ಸಖೀ ಗೀತ
ಸಖೀ...ನೀನಿಲ್ಲ ಎನ್ನ ಬಳಿಯಲಿಎಂದು ಪರಿತಪಿಸುವಈ ತಾಳ ತಪ್ಪಿದ ಹೃದಯಪುಳಕಗೊಳ್ಳುವುದೇಕೆ !!!ನಿನ್ನ ನೆನಪಲಿಅರಿವಿಲ್ಲದಂತೆ ನಸುನಗುಮೂಡುವುದೇಕೆನಲ್ಲನ ಮೊಗದಲಿವಿರಹದ ಬಿಸಿಯುಸಿರಿನಲ್ಲಿಯೂತಂಪೆರೆಯುವುದೇಕೆನಿನ್ನ ಸವಿನೆನಪು...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೨೯೩ ಲೇಖನಗಳು
ಸಖೀ...ನೀನಿಲ್ಲ ಎನ್ನ ಬಳಿಯಲಿಎಂದು ಪರಿತಪಿಸುವಈ ತಾಳ ತಪ್ಪಿದ ಹೃದಯಪುಳಕಗೊಳ್ಳುವುದೇಕೆ !!!ನಿನ್ನ ನೆನಪಲಿಅರಿವಿಲ್ಲದಂತೆ ನಸುನಗುಮೂಡುವುದೇಕೆನಲ್ಲನ ಮೊಗದಲಿವಿರಹದ ಬಿಸಿಯುಸಿರಿನಲ್ಲಿಯೂತಂಪೆರೆಯುವುದೇಕೆನಿನ್ನ ಸವಿನೆನಪು...
ನನ್ನ ಫ್ಲಾಟ್ ನ ಹತ್ತಿರ ಐದಾರು ಸೌದಿ ಹುಡುಗರು ಬೀದಿ ಫುಟ್ ಬಾಲ್ ಆಡುತ್ತಿದ್ದರು. ಆಟದ ಮಧ್ಯೆ ಸುಮಾರು ೧೦-೧೨ ವರ್ಷ ಪ್ರಾಯದ ಹುಡುಗ ಅಲ್ಲೇ ಪಕ್ಕದಲ್ಲಿ ಊರುಗೋಲಿನೊಂದಿಗೆ ನಿಂತಿದ್ದ ವ್ಯಕ್ತಿಯ ಹತ್ತಿರ ಹೋಗಿ ಆತನ ಕಾಲಿಗ...
ನಾವು ಕೆಲವು ಮಿತ್ರರು ಹಿರಿಯ ಸಾಹಿತಿ ಶ್ರೀ ಬೆಳೆಗೆರೆ ಕೃಷ್ಣ ಶಾಸ್ತ್ರಿ ಗಳನ್ನು ಮೂರ್ನಾಲ್ಕು ತಿಂಗಳ ಹಿಂದೆ ಬೆಂಗಳೂರಿನ ಅವರ ಮನೆಯಲ್ಲಿ ಭೇಟಿಯಾಗಿದ್ದೆವು. ಇಂದು ಅವರು ವಿಧಿವಶರಾಗಿದ್ದಾರೆಂಬ ಸುದ್ಧಿ ಬಂದಿದೆ. ಅವರ ಧ್...
ಸಜ್ಜನರು ಸದಾ ದಯೆ, ಕರುಣೆಯಿಂದ ಜೀವನ ನಡೆಸುತ್ತಾರೆ.
ಹಸಿದವರಿಗೆ ಒಂದು ತುತ್ತು ಅನ್ನ ನೀಡಿ, ಅವರು ನಿಮ್ಮನ್ನು ದೇವರು ಎಂದೇ ತಿಳಿಯುತ್ತಾರೆ.
ಹೆಚ್ಚು ದಿನ ಬದುಕುವುದಕ್ಕಿಂತ ಬದುಕಿದ್ದ ಸಮಯದಲ್ಲಿ ಏನು ಸಾಧಿಸುತ್ತೇವೆ ಎನ್ನುವುದು ಮುಖ್ಯ.
ಯಾರ ಮನೆಯಲ್ಲಿ ಅತಿಥಿ ಸತ್ಕಾರ ಚೆನ್ನಾಗಿ ನಡೆಯುತ್ತದೆ, ಅಲ್ಲಿಯವರೆಗೆ ಅತಿಥಿ ಆ ಮನೆಯಲ್ಲಿ ಇರಬೇಕು. ಸತ್ಕಾರದ ಕೊರತೆ ಕಂಡುಬಂದ ಕೂಡಲೇ ಅಲ್ಲಿಂದ ಹೊರಟುಬಿಡಬೇಕು.
ಅಸಹನೆಯಿಂದ ಭಾವೋದ್ವೇಗ, ಅದರಿಂದ ಆತಂಕ, ಆತಂಕದಿಂದ ಆಪತ್ತು ಬರುತ್ತದೆ. ಆದ್ದರಿಂದಲೇ ಅಸಹನೆಯಿಂದ ಆಗುವ ಅನಾಹುತಗಳನ್ನು ತಪ್ಪಿಸಬೇಕಾದರೆ ಸಹನೆಯನ್ನು ರೂಢಿ ಮಾಡಿಕೊಳ್ಳಬೇಕು.
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡು...
ಗೃಹ - ಸಂಭ್ರಮ ಬಾಡಿಗೆ ಕಟ್ಟಿ ಕಟ್ಟಿ ರೋಸಿತು ಮನವು , ಸ್ವಂತ ಸೂರು ಮಾಡಿಕೊಳಬೇಕೆಂಬ ಕನಸಾಯಿತು , ಕನಸು ಹಂಬಲವಾಯಿತು, ಕನಸನ ನನಸು ಮಾಡಿಕೊಳೋ ಮನಸ್ಸು ಆಯಿತು , ಬಾಳ ಸಂಗಾತಿಯೊಂದಿಗೆ ವರುಷಗಳು ಕಷ್ಟ ಪಟ್ಟಿದು ಆಯಿತು, ಬ...
ಆಲೂಗಡ್ಡೆಯನ್ನು ಬೇಯಿಸಿ, ಸಿಪ್ಪೆ ತೆಗೆದು, ಪುಡಿ ಮಾಡಿ. ಇದಕ್ಕೆ ರುಚಿಗೆ ತಕ್ಕ ಷ್ಟು ಉಪ್ಪು ಮತ್ತು ಸಣ್ಣಗೆ ಕತ್ತರಿಸಿದ ಹಸಿಮೆಣಸಿನಕಾಯಿ ಸೇರಿಸಿ ಕಲೆಸಿ . ಬಾಣಲೆಯಲ್ಲಿ ಎಣ್ಣೆ ಹಾಕಿ ಬಿಸಿ ಮಾಡಲು ಇಡಿ, ಬ್ರೆಡ್ ಸ್ಲೈಸ...
ನೀನೊಮ್ಮೆ ಬಾರೆಯಾನೀನೊಮ್ಮೆ ಬಾರೆಯಾ ಮೊಗವೊಮ್ಮೆ ತೋರೆಯಾಕವಿದಿರುವ ಮಬ್ಬಿಗೆ ಬೆಳಕ ನೀ ತಾರೆಯಾಎನ್ನೆದೆಯ ತಂತಿಗಳ ಮೀಂಟಿ ನೇವರಿಸುತಲಿಒಳಗಿರುವ ನನ್ನನ್ನು ಎಬ್ಬಿಸಿದೆ ನೀಅಳವಿರದ ಒಲುಮೆಯಲಿ ಎಲ್ಲವನು ಗೆಲ್ವುದಕೆಛಲವನ್ನು...
ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡು...
ನಾವು ಸದಾ ತೆರೆದಿರುವ ಬಾಗಿಲಿನ ಮೂಲಕವೇ ದೌರ್ಭಾಗ್ಯ ಪ್ರವೇಶಿಸುತ್ತದೆ!
ಆಸೆ ತೃಣದಷ್ಟಿದ್ದರೂ ಭಗವಂತನ ಸಾಕ್ಷಾತ್ಕಾರವಾಗದು. ಚಿಕ್ಕ ಚಿಕ್ಕ ಆಸೆಗಳನ್ನು ದೂರ ಮಾಡುವುದೊಳ್ಳೆಯದು.
ಮನೆ ಎನ್ನುವುದು ಪುಣ್ಯ ಕ್ಷೇತ್ರ ಇದ್ದಂತೆ. ಗೃಹಸ್ಥಾಶ್ರಮ ಎಲ್ಲ ಧರ್ಮಗಳ ಮೂಲ.
ಪರರನ್ನು ಗೌರವಿಸುವುದನ್ನು ಕಲಿಯದಿದ್ದರೆ, ನಾವೆಂದೂ ದೊಡ್ಡವರಾಗುವುದಿಲ್ಲ.
ಕಾಣದೆ ತುಳಿಯಲ್ಪಟ್ಟ ಕತ್ತಿಯಾಗಲೀ ಹಾವಾಗಲೀ ಅಪಾಯವನ್ನು ಉಂಟುಮಾಡುತ್ತವೆ. ಆದರೆ ಅವುಗಳಿಗಿಂತ ಹೆಚ್ಚಾಗಿ ಶರೀರದಲ್ಲಿರುವ ಸಿಟ್ಟು ಪ್ರಾಣಿಗಳಿಗೆ ಹಾನಿಯನ್ನುಂಟು ಮಾಡುತ್ತದೆ.
ಡಾ.ಬಿ.ಎ.ವಿವೇಕ ರೈ ಸಂಪಾದಿಸಿರುವರೂಪಾಂತರ( ಸಿಎನ್‌ಆರ್ ಬದುಕು ಬರಹಗಳನ್ನು ಕುರಿತ ಲೇಖನಗಳು)ಡಾ.ಸಿ.ಎನ್. ರಾಮಚಂದ್ರನ್ ಅವರನೆರಳುಗಳ ಬೆನ್ನು ಹತ್ತಿ (ಆತ್ಮಕಥನ) ಪುಸ್ತಕಗಳ ಬಿಡುಗಡೆ:ಡಾ. ಚಂದ್ರಶೇಖರ ಕಂಬಾರಜ್ಞಾನಪೀಠ ಪ್...
ಕಣ್ಮುಚ್ಚಿ ಕುಡಿದಾ ಹಾಲು--------------------------------------------- ಕಣ್ಮುಚ್ಚಿ ಕುಡಿದಾ ಹಾಲು, ಬೆಕ್ಕಿಗಹುದು ಮೇಲು ಕದ್ದು ಮುಚ್ಚಿದ ಪ್ರಣಯ, ತರುವುದೆ ಬರಿ ಗೋಳು ಪ್ರೇಮಾಪ್ರೀತಿ ಯಾರ್ಕೇಳದ ಅಹವಾಲೆ ಗುಬ್ಬಣ...