆಗಬಹುದು ಗೆಳತಿ, ನೀ ಎನ್ನ ಸ್ಪೂರ್ತಿಯಾಗಬಹುದು ನಿನ್ನ ಹೊಳೆಯುವ ಕಂಗಳೆ ಸ್ಪೂರ್ತಿಯಾಗಬಹುದು ಎರಡೂವರೆ ದಶಕದಿಂದ ನನ್ನ ಮುತ್ತಿಗಾಗಿ ಕಾಯುತ್ತಿರುವ ನಿನ್ನ ಕೆನ್ನೆಗಳು ಸ್ಪೂರ್ತಿಯಾಗಬಹು...

ವ್ಯರ್ಥ

Vರ ( Venkatesha ರಂಗಯ್ಯ ) ಮಾರ್ಚ್ ೩೦ ಬ್ಲಾಗ್ ೧,೩೪೪ ವೀಕ್ಷಣೆ

ಮಳೆಯಲಿ ನೆನೆಯುತ ನಿನ್ನನು ನೆನೆಸುತ ಸುರಿಸುವ ಕಣ್ಣೀರಿಗೆ ಏನಿದೆ ಅರ್ಥ ಮಳೆಯೊಂದಿಗೆ ಬೆರೆತಿರುವ ಕಣ್ಣೀರು ಬರೀ ವ್ಯರ್ಥ ಗಾಳಿಯಲಿ ನಿನ್ನುಸಿರನು ಹುಡುಕುತ ಹುಡುಕಾಟದ ಅಮಲಿನಲಿ ಬದುಕುತ ಬಯಸುವ ಪ್ರೀತಿಗೆ ಏನಿದೆ ಅರ್ಥ ಗಾ...

ಕಾಂಗ್ರೆಸ್ (ಇ) ಮರಳಿ ಕಾಂಗ್ರೆಸ್ ಆದದ್ದು ಯಾವಾಗ?

ಆಸು ಹೆಗ್ಡೆ ಮಾರ್ಚ್ ೩೦ ಬ್ಲಾಗ್ ೮೨೬ ವೀಕ್ಷಣೆ

೧೯೭೦ರ ದಶಕದ ಉತ್ತರಾರ್ಧದಲ್ಲಿ ವಿಭಜನೆ ಆದ ನಂತರ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ (ಇಂದಿರಾ) ಎಂದು ನಾಮಕರಣಗೊಂಡಿದ್ದ ಈ ರಾಜಕೀಯ ಪಕ್ಷ ಮರಳಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಆದದ್ದು ಯಾವಾಗ ಎನ್ನುವ ಬಗ್ಗೆ ಏನಾದರೂ ಮಾಹಿ...

'ಸಂಪದ'ದ ಆಯ್ದ ಪುಟಗಳು

ಸಂಪದ ನಿರ್ವಹಣೆ ತಂಡ ಮಾರ್ಚ್ ೩೦ ಪುಟ ೩೮ ವೀಕ್ಷಣೆ

ಕಳೆದ ಕೆಲವು ದಿನಗಳಿಂದ ಹಲವರಿಗೆ 'ಸಂಪದ'ದಿಂದ 'ನಿಮ್ಮ ಬರಹವು ವಿಶೇಷ ಲೇಖನವಾಗಿ ಆಯ್ಕೆಯಾಗಿದೆ' ಎಂಬ ಇ-ಮೈಲ್ ಬರುತ್ತಿರಬಹುದು. ಸಂಪದದಲ್ಲಿ ಹೊಸ ಬದಲಾವಣೆಗಳನ್ನು ತರುತ್ತಿರುವ ಈ ಸಮಯದಲ್ಲಿ ನಿರ್ವಹಣಾ ತಂಡವು ಸಂಪದ ಆರ್ಕ...

ಅವಳನ ನಾನು ಪ್ರೀತಿ ಬಾವನೆ ಇಂದ ನೋಡಿಧು ತಪ್ಪು

srinivasmurthy.c ಮಾರ್ಚ್ ೩೦ ಬ್ಲಾಗ್ ೫,೯೭೩ ವೀಕ್ಷಣೆ

ಅವಳನ್ನ ನಾನು ಪ್ರೀತಿಯ ಭಾವನೆಯಿ೦ದ ನೋಡಿಧು ತಪ್ಪು,,,,,,,,, "ಇನ್ನು ಮೇಲೆ ನಾನು ನಿನಗೆ ಮೆಸೇಜ್ ಮಾಡೋಲ್ಲ. ನಿನ್ನ ಮರೀಬೇಕು ಅಂತ ಅನ್ಕೊಂಡಿದೀನಿ, ಯಾಕೆ ಅಂತ ಮಾತ್ರ ಕೇಳಬೇಡ ನನ್ನ ಮನಸಲ್ಲಿ ಒಂದ್ ತಪ್ಪು ಯೋಚನೆ ಬಂದಿದ...

ಶಬ್ದಗಾರುಡಿಗ ಬೇಂದ್ರೆಯವರ ಮೂರು-ಮೂರೇ ಸಾಲುಗಳು

Dr.B.R.Satyanarayana ಮಾರ್ಚ್ ೩೦ ಬ್ಲಾಗ್ ೧,೬೩೫ ವೀಕ್ಷಣೆ

ಬದುಕಿನಲ್ಲಿ ಬೆಂದರೆ ಬೇಂದ್ರೆಯಾಗುತ್ತಾನಂತೆ! ಹಾಗೆ ಬದುಕಿನುದ್ದಕ್ಕೂ ಬೇಯುತ್ತಲೇ ಇದ್ದ ಬೇಂದ್ರೆಯವರನ್ನು ವಿಶೇಷ ಕವಿಯಾಗಿ ಕನ್ನಡ ಎಂ.ಎ. ಮಾಡುವಾಗ ಓದಬೇಕಾಯಿತು. ಆಗಿನ ನನ್ನ ದರದೃಷ್ಟವೆಂದರೆ ಬೇಂದ್ರೆಯವರ ಯಾವುದೇ ಸಾಹ...

ನವ-ಭಾರತ

Fayaz Doddamane Manjanady ಮಾರ್ಚ್ ೩೦ ಪುಟ ೬೨ ವೀಕ್ಷಣೆ

ಒಮ್ಮೆ ಇಣುಕಿ ನೋಡಿದೆ ,ಭಾರತದಿ ಅತ್ತ -ಇತ್ತ , ಸುತ್ತ -ಮುತ್ತ ಮತ್ತು ಎತ್ತ ಕಣ್ಣ ಹಾಯಿಸಿದರೂ ಗಾವರ ; ಗದ್ದಲ ,ಬರಿಗದ್ದಲ ,ನಿತ್ಯ ಗದ್ದಲ . ಕೋಮು ಸೌಹಾರ್ದವ ಭಾಷಣ -ಗಳಲಿ ಕೊರೆಯುವ ಇವರು 'ಪುರಾತನ ಸಹೋದರರ ' ಮನದಲಿ ವಿ...