ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2010

ಮಾರ್ಚ್ 2010

೩೬೩ ಲೇಖನಗಳು

ಐದು ಹೆಡೆಯ ಸರ್ಪ

Satish Deshpande ಮಾರ್ಚ್ ೧೭ ಪುಟ ೪೭ ವೀಕ್ಷಣೆ

ಕರ್ನಾಟಕದ ಕುಕ್ಕೆ ಸುಬ್ರಹ್ಮಣ್ಯ ಎಂಬಲ್ಲಿ ಈ ಐದು ಹೆಡೆಯ ಸರ್ಪ ಪತ್ತೆ ಆಗಿದೆ ಎಂಬ ಮಿಂಚಂಚೆಯೊಂದು ಇತ್ತೀಚೆಗೆ ಬಂತು. ಐದು ಹೆಡೆಯ ಸರ್ಪಗಳೂ ಇರುತ್ತವೆಯೇ? ಈ ಚಿತ್ರ ನಕಲಿ ಎಂದೇನೂ ಅನಿಸುತ್ತಿಲ್ಲ. http://sampada.net...

ಅಪಹರಣ, ಅತ್ಯಾಚಾರ, ನಂತರ ವಿವಾಹ

ಅಬ್ದುಲ್ ಲತೀಫ್ ಸಯ್ಯದ್ ಮಾರ್ಚ್ ೧೭ ಪುಟ ೮೬ ವೀಕ್ಷಣೆ

ಪ್ರತಿಯೊಬ್ಬ ವಿವಾಹಿತ ಮಹಿಳೆಯೂ ತನ್ನ ವಿವಾಹ ದ ದಿನವನ್ನು ಒಂದು ಹನಿ ಕಣ್ಣೀರಿನೊಂದಿಗೆ ಸ್ಮರಿಸುತ್ತಾಳೆ. ಆದರೆ ಇಥಿಯೋಪಿಯ ದೇಶದಲ್ಲಿ ಓರ್ವ ಹೆಣ್ಣಿನ ಈ ಕಣ್ಣೀರು ಬೇರೆಯದೇ ಆದ ವ್ಯಥೆಯನ್ನು ಹೇಳುತ್ತದೆ. "ನುರಾಮೆ ಅಬೇದೋ...

ಹೊಸ ವರ್ಷದ ಶುಭಾಶಯಗಳು

ಕಾರ್ತಿಕ್ ಎನ್.ರಾವ್ ಮಾರ್ಚ್ ೧೭ ಬ್ಲಾಗ್ ೬೯೩ ವೀಕ್ಷಣೆ

ಸಂಪದಿಗರೆಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ಹೊಸ ವರ್ಷದ ಹರುಷದಲಿ ಜೀವನ ಬೆಲ್ಲದ ಸವಿಯಾಗಲಿ ಬೇವಿನ ಹೂವುಗಳ ಜೊತೆಗೆ ಬೆಲ್ಲದ ಸವಿಯೇ ಹೆಚ್ಚಾಗಲಿ ನಿಮ್ಮೆಲ್ಲರ ಜೀವನದಲ್ಲಿ ಸುಖ,ಸಂತೋಷ, ಸಮೃದ್ಧಿ ಮತ್ತು ಮುಖ್ಯವಾ...

ವಿಜ್ಞಾನಿ, ಅನುಮಾನ ಮತ್ತು ಅನಿಶ್ಚಿತತೆ:ರಿಚರ್ಡ್ ಫೆಯ್ನ್ ಮನ್ ಚಿಂತನೆ

summer_glau ಮಾರ್ಚ್ ೧೭ ಪುಟ ೪೭ ವೀಕ್ಷಣೆ

ರಿಚರ್ಡ್ ಫೆಯ್ನ್ ಮನ್ ರ ವಿಚಾರಗಳನ್ನು ಕನ್ನಡಕ್ಕೆ ತರುವುದರ ಎರಡನೇ ಪ್ರಯತ್ನ (ಮೊದಲೆಯನದು ಇಲ್ಲಿದೆ). ___LINK_OPEN_href="http://www.youtube.com/watch?v=zeCHiUe1et0" target="_blank"___ಈ ಯೂ-ಟ್ಯೂಬ್ ವ...

ಕವಿತೆ- ಕನ್ನಡ

Fayaz Doddamane Manjanady ಮಾರ್ಚ್ ೧೭ ಪುಟ ೩೭ ವೀಕ್ಷಣೆ

ಕವಿತೆ ಬರೆಯಲೆಂದು ಲೇಖನಿ ಕಾಗದ ಹಿಡಿದು ಪೂರ್ವಸಿದ್ದತೆಯಲ್ಲಿ ಕುಳಿತರೆ ರಚನೆಯಾಗಲ್ಲ ಕವನ ! ಅದೇ , ಅದರ ಮುಹೂರ್ತ ಕೂಡಿ ಬಂದರೆ ಅದು ಉದಯವಾಗುವುದನ್ನು ತಡೆಯುವವರಾರು ಕೈಯಲ್ಲಿ ಲೇಖನಿ ಇರಲಿ ,ಇಲ್ಲದಿರಲಿ ! ಕನ್ನಡ ಕನ್ನಡ...

ಪದ್ಮಭೂಷಣ ದೇವನಹಳ್ಳಿ ವೆಂಕಟಮಣಯ್ಯ ಗುಂಡಪ್ಪ - ಇಂದು ಹುಟ್ಟಿದ ದಿನ

ನಾ.ಸೋಮೇಶ್ವರ ಮಾರ್ಚ್ ೧೭ ಬ್ಲಾಗ್ ೩,೦೫೧ ವೀಕ್ಷಣೆ

ಪದ್ಮಭೂಷಣ ದೇವನಹಳ್ಳಿ ವೆಂಕಟಮಣಯ್ಯ ಗುಂಡಪ್ಪ - ಇಂದು ಹುಟ್ಟಿದ ದಿನ ಜನನ: ೧೭ ಮಾರ್ಚ್ ೧೮೮೭ ಮರಣ: ೦೭ ಅಕ್ಟೋಬರ್ ೧೯೭೫ ಜನ್ಮಸ್ಥಳ: ಮುಳಬಾಗಿಲು, ಕೋಲಾರ ಶಿಕ್ಷಣ: ಎಸ್.ಎಸ್.ಎಲ್.ಸಿ ಪೂರ್ಣಗೊಳಿಸಲಿಲ್ಲ; ಕನ್ನಡ, ಸಂಸ್ಕೃತ...

ಸುಬ್ಬನ ಹೊಸ ವರ್ಷದ resolution(revolution)

ಗೋಪಾಲ್ ಮಾ ಕುಲಕರ್ಣಿ ಮಾರ್ಚ್ ೧೭ ಬ್ಲಾಗ್ ೧,೬೪೪ ವೀಕ್ಷಣೆ

ಸುಬ್ಬ ಹೊಸ ವರ್ಷದಂದು ಮನೆಗೆ ಬಂದಿದ್ದ. ಹಾಗೆ ಮಾತನಾಡುತ್ತ ಮತ್ತೆ ಏನು ಈ ವರ್ಷದ resolution ಎಂದು ನಾನು ಸುಬ್ಬನಿಗೆ ಕೇಳಿದೆ. ಕಳೆದ ಸಾರಿ ಮಂಜ ಕಾಫಿ ಕುಡಿಯೋದಿಲ್ಲ ಅಂತ resolution ಮಾಡಿದವ. ನಾಲ್ಕೇ ದಿನಕ್ಕೆ ಅದನ್...

ಜರ್ಮನಿಯಲ್ಲಿ, ಅಮೆರಿಕದಲ್ಲಿ,.....ಬಿಜಾಪುರದಲ್ಲಿ ಮಂಜು

ಎಚ್. ಆನಂದರಾಮ ಶಾಸ್ತ್ರೀ ಮಾರ್ಚ್ ೧೬ ಪುಟ ೪೯ ವೀಕ್ಷಣೆ

ಜರ್ಮನಿಯಲ್ಲಿರುವ ಹಿರಿಯ ವಿದ್ವಾಂಸ ಬಿ.ಎ. ವಿವೇಕ ರೈ ಅವರು ಅಲ್ಲಿ ತಾವು ತಮ್ಮ ಕಿಟಕಿಯಿಂದ ಕಂಡ ಮಂಜಿನ ಚಿತ್ತಾರಗಳ ಮನೋಹರ ದೃಶ್ಯಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿದು ತಮ್ಮ ಬ್ಲಾಗ್ ಮೂಲಕ ನಮಗೆ ತಲುಪಿಸಿದ್ದಾರೆ. ನನ್ನ...

ಯುಗಾದಿಯೆ೦ದರೆ......

ಹರೀಶ್ ಆತ್ರೇಯ ಮಾರ್ಚ್ ೧೬ ಬ್ಲಾಗ್ ೯೪೪ ವೀಕ್ಷಣೆ

ಯುಗಾದಿಯೆ೦ದರೆ...... ತಲೆ ಸ್ನಾನ ಹಣೆಯಲಿ ವಿಭೂತಿ ಕು೦ಕುಮ ಅಪರೂಪಕ್ಕೆ೦ಬ೦ತೆ ಪ೦ಚೆ ಶಲ್ಯ ಪ೦ಚಾ೦ಗ ಶ್ರವಣ ನನ್ನ ಆದಾಯ , ಕ೦ದಾಯ ಆರೋಗ್ಯ, ವ್ಯಯ ಯುಗಾದಿಯೆ೦ದರೆ...... ಒ೦ದಿಷ್ಟು ಹೋಳಿಗೆ

ನಾವೆಲ್ಲಾ ಒಂದೇ ಆಗಿರಲು ನಮಗಿರಲಿ ಒಂದೇ ಮಾನ!!!

ಆಸು ಹೆಗ್ಡೆ ಮಾರ್ಚ್ ೧೬ ಬ್ಲಾಗ್ ೯೯೪ ವೀಕ್ಷಣೆ

ಚಾಂದ್ರಮಾನ ಸೌರಮಾನವೆಂಬ ಈ ಭೇದಭಾವವೇಕೆ ನಾವು ಹಿಂದುಗಳು ಒಂದೇ ಮಾನದವರಾಗಬಾರದೇಕೆ ನೆರೆಯ ಮನೆಯಲ್ಲಿ ಯುಗಾದಿ ಆಚರಣೆ ನಡೆಯುತ್ತಿರಲು ಪಕ್ಕದ ಮನೆಯ ಮಕ್ಕಳೇಕೆ ಕಾಯಬೇಕೊಂದು ತಿಂಗಳು

ಪುಣೆಯ ಸಮೀಪದಲ್ಲಿರುವ ಶ್ರೀ ವೆಂಕಟೇಶ್ವರ ದೇವಾಲಯ !

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೧೬ ಪುಟ ೬೫ ವೀಕ್ಷಣೆ

ಬಾಲಾಜಿಮಂದಿರಕ್ಕೆ ಸ್ವಾಗತನೀಡುವ ಮಹಾದ್ವಾರ... ರಾಜಗೋಪುರ. ಪುಣೆಯ ಬಳಿಯ ನಾರಾಯಣ್ ಪುರ್ ದ, ’ಕೇತ್ಕಾವಳೆ” ಎಂಬ ಊರಿನಲ್ಲಿ ತಿರುಪತಿ ಮಹಾಸ್ಥಾನದಲ್ಲಿನ ವೆಂಕಟೇಶ್ವರ ಸ್ವಾಮಿಯನ್ನೇ ಹೋಲುವ ಬಾಲಾಜಿಮಂದಿರವೊಂದು ಭಕ್ತಜನರ ಮ...

ಮುತ್ತು ಬಂದಿದೆ ಕೇರಿಗೆ"....ಇದು ಬರೀ ಬಾಲಿಯನ್ನರಿಗೆ ಮಾತ್ರ...

ವಾಣಿ ಮಾರ್ಚ್ ೧೬ ಪುಟ ೮೬ ವೀಕ್ಷಣೆ

"ಮತ್ತೆ ಬ೦ದಿದೆ ಯುಗಾದಿ, ಮತ್ತದೇ ಬಾಳ ಹಾದಿಯಲ್ಲಿ;ಸ್ವೀಕರಿಸುವುದಷ್ಟೆ ನಮ್ಮ ಕೆಲಸ,ನೋವೋ, ನಲಿವೋ, ಅಳುವೋ, ನಗುವೋಅದುವೆ ಸ೦ವತ್ಸರದ ರಸದೌತಣ" ಭಾರತದಲಿ ಯುಗಾದಿ ನವ ಹರುಷವ ತರುವ ನವೋಲ್ಲಾಸದ ಹಬ್ಬ. ಕರ್ನಾಟಕ, ಆಂಧ್ರ, ಮ...

ನನ್ನ ಮದುವೆಗೆ ಬನ್ನಿ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮಾರ್ಚ್ ೧೬ ಬ್ಲಾಗ್ ೨,೩೮೨ ವೀಕ್ಷಣೆ

ಪ್ರಿಯರೇ. ನಾನು ಹಲವು ದಿನದಿಂದ ಕೆಲಸದ ಒತ್ತಡದಿಂದ ಸಂಪದದಿಂದ ದೂರವಿದ್ದೆ ಈ ನನ್ನ ಮದುವೆಯ ಆಮಂತ್ರಣದೊಂದಿಗೆ ನಿಮ್ಮೊಂದಿಗೆ ಬೆರೆಯಲು ಬಂದಿದ್ದೇನೆ "ಜೀವನದ ಪ್ರೀತಿಯನ್ನು ಹಂಚಿಕೊಂಡು, ಬದುಕಿನ ಹಸಿರು ಉಳಿಸಿಕೊಳ್ಳಲು, ಸ...

ನನ್ನ ಮದುವೆಗೆ ಬನ್ನಿ

ಎನ್. ನಾಗರಾಜ ಶೆಟ್ಟಿ ಸಬ್ಲಾಡಿ. ಮಾರ್ಚ್ ೧೬ ಪುಟ ೯೬ ವೀಕ್ಷಣೆ

ಪ್ರಿಯರೇ. ನಾನು ಹಲವು ದಿನದಿಂದ ಕೆಲಸದ ಒತ್ತಡದಿಂದ ಸಂಪದದಿಂದ ದೂರವಿದ್ದೆ ಈ ನನ್ನ ಮದುವೆಯ ಆಮಂತ್ರಣದೊಂದಿಗೆ ನಿಮ್ಮೊಂದಿಗೆ ಬೆರೆಯಲು ಬಂದಿದ್ದೇನೆ "ಜೀವನದ ಪ್ರೀತಿಯನ್ನು ಹಂಚಿಕೊಂಡು, ಬದುಕಿನ ಹಸಿರು ಉಳಿಸಿಕೊಳ್ಳಲು, ಸ...

ಭಾಷೆಯ ಹುಟ್ಟು

ಸವಿತೃ ಮಾರ್ಚ್ ೧೬ ಬ್ಲಾಗ್ ೫,೭೭೫ ವೀಕ್ಷಣೆ

http://sampada.net/blog/savithru/19/04/2010/24919 ನಲ್ಲಿ "ಭಾಷೆ ಅನ್ನುವುದು ದೈವ ಮೂಲದಿಂದ ಹುಟ್ಟಿದ್ದಲ್ಲ, ಬದಲಿಗೆ ಮನುಷ್ಯನ ಪ್ರಯತ್ನದಿಂದ ಬಂದದ್ದು ಅಂತ ಮೊದಲು ಪ್ರತಿಪಾದಿಸಿದವನು ಯಾರು?" ಅನ್ನೋ ಪ್ರಶ್ನೆ...

ಸವಲತ್ತಿನ ಜೀವನ

ತೇಜಸ್ವಿ .ಎ. ಸಿ ಮಾರ್ಚ್ ೧೬ ಪುಟ ೩೫ ವೀಕ್ಷಣೆ

ಸವಲತ್ತಿನ ಜೀವನನಮ್ಮ ಕನಸಿಗೂ ಎಟುಕದ ಜೀವನವಿದು ನನಸಿನಲ್ಲೇ ಸಿಕ್ಕಿದೆಯಲ್ಲ ನಿಜವೇ ಇದು ಕನಸಿನಲ್ಲೂ ಈ ತರಹ ಕನಸು ಕಂಡಿರಲಿಲ್ಲ ಮಹಾರಾಜನು ಇಂತಹ ಜೀವನ ಸವಿದಿರಲಿಲ್ಲ ಸುಖದಿ ಓಡಾಡಲು ಆಡಂಬರ ವಾಹನಗಳ ಕಾಲ ದೂರದಿ ಮಾತಾಡಲು...

ಚೈತ್ರ ಬರುವ ಕಾಲದಿ...

umesh desai ಮಾರ್ಚ್ ೧೫ ಬ್ಲಾಗ್ ೧,೧೯೪ ವೀಕ್ಷಣೆ

ನಿನ್ನೆ ಟಿವಿಯಲ್ಲಿ ಮಾಯಾವತಿ ನೋಟುಗಳ ಮಾಲೆ ಧರಿಸಿದ್ದನ್ನು ನೋಡಿದಾಗಿಂದಈ ಯುಗಾದಿಯ ಸಂಭ್ರಮಕ್ಕೆ ಮಂಕುಬಡಿದಿದೆ. ಇದು ನಮ್ಮ ಸೋಲು ಅಂತಲೇ ನಾ ಅಂದುಕೊಳ್ಳೋದು ಯಾಕೆಂದರೆಮಾಯಾವತಿ ಅಂತಹವರನ್ನು ಆರಿಸಿ ತಂದಿರೋದು ನಾವಲ್ಲವೆ...

ಐ-ಫೋನಿನಲ್ಲಿ ಸೌರಶಕ್ತಿ ಸೈ!

ASHOKKUMAR ಮಾರ್ಚ್ ೧೫ ಪುಟ ೪೪ ವೀಕ್ಷಣೆ

ಐ-ಫೋನಿನಲ್ಲಿ ಸೌರಶಕ್ತಿ ಸೈ! ___LINK_OPEN_ href="http://4.bp.blogspot.com/_PU7BmR35lao/S511Xc1rl5I/AAAAAAAABRc/NAUGvPahakk/s1600-h/solar.jpg"___ ಐಫೋನ್‌ಗೆ ಸೌರಕೋಶಗಳಿರುವ ಹೊರಕವಚ ತೊಡಿಸುವ ಮೂ...

ಯುಗಾದಿ ಎಂಬ ಸಂಸ್ಕೃತಿ

ಎಚ್. ಆನಂದರಾಮ ಶಾಸ್ತ್ರೀ ಮಾರ್ಚ್ ೧೫ ಪುಟ ೩೮ ವೀಕ್ಷಣೆ

ಸಂಸ್ಕೃತಿಯೆಂಬುದು ಮನಸ್ಸಿನ ಸಂಸ್ಕಾರಕ್ಕೆ ಸಂಬಂಧಪಟ್ಟದ್ದು. ಸನಾತನ ಕಾಲದಿಂದ ನಡೆದುಬಂದಿರುವ ನಮ್ಮ ಸಂಸ್ಕಾರಸಂಬಂಧಿ ಆಚರಣೆಗಳೇನಿವೆ, ಅವನ್ನು ನಾವು ಬಿಡತಕ್ಕದ್ದಲ್ಲ. ನಂನಮ್ಮ ಪಂಚಾಂಗದನುಸಾರವೇ ಹೊಸ ವರ್ಷದ ಆಚರಣೆ ಮಾಡು...

’ಪುಣೆಯ ಕಸ್ತೂರ್ ಬಾ ಸ್ಮಾರಕ’ !

Venkatesh/ವೆಂಕಟೇಶ್/ಹೊರಂಲವೆಂ ಮಾರ್ಚ್ ೧೫ ಪುಟ ೬೦ ವೀಕ್ಷಣೆ

ಆಗಾಖಾನ್ ಪ್ಯಾಲೆಸ್ ಇಟಿಲಿದೇಶದ ಅಮೃತಶಿಲೆಯ ವಿನ್ಯಾಸದೊಂದಿಗೆ ತನ್ನನ್ನು ಗುರುತಿಸಿಕೊಂಡು ಶೋಭಿಸುತ್ತಿದೆ. ದೊಡ್ಡದೊಡ್ಡ ಕೊಠಡಿಗಳು, ದಿವಾನ್ ಖಾನಗಳು ಮತ್ತು ಹೊರಗಡೆ ಸುಂದರವಾದ ಉದ್ಯಾನವನ, ಮತ್ತು ಹಚ್ಚ ಹಸಿರಿನ ಹುಲ್ಲು...