ವ್ಯತ್ಯಾಸ
 
ನನಗೋ...ಮನೆಯಲ್ಲಿ 

ಆಳುಕಾಳು ಮತ್ತು  ಬಿಳೀ  ಕಾರಿರಬೇಕು....!

ಇವನಿಗೋ...ತಟ್ಟೆಯಲ್ಲಿ 
ಬೇಳೆ ಕಾಳು ಮತ್ತು 
ತಿಳೀ ಸಾರಿರಬೇಕು...!
-ಮಾಲು