ಕಾದು ಕಾದು ಕಾದು
ನೋಡುತ್ತಿದ್ದೆ ನಿನ್ನ
ಇತ್ತು ಗೆಳೆಯ ಅಂದು
ಕಣ್ಣಲ್ಲಿ ಮಿಂಚು ನೂರು...
ನೀನು ಬರುವ ದಾರಿ
ಕಾಯುತಿಹೆನು ಇಂದು
ಬರಲಿಲ್ಲವೆಂದು ಇನ್ನು
ಕಣ್ಣಂಚಿನಲ್ಲಿ ನೀರು...
-ಮಾಲು
ಪುಸ್ತಕ ಸಂಪದ
ಓದುಗರ ನೆಚ್ಚಿನ ಪುಸ್ತಕಗಳು — ಮನೆಗೇ ತಲುಪಿಸಲಾಗುತ್ತದೆ.
ಈ ಬ್ರೌಸರ್ TTS ಬೆಂಬಲಿಸುವುದಿಲ್ಲ.
ಲೇಖನದ ಪಠ್ಯ ಲಭ್ಯವಿಲ್ಲ.
ಈ ಸಾಧನದಲ್ಲಿ ಕನ್ನಡ ಧ್ವನಿ ಲಭ್ಯವಿಲ್ಲ. ಮೊಬೈಲ್ ಆ್ಯಪ್ನಲ್ಲಿ ಉತ್ತಮ ಅನುಭವ ಸಿಗುತ್ತದೆ. ಆ್ಯಪ್ ಪಡೆಯಿರಿ
ಪ್ರತಿಕ್ರಿಯೆ (0)
ಇನ್ನೂ ಯಾವುದೇ ಪ್ರತಿಕ್ರಿಯೆಗಳಿಲ್ಲ. ಮೊದಲ ಪ್ರತಿಕ್ರಿಯೆ ಮಾಡಿ!