ನುಡಿಮುತ್ತು
ಒಳ್ಳೆಯವನಾರೂ ಇದ್ದಕ್ಕಿದ್ದಂತೆ ಶ್ರೀಮಂತನಾಗಿಲ್ಲ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೯೩ ಲೇಖನಗಳು
ಒಳ್ಳೆಯವನಾರೂ ಇದ್ದಕ್ಕಿದ್ದಂತೆ ಶ್ರೀಮಂತನಾಗಿಲ್ಲ.
ತುಂಬಾ ದಿನಗಳ ನಂತರ , ನಮ್ಮ ಸಂಪದದಲ್ಲಿ ಬರೆಯುವಾಸೆ, ಯಾವುದರ ಬಗ್ಗೆ ಬರೆಯಲಿ ಎಂದು ಯೋಚಿಸಿದ ನನಗೆ ನಮ್ಮ ಊರಿನ ವಾಹನಗಳ, ವಾಹನ ಸವಾರರ ಬಗ್ಗೆ ಬರೆಯೋಣವೆನಿಸಿತು. *ನಮ್ಮ ಬೆಂಗಳೂರಿನಲ್ಲಿ ಓಡಾಡುವ ವಾಹನಗಳು ದಿನೇ ದಿನೇ ಹ...
ಪ್ರಿಯರೇ, ಕರ್ನಾಟಕ ಸುಗಮ ಸಂಗೀತ ಪರಿಷತ್ತು (ರಿ), ಬೆಂಗಳೂರು ಮತ್ತು ಧಾರವಾಡ ಜಿಲ್ಲಾಡಳಿತದ ವತಿಯಿಂದ ಧಾರವಾಡದಲ್ಲಿ ಫೆಬ್ರವರಿ 2 ಮತ್ತು 3 ರಂದು ‘ಗೀತೋತ್ಸವ – 2013’ ಇಲ್ಲಿನ ಸೃಜನಾ ಕಲಾಮಂದಿರ ಮತ್ತು ಕರ್ನಾಟಕ ಕಾಲೇಜ...
ವಿಜಯನಗರ ಕುರಿತಾದ ಪ್ರಸಿದ್ಧ ಪುಸ್ತಕವಾದ A Forgotten Empire ಪುಸ್ತಕವು ಕನ್ನಡಕ್ಕೆ ಅನುವಾದ ಆಗಿರುವುದಾದರೂ ಇಂಗ್ಲೀಷ್ ನಲ್ಲಿ ಓದಬಲ್ಲವರು / ಓದಬಯಸುವವರು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ಈ ಕೊಂಡಿಯಲ್ಲಿ ಓದಬಹುದು!...
ನನ್ನ-ನೀನು ನಿನ್ನ-ನಾನು ಅರಿಯಲಿಲ್ಲ... ಅದರ worryಯಲ್ಲಿ, ನಲ್ಲ... ನಮ್ಮ ಈ ಒಲವನ್ನು ನಾವು ಇರಿದೆವಲ್ಲ....ಎಂಬುದರ ಪರಿವೆ ಇಲ್ಲ... -ಮಾಲು
ಮುಂಬೈ ಮೇಲಿನ ಉಗ್ರರ ಧಾಳಿ ಕುರಿತು . ಮೊನ್ನೆ ಮೊನ್ನೆಯಸ್ಟೇ ಆಪರೇಶನ್ ಜೀರೋ ಡಾರ್ಕ್ ಥರ್ಟಿ ಬಗ್ಗೆ ಬರೆಯುತ್ತ ನನಗಾದ ನಿರಾಶೆ(ಇನ್ನಿತರ ಪ್ರೇಕ್ಷಕರೂ ಸಹಾ)ಬಗ್ಗೆ ಹೇಳುತ್ತಾ ನಮ್ಮ ದೇಶದಲ್ಲಿ ೨೬/೧೧/೨೦೦೮ರಂದು ಮುಂಬೈನಲ್...
""ಇಲ್ಲಿ ಕಂಡುಬರುವ ಪಾತ್ರಗಳು, ಸನ್ನಿವೇಶಗಳು ಕೇವಲ ಕಾಲ್ಪನಿಕ ಯಾವುದೇ ವ್ಯಕ್ತಿ ಅಥವಾ ವಸ್ತುವಿಗೆ ಸಂಬಂದಿಸಿಲ್ಲ. ಕತೆಯು ವಾಸ್ತವ ಅವಾಸ್ತವಗಳ ಎಲ್ಲೆಗೆ ನಿಲುಕದೆ ರೂಪುಗೊಂಡಿದ್ದು ಓದುಗರು ನೈಜ್ಯತೆಗೆ ಹೆಚ್ಚಿಗೆ ತಲೆಕೆ...
ಸೇಬೋ ? ಪೇರು ಹಣ್ಣೋ ?ಬಹಳಷ್ಟು ಜನರಲ್ಲಿ ಕಂಡು ಬರುವಂತಹ ಸಾಮಾನ್ಯ ಸಮಸ್ಯೆ ಎಂದರೆ ದೇಹದ ತೂಕದ ಬಗ್ಗೆ. ಸಣ್ಣಗಿರುವವರು ದಪ್ಪವಾಗಬೇಕೆಂದು, ದಪ್ಪಗಿರುವವರು ಸಣ್ಣಗಾಗಬೇಕೆಂದು !ನಾವು ಯಾವ ರೀತಿ ಇದ್ದೇವೆ ಎಂಬುದನ್ನು ಅರಿಯ...
ಕಾಲ ಯಾತ್ರಿಕ ಎಷ್ಟೋ ವರ್ಷಗಳ ಕಳೆದು ಬಂದಿಹೆನು, ಘಟಿಸಿದನೇಕ ನಾಗರೀಕತೆಗಳ ಕಣ್ಣಿಂದ ಕಂಡಿಹೆನು. ಹಸಿವು ದ್ವೇಷಗಳ ಹಲವು ವೇಷ, ಪ್ರೀತಿ ಸ್ನೇಹಗಳ ಕೊಳೆತ ಕೋಶ, ಹೊತ್ತು ತಿರುಗುತ ಹೊತ್ತು ಕಳೆಯುವ, ಸಾವಿರ ಮಂದಿಯ ಹಿಂದಿಕ್ಕ...
ತೀರಾ ಸರಳವಾಗಿ ಆರಂಭವಾಗುವ ಈ ಚಿತ್ರ ನೋಡುವವರಿಗೆ ಆರಂಭದಲ್ಲಿ ಇದಕ್ಯಾಕೆ ಬಂದೆವೋ? ಅನ್ನಿಸದೆ ಇರದು-ಆದ್ರೆ ಕೆಲ ಹೊತ್ತಿನ ನಂತರ ಸಿನೆಮ ಚುರುಕಾಗಿ ಹಲವು ಕುತೂಹಲಕಾರಿ ಮಜಾ ಕೊಡುವ ಸನ್ನಿವೇಶಗಳು ಬರುವವು..ನೋಡಿ ಮುಗಿಸಿದ...
ಇದೇನಪ್ಪಾ ಇವನು, ವಾನಪ್ರಸ್ಥ ಆಚರಿಸಬೇಕಾದ ವಯಸ್ಸಿನಲ್ಲಿ ಸೊಂಟದ ಬಗ್ಗೆ ಮಾತಾಡ್ತಾ ಇದಾನೆ ಅಂತ ಅಂದುಕೊಳ್ಳಬೇಡಿ. ವಾನಪ್ರಸ್ಥಕ್ಕೆ ಹೋಗೋರು ಸೊಂಟದ ಬಗ್ಗೆ ಮಾತಾಡಬಾರದು ಅಂತ ಯಾರಾದರೂ ಹೇಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಮ...
೧. ಪ್ರಧಾನಮಂತ್ರಿ: ಗುಜರಾತಿನಲ್ಲಿ ಅಲ್ಪಸಂಖ್ಯಾತರಿಗೆ ಅಭದ್ರತೆ ಕಾಡುತ್ತಿದೆ .೨. ಕೆಂದ್ರಗ್ರಹ ಮಂತ್ರಿ: ಹಿಂದು ಉಗ್ರರು ದೇಶದ ಶಾಂತಿಗೆ ಭಂಗತರುತಿದ್ದಾರೆ.೩. ಸರ್ಕಾರೀ ಉದ್ಯೋಗಗಳ ಬಡ್ತಿಯಲ್ಲಿ ಮೀಸಲಾತಿ. ಕೇಂದ್ರದ ಈ ಉ...
M.Sc. ವನ್ಯಜೀವಿ ವಿಜ್ಞಾನ ವಿಭಾಗ ಸೇರ್ಪಡೆ, ಅರ್ಜಿ ಆಹ್ವಾನ (2013-2015)ವನ್ಯಜೀವಿ ಸಂರಕ್ಷಣೆ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯವಾಗಿ ಮೆಚ್ಚುಗೆ ಪಡೆದ, ಭಾರತೀಯ ವನ್ಯಜೀವಿ ಸಂಸ್ಥೆ (WII),ಡೆಹ್ರಾ...
ಯಾವುದನ್ನಾಚರಿಸಿದರೆ ಧರ್ಮವಿಲ್ಲವೋ, ಕೀರ್ತಿ ಇಲ್ಲವೋ, ಒಳ್ಳೆಯ ಹೆಸರಿಲ್ಲವೋ, ದೇಹಕ್ಕೆ ಆಯಾಸ ಮಾತ್ರ ಆಗುವುದೋ ಅಂಥ ಕಾರ್ಯವನ್ನು ಯಾವನು ಮಾಡಿಯಾನು?
ಮನಸ್ಸಿಗೆ ಆನಂದ ಉಂಟುಮಾಡುವುದೇ ಸ್ವರ್ಗ, ದು:ಖವೇ ನರಕ, ಸ್ವರ್ಗ ನರಕಗಳಿಗೆ ಪುಣ್ಯ ಪಾಪಗಳೆಂಬ ಹೆಸರು.
ವಯಸ್ಸಾದ ಮೇಲೆ ಯಾವುದರಿಂದ ಸುಖವಾಗಿರಲು ಸಾಧ್ಯವೋ ಅದನ್ನು ಪೂರ್ವ ವಯಸ್ಸಿನಲ್ಲಿ ಮಾಡಬೇಕು. ಪರಲೋಕದಲ್ಲಿ ಯಾವುದರಿಂದ ಸುಖ ಉಂಟೋ ಅಂತಹ ಕೆಲಸವನ್ನು ಬದುಕಿರುವಾಗ ಮಾಡಬೇಕು.
ಮುಗಿಲಿಗೆ ಯಾವ ಅಪೇಕ್ಷೆಯೂ ಇಲ್ಲ, ಯಾರದೇ ದಾಕ್ಷಿಣ್ಯ ಇಲ್ಲ, ಯಾವುದೇ ಪ್ರೀತಿಯ ಹಂಗಿಲ್ಲ, ಜೊತೆಗಾರನೆಂಬ ಭಾವನೆಯೂ ಇಲ್ಲ. ಆದರೂ ಮುಗಿಲು ತನ್ನದೇ ಆದ ದೊಡ್ಡಸ್ತಿಕೆಯಿಂದ ಜನಗಳ ಬೇಗುದಿಯನ್ನು ಹೋಗಲಾಡಿಸುತ್ತದೆ.
ರೋಗಿಗೆ ವೈದ್ಯನು ಮಾಡುವ ಶಸ್ತ್ರ ಚಿಕಿತ್ಸೆಯಿಂದ ರೋಗಿಗೆ ಹಿಂಸೆಯಾದರೂ, ಗುಣವಾಗಲಿ ಎಂಬ ಭಾವದಿಂದಲೇ ಹೊರತು ಅದೊಂದು ಕ್ರಿಯೆಯಲ್ಲ.
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡು...