'' ಸ್ಮಶಾನದಲ್ಲಿ ಶಿವರಾತ್ರಿ"
ರಿಪ್ಪನ್ ಪೇಟೆ 11-3-2013 ವಿಚಾರ ಮತ್ತು ಅನುಭವಗಳು ಜೊತೆ ಜೊತೆಯಾಗಿ ಹೋಗಬೇಕು. ಅವುಗಳಲ್ಲಿ ಜ್ಞಾನದ ಒಳನೋಟ ಗಳಿರುತ್ತವೆ. ಇಂದು ನಾವು ನಮ್ಮನ್ನು ಸೀಮಿತ ವ್ಯಾಪ್ತಿಗೆ ಒಳಪಡಿಸಿ ಕೊಳ್ಳುತ್ತ ಅದರಲ್ಲಿಯೆ ತೃಪ್ತಿ ಕಾಣುತ್ತ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೯೩ ಲೇಖನಗಳು
ರಿಪ್ಪನ್ ಪೇಟೆ 11-3-2013 ವಿಚಾರ ಮತ್ತು ಅನುಭವಗಳು ಜೊತೆ ಜೊತೆಯಾಗಿ ಹೋಗಬೇಕು. ಅವುಗಳಲ್ಲಿ ಜ್ಞಾನದ ಒಳನೋಟ ಗಳಿರುತ್ತವೆ. ಇಂದು ನಾವು ನಮ್ಮನ್ನು ಸೀಮಿತ ವ್ಯಾಪ್ತಿಗೆ ಒಳಪಡಿಸಿ ಕೊಳ್ಳುತ್ತ ಅದರಲ್ಲಿಯೆ ತೃಪ್ತಿ ಕಾಣುತ್ತ...
“ಶಿವರಾತ್ರಿಯ ದಿನ ಬೆಳಿಗ್ಗೆ ಬೇಗನೆ ಹೊರಟು, ಗೋಳಿಕಟ್ಟೆಯಿಂದ, ಅಂದರೆ ಈಗಿನ ಕ್ರೋಡ ಶಂಕರನಾರಾಯಣದಿಂದ ಆರಂಭಿಸಿ, ಐದು ಶಂಕರನಾರಾಯಣ ದೇವಸ್ಥಾನಗಳನ್ನು ನೋಡಿಕೊಂಡು, ರಾತ್ರಿ ಪುನ: ಹೊರಟಲ್ಲಿಗೇ ಬಂದು ಸೇರುವುದು ಪಂಚ ಶಂಕರ...
ಎಲ್ಲಿಯವರೆಗೆ ದಾನ ಕೊಡುತ್ತಾ ಇರುವನೋ ಅಲ್ಲಿಯವರೆಗೆ ಲೋಕದಲ್ಲಿ ಪ್ರೀತಿ ಇರುತ್ತದೆ. ಹಾಲು ಬತ್ತಿದುದನ್ನು ನೋಡಿ ಕರು ತಾಯಿಯನ್ನು ದೂರ ಮಾಡುತ್ತದೆ.
ಸಂಯಮ ಮತ್ತು ತ್ಯಾಗದ ಹಾದಿಯಿಂದ ಆನಂದ ಮತ್ತು ಶಾಂತಿ ಸ್ಥಾಪನೆ ಸಾಧ್ಯ.
ಪ್ರತಿಯೊಂದು ಧರ್ಮ ಬೇರೆ ಧರ್ಮದಷ್ಟೇ ಸತ್ಯವಾದದ್ದು.
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡು...
ಬಯಸದಿರು ಪರರಿಂದ ಏನೊಂದನು ನೀ ಜೀವನದಲಿ ಬಯಸಿದುದು ಸಿಗದಿರೆ ಕುಗ್ಗುವುದು ಮನ ನೋವಿನಲಿ ಸತಿಯೂ,ಸಖರು,ಬಂದು,ಮಕ್ಕಳೆಂದೆನುವ ನಿನ್ನವರು ಕೂಡಿ ಬಾಳಿದರು, ನಿನ್ನಿಚ್ಚೆಯಂತೆ ಅವರಾರು ಇರರು .. ಜಗವೆಲ್ಲ ನನ್ನಂತೆ ನಡೆಯಬೇಕೆನ...
ಹತ್ತು ವರ್ಷದ ದಾ೦ಪತ್ಯದ ಸವಿ ಹೀಗಿರಬಹುದೇ? ಮಾಗಿದ ಮಾಗುತ್ತಿರುವ ದ೦ಪತಿಗಳಿಗೆ ಹತ್ತನೇ ವರ್ಷದ ವಿವಾಹ ವಾರ್ಷಿಕೋತ್ಸವಕ್ಕಾಗಿ ಬರೆದ ಕವನ(?) ೧ ಮೊದಲ ದಿನದ ನಾಚಿಕೆಗೆ ತೊದಲ ಮಾತುಗಳೇ ಸಾಕ್ಷಿ ಕೈಹಿಡಿದು ನಡೆದಾಗ, ಅಗ್ನಿ...
ಗಾಳ ಹಾಕಿ ಮೀನು ಹಿಡಿಯುವುದು ಅವಳ ಮೋಜಿನ ಹವ್ಯಾಸವಾಗಿತ್ತು.ಅಂದಮಾತ್ರಕ್ಕೆ ಅವಳೇನೂ ಬೆಸ್ತರವಳಲ್ಲ.ಮೀನು ಹಿಡಿಯುವಂತಹ ಹಿಂಸ್ರಕ ಹವ್ಯಾಸ ಇರುವುದರಿಂದ ಜೈನಳೂ ಇರಲಿಕ್ಕಿಲ್ಲ.ತಿನ್ನುವ ಉದ್ದೇಶವೂ ಇಲ್ಲದ್ದರಿಂದ, ಕೊಂದ ಪಾಪ...
ಹಸಿ ಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಇವುಗಳನ್ನು ಚೆನ್ನಾಗಿ ತೊಳೆದುಕೊಂಡು ಸಣ್ಣಗೆ ಹೆಚ್ಚಿಟ್ಟುಕೊಳ್ಳಿ. ಅಗಲ ಬಾಯಿಯ ಪಾತ್ರೆಗೆ ಮೊಸರನ್ನು ಹಾಕಿ ಅದಕ್ಕೆ ಉಪ್ಪು, ಅಡುಗೆ ಸೋಡಾ, ಜೀರಿಗೆ, ಹೆಚ್ಚಿಟ...
ಅಣೆಕಟ್ಟಿನಲ್ಲಿ ನೀರಿದೆ. ಒಳಹರಿವು ಹೆಚ್ಚಾದಂತೆ ನೀರನ್ನು ಕ್ರೆಸ್ಟ್ ಗೇಟ್ ತೆರೆದು ಹೊರಬಿಡಲಾಗುತ್ತದೆ. ನೀರನ್ನು ಹೊರಬಿಡದೆಹೋದರೆ? ಅಣೆಕಟ್ಟು ತುಂಬಿ ಹೆಚ್ಚಾದ ನೀರು ಹೊರಬರುತ್ತದೆ. ನೀರಿನ ದಬ್ಬುವ ಶಕ್ತಿ ಒಳಹರಿವು ಹೆ...
ಪ್ರಕೃತಿ ನಳನಳಿಸಲುಕಾಲ ಬೇಕು, ಕಾಯ ಬೇಕುಪುರುಷನೋಸದಾಕಾಲ ಸ್ರವಿಸುವವನುಮನೋರತಿಯಲ್ಲಿನಮ್ಮಿಬ್ಬರ ಸಮಾಗಮಅವಳು ಸ್ರವಿಸುವವರೆಗೆನಾನೇನೂ ಸೃಷ್ಟಿಸಲಾರೆಭಾವನೆಗಳ ಬೀಜವೆರಚಲುಅನುಗಾಲ ಸಿದ್ಧ ನಾನುಭೂಮಿ ಬೇಕು ಮೊಳಕೆಯೊಡೆಯಲುಭಾವ...
ಸರ್ ನೀವು ಒಂದ ಸಲಾ ಅಲ್ಲಿಗೆ ಬರ್ರೀ.. ನೀವು ನಿಮ್ಮ ಸಮಸ್ಯೆ ಬಗ್ಗೆ ಅವರಿಗೆ ಹೇಳೂದು ಬ್ಯಾಡ..ನಿಮ್ಮನ್ನ ನೋಡಿದ್ರ ಹಂಗ ಪುಸ್ತಕ ಓದಿದಂಗ ನಿಮ್ಮ ಮನಸೊಳಗ ಏನೈತಿ, ನಿಮಗ ಏನೇನು ತ್ರಾಸ ಅವ, ಅಂತ ಅವರೇ ಹೇಳಿ ಬಿಡ್ತಾರ. ಅಷ್...
ಇಹಲೋಕದಲಿಕಣ್ಣು-ಬಿಡುವ ಮೊದಲೇಜೀವ ಮೊಳಕೆಯೊಡೆದಾಗನವಿರಾಗಿ ನೇವರಿಸಿಕರುಳ ಕುಡಿಯನುಹೆತ್ತು-ಹೊತ್ತುಒತ್ತಾಸೆಯಿಂ ಬೆಳೆಸಿಮಾತೆಯಾ ಮಡಿಲಿನಲಿಒಡಹುಟ್ಟಿಒಡನಾಟದಿ ನಲಿಸಿನೋವು-ನಲಿವಿಗೆನಲ್ಮೆಯಿಂ ಸಂತೈಸಿಬಾಳ ಪಯಣದಿಜೊತೆಯಾಗಿ ನ...
ಈ ಪುಸ್ತಕದ ಒಂದೊಂದು ಲೇಖನಗಳೂ ಜೀವನ ಪಯಣಕ್ಕೆ ದಾರಿ ದೀವಿಗೆಯಂತಿದೆ. ಸೋಲನ್ನು ಮೆಟ್ಟಿ ನಿಂತ ಜನರ ಕಥೆಗಳು ನಿಜಕ್ಕೂ ಸ್ಪೂರ್ತಿದಾಯಕ. ಒಮ್ಮೆ ಕಂಬನಿ ತರಿಸುವ, ಹಾಗೆ ಮರುಕ್ಷಣ ಕಚುಗುಳಿ ಇಡುವ, ಗಾಢ ಆಲೋಚನೆಗೆ ದಾರಿ ಮಾಡಿ...
ನೀರಿನಲ್ಲಿ ನೆನೆಹಾಕಿದ ಅಕ್ಕಿಯೊಂದಿಗೆ ಬಾಳೆಹಣ್ಣನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಪುಡಿ ಮಾಡಿದ ಸಕ್ಕರೆ, ಏಲಕ್ಕಿ, ಶುಂಠಿ ಹಾಗೂ ತುರಿದ ಕೊಬ್ಬರಿ ಇವೆಲ್ಲವನ್ನು ಮಿಶ್ರ ಮಾಡಿ ಚೆನ್ನಾಗಿ ನಾದಿ. ಸಣ್ಣ ಸಣ್ಣ ಆಕಾರದಲ್...
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡು...
ಜಿಪುಣ ಮತ್ತು ಉದಾರಿ ಇವರಿಬ್ಬರಿಗೂ ತಾನು ಅನುಭವಿಬೇಕು ಎಂಬ ಇಚ್ಚೆ ಇಲ್ಲ; ಇಬ್ಬರೂ ಮತ್ತೊಬ್ಬರಿಗಾಗಿಯೇ ಹಣ ಕೂಡಿಡುತ್ತಾರೆ! ಆದರೂ ಇಬ್ಬರಲ್ಲೂ ಇರುವ ವ್ಯತ್ಯಾಸ ಅಪಾರ.
ಘೋರ ತಪಸ್ಸಿನಲ್ಲಿ ಕೋಪ ಕೆಟ್ಟದ್ದು, ಅದು ತಪಸ್ಸಿನ ಕೇಡು.