ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2013

ಮಾರ್ಚ್ 2013

೨೯೩ ಲೇಖನಗಳು

ಮಗು ನಗು

ರಾಘವೇಂದ್ರ ನಾ ಕಮ್ಮಾರ ಮಾರ್ಚ್ ೦೭ ಕವನ ೫೮೪ ವೀಕ್ಷಣೆ

ತುಟಿಯ ಮೇಲಿನ ತುಂಟ ನಗು ಅದುವೇ ಒಂದು ಪುಟ್ಟ ಮಗು ತಾಯಿಯ ಮಡಿಲಲಿ ಆಡುತಾ ನಗುವಿನಲ್ಲೇ ಎಲ್ಲವ ಹೇಳುತಾ ನಗುವ ನೋಡಿ ಅರಳಿತು ಮನವು ಮಗುವ ನೋಡಿ ಕುಣಿಯಿತು ತನುವು ತುಂಟ ನಗುವ ಬಿರುತಾ ಸೆಳೆಯಿತು ದನಿಯಲಿ ಚಿರುತಾ ನಗುವಿಗೆ...

ನಾ ಬರೆದ ಮೊದಲ ತೊದಲ ಕವನ ----: ನಾ ಕಂಡ ನನ್ನಾಕೆ :----

ರಾಘವೇಂದ್ರ ನಾ ಕಮ್ಮಾರ ಮಾರ್ಚ್ ೦೭ ಕವನ ೩೯೯ ವೀಕ್ಷಣೆ

ಮೊದಲ ಬಾರಿ ನೋಡಿದ ಆ ನಿನ್ನ ನಯನಗಳು ತಂದವು ನನ್ನ ಮನದಲಿ ಕೋಟಿ ಕನಸುಗಳು ಎರಡನೇ ಬಾರಿ ನೋಡಿದ ಆ ನಿನ್ನ ನಗು ಅಂದಿನಿಂದಲೇ ನಾನಾದೆ ಒಂದು ಚಿಕ್ಕ ಮಗು ಮೂರನೇ ಬಾರಿ ನೋಡಿದ ಆ ನಿನ್ನ ನಡೆ ಎಳೆಯಿತು ಮನಸು ನಿನ್ನಯ ಕಡೆ ಇಂದಿ...

-----: ಹುಚ್ಚ ಮನಸ :-------

ರಾಘವೇಂದ್ರ ನಾ ಕಮ್ಮಾರ ಮಾರ್ಚ್ ೦೭ ಕವನ ೪೭೮ ವೀಕ್ಷಣೆ

ಹೋಗು ಅಂದ್ರು ಹೋಗಂಗಿಲ್ಲ ಬಾ ಅಂದ್ರು ಬರಂಗಿಲ್ಲ ಅಲ್ಲೇ ನಿಂತ ನಗತೆತಿ ಈ ಹುಚ್ಚ ಮನಸ ನಿಲ್ಲ ಅಂದ್ರು ನಿಲ್ಲಂಗಿಲ್ಲ ಕೂಡ ಅಂದ್ರು ಕುಡಂಗಿಲ್ಲ ಅಲ್ಲೇ ಹೋಗಿ ಮಕ್ಕೊಂಡೆತಿ ಈ ಹುಚ್ಚ ಮನಸ ಬೇಕ ಅಂದ್ರು ಕೇಳಂಗಿಲ್ಲ ಬ್ಯಾಡ ಅಂ...

ಮಾಯೆ

ರಾಘವೇಂದ್ರ ನಾ ಕಮ್ಮಾರ ಮಾರ್ಚ್ ೦೭ ಕವನ ೭೭೦ ವೀಕ್ಷಣೆ

ಯಾರು ಬಲ್ಲರು ಹೆಣ್ಣಿನ ಮಾಯೆ ನಾನರಿಯದೆ ಹೋದೆ ಅದರ ಛಾಯೆ ಯಾರು ಬಲ್ಲರು ಹೆಣ್ಣಿನ ಮನಸು ಅದೊಂದು ಕಂಡರೂ ಕಾಣದ ಕನಸು ಯಾರು ಬಲ್ಲರು ಹೆಣ್ಣಿನ ಮೌನ ಅದು ಕೋಗಿಲೆ ಹಾಡಲಾರದ ಗಾನ ಯಾರು ಬಲ್ಲರು ಹೆಣ್ಣಿನ ಗುಣ ಅದು ಗುರಿ ಮುಟ್...

ಚಂದ್ರ ನಿನ್ನ ಬಿಂಬ

ರಾಘವೇಂದ್ರ ನಾ ಕಮ್ಮಾರ ಮಾರ್ಚ್ ೦೭ ಕವನ ೪೩೭ ವೀಕ್ಷಣೆ

ಚಂದ್ರ ಮೂಡಿದ ಬಾನಿನಲಿ ನೀನು ಮೂಡಿದೆ ಚಂದ್ರನಲಿ ನಕ್ಷತ್ರಗಳನು ಹುಡುಕುತಾ ವಿರಹಗಳನು ಎಣಿಸುತಾ ಮಳೆ ಸುರಿಯಿತು ಬಾನಿಂದ ಪನ್ನೀರು ಚಿಮ್ಮಿತು ಕಣ್ಣಿಂದ ಹೇಳದೆ ಹೋದೆ ಮಾತುನ್ನ ತುಟಿಯಿಂದ ಹೃದಯ ಬಯಸಿದೆ ನಿನ್ನೆ ಉಸಿರಿಂದ ಹ...

---:ಒಂದ ಇಲ್ಲ ಅಂದ್ರ ಇನ್ನೊಂದು:---

ರಾಘವೇಂದ್ರ ನಾ ಕಮ್ಮಾರ ಮಾರ್ಚ್ ೦೭ ಕವನ ೨೭೨ ವೀಕ್ಷಣೆ

ಮೊಗದಲಿ ನಗುವ ನೋಡಿದೆ ಅಂದು ಮನವನು ಹೊಕ್ಕೆ ಚಂದದಿ ಬಂದು ನೀನಾದೆ ನನ್ನ ಚಿಲುಮೆಯಾ ಸಿಂಧು ನೀ ಕೂತಿರುವೆ ಮನದಲಿ ನಿಂದು ಒಲವ ಬಯಸಿ ಕುತಿಹೇನು ಇಂದು ಬಂದೆ ಸುಮ್ಮನೆ ನೋಡಲು ಎಂದು ಅಸೇಯನೆಟ್ಟು ಕಾದಿರುವೆ ನೊಂದು ಆಗುವೆಯಾ...

ನುಡಿಮುತ್ತು

ನುಡಿಮುತ್ತುಗಳು ಮಾರ್ಚ್ ೦೭ ಉಲ್ಲೇಖಗಳು ೫೯೮ ವೀಕ್ಷಣೆ

ನಮ್ಮ ಕೆಲಸಗಳನ್ನು ನಾವೇ ಮಾಡಿಕೊಳ್ಳುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಮನುಷ್ಯನಿಗೆ ಅವನ ಕೈಗಳಿಗಿಂತ ಅಮೂಲ್ಯವಾದ ಆಸ್ತಿ ಇಲ್ಲ!

ನುಡಿಮುತ್ತು

ನುಡಿಮುತ್ತುಗಳು ಮಾರ್ಚ್ ೦೭ ಉಲ್ಲೇಖಗಳು ೫೨೬ ವೀಕ್ಷಣೆ

ಅಂದಂದಿನ ಕೆಲಸವನ್ನು ಅಂದಂದು ಮಾಡಿ , ಅದರ ವಿಷಯವಾಗಿ ಬಹಳವಾಗಿ ಚಿಂತೆ ಮಾಡದೆ ಇರಬೇಕು. ಅದೇ ಒಳ್ಳೆಯ ಜೀವನ.

ನುಡಿಮುತ್ತು

ನುಡಿಮುತ್ತುಗಳು ಮಾರ್ಚ್ ೦೭ ಉಲ್ಲೇಖಗಳು ೫೯೩ ವೀಕ್ಷಣೆ

ಚಿಕ್ಕದು ಎನ್ನುವ ಕೆಲಸಗಳನ್ನು ಈಗಲೇ ಚೆನ್ನಾಗಿ ಮಾಡು. ಆಗ ದೊಡ್ಡ ಕೆಲಸಗಳು ತಾವಾಗಿಯೇ ನಿನ್ನನ್ನು ಹುಡುಕಿಕೊಂಡು ಬರುತ್ತವೆ.

ನುಡಿಮುತ್ತು

ನುಡಿಮುತ್ತುಗಳು ಮಾರ್ಚ್ ೦೭ ಉಲ್ಲೇಖಗಳು ೬೩೮ ವೀಕ್ಷಣೆ

ಅವನು ಏನು ಕೆಲಸ ಮಾಡಲಾರ ಎನ್ನುವುದನ್ನು ನಾನು ಯೋಚಿಸುವುದಿಲ್ಲ; ಅವನು ಏನು ಕೆಲಸ ಮಾಡಬಲ್ಲ ಎನ್ನುವುದನ್ನು ನಾನು ಗಮನಿಸುತ್ತೇನೆ.

ಮೂವರು ಹೆಂಗಸರು

ಮೋಹನ್ ವಿ ಕೊಳ್ಳೇಗಾಲ ಮಾರ್ಚ್ ೦೭ ಲೇಖನ ೮೯೮ ವೀಕ್ಷಣೆ

ಸೆಕೆಗಾಲದಲ್ಲಿ ಪ್ರಯಾಣ ಮಾಡುವುದೆಂದರೆ ಕಾದ ಒಲೆ ಮೇಲೆ ಕುಳಿತ ಹಾಗೆ. ಚಳಿ ಮಳೆಗಾಲದಲ್ಲಿ ಕಷ್ಟವೋ ಸುಖವೋ ಎಮ್ಮೆ ಚರ್ಮದ ಸ್ವೆಟರ್, ಮಫ್ಲರ್ ಹಾಕಿಕೊಂಡು ದೂರದ ಹಳ್ಳಿಗೆ ಹೋಗಿ ಎಲ್ಲರನ್ನೂ ಮಾತನಾಡಿಸಿಕೊಂಡು ಬಂದುಬಿಡುತ್ತೇ...

ದಣಿವರಿಯದ ದಾಖಲೆಗಾರ

ಸಂಪದ ನಿರ್ವಹಣೆ ತಂಡ ಮಾರ್ಚ್ ೦೭ ಲೇಖನ ೫೦೬ ವೀಕ್ಷಣೆ

ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡು...

ಆಹಾ! ಸಮ್ಮರ್ ಎಕ್ಸ್ ಪ್ರೆಸ್ -2013

ಕಾರ್ಯಕ್ರಮಗಳು ಮಾರ್ಚ್ ೦೭ ಕಾರ್ಯಕ್ರಮ ೬೬೦ ವೀಕ್ಷಣೆ

ರಂಗಶಂಕರದಲ್ಲಿ, ಸಮ್ಮರ್ ಎಕ್ಸಪ್ರೆಸ್- 2013 - ವಯೋಮಿತಿಗನುಗುಣವಾಗಿ ಮಕ್ಕಳ ಕಾರ್ಯಾಗಾರಗಳು. ಮಾರ್ಚ್ , 10,2013 ರಿಂದ, ನೋಂದಣಿ ಪ್ರಾರಂಭಗೊಳ್ಳಲಿದೆ, ಬೇಸಿಗೆ ರಜೆಯನ್ನು ಅರ್ಥಪೂರ್ಣವಾಗಿ ಕಳೆಯಿರಿ.

Dressಯು

ಮಲ್ಲಿಕಾರ್ಜುನಗೌಡ ಕೆಂಚನಗೌಡರ ಮಾರ್ಚ್ ೦೭ ಕವನ ೨೮೦ ವೀಕ್ಷಣೆ

ಚೂಡಿ,ಸಾಡಿ,ಮಿನಿ,ಮಿಡಿ,ಸ್ಕರ್ಟ್ ಅವೆಷ್ಟು ಡ್ರೆಸ್ಸು ಕಾಲೇಜು ಹೆಣ್ಣಿಗೆ ಇವೆಲ್ಲಾ ಸಾಲದ್ದಕೆ ಅಣ್ಣ ತಮ್ಮಂದಿರ ಪ್ಯಾಂಟು ಶರ್ಟು ಹೊಗಲಿ ಬಿಡಿ, ನಮಗೇನೇಂತೆ ಕಂಡು ಖುಷಿ ಪಡೆಯೋಣ.

ಸುಬ್ಬ..ಅಯ್ಯೋ ಪಾ..ಪ..!

ಸಪ್ತಗಿರಿವಾಸಿ... ಮಾರ್ಚ್ ೦೭ ಬ್ಲಾಗ್ ೧೩೦ ವೀಕ್ಷಣೆ

ಸುಬ್ಬ...! ಮುದ್ದಾದ ಹುಡುಗಿ ನಮ್ನ ಸುಬ್ಬನ ಬೆಡಗಿ ಅಲ್ಲಿದೆ ಏಕಾಂತ -ಅವಳು ಪ್ರಶಾಂತ ಸುಬ್ಬನದದೋ ಧಾವಂತ ಅಬ್ಬಬ್ಬ ಏನವಳ ಅಂದ ಅದ್ನೋಡಿ ಸುಬ್ಬ ಆದ ಮಕರಂದ ಅವಳ ನಲ್ದುಟಿಯಲ್ಲಿದೆ ಜೇನು ತುಪ್ಪ ಅದ್ ಹೀರೋಕ್ ಮಾಡ್ದ ಒಂದು ತ...

ರಸ್ತೆ

Harish S K ಮಾರ್ಚ್ ೦೭ ಕವನ ೪೮೬ ವೀಕ್ಷಣೆ

ರಸ್ತೆನಾನು ಜನಗಳ ಸಂಪರ್ಕದ ಕೊಂಡಿ,ನಾನು ಇಲ್ಲವಾದರೆ ಮಾನವಾದಮಗಳ ನಡುವೆ ಸ್ನೇಹ ಸಂಪರ್ಕ ಕಷ್ಟ,ನಾನು ಇಲ್ದೆ ವ್ಯಾಪಾರ ವಹಿವಾಟು ಸುಲುಭ ಅಸಾಧ್ಯ,ನನ್ನ ಮಹತ್ವದ ಬಗೆ ಅಣ್ಣಾವರು 'ಮಾರ್ಗದರ್ಶಿ' ಸಿನಿಮಾ ಮಾಡಿದರು,ನಾನು ಎಷ್ಟ...

ಸಾಧ್ಯವಾದರೆ ಪ್ರೀತಿಸೋಣ!

kavinagaraj ಮಾರ್ಚ್ ೦೭ ಬ್ಲಾಗ್ ೫೯ ವೀಕ್ಷಣೆ

ಒಂದು ಸಂದರ್ಭವನ್ನು ಊಹಿಸಿಕೊಳ್ಳೋಣ. ಒಂದು ದಂತವೈದ್ಯರ ಕ್ಲಿನಿಕ್‌ನಲ್ಲಿ ವೈದ್ಯರನ್ನು ಕಾಣಲು ರೋಗಿಗಳು ತಮ್ಮ ಸರತಿಗಾಗಿ ಕಾಯುತ್ತಿದ್ದಾರೆ. ನೋವಿನ ಬಾಧೆಯಿಂದ ಎಲ್ಲರೂ ಮುಖ ಕಿವುಚಿ ಕುಳಿತಿದ್ದಾರೆ. ನರಳಾಟ ಬಿಟ್ಟರೆ ಬೇರ...

ಆಪತ್ ಸ್ಥಿತಿಯ ಆಲಾಪಗಳು, ಮತಸಂತೆ- ಪುಸ್ತಕಗಳ ಲೋಕಾರ್ಪಣೆ

ಕಾರ್ಯಕ್ರಮಗಳು ಮಾರ್ಚ್ ೦೭ ಕಾರ್ಯಕ್ರಮ ೭೪೭ ವೀಕ್ಷಣೆ

ಪುಸ್ತಕ ಬಿಡುಗಡೆ ಸಮಾರಂಭ: ಅಡಗೂರು ಎಚ್. ವಿಶ್ವನಾಥ್ ಅವರ, 1. ಆಪತ್ ಸ್ಥಿತಿಯ ಆಲಾಪಗಳು (ತುರ್ತು ಪರಿಸ್ಥಿತಿಯ ಮರು ಅವಲೋಕನ ) 2. ಮತಸಂತೆ (ಪರಿಷ್ಕೃತ ಆವೃತ್ತಿ ) ದಿನಾಂಕ: 9 ಮಾರ್ಚ್ 2013 ಶನಿವಾರ ಬೆಳಿಗ್ಗೆ 11 ಗಂಟ...

ಸ್ವಾಗತಾರ್ಹ ಬದಲಾವಣೆ

ಆರ್ ಕೆ ದಿವಾಕರ ಮಾರ್ಚ್ ೦೭ ಬ್ಲಾಗ್ ೬೬ ವೀಕ್ಷಣೆ

ಕೇಂದ್ರ ಲೋಕಸೇವಾ ಆಯೋಗ ಜಾರಿಗೊಳಿಸಿರುವ ಪರೀಕ್ಷಾ ಸುಧಾರಣೆ ಸಕಾರತ್ಮಕ ಮತ್ತು ಸ್ವಾಗತಾರ್ಹ. ಜಾಗತೀಕರಣ, ಖಾಸಗೀಕರಣ ಮತ್ತು ಉದಾರೀಕರಣ ಮಂತ್ರದ ಪರಿಣಾಮವಾಗಿ, ಸಾಮಾನ್ಯ ಆಡಳಿತಯಂತ್ರದ ಕುಸಿದಿರುವ ಬಗ್ಗೆ, ಸಿಬ್ಬಂದಿ ಸಚಿವ...