ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2013

ಮಾರ್ಚ್ 2013

೨೯೩ ಲೇಖನಗಳು

ಮುಖ೦ಡತ್ವಕ್ಕೆ, ಅದರ ಪ್ರತಿಷ್ಠೆಗೆ ಹ೦ಬಲಿಸಿದವರಲ್ಲ

ಸಂಪದ ನಿರ್ವಹಣೆ ತಂಡ ಮಾರ್ಚ್ ೦೮ ಲೇಖನ ೫೩೫ ವೀಕ್ಷಣೆ

ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡು...

ನುಡಿಮುತ್ತು

ನುಡಿಮುತ್ತುಗಳು ಮಾರ್ಚ್ ೦೮ ಉಲ್ಲೇಖಗಳು ೬೪೧ ವೀಕ್ಷಣೆ

ಮದುವೆ ಯಶಸ್ವಿ ಆಗುವುದು ಸರಿಯಾದ ಜೀವನ ಸಂಗಾತಿಯನ್ನು ಹುಡುಕುವುದರಿಂದ ಅಲ್ಲ; ಸರಿಯಾದ ಜೀವನ ಸಂಗಾತಿ ಆಗುವುದರಿಂದ.

ನುಡಿಮುತ್ತು

ನುಡಿಮುತ್ತುಗಳು ಮಾರ್ಚ್ ೦೮ ಉಲ್ಲೇಖಗಳು ೬೦೮ ವೀಕ್ಷಣೆ

ನಮ್ಮ ಸ್ವಭಾವ, ನಮ್ಮ ಸಂದರ್ಭ ಇವೆರಡನ್ನೂ ನಾವು ಕಂಡುಕೊಂಡು ನಮಗೆ ತಕ್ಕ ಗುರಿ ಯಾವುದು, ದಾರಿ ಯಾವುದು, ಎಂಬುದನ್ನು ನಾವೇ ಗೊತ್ತು ಮಾಡಿಕೊಳ್ಳಬೇಕು.

ನುಡಿಮುತ್ತು

ನುಡಿಮುತ್ತುಗಳು ಮಾರ್ಚ್ ೦೮ ಉಲ್ಲೇಖಗಳು ೫೨೭ ವೀಕ್ಷಣೆ

ವಯಸ್ಸಾದ ಬಳಿಕ ಗುಣವಂತರಾಗುವುದು, ದೆವ್ವ ಉಳಿಸಿಬಿಟ್ಟಿದ್ದನ್ನು ದೇವರಿಗೆ ಕೊಟ್ಟಂತೆ .

ಅಮ್ಮ ಟೂ

ಚೇತನ ಹೊನ್ನವಿಲೆ ಮಾರ್ಚ್ ೦೮ ಲೇಖನ ೧,೫೨೩ ವೀಕ್ಷಣೆ

ಅಮ್ಮ! ಒಂದಷ್ಟು ಪಿಂಗಾಣಿ ಲೋಟಗಳನ್ನು ತಂದಿದ್ದಳು."ಸೋ-ಕೇಸ್ ನಲ್ಲಿ ಮೊದಲೇ ಜಾಗ ಇಲ್ಲ. ಇನ್ನು ಈ ಸೋ ಪೀಸುಗಳು ತಂದದ್ದು ಯಾಕೆ..? " ಅಂದೆ."ಹೆಂಗಂತಿಯಲ್ಲೋ..? ಇವು ಶೋ ಇಡೋದಕ್ಕಲ್ಲ, ಬಳಸೋದಕ್ಕೆ.. ತಂದಿರೋದು." ಎಂದಳು...

ಮರೆಯಲಾರದ ಎವರ್ ಗ್ರೀನ್ ಹಾಡುಗಳು..

ವಿದ್ಯಾಕುಮಾರ್ ಜಿವಿ ಮಾರ್ಚ್ ೦೮ ಬ್ಲಾಗ್ ೧೭೮ ವೀಕ್ಷಣೆ

ಮರೆಯಲಾರದ ಎವರ್ ಗ್ರೀನ್ ಹಾಡುಗಳು..ಮಳೆಯೊಂದಿಗೆ ಮರುಕಳಿಸುವ ನೆನಪುಗಳು.. ಕರಾವಳಿಯಲ್ಲಿ ಇಂದು ಬಿದ್ದ ಅನಿರೀಕ್ಷಿತ ಮಳೆಯೊಂದಿಗೆನಿಮ್ಮ ನೆನಪುಗಳನ್ನು ನೆನೆಯಿಸುವ ನನ್ನೀ ಪುಟ್ಟ ಪ್ರಯತ್ನ..ಬಿಸಿಲಿಗೆ ಬಾಡಿದ್ದ ಹಸಿರು ಇಂ...

ವಾಕಿಂಗ್ ನ್ಯೂಸ್!

ಗಣೇಶ ಮಾರ್ಚ್ ೦೮ ಬ್ಲಾಗ್ ೭೩ ವೀಕ್ಷಣೆ

ಒಂದೇ ಒಂದು "ದಿನಪತ್ರಿಕೆ" ಮನೆಗೆ ತರಿಸದಿದ್ದರೂ, ಎಲ್ಲಾ ಪತ್ರಿಕೆಗಳಲ್ಲಿ ಬಂದಿರುವ ಸುದ್ದಿ ನನಗೆ ಮುಂಜಾನೆಯೇ ಗೊತ್ತಿರುವುದು! ಮುಂಜಾನೆ ವಾಕಿಂಗ್‌ನ ಲಾಭವಿದು! ಅದು ಹೇಗೆ ಎಂದು ಹೇಳುತ್ತೇನೆ ಕೇಳಿ- ವಾಕಿಂಗ್ ಹೋಗುವಾಗ,...

ಇಹ-ಪರ

Maalu ಮಾರ್ಚ್ ೦೮ ಕವನ ೫೦೯ ವೀಕ್ಷಣೆ

ಇಹ-ಪರ ಇದ್ದಕಿದ್ದಂತೆ ನನ್ನವನಿಗೆ ಪರಲೋಕದ ಚಿಂತೆ!ಆತ್ಮ ಪರಮಾತ್ಮನಲ್ಲಿ ಲೀನ.... ಎಂಬುದರ ಬಗ್ಗೆ ದಿನವೆಲ್ಲಾ ಅವರಿವರೊಡನೆ ಮಾಡಿದ್ದ ವಾದ! ಕೊನೆಗೆ ಬಳಲಿ ಬೆಂಡಾದ...! ಮನೆಗೆ ಬಂದ, ಇಹಲೋಕದಲ್ಲಿನ ಅಂದವಾದ ನನ್ನ ಅಂಗ ಸಂಗ...

ತರಕಾರಿ ಹುಳಿ

ಶೋಭಾ ಉಡುಪ‌ ಮಾರ್ಚ್ ೦೮ ಅಡುಗೆ ೨,೨೯೨ ವೀಕ್ಷಣೆ

ಕುಕ್ಕರಿನಲ್ಲಿ ತೊಗರಿ ಬೇಳೆ, ನೀರು, ಅರಿಶಿನ ಮತ್ತು ಒಂದು ಚಮಚ ಎಣ್ಣೆ ಹಾಕಿ ಮೂರು – ನಾಲ್ಕು ಬಾರಿ ಕೂಗಿಸಿ, ಕೆಳಗಿಳಿಸಿಕೊಳ್ಳಿ. ಹುಣಿಸೆ ಹಣ್ಣನ್ನು ಸಣ್ಣ ಬೌಲಿನಲ್ಲಿ ನೆನೆಸಿಡಿ. ತರಕಾರಿಯನ್ನು ಹೋಳುಗಳನ್ನಾಗಿ ಮಾಡಿಟ್...

ಸಿಂಪಲ್ ಲವ್ ಸ್ಪೈಸಿ ಕಿಕ್...!

ರೇವನ್ ಜೇವೂರ ಮಾರ್ಚ್ ೦೮ ಲೇಖನ ೧,೨೬೩ ವೀಕ್ಷಣೆ

ಹುಡುಗಿ ಹೇಳ್ತಾಳೆ. ಹುಡುಗ್ರಷ್ಟೆ ದೇವದಾಸ್ ಆಗ್ಬೇಕಾ. ಲವ್ ನಲ್ಲಿ ನಾವೂ ದೇವದಾಸ್ ಆಗ್ತಿವಿ ಬಿಡು. ಆಗ, ಹುಡುಗ ಎಷ್ಟೇ ದೇವದಾಸ್ ಆಗಲು ನೀವು ಟ್ರೈ ಮಾಡಿದ್ರೂ ಅಷ್ಟೆ. ಗಡ್ಡ ಮಾತ್ರ ಬರೋದಿಲ್ಲ. ಎಲ್ಲಾ ಹುಡುಗಿರು ಹಿಂದಿನ...

ವೈವಿದ್ಯತೆಯನ್ನು ಸ್ವೀಕರಿಸಿ. . .

Ajjappa sarver ಮಾರ್ಚ್ ೦೮ ಲೇಖನ ೪೯೬ ವೀಕ್ಷಣೆ

Recive Diversity . . ವೈವಿದ್ಯತೆಯೆಂಬುದು ವಿವಿಧತೆ, ವಿಭಿನ್ನತೆ, ಇತರರಿಗಿಂತ ಭಿನ್ನವಾಗಿರುವುದು ಎಂಬ ಅರ್ಥವನ್ನು ಹೊಂದುತ್ತದೆ. ನಾವು ಇಲ್ಲಿ ವೈವಿದ್ಯತೆಯನ್ನು ಸ್ವೀಕರಿಸಿ ಎಂಬ ಶೀರ್ಷಿಕೆಯಲ್ಲಿ ಹೇಳ ಹೊರಟಿರುವುದು...

ಹೆತ್ತತಾಯಿ ಹೆಣ್ಣಲ್ಲವೇ..?(ಕಥೆ)

ಟಿ.ತಿಮ್ಮಪ್ಪ ಮಾರ್ಚ್ ೦೮ ಲೇಖನ ೧,೩೫೬ ವೀಕ್ಷಣೆ

ರಮೇಶ ಆಸ್ಪತ್ರೆಯ ಕಾರಿಡಾರಿನಲ್ಲಿ ಅತ್ತಿಂದಿತ್ತ ಶತಪಥ ತಿರುಗುತಿದ್ದ. ಅವನ ಮನಸ್ಸಿನಲ್ಲಿ ಇನ್ನಿಲ್ಲದ ಆತಂಕವೊಂದು ನೆಲೆಯೂರಿತ್ತು. ಅಲ್ಲಿ ಹೆರಿಗೆ ಕೋಣೆಯ ಹೊರಗೆ ಕೆನ್ನೆಗೆ ಕೈ ಊರಿಕೊಂಡು ಕುಳಿತಿದ್ದ ಅವನ ಅತ್ತೆ ಕಮಲಮ್...

“ಮೈ ನಹೀ,ತೂ ಹೀ”…

ಹರಿಹರಪುರಶ್ರೀಧರ್ ಮಾರ್ಚ್ ೦೮ ಬ್ಲಾಗ್ ೫೭ ವೀಕ್ಷಣೆ

ಇಂದು RSS ನ ಎರಡನೇ ಸರಸಂಘಚಾಲಕರಾಗಿದ್ದ ಶ್ರೀ ಗುರೂಜಿ ಗೊಲ್ವಾಲ್ಕರ್ ರವರ ಜನ್ಮದಿನ. ಅವರ ಒಂದು ಮಾತನ್ನು ಸ್ಮರಣೆ ಮಾಡಲು ಈ ಕಿರು ಲೇಖನ “ಮೈ ನಹೀ,ತೂ ಹೀ”…ಇದು ಗುರೂಜಿಯವರ ಮಾತು. ನನ್ನ ಕೊಟೇಶನ್ ಕೂಡ “ನನ್ನದೇನೂ ಇಲ್ಲ,...

ಸುಲಭದಲ್ಲಿ ಸಾಂಬಾರ್

ಆರ್ ಕೆ ದಿವಾಕರ ಮಾರ್ಚ್ ೦೮ ಅಡುಗೆ ೩,೨೮೬ ವೀಕ್ಷಣೆ

ಒಣ ಕೊಬ್ಬರಿಯನ್ನು ಕುಟ್ಟಿ ಹದ ಮಾಡಿಕೊಳ್ಳಿ. ನಸುಕಾದ ಬಣಲೆಗೆ ಮೆಣಸು ಹಾಕಿ. ಒಣಮೆಣಸಿನಕಾಯಿ ಎಣಿಸಿ ಹಾಕಿ ಕೊಬ್ಬರಿ ಹಳಕು ಹಾಕಿ ಮೊಗಚು ಕೈಯಾಡಿಸಿ ಆತುರವಿಲ್ಲದೆ ಕಡಲೆಬೇಳೆ ಬೆರಸಿ. ನಿಮಿಷ ಹುರಿದು ಚೆಕ್ಕೆ-ಲವಂಗ ಹಾಕಿ....

ವೆಜ್ ಸೂಪ್

ಮಮತಾ ಕಾಪು ಮಾರ್ಚ್ ೦೮ ಅಡುಗೆ ೨,೩೪೩ ವೀಕ್ಷಣೆ

ಕುಕ್ಕರ್ ನಲ್ಲಿ ಬೆಣ್ಣೆಯನ್ನು ಕರಗಿಸಿ ಅದಕ್ಕೆ ಬೆಳ್ಳುಳ್ಳಿ, ಶುಂಠಿ ಪೇಸ್ಟ ಸೇರಿಸಿ ಫ್ರೈ ಮಾಡಿ. ನಂತರ ಅದಕ್ಕೆ ಹೆಚ್ಚಿದ ಕ್ಯಾರೆಟ್, ಬೀನ್ಸ್, ಹಸಿ ಬಟಾಣಿ, ಟೊಮ್ಯಾಟೋ ಪ್ಯುರಿ ಸೇರಿಸಿ, ೩ ಗ್ಲಾಸ್ ನೀರು ಹಾಕಿ ೫-೬ ನಿ...

ರಾಘವ

ರಾಘವೇಂದ್ರ ನಾ ಕಮ್ಮಾರ ಮಾರ್ಚ್ ೦೮ ಕವನ ೩೯೮ ವೀಕ್ಷಣೆ

ಹಗಲು ರಾತ್ರಿಯಲಿ ನಿನ್ನ ಕಣ್ಣಗಳು ನನ್ನ ಕೊಲ್ಲುತಿರಲು ದಿನವು ನಿನ್ನ ನಗುವು ನನ್ನ ಮನಕೆ ಏನೋ ಹೇಳುತಿರಲು ಹೇಗೆ ತಿಳಿಸಲಿ ಮನಕೆ ನೀನಿಲ್ಲದೆ ಬಾಳುವ ಜೀವನ ಕಟ್ಟಿರುವೆನು ಸುಂದರ ಕನಸುಗಳ ಕಾಣುವ ಭುವನ ಓ ನಲ್ಲೆ ಮರಳಿ ಬಂದು...

ಮಳೆ ಬಂತು ಮಳೆ

ರಾಘವೇಂದ್ರ ನಾ ಕಮ್ಮಾರ ಮಾರ್ಚ್ ೦೮ ಕವನ ೪೯೬ ವೀಕ್ಷಣೆ

ಮಳೆ ಬಂತು ಮಳೆ ಮಳೆ ಬಂತು ಮಳೆ ಭುವಿಯೊಳಗೆ ಚಿಮ್ಮಿತೊಂದು ಸೆಲೆ ಜೀವ ರಾಶಿಗೆ ತಂತ್ತೊಂದು ನೆಲೆ ಸಾಗರದಲಿ ಧುಮ್ಮಿಕ್ಕಿತೊಂದು ಅಲೆ ಮಳೆ ಬಂತು ಮಳೆ ಮಳೆ ಬಂತು ಮಳೆ ಕೃಷಿಗೆ ತರುತಿದೆ ಮೆರಗು ಕೇಳದೆ ಹಕ್ಕಿಗಳ ಗುನುಗು ಗಿಡಗಳ...

ನಾನು ಬರೆದ ಕವನ ...

ರಾಘವೇಂದ್ರ ನಾ ಕಮ್ಮಾರ ಮಾರ್ಚ್ ೦೭ ಕವನ ೩೪೫ ವೀಕ್ಷಣೆ

ಕವನವೆಂಬ ಮಳೆಯಲಿ ಅಕ್ಷರಗಳ ಮುತ್ತುಗಳಾಗಿಪೋಣಿಸುವೆ ನಿನ್ನೊಲವಕವಿಗಳ ಕವನದಲಿ ಸಾಹಿತ್ಯದ ರೂಪದಲಿ ವರ್ಣಿಸುವೆ ನಿನ್ನಂದವ ಹುಣ್ಣಿಮೆಯ ಬೆಳದಿಂಗಳಲಿ ಸಾಗರದಲಿ ಉಕ್ಕುವ ಅಲೆಗಳಾಗಿ ಬಂದು ಸೇರುವೆ ನಿನ್ನ ಮನವರಾಘವ ಸ್ಫೂರ್ತಿ :...