ನುಡಿಮುತ್ತು
ಓದಿ ಮರುಳಾಗಬಾರದು; ಓದದೆಯೂ ಮರುಳಾಗಬಾರದು; ಓದಿ ಹುರುಳಾಗಬೇಕು.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೯೩ ಲೇಖನಗಳು
ಓದಿ ಮರುಳಾಗಬಾರದು; ಓದದೆಯೂ ಮರುಳಾಗಬಾರದು; ಓದಿ ಹುರುಳಾಗಬೇಕು.
ಯಾವ ಕನ್ನಡಿಗನ ಮನೆಯಲ್ಲಿ ಕೆಲವಾದರೂ ಕನ್ನಡ ಕೃತಿಗಳಿಲ್ಲವೋ, ಅದು ಕನ್ನಡಿಗನ ಮನೆಯೇ ಎಂದು ಪ್ರಶ್ನಿಸುವಂತಾಗಬೇಕು.
ನಿನ್ನೆ ಕ0ಡ ಕನಸೆಲ್ಲ ನಿನ್ನದೇ, ಮನಸು ಸದ್ದಿಲ್ಲದೆ ಹೂವಿನ0ತೆ ಅರಳಿದೆ. ಮತ್ತೆ ನಿನ್ನ ನೋಡುವ ಕಾತರದಲಿ ನಾ ನಿದ್ದೆಗೆ ಜಾರಿದೆ. * * * * * ಮೊದಲ ಪ್ರೀತಿ ನೆನಪಲ್ಲೆ ಕೆನ್ನೆಗೆ ಜಾರಿದ ಕ0ಬನಿ ಭಾರ. ಮೊದಲ ಮಳೆ ಚ...
ಮೊನ್ನೆ ಹುಬ್ಬಳ್ಳಿ ಹತ್ತಿರ ಅಂಚಟಗೇರಿ ಹತ್ತಿರ ತೋಟದಲ್ಲಿ ಒಂದು ಆತ್ಮೀಯ ವನಭೋಜನದ ಔತಣ ಕೂಟಕ್ಕೆ ಹಾಜರಾಗಿ, ಆತ್ಮೀಯರೆಲ್ಲ ಸೇರಿದ, ಭೋಜನ ಕೂಟದಲ್ಲಿ ಸುಗ್ರಾಸ ಭೋಜನದ ಜೊತೆಗೆ ಆತ್ಮೀಯ ಚರ್ಚೆಗಳಲ್ಲಿ ಭಾಗವಹಿಸಿದೆ. ನನ್ನ...
ಸೋತಿದ್ದೆ ನಾನುನಿನ್ನ ಕಣ್ಣಕಿರಣಗಳ ಹಿಡಿದಿಡಲುಸಣ್ಣಗೆ ಕೊರೆವಈ ಹಸಿ ಚಳಿಯಲ್ಲಿವದ್ದೆಯಾಗುವನಿನ್ನನೆನಪ ಕಣ್ಣಿಗೊತ್ತಿಕೊಳಲುಉಸಿರ ಬಿಸಿಗೆಉರಿದು ಬೂದಿಯಾದಗುಲಾಬಿ ದಳಗಳಜೀವಂತವಾಗಿಸುವ ಯತ್ನದಲ್ಲಿ ಸೋತಿದ್ದೆಹಾರುವಮನಸ ಹಿಡಿ...
ರೆಕ್ಕೆ ಪುಕ್ಕವ ಬಿಚ್ಚಿ ಹುಲ್ಲಕಡ್ಡಿಯ ಕಚ್ಚಿ ಭರ್ರ್ ಎಂದು ಹಾರೆಲ್ಲಿ ಹೊಯ್ತು ಗುಬ್ಬಚ್ಚಿ. ಮೂಡಣದಿ ರವಿ ಮೂಡಿ ದೊಡನೆದ್ದು ಹಾರಾಡಿ ಏಳಿಸುವ ಚಿಲಿಪಿಲಿಯ ಸ್ವರವ ಬಿಚ್ಚಿ ಪಡಸಾಲೆಯಲಿ ನಿಂತ ನೀರಿನಲಿ ಮುಳುಗುತ್ತ ಮೈಗೊಡವಿ...
ಪರ್ಸುಗಳ ಬಿಚ್ಚಿದರೆ ಹರ್ಷಿಸದ ಸತಿ ಯಾರು ಕಾಸು ತೆತ್ತೂ ತಲೆ ಸುತ್ತದ ರಮಣರು ಯಾರುಪೆಚ್ಚು ನಗುತೆ ರೊಚ್ಚ ಮರೆ ಮಾಚುವರೆ ಗುಬ್ಬಣ್ಣ! - ನಾಗೇಶ ಮೈಸೂರು
ತಳಿ ಪರಿಣತ ಹಾಗೂ ತಳಿಸಂರಕ್ಷಕ ರೈತರು ಎಲೆಮರೆಯ ಕಾಯಿಗಳು. ಜಗತ್ತಿನ ಮೂಲೆಮೂಲೆಗಳಲ್ಲಿ ಅವರದು ಸದ್ದಿಲ್ಲದ ಕಾಯಕ. ತಾವು ಬಿತ್ತಿ ಬೆಳೆಸುವ ಬೀಜಗಳ ಅಧ್ಯಯನ ಮಾಡಿ, ಇಳುವರಿ ಮತ್ತು ರುಚಿ ಉತ್ತಮ ಪಡಿಸಲು ತಳಿಸಂಕರ ಪ್ರಯೋಗಗಳ...
ಸೊಳ್ಳೆಗಳು ಕಾಡಿದರು ಕೆರೆಯುವುದ ಮರೆತಿರುವೆ ಸೊಣಗಗಳು ಬೊಗಳಿದರು ಜಗ್ಗದೇ ಕುಳಿತಿರುವೆ ಸೊಗಸಾದ ಶಬ್ದಗಳ ಹುಡುಕ್ಯಾಡಿ ಬರೆದಿರುವೆ ಸೊಂಪಾಗಿ ಸೊಗಯಿಸೊ ಕನಸುಗಳ ಕಂಡಿರುವೆ ಸಂಪದಕೆ ಸ್ವರವಾಗಿ ಸೇರಬಯಸುವೆನಿಂದು ಸಮಯಸಿಕ್ಕಾ...
-ತಟ್ಟೀತು ಶಾಪ... ಕಗ್ಗಲ್ಲ ಬಂಡೆಗಳಿಗೇಕೆ ಮೊಗ್ಗಿನಾ ಬಯಕೆ? ಮುಸುಕಿನಲಿ ಬಂದದನು ಹೊಸಕಿ ಹಾಕುವುದೇಕೆ? ಬೇಲಿಯಂತಿರುವವರೆ ಒಳನುಗ್ಗಿ ಕೇಲಿ ಬಯಸುವುದೇಕೆ? ಅರಳಿ ಹೂವಾಗಲಿ ಬಾಲೆ; ತಟ್ಟೀತು ಶಾಪ ಸುಟ್ಟೀತು ನಿಮ್ಮನ್ನೆ ಮುಟ...
ವೈದೇಹಿಯವರ ‘ಕ್ರೌಂಚ ಪಕ್ಷಿಗಳು’ ಹತ್ತು ಕಥೆಗಳನ್ನೊಳಗೊಂಡ ಒಂದು ಕಥಾಸಂಕಲನ. ಎಲ್ಲಾ ಕಥೆಗಳಲ್ಲಿಯೂ ಹೊಸ ಹುಡುಕಾಟವಿದೆ, ಅದ್ಭುತ ಮತ್ತು ನೈಜವೆನಿಸಿಕೊಳ್ಳುವ ಭಾವನೆಗಳನ್ನು ಎಳೆ ಎಳೆಯಾಗಿ ಹರಿಯಬಿಡುವ ನಿರೂಪಣೆಯಿದೆ, ಹೊಸ...
ಒಂದೇ ರೀತಿ ಇರುವ ಇಬ್ಬರು ಮನುಷ್ಯರನ್ನು ನೋಡಿದ್ದೀರಾ? ನಮಗೆ ಹೊರ ರೂಪದಲ್ಲಿ ಒಂದೇ ತರ ಎನಿಸಿದರೂ ಅವರ ಗುಣ, ಬುದ್ಧಿ, ಸಾಮರ್ಥ್ಯ , ಎಲ್ಲವೂ ಬೇರೆ ಬೇರೆಯೇ ಆಗಿರುತ್ತದೆ. ಆದ್ದರಿಂದ ಒಬ್ಬನಿಗೆ ಸರಿ ಎನಿಸಿದ್ದು ಇನ್ನೊಬ್ಬ...
ತೈಲ ಕಂಪೆನಿಗಳಿಂದ ಎಲ್ ಪಿ ಜಿ ವಿವರhttp://www.bharatpetroleum.com ತಾಣದಲ್ಲಿ,ಇಂಡೇನ್,ಹಿಂದೂಸ್ತಾನ್ ಪೆಟ್ರೋಲಿಯಮ್ ಮತ್ತು ಭಾರತ್ ಪೆಟ್ರೋಲಿಯಂ ಕಂಪೆನಿಗಳ ಗ್ರಾಹಕರು ತಾವು ಬಳಸಿದ ಸಿಲಿಂಡರುಗಳ ವಿವರಗಳನ್ನು ಪಡೆಯ...
ಉಪೇಂದ್ರ ನಿರ್ದೇಶಿಸದಿದ್ದರೂ ಅವರೇ ಸ್ವತಃ ಕಥೆ, ಚಿತ್ರಕಥೆಯ ಜವಾಬ್ದಾರಿ ಹೊತ್ತಿದ್ದರಿಂದ ಟೋಪಿವಾಲ ಚಿತ್ರ ಸಾಕಷ್ಟು ಕುತೂಹಲವನ್ನು ಕೆರಳಿಸಿತ್ತು. ಆ ಕುತೂಹಲಕ್ಕೆ ತೆರೆ ಬಿದ್ದಿದೆ, ಟೋಪಿವಾಲ ಇಂದು ರಾಜ್ಯಾದ್ಯಂತ ತೆರೆಗ...
ಮುಗಿಸಿದರೆ ಅವತಾರ ಇಹ ಲೋಕ ವ್ಯಾಪಾರ ಸೇರಲೆ ದೇವರ ಪಾದ ವೈಕುಂಠಕೈಲಾಸ ಕದ! ಶೋಧ ತ್ರಾಸಕೆ ಮುಕ್ತಿ ಆತ್ಮನಾಲಯಕೆ ವಿರಕ್ತಿ ಮುದುಡಿ ಹೂವ್ವ ರೀತಿ ಮುದುರಿತೆ ಜೀವನಶಕ್ತಿ! ಕೈಲಾಸದಲಿದೆ ವಾಸ ಸತ್ಯಲೋಕವೆ ನಿವಾಸ ಕ್ಷೀರಸಾಗರ ಪ...
ಕನ್ನಡನವ್ಯಕಾವ್ಯ ಪರಂಪರೆಯ ಹರಿಕಾರ ಗೋಪಾಲಕೃಷ್ಣ ಅಡಿಗರ ಕಾವ್ಯದ ಒಂದು ಟ್ರೇಡ್ ಮಾರ್ಕ್ ಮೊನಚಾದ ವ್ಯಂಗ್ಯ . ಆದರೆ ಕನ್ನಡದ ಭಾವಗೀತೆಯ ಹಾಡುಗಾರರು ಅಡಿಗರ ಮೊದಮೊದಲಿನ ಭಾವಗೀತಾತ್ಮಕ ರಚನೆಗಳನ್ನಷ್ಟೆ ಹಾಡುವುದರಿಂದ ಭಾವಗೀ...