ಗೂಗಲ್ ಮ್ಯಾಪಿನಲ್ಲಿ ಹಿಮಾಲಯ ಚಾರಣದ ಮಾಹಿತಿ
ಯೂತ್‍ಹಾಸ್ಟೆಲ್ ಮಧುಗಿರಿ ಯೂನಿಟ್‍ನ ಚ೦ದ್ರು ಅವರು ಈ ವರ್ಷದ ಜುಲೈ ತಿ೦ಗಳಿನಲ್ಲಿ ಹಿಮಾಲಯದ ಚಾರಣಕ್ಕೆ ತಯಾರಿ ನಡೆಸಿದ್ದಾರೆ. ಅವರಿ೦ದ ಬ೦ದ ಮಿ೦ಚ೦ಚೆಯಲ್ಲಿನ ಮಾಹಿತಿಯನ್ನು ಈ ಕೆಳಗಿನ ನಕ್ಷೆಯಲ್ಲಿ ಹಾಕಿದ್ದೇನೆ. ನೋಡಿ ಹೇ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೩೬೩ ಲೇಖನಗಳು
ಯೂತ್‍ಹಾಸ್ಟೆಲ್ ಮಧುಗಿರಿ ಯೂನಿಟ್‍ನ ಚ೦ದ್ರು ಅವರು ಈ ವರ್ಷದ ಜುಲೈ ತಿ೦ಗಳಿನಲ್ಲಿ ಹಿಮಾಲಯದ ಚಾರಣಕ್ಕೆ ತಯಾರಿ ನಡೆಸಿದ್ದಾರೆ. ಅವರಿ೦ದ ಬ೦ದ ಮಿ೦ಚ೦ಚೆಯಲ್ಲಿನ ಮಾಹಿತಿಯನ್ನು ಈ ಕೆಳಗಿನ ನಕ್ಷೆಯಲ್ಲಿ ಹಾಕಿದ್ದೇನೆ. ನೋಡಿ ಹೇ...
ತೇಜಸ್ವಿಯವರ ‘ಅಬಚೂರಿನ ಪೋಸ್ಟಾಫೀಸು’ ಪುಸ್ತಕದ ಮುನ್ನುಡಿಯ ಮೊದಲ ಮೂರು ಸಾಲುಗಳಿವು: ‘ಲೋಹಿಯಾರವರ ತತ್ವಚಿಂತನೆ, ಕುವೆಂಪು ಅವರರವರ ಕಲಾಸೃಷ್ಟಿ, ಕಾರಂತರ ಜೀವನದೃಷ್ಟಿ ಮತ್ತು ಬದುಕಿನ ಪ್ರಯೋಗಶೀಲತೆ, ಈ ಮೂರೇ ನನ್ನ ಈಚಿನ...
ನನಗೂ ಹಾರಬೇಕೆನಿಸುತ್ತಿದೆಒ೦ದು ಸಣ್ಣ ಶಬ್ದಕ್ಕೆಫಟ್ಟನೆ ರೆಕ್ಕೆ ಬಿಚ್ಚಿ ಮೇಲೆ ಮೇಲಕೆ…ಇಷ್ಟು ದಿನ ರೆಕ್ಕೆ ಇದ್ದರೂ ಯಾರೋಕಟ್ಟಿಬಿಟ್ಟಹಾಗೆ ಬದುಕುತ್ತಿದ್ದೇನೆಒ೦ಟಿಯಾಗಿ ಗೂಡಿನಲ್ಲಿಕೂತು, ರೆಕ್ಕೆ ಗುಡಿಕಟ್ಟಿಬಿಟ್ಟಿದೆಡಾ...
ನೆನ್ನೆ (21/03/2010) ಬೆಳಿಗ್ಗೆ ಕನ್ನಡಪ್ರಭ ನೋಡ್ತಾ ಇದ್ದೆ. ಸಖತ್ ಶಾಕ್ ಆಯ್ತು. ಇನ್ನೇನು ಶುರುವಾಗಲಿರುವ ಬಿ.ಬಿ.ಎಂ.ಪಿ ಚುನಾವಣೆಯಲ್ಲಿ 50ಕ್ಕೂ ಹೆಚ್ಚು ಕನ್ನಡೇತರರು ಆಯ್ಕೆಯಾಗುವ ಸಂಭವವಿದೆಯಂತೆ. ಕಾಂಗ್ರೆಸ್ಸು, ಬ...
ಊಟದ ಬಗೆಗಳ ಬಗ್ಗೆ ಸಂಪದದಲ್ಲಿ ಕೆಲವು ದಿನಗಳಿಂದ ಲೇಖನ ಮಾಲಿಕೆ, ಅದರ ಬಗ್ಗೆ ಚರ್ಚೆ ಎಲ್ಲ ಓದುತ್ತಿದ್ದೆ. ಹಾಗೆಯೇ ಒಮ್ಮೆ ಇಲ್ಲಿ ಥೈಲ್ಯಾಂಡಿನ ಮಾರುಕಟ್ಟೆಯಲ್ಲಿ ತಿರುಗುತ್ತಿದ್ದಾಗ ತೆಗೆದ ಚಿತ್ರ ಸಿಕ್ಕಿ ನಿಮ್ಮೊಂದಿಗೆ...
ವಾರವೆಲ್ಲಾ ಬೆಳ್ಳಂಬೆಳಿಗ್ಗೆ ೪.೩೦ಕ್ಕೆ ಎದ್ದು ಎದ್ದೂ ಸಾಕಾಗಿ ಹೊಗಿತ್ತು. ವಾರಾಂತ್ಯಕ್ಕೆ ಕಾಯ್ತಾ ಇದ್ದೆ. ಅಂತೂ ಇಂತೂ ಶನಿವಾರ ಬಂದೇಬಿಡ್ತು. :) ಶನಿವಾರದ ಮೊದಲ ಕೆಲಸ ಅಂದ್ರೆ 10:00 ಘಂಟೇತನಕ ನಿದ್ದೆ ಮಾಡೋದು ;) ಆಮ...
ಇಲ್ಲಿ ನಡೆಯುತ್ತಿರುವ ಚರ್ಚೆಗಳಲ್ಲಿ ನಗ್ನ ಚಿತ್ರಗಳನ್ನು ವಿರೊದಿಸುತ್ತಿರುವರೆಲ್ಲರ ಪ್ರತಿಕ್ರಿಯೆಗಳನ್ನು ಗಮನಿಸಿದಾಗ ನನಗನಿಸಿದ್ದು... ಇಲ್ಲಿ ಎಲ್ಲಾರ ಆರೋಪ ಒಂದೇ ಅದು ಹುಸೇನ್ ರಚಿಸಿರುವ ನಗ್ನ ದೇವರ ಚಿತ್ರಗಳಲ್ಲಿ ಒಂ...
ಕಾಗೆಯು ಕಪ್ಪು ಕೋಗಿಲೆ ಕಪ್ಪುಹೇಗವುಗಳ ಬೇರ್ಪಡಿಸುವುದು?ವಸಂತ ಕಾಲವು ಬಂದಿರಲುತನ್ನಲೆ ತಾನೇ ತೋರುವುದು!ಸಂಸ್ಕೃತ ಮೂಲ:ಕಾಕಃ ಕೃಷ್ಣಃ ಪಿಕಃ ಕೃಷ್ಣಃ ಕೋ ಭೇದೋ ಪಿಕ ಕಾಕಯೋಃ |ವಸಂತಕಾಲೇ ಸಂಪ್ರಾಪ್ತೇ ಕಾಕಃ ಕಾಕಃ ಪಿಕಃ ಪಿಕ...
ವಿದ್ಯೆಯ ಹಿರಿಮೆಅಜರಾಮರವತ್ಪ್ರಾಜ್ಞಃ ವಿದ್ಯಾಮರ್ಥಂ ಚ ಸಾಧಯೇತ್ಗೃಹೀತ ಇವ ಕೇಶೇಷು ಮೃತ್ಯುನಾ ಧರ್ಮಮಾಚರೇತ್||೧||ತನಗೆ ಸಾವು ಇಲ್ಲ ರೋಗವೂ ಬಾರದೆಂದುಕೊಂಡೇ ಪ್ರಾಜ್ಞನಾದವನು ವಿದ್ಯೆಯನ್ನೂ ಹಣವನ್ನೂ ಸಂಪಾದಿಸಬೇಕು. ಈಗಲೇ...
ಎಷ್ಟೋ ದಿನಗಳ ನಂತರ ಬೇಸರದಿಂದ ಅಂತರ್ಜಾಲ ಬಳಸುವ ಎಂದು ಕುಳಿತೆ.ಸಂಪದದಲ್ಲಿದ್ದ ನನ್ನ ಅಕೌಂಟಿನ ಬಗ್ಗೆ ನೆನಪಾಗಿ, ಲಾಗಿನ್ ಆಗುವ ಎಂದು ನೋಡಿದರೆ ಪಾಸ್ ವರ್ಡ್ ಮರೆತುಹೋಗಿದೆ.ಸಕಲ ಪ್ರಯತ್ನಗಳನ್ನು ಮಾಡಿದ ನಂತರ ಈಗ ಬೇರೊಂದ...
ಅಮೆರಿಕೆಯ ನ್ಯೂ ಜೆರ್ಸಿ ರಾಜ್ಯದ ವಾಶಿಂಗ್ಟನ್ ಉಪನಗರದಲ್ಲಿ ಒಂದು "ವಾಲ್ ಮಾರ್ಟ್" ಮಳಿಗೆ. ೧೬ ವರ್ಷದ ಪೋರನೊಬ್ಬ ಮಳಿಗೆಗೆ ಹೋಗಿ ಅಲ್ಲಿಟ್ಟಿದ್ದ ಮೈಕನ್ನು ಹಿಡಿದು ಘೋಷಿಸಿದ, ಕರಿಯರೇ, ಮಳಿಗೆ ಬಿಟ್ಟು ಕೂಡಲೇ ಹೊರನಡೆಯಿರ...
ದೇವನ ಇರುವಿಕೆ ಬಗ್ಗೆ ಸಂಶಯಿಸುವವರಿಗೆ ಮತ್ತು ಅವನ ಸಾಮರ್ಥ್ಯದ ಬಗ್ಗೆ "ಜಾಣ" ಅರಿವುಗೇಡಿತನ ಪ್ರದರ್ಶಿಸುವವರಿಗೆ ಅಮೆರಿಕೆಯ ನ್ಯಾಸಾ ವಿಜ್ಞಾನಿಗಳು ತೆಗೆದ ಚಿತ್ರ ಮತ್ತು ಕುತೂಹಲಕಾರಿ ವಿದ್ಯಮಾನ ಸತ್ಯವನ್ನು ಕಂಡು ಕೊಳ್ಳ...
ಬೀಸುಕಲ್ಲಿನ ಸದ್ದು, ಹುರಿಗಡಲೆಯ ಘಮ ಘಮಎರೆಡೂ ಸೇರಿದ ದಿನವೇ ನನ್ನ ಬಾಲ್ಯದಾ ಯುಗಾದಿಶ್ಯಾವಿಗೆ ಹಾಲಿನ ನಡುವೆ ಬೇವಿನ ಪುಡಿ ಸಕ್ಕರೆತಟ್ಟೆಗೆ ಜಾರಿದ ದಿನವೇ ನನ್ನ ಬಾಲ್ಯದಾ ಯುಗಾದಿಕಣ್ಣು ಮಂಜಿರುವವರಿಗೆ, ಕಾಣದಾ ಚಂದ್ರನಾ...
ಬೆಂಗಳೂರಲ್ಲಿ ಇಂದು ದೇಶದ ಸ್ವತಂತ್ರ ಸಾಫ್ಟ್ ವೇರ‍್ ಆಂದೋಲನದ ಚರಿತ್ರೆಯಲ್ಲಿ ಒಂದು ಹೊಸ ಅಧ್ಯಾಯ ಬರೆಯಲಾಯಿತು. ಎರಡು ಚಾರಿತ್ರಿಕ ಘೋಷಣೆಗಳನ್ನು ಬೆಂಗಳೂರಿನ ಸೆಂಟ್ರಲ್ ಕಾಲೇಜು ಆವರಣದ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ...
ಮುಂದಿನ ಭಾನುವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಚುನಾವಣೆ, ಅಂತೂ ಇಂತೂ ನಡೆಯುತ್ತದೆ. ಈಗಾಗಲೇ ಸಾವಿರಾರು ನಾಮಪತ್ರಗಳು ದಾಖಲಾಗಿವೆ. ನಮ್ಮ ನಿಮ್ಮೆಲ್ಲರ ಮನೆ ಮುಂದೆ ಉಮೇದುವಾರರ ದಂಡು ಧಾಂಗುಡಿಯಿಡುತ್ತಿದೆ. ನಿಮಗೆಲ...
೨..ಮರನ್ನ ಅಲ್ಲಾಡ್ಸುದು"ಏಯ್ ಸೀನಾ!!???!!"ಹೌದನಾ ನಿಂದ್ ದಿನಾ ಇದೇ ಪಂಚಾಯ್ತಿಗಿ ಅಯ್ತಲ್ಲ ಮರಾಯಾ!ನಾಕ್ ಪೈಸ ಮಾಡ್ಕಂಬುದು, ಅದನ್ನ ಹೀಂಗೇ ಕುಡ್ದ ಹಾಳ್ ಮಾಡೂದ್, ನಿಂಗೇನ್ ಹೇಳೋರ್ ಕೇಳೋರ್ ಯಾರಿಲ್ಲ್ಯಾ ಹಂಗಾರೆ?" ಮಂಜ...
ಸತ್ಯಹರಿಶ್ಚಮ್ದ್ರ ಸಿನೆಮಾದ mp ಶಂಕರ್ ಅಭಿನಯದ ಈ ಹಾಡು ನನಗೆ ಬಹಳ ಇಷ್ಟ. ಹಾಡು ಮತ್ತು ಅಭಿನಯ ಎರಡೂ ಸಕ್ಕತ್ ನೀವೂ ನೋಡಿ - http://www.youtube.com/watch?v=QdjHWAuMWBk
ಈದಿನದ ಕನ್ನಡ ಪ್ರಭದಲ್ಲಿ ದೇವನೂರು ಮಹಾದೇವರವರ ಉವಾಚ ಓದಿದೆ.ಅವರು ಹೇಳ್ತಾರೆ,`` ಗೋಹತ್ಯೆ ನಿಷೇಧದ ಹಿ೦ದೆ ನರಹತ್ಯೆ ಅಜೆ೦ಡಾ ಇದೆ``. ಅಲ್ರೀ ನಮ್ಮ ಬುಧ್ಧಿಜೀವಿಗಳಿಗೇನಾಗಿದೆ.ಹಿ೦ದೂಗಳಾಗಿ ನಮ್ಮ ತಾಯಿಯ ಹತ್ಯೆಯನ್ನು ಮಾಡ...
ಹುಣ್ಣಿಮೆಗೊಮ್ಮೆ ಅಮಾವಾಸ್ಯೆಗೊಮ್ಮೆ ತಪ್ಪದೇ ಪ್ರಕಟವಾಗುವ ಪ್ರಸಿದ್ಧ ದಿನಪತ್ರಿಕೆ ’ಸವಿವಾಣಿ’ಯು ಕನ್ನಡದ ಕ್ಯಾತ ಖಂಡಾಯ ಸಾಹಿತಿ ಹಾಗೂ ಕಂಡದ್ದನ್ನು ಕೆಂಡದಂತೆ ಉಗುಳುವ ಗುಂಡುಗಲಿ ಸಂಕ್ರಾಮಣ್ಣ ಅವರೊಡನೆ ನಡೆಸಿದ ಸಂದರ್ಶ...