ನುಡಿಮುತ್ತು
ಯಾವ ಮನೆಯಲ್ಲಿ ಅತಿಥಿ ಸತ್ಕಾರ ಇರುವುದಿಲ್ಲವೋ ಅದು ಸ್ಮಶಾನದಂತೆ.
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೯೩ ಲೇಖನಗಳು
ಯಾವ ಮನೆಯಲ್ಲಿ ಅತಿಥಿ ಸತ್ಕಾರ ಇರುವುದಿಲ್ಲವೋ ಅದು ಸ್ಮಶಾನದಂತೆ.
ಕುರಿಯಂತೆ ನಡೆಯುವವರು ಬಹಳಷ್ಟು ಜನರು, ಗುರಿಯಿಟ್ಟು ನಡೆಯುವವರು ತುಂಬಾ ಕಡಿಮೆ.
ಸಂಸ್ಕಾರಗಳ ಬಗ್ಗೆ ನನಗೆ ನಂಬಿಕೆಯಿಲ್ಲ, ಸ್ವಾಭಾವಿಕ ಉನ್ನತಿಯನ್ನು ನಾನು ನಂಬುತ್ತೇನೆ.
ನಿಮಗೆ ಏನು ಬೇಕು ಎಂದು ತಿಳಿದುಕೊಂಡಾಗ ಮಾತ್ರ ಅದನ್ನು ಪಡೆಯುವ ಹಾದಿಯೂ ನಿಮಗೆ ತಿಳಿಯುತ್ತದೆ.
ಮೊದಲ ಬಾಗ : ಕೋಡುವಳ್ಳಿಗೆ ಪಯಣ ಎರಡನೆ ಬಾಗ : ಚಂದ್ರಾ ಚಂದ್ರಾ ಮುಂದೆ ಓದಿ... ಬಾಗ - ೩ ತೋಟದ ಮನೆ =================== ಮುಳ್ಳಯ್ಯನ ಗಿರಿಯ ತುದಿಯಲ್ಲಿ ನಿಂತ ಗೆಳತಿಯರಿಗೆ ಆಕಾಶದಲ್ಲಿಯೆ ನಿಂತಷ್ಟು ಸಂಭ್ರಮ. ಸುತ್ತಲ...
ಸೀತಾಸ್ವಯಂವರದ ಸಮಯದಲ್ಲಿ ಹಲವು ರಾಜರು ಸೀತೆಯ ತಂದೆ ಜನಕರಾಯನಿಟ್ಟ ಪಂಥದಲ್ಲಿ ವಿಫಲರಾದನಂತರ, ರಾಮ ಎದ್ದು ಶಿವಧನುವಿಟ್ಟೆಡೆಗೆ ನಡೆದಿರಲು - ಆ ಸಂದರ್ಭಕ್ಕೆಂದು ಬರೆದ ಎರಡು ಪದ್ಯಗಳು: ___LINK_OPEN_href="http://3.b...
"ಯಾವ ಮೋಹನ ಮುರಳಿ ಕರೆಯಿತೋ ದೂರ ತೀರಕೆ ನಿನ್ನನು " ಏ ಸಿ ಹವೆಯನ್ನು ತೂರಿಕೊಂಡು ಹದವಾಗಿ ಕೇಳುತಿತ್ತು. ಮೋಹನ ಇದನ್ನು ಮೊದಲ ಬಾರಿಗೆ ಕೇಳುತ್ತಿರಲಿಲ್ಲ, ಈ ದಾರಿಯೂ ಅವನಿಗೆ ಹೊಸದಾಗಿರಲಿಲ್ಲ. ಆದರೆ ಇಂದು ಅವನ ಮನಸಲ್ಲಿ...
ಮಾಗಿಯ ಚಳಿಗೆ ಒಣಗಿ ಎಲೆಯುದುರಿಸಿ ಬರಡಾಗಿ ಬರಿ ರೆಂಬೆ ಕೊಂಬೆಗಳನ್ನು ಬಿಟ್ಟುಕೊಂಡು ನಿಲ್ಲುವ ಪ್ರಕೃತಿ ಫಾಲ್ಗುಣದ ಬೇಸಿಗೆಗೆ ಇನ್ನಿಲ್ಲದಂತೆ ಬಸವಳಿದು ಹೋಗುತ್ತಾಳೆ. ಝರಿ ತೊರೆ ಹಳ್ಳ ಕೊಳ್ಳ ನದಿ ನದಗಳು ಮತ್ತು ಕೆರೆ ಕು...
ಭಾಗ - 2 ಎಲ್ಲರು ಮಾತನಾಡುತ್ತ , ಮನೆಯಲ್ಲಿ ಗಲಾಟೆ ಎಬ್ಬಿಸುತ್ತಲೆ ಊಟದ ಕೊಟಡಿಯಲ್ಲಿ ಸೇರಿ ಇಡ್ಲಿ ತಿಂದು ಗಸಗಸೆ ಪಾಯಸಿ ಕುಡಿದರು. ಮನೆಯಲ್ಲಿ ಎಂದು ಪಾಯಸ ಕುಡಿಯದ ಕೀರ್ತನ ಇಲ್ಲಿ ಎರಡು ಲೋಟ ಕುಡಿದಿದ್ದಳು, ಅಚಲ ಇಲ್ಲಿಯ...
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡು...
ಬರೆಯಲೆಂದು ಕುಳಿತೆ ಕವಿತೆಯೊಂದನು, ಖಾಲಿ ಖಾಲಿ ತಲೆಯೆಲ್ಲ ಮಾಡಲೇನು ನಾನು? ಓಡದು ಪೆನ್ನು ಸರಾಗವಾಗಿ ತಾನು, ನೀ ಹೇಳು ಗೆಳೆಯಾ ಇದರಲ್ಲಿ ನನ್ನ ತಪ್ಪೇನು? ಪ್ರಕೃತಿಯ ಕುರಿತು ಬರೆಯೋಣವೆಂದು ಅಂತೆಣಿಸಿದ ನಾನು ಕಂಡೆ ಕನಸೊಂ...
ಮೋನಿ ಸಕುಟುಂಬ ಪರಿವಾರ ಸಮೇತನಾಗಿ ಒಂದು ಮದುವೆಗೆ ಹೊರಟಿದ್ದ. ಸಕುಟುಂಬ ಅಂದರೆ, ಮೋನಿ, ಪದ್ದಿ ಮತ್ತು ಅವನ ಮಗ ಮೋಪ, ಸಪರಿವಾರ ಅಂದರೆ, ಅವನ ಜಿಗ್ರಿದೋಸ್ತ್ ಚಡ್ಡಿ ಸತೀಶ, ಅವನ ಹೆಂಡತಿ ಮತ್ತು ಮಗಳು. ಮದುವೆ ಮೂಡಬಿದ್ರೆಯ...
ನಿನ್ನ ಕಣ್ಣನೋಟದಲ್ಲೇ,ಗ್ಯಾಲಕ್ಸಿಯ ನಿಯಂತ್ರಿಸು..ಸ್ಯಾಮ್‌ಸಂಗ್ S4 ಸ್ಮಾರ್ಟ್‌ಪೋನಿನಲ್ಲಿ ಕಣ್ಣನೋಟದ ಮೂಲಕ ತೆರೆಯನ್ನು ಮೇಲೆ ಕೆಳಗೆ ಸರಿಸಬಹುದು.ನೀವು ತೆರೆಯತ್ತ ದೃಷ್ಟಿ ಬೀರದಿದ್ದರೆ, ನೀವು ನೋಡುತ್ತಿರುವ ವಿಡಿಯೋ ದೃ...
ಮಾತಾಗಬಯಸುವ ಭಾವವೊಂದು-------------------------ಅಂತರಂಗದ ಭೂಮಿಯಲ್ಲಿಮಾತಾಗಬಯಸುವ ಭಾವವೊಂದು,ಅಲೆಯುತಿದೆ ದಿಕ್ಕುಗೆಟ್ಟು.ವಿಹ್ವಲತೆಯೆ ಅದರ ಬಂಧು !ಆದಿ ಅಂತ್ಯದರಿವೆ ಇಲ್ಲತಾನರಿಯದು ಹಿಂದು ಮುಂದು.ತುಮುಲದಿಂದ ನಡೆಯು...
ಭಾಗ ೧: ಕೋಡುವಳ್ಳಿಗೆ ಪಯಣ =================== ನಾಲ್ವರು ಗೆಳತಿಯರು ಬೆಂಗಳೂರಿನ ಮೆಜಿಸ್ಟಿಕ್ ಬಸ್ ಸ್ಟಾಪ್ ನಲ್ಲಿ ಸಂತಸದಿಂದ ಹರಟುತ್ತಿದ್ದರು. ರಾತ್ರಿ ಆಗಲೆ ಹತ್ತು ಘಂಟೆ ದಾಟಿದ್ದು, 10:40 ಕ್ಕೆ ಚಿಕ್ಕಮಂಗಳೂರಿಗೆ...
ಕಂಪನಗಳ ನಾಡು,ಜಪಾನಿನಲಿಭೂಕಂಪದ ತ್ಸುನಾಮಿ ಮುನ್ಸೂಚನೆ;ರೇಡಿಯೊ ವರದಿಸರಕಾರದ ಆದೇಶಖಾಲಿ ಮಾಡಿ ಹೊರಡಲು -ತೀರ ಆಗತ್ಯದವನ್ಹೊತ್ತು ಮಾತ್ರ.ಅವ ಸತಿಗೆ ನುಡಿದ:ಮೂವತ್ತು ಕ್ಷಣದಲಿ ಹುಡುಕಿಏನತ್ಯಾವಶ್ಯಕವೊ ನೋಡುವಬೇಗ ಹೊರಡು, ಹ...
ಎರಡು ಹನಿಗಳು... ಕೊಳಲ ನುಡಿಸಿ ಮೋಹಗೊಳಿಸಿ ಪಡೆದನಲ್ಲ ರಾಧೆಯ ಆ ತುಂಟನಾದ ಗೊಲ್ಲ...! ಯಾರೋ ಬರೆದ ಹಾಡಿಗೆ ಕೊರಳ ಕೊಟ್ಟು ಹಾಡಿ ಮತ್ತೆ ಮೋಡಿ ಮಾಡಿ ಪಡೆದ ನನ್ನ ನಲ್ಲ ನನ್ನ ತುಟಿ ಮತ್ತು ಗಲ್ಲ...! **** ಆ ಶ್ಯಾಮನಲ್ಲಿ...
ಕತ್ತಿ ಹಿಡಿಕೆಯ ಕಡೆ ಹರಿತವಾಗಿರುವುದಿಲ್ಲವೆಂದಲ್ಲವೇ ನೀನು ಆ ಕಡೆಗೆ ಹೋದದ್ದು? ರಕ್ತವೆಲ್ಲ ಒಣಗಿಹೋದ ಈ ಎದೆಯಮೇಲೆ ಅದೆಷ್ಟು ಬಾರಿ ಬೀಸಿದ್ದೀಯೇ ಮೊಣಚನ್ನು ಕಳೆದುಕೊಂಡಿದೆ ಸ್ವಲ್ಪ ಹೀಗೆ ಬಾ ಈ ಎದೆಯಮೇಲೇ ನುರಿಸುಕೊಂಡು...
ಕಾಡು ಮ್ರುಗಗಳ ಮೇಲೆ ಹಾಡು ಬರೆಯುತಲಿದ್ದೆ ಯೋಚಿಸುತ್ತಿರುವಾಗ ಬಾಚಿಕೊಂಡಿತು ನಿದ್ದೆ ಕಾನನದ ಮದ್ಯದಲಿ ಸಾಗಿ ಹೋಗುತಲಿದ್ದೆ ಸುತ್ತಲೆಲ್ಲೆಲು ಬರಿ ಎಲೆ ಕೊಂಬೆಗಳ ಸದ್ದೆ ಏನೊ ಸುಳಿಧಾಗಾಯ್ತು ಗಿಡಕಂಟೆಗಳ ಮದ್ದೆ ಏನು ಎಂದರಿ...