ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2010

ಮಾರ್ಚ್ 2010

೩೬೩ ಲೇಖನಗಳು

ಕಾಲದ ಕನ್ನಡಿ- `` ಅವಿದ್ಯಾವ೦ತ ತ೦ದೆ-ತಾಯಿಗಳ ಮಕ್ಕಳ ಗತಿ ಏನು?``

ksraghavendranavada ಮಾರ್ಚ್ ೨೫ ಪುಟ ೩೪ ವೀಕ್ಷಣೆ

ಕಾಲದ ಕನ್ನಡಿ- ಅವಿದ್ಯಾವ೦ತ ತ೦ದೆ ತಾಯಿಗಳ ಮಕ್ಕಳ ಗತಿ ಏನು? ಈ ವರ್ಷ ಪರೀಕ್ಷೆ ಬರೆದಿರುವ ೭ ನೇ ತರಗತಿಯ ಮಕ್ಕಳ ಅ೦ಗ್ಲ ಪುಸ್ತಕದಲ್ಲಿ ೩೮ ನೇ ಪುಟದಲ್ಲಿ ಹೀಗೆ ಇದೆ. Pick out the silent letters in the following...

bg******@ rediffmail. com ಗೆ ಒಂದು ಪತ್ರ

ಪ್ರಶಾಂತ ಜಿ ಉರಾಳ ಮಾರ್ಚ್ ೨೫ ಬ್ಲಾಗ್ ೧,೧೪೬ ವೀಕ್ಷಣೆ

ಸುಮಾರು ಎಂಟೊಂಭತ್ತು ವರುಷಗಳ ಹಿಂದಿನ ಮಾತು.. ಕಂಪ್ಯೂಟರ್ ಕೋರ್ಸಿಗಾಗಿ ಸೇರಿದ್ದ ನನಗೆ ನಿನ್ನ ಪರಿಚಯವಾಯ್ತು. ಮೊದಲೇ ಕೆಲಸದಲ್ಲಿದ್ದ ನಾನು ಕಂಪ್ಯೂಟರಿನ ಬಗ್ಗೆ ನಿನಗಿಂತಾ ತುಸು ಹೆಚ್ಚೇ ತಿಳಿದಿದ್ದೆ. ನಮ್ಮೊಡನೆ ಕಲಿಯಲ...

ಏಕಾಂತದಲ್ಲಿ ಹೃದಯಾಘಾತವಾದರೆ ಹೇಗೆ ಎದುರಿಸಬೇಕು?

ಬೆಳ್ಳಾಲ ಗೋಪೀನಾಥ ರಾವ್ ಮಾರ್ಚ್ ೨೫ ಪುಟ ೪೮ ವೀಕ್ಷಣೆ

ಅದು ಸಂಜೆಯ ಸಮಯ. ನಿಮ್ಮ ಕೆಲಸದ ಅತ್ಯಂತ ಕ್ಲಿಷ್ಟಕರವಾದ ಈ ದಿನವಿಡೀ ದುಡಿದ ನೀವು ಮನೆ ಸೇರುವ ಧಾವಂತದಲ್ಲಿದ್ದೀರಿ. ದಿನದ ಒತ್ತಡದಿಂದಾಗಿ ನಿಜವಾಗಿಯೂ ಬಳಲಿ ಸುಸ್ತಾಗಿ ಅಪ್ಸೆಟ್ ಆಗಿದ್ದೀರಾ.ಅಕಸ್ಮಾತ್ತಾಗಿ ನಿಮ್ಮ ಎದೆಯ...

ವಿಶಿಷ್ಟ ಗುರುತು ಯೋಜನೆ ಅನುಷ್ಠಾನದತ್ತ

ASHOKKUMAR ಮಾರ್ಚ್ ೨೫ ಪುಟ ೪೩ ವೀಕ್ಷಣೆ

ವಿಶಿಷ್ಟ ಗುರುತು ಯೋಜನೆ ಅನುಷ್ಠಾನದತ್ತ ಭಾರತೀಯರಿಗೆಲ್ಲರನ್ನೂ ಗುರುತಿಸಲು ನೆರವಾಗುವ ಭಾರತದ ವಿಶಿಷ್ಠ ಗುರುತು ಪ್ರಾಧಿಕಾರದ ಯೋಜನೆಗೆ ಬಜೆಟ್ ಮೂಲಕ 1900 ಕೋಟಿ ರೂಪಾಯಿಗಳ ಮಂಜೂರಾದ ಕಾರಣ,ಯೋಜನೆಗೆ ಚಾಲನೆ ದೊರೆತಿದೆ.ನಂ...

ನಾನು ಯಾರು?

ಕೆ.ಜಿ.ಶ್ರೀಧರ್ ಮಾರ್ಚ್ ೨೫ ಬ್ಲಾಗ್ ೧,೨೧೬ ವೀಕ್ಷಣೆ

ಅಹಂ ಬ್ರಹ್ಮಾಸ್ಮಿ ಎಂಬ ಮಾತು ನಿಜವೇ? ಸುಮ್ಮನೆ ಯೋಚಿಸಿ..... ನಮ್ಮನ್ನು ಹೇಗೆ ಗುರಿತಿಸಿಕೊಳ್ಳೋದು? ನಮ್ಮ ದೇಹದೊಳಗಿನ ಪ್ರತಿಯೊಂದು ಜೀವಕೋಶವೂ ತನ್ನ ಕಾಯಕದಲ್ಲಿ, ರಚನೆಯಲ್ಲಿ "ಪೂರ್ಣ" . ಇಂಥಹ ಪೂರ್ಣಗಳ ಸಂಯೋಜನೆಯಿಂದ...

ಮೈಸೂರು ಅಸೋಸಿಯೇಷನ್ ನ ತಿಂಗಳೋಲೆ ಓದಿದಿರಾ ?

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೨೫ ಪುಟ ೩೨ ವೀಕ್ಷಣೆ

ಇಲ್ಲವೆ. ಹಾಗಾದರೆ ಈಗ ಓದಬಹುದು. ಈಗ ಅದರಲ್ಲೇನಿದೆ ಅಂತೀರಾ. ಹೌದು ಅದನ್ನೇ ಹೇಳಕ್ಕೆ ಹೊರಟಿದ್ದೆ. ಅದರ ಹೆಸರು, 'ನೇಸರು' ಎಂದು. ನಿಮಗೆ ಗೊತ್ತಿರಬಹುದು, '೨೦೦೯ ರ ಫಾಲ್ಕೆ ಪ್ರಶಸ್ತಿ' ನಮ್ಮ ಮೈಸೂರಿನ ಹೆಸರುವಾಸಿಯಾಗಿದ್...

ತಮಿಳ್ಗನ್ನಡ

sb1966 ಮಾರ್ಚ್ ೨೫ ಬ್ಲಾಗ್ ೧,೧೫೭ ವೀಕ್ಷಣೆ

ಹೀಗೇ ಕನ್ನಡ ಬ್ಲಾಗುಗಳ ನಡುವೆ ಸುಳಿದಾಡುತ್ತಿದ್ದಾಗ ಕಣ್ಣಿಗೆ ಬಿದ್ದ ಸುದ್ದಿ ಮತ್ತು ಸಂತೋಷ ಹೆಗ್ಡೆಯವರ ಆಂಗ್ಲ ಭಾಷಣದ ಬಗೆಗೆ ಬಂದ ಪ್ರತಿಕ್ರಿಯೆಗಳು ನನ್ನ ತಂಗಿ ಮನೆಯಲ್ಲಿ ನಡೆದ ನೆಗೆಯ ಹಬ್ಬವನ್ನು ನೆನಪಿಸಿದವು. ಇದು...

ನಾನೆಂಬ ಪರಕೀಯ...

ಸಾತ್ವಿಕ್ ಎನ್.ವಿ. ಮಾರ್ಚ್ ೨೫ ಬ್ಲಾಗ್ ೧,೫೭೫ ವೀಕ್ಷಣೆ

ಕಾಲೇಜಿಗೆ ಬರುವವರೆಗೆ ನಾನು ಕಾಸರಗೋಡು ಕರ್ನಾಟಕದಲ್ಲಿದೆ ಎಂದೇ ಭಾವಿಸಿದ್ದೆ. ನಂತರ ಅದು ಕೇರಳದಲ್ಲಿದೆ ಎಂದು ತಿಳಿದ ಬಳಿಕ ಅಲ್ಲಿನ ಕನ್ನಡ-ಕನ್ನಡಿಗರ ಕುರಿತ ಕುತೂಹಲ ಇನ್ನು ಹೆಚ್ಚಿತು. ಕವಿವರ್ಯರ ಕವನಗಳಲ್ಲಿ ಯಾಕೆ ಯಾತ...

MS Wordನಲ್ಲಿ ಕನ್ನಡ Type ಮಾಡೋದು ಹೇಗೆ ?

ಪ್ರಶಾಂತ ಜಿ ಉರಾಳ ಮಾರ್ಚ್ ೨೪ ಬ್ಲಾಗ್ ೧,೬೩೯ ವೀಕ್ಷಣೆ

ನಮಸ್ಕಾರ, ನಮ್ಮ ಆಫೀಸಿನಲ್ಲಿ ಬರಹ ತಂತ್ರಾಂಶವನ್ನ install ಮಾಡೋಹಾಗಿಲ್ಲ. ಹಾಗಾಗಿ ಕನ್ನಡದಲ್ಲಿ ಏನಾದರೂ ಬರೆಯೋದಕ್ಕೆ ತೊಂದರೆ ಆಗ್ತಾ ಇದೆ. ಕನ್ನಡದಲ್ಲಿ Type ಮಾಡೋಕೆ ಬೇರೆ ಏನಾದರೂ ದಾರಿ ಇದ್ಯಾ ? ನಾನು ಯಾವುದೇ ತಂತ...

ದೊಡ್ಡ ಮೊತ್ತದ ನೋಟುಗಳ ಅವಶ್ಯಕತೆ ಎಷ್ಟು?

Gurudutt Marathe ಮಾರ್ಚ್ ೨೪ ಪುಟ ೬೬ ವೀಕ್ಷಣೆ

ದೊಡ್ಡ ಮೊತ್ತದ ನೋಟುಗಳ ಅವಶ್ಯಕತೆ ಎಷ್ಟು?ದೇಶದ ಸ್ಥಿತಿಯನ್ನು ಅರಿಯಬೇಕಾದರೆ, ಅಲ್ಲಿನ ’ನೋಟು’ ಮತ್ತು ’ರಸ್ತೆ’ ಗಳನ್ನು ನೋಡಬೇಕೆಂದು ಎಲ್ಲೋ ಓದಿದ ನೆನಪು. ನಮ್ಮ ಇಂದಿನ ಭಾರತದ ನೋಟುಗಳು ಮತ್ತು ರಸ್ತೆಗಳು ಎರಡರ ಸ್ಥಿತಿ...

ನರಹತ್ಯೆಯ ಅಜೆಂಡಾ ಹೀಗೊಂದು ವಿಡಂಬನೆ

prasca ಮಾರ್ಚ್ ೨೪ ಪುಟ ೭೯ ವೀಕ್ಷಣೆ

ಗೋಹತ್ಯೆಯ ನಿಷೇಧ ಕಾನೂನು ಜಾರಿಗೆ ಬಂದದ್ದರಿಂದ ಕೆಲವರಿಗೆ ಕಣ್ಣುರಿ ಮೈ ಉರಿ ಬಂದು ಪರಚಿಕೊಳ್ಳುತ್ತ ಬಾಯಿಗೆ ಬಂದಂತೆ ಮಾತನಾಡುತ್ತಾ ಅದನ್ನು ವಿರೋಧಿಸುವುದು ನೋಡುತ್ತಿದ್ದರೆ, ಇವರ ಈ ಮಾತುಗಳು ಲೇಖನಗಳ ಹಿಂದಿರುವ ಉದ್ದೇಶ...

ಬಾನ್ನೋಟ vs ದೂರದರ್ಶನ

Shreekar ಮಾರ್ಚ್ ೨೪ ಚರ್ಚಾವೇದಿಕೆ ೫,೮೭೨ ವೀಕ್ಷಣೆ

ಬಾನ್ನೋಟ vs ದೂರದರ್ಶನ ಬಾನ್ನೋಟ - ಚಾಲ್ತಿಯಲ್ಲಿರುವ ಸಂಸ್ಕೃತದ ದೂರದರ್ಶನದ ಬದಲಿಗೆ ಬಳಸಬಹುದಾದ ಹೊಚ್ಚ ಹೊಸ ಕನ್ನಡ ಪದ!!!ಕಂಡುಹುಡುಕಿದವರು: ನೀಲಗ್ರೀವ http://rand-rambler.blogspot.com/2010/02/blog-post.ht...

ದಿನಪತ್ರಿಕೆ, ವಾರಪತ್ರಿಕೆ ಹಾಕುವವರಿಗೂ ಕಮೀಶನ್ ಕೊಡಬೇಕಾ?

ತೇಜಸ್ವಿನಿ ರಘುನಂದನ್ ಮಾರ್ಚ್ ೨೪ ಬ್ಲಾಗ್ ೧,೩೦೨ ವೀಕ್ಷಣೆ

ನಿನ್ನೆ ಬಾಗಿಲು ಶಬ್ದ ಆದಾಗ ಯಾರು ಅಂತ ಹೋಗಿ ನೋಡಿದೆ, ಮೇಡಂ-’ ತರಂಗದ ದುಡ್ಡು’ ಅಂದ ಬಂದಾತ. ನಾನು ಎಷ್ಟಪ್ಪ ಅಂದೆ. ಅದಕ್ಕವನು 53 ರೂಪಾಯಿ ಅಂದ. ನಾನು ಫ಼ೆಬ್ರವರಿಯಲ್ಲಿ 4 ಮಂಗಳವಾರ(ತರಂಗ ಬರೋದು ಮಂಗಳವಾರ) ಹಾಗಾಗಿ 12...

ಜಾನಪದ ರಾಮ!

ಸವಿತೃ ಮಾರ್ಚ್ ೨೪ ಬ್ಲಾಗ್ ೨,೦೪೨ ವೀಕ್ಷಣೆ

ರಾಮನ ಬಗ್ಗೆ ಎರಡು ಮಾತು. ರಾಮಾಯಣ ಮೂಲತಹ ಒಂದು ಜಾನಪದ ಕಥೆ ಅನ್ನೋದು ಒಂದು ಮೂಲದ ವಾದ. ಈ ಒಂದು ಜಾನಪದ ಕಥೆಗೆ ವಾಲ್ಮೀಕಿ ಒಂದು ಗ್ರಾಂಥಿಕ ರೂಪ ಕೊಟ್ಟು ಮಹಾ ಕಾವ್ಯದ ಮಟ್ಟಕ್ಕೆ ಏರಿಸಿದ. ಈ ವಾದವನ್ನು ಬೆಂಬಲಿಸುವಂತೆ ನಮ...

ಅತಿಥಿ ದೇವೋ ಭವ!

prasca ಮಾರ್ಚ್ ೨೪ ಬ್ಲಾಗ್ ೧,೮೦೬ ವೀಕ್ಷಣೆ

ಕಸಬ್ ಗೆ ಪತ್ರಕರ್ತರ ಪ್ರಶ್ನೆ:ಈ ಭಾರತದ ದೇಶದ ಬಗ್ಗೆ ನಿನಗೇನನಿಸುತ್ತೆ? ಕಸಬ್: ಈಗ ನನಗೆ ಅರಿವಿಗೆ ಬರ್ತಿದೆ ಯಾಕೆ ಈ ದೇಶವನ್ನು ಎಲ್ಲರೂ ಮಹಾನ್ ಎನ್ನುತ್ತಾರೆ. ಪತ್ರಕರ್ತರು: ಓಹ್ ಹೇಗೆ? ಕಸಬ್: ನನಗೀಗ ಅರ್ಥವಾಗಿದೆ, ಅ...

ಕನ್ನಡ ಸಾಹಿತಿಗಳು -ಪರಿಚಯ 1

ಸವಿತೃ ಮಾರ್ಚ್ ೨೪ ಬ್ಲಾಗ್ ೯,೯೫೮ ವೀಕ್ಷಣೆ

ಊರು : ಮೈಸೂರು ಜಿಲ್ಲೆಯ ದೇವನೂರು. ವೃತ್ತಿ ಜೀವನ: ಮೈಸೂರಿನ ಭಾಷ ಸಂಸ್ಥಾನ ( Central Institute of Indian Languages)ನಲ್ಲಿ. ನಂತರ ರಾಜೆನಾಮೆ ಕೊಟ್ಟು ರೈತಾಪಿ ಜೀವನ ನಡೆಸುತ್ತ ಇದ್ದಾರೆ. ಮೊದಲ ಕೃತಿ : "ದ್ಯಾವನ...

ನಾರಿ ನಾ ಪರಾರಿ

ಚೇತನ್ ಕೋಡುವಳ್ಳಿ ಮಾರ್ಚ್ ೨೪ ಪುಟ ೩೨ ವೀಕ್ಷಣೆ

ನೀರನು ತರಲು ಹೋದ ನೀರೆಯ ಹಿಂದೆ ಹೋದೆ ಖಾಲಿ ಕೊಡವ ಬಾವಿಗೆಸೆದು ತುಂಬಿದ ಕೊಡವ ಮೊಗೆದು ಸೆರಗನು ಸೊಂಟಕೆ ಸಿಕ್ಕಿಸಿಕೊಡವನು ನಡುವಲಿ ಕೂರಿಸಿ ನುಲಿಯುತ ನಡೆಯುತಿಹಳು ನಾರಿ ಹಿಂದಿರುಗಿ ನೋಡಿದಳು ತಾ ಬಂದ ದಾರಿ ನನ್ನನು ಕಂಡು...

ವಿಸ್ಮಯ

ಪ್ರಶಾಂತ ಜಿ ಉರಾಳ ಮಾರ್ಚ್ ೨೪ ಬ್ಲಾಗ್ ೯೪೨ ವೀಕ್ಷಣೆ

ಚಿತ್ರ ಕೃಪೆ: google dot com ವಿಸ್ಮಯ ನನ್ನ ಅಣ್ಣ ಮತ್ತು ಅತ್ತಿಗೆ ಕನಸನ್ನು ಸಾಕಾರ ಗೊಳಿಸಿ ಧರೆಗೆ ಬಂದ ಕೂಸು. ಹೌದು ವಿಸ್ಮಯ ನನ್ನ ಅಣ್ಣನ ಮಗಳು. ಮುದ್ದು ಮುದ್ದಾಗಿ ತೊದಲುಮಾತನಾಡುತ್ತಿರುವ ಅವಳಿಗೆ ಈಗ ೨ ವರುಷಗಳು...

ಕಾಲದ ಕನ್ನಡಿ-`` ಬದುಕು ಅರ್ಥ ಕಳೆದುಕೊ೦ಡುದರ ನಡುವೆ``

ksraghavendranavada ಮಾರ್ಚ್ ೨೪ ಪುಟ ೪೮ ವೀಕ್ಷಣೆ

`` ಬದುಕು ಅರ್ಥ ಕಳೆದುಕೊ೦ಡುದರ ನಡುವೆ`` ಹಿ೦ದೊಮ್ಮೆ ಹ೦ಚಿ ತಿನ್ನುತ್ತಿದ್ದೆವು,ಒ೦ದಾಗಿ ಬಾಳುತ್ತಿದ್ದೆವು. ಬದುಕಿನ ಬ೦ಡಿಯನ್ನು ಒಟ್ಟಾಗಿ ಎಳೆಯುತ್ತಿದ್ದೆವು. ಇ೦ದು ಒಬ್ಬ ಬದುಕಲು ಮತ್ತೊಬ್ಬನ ಸಮಾಧಿ ಮಾಡುತ್ತಿದ್ದೇವೆ....