ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮಾರ್ಚ್ 2013

ಮಾರ್ಚ್ 2013

೨೯೩ ಲೇಖನಗಳು

ಕಾರಣ...

Maalu ಮಾರ್ಚ್ ೨೧ ಕವನ ೬೬೫ ವೀಕ್ಷಣೆ

ಕಾರಣ... ಹುಡುಗಾ, ಹೇಳಬೇಕೆಂದಿದ್ದೆ ಏನೊ ನಿನ್ನೊಡನೆ ಆಗ! ಆಗಲೇ ಇಲ್ಲ ನೋಡು... ಮೊದಲೇ ಎದೆ ಬಡಿತದ ವೇಗ ! ಜೊತೆಗೆ... ನನ್ನ ತುಟಿಗೆ ತುಟಿಯ ತಗುಲಿಸಿ ಹಾಕಿದ್ದೆ ನೀನು ಬೀಗ...! -ಮಾಲು

ಚುನಾವಣೆ ಬಂತೂ.... ಚುನಾವಣೆ.....

ಆರ್ ಕೆ ದಿವಾಕರ ಮಾರ್ಚ್ ೨೧ ಬ್ಲಾಗ್ ೧೦೫ ವೀಕ್ಷಣೆ

ಮತದಾರರನ್ನೆಚ್ಚೆರಿಸುವ ಸುದೀರ್ಘ ಸಂಪಾದಕೀಯ (ಮಾ. ೨೧) ಆವಶ್ಯಕ ಕಳಕಳಿಯಿಂದ ಕೂಡಿದೆ. ವಿಧಾನಸಭೆ ಚುನಾವಣೆ ಘೋಷಣೆಯಾಗಿರುವುದು, ಪ್ರಜಾಸತ್ತೆಯಲ್ಲಿ ನಂಬಿಕೆಯಿಡುವ ಮರ‍್ಯಾದಸ್ಥ ಮತದಾರರಿಗಂತೂ ನಿರಾಳ ತಂದಿದೆ. ರಾಜಕಾರಣವೆನ...

ನುಡಿಮುತ್ತು

ನುಡಿಮುತ್ತುಗಳು ಮಾರ್ಚ್ ೨೦ ಉಲ್ಲೇಖಗಳು ೬೮೦ ವೀಕ್ಷಣೆ

ಶೂದ್ರರಿಗೆ ಆದ ಅನ್ಯಾಯವನ್ನು ಸರಿಪಡಿಸಲು ಹೋರಾಡುವವರು ಬ್ರಾಹ್ಮಣರ ವಿರುದ್ಧ ಅನಗತ್ಯವಾಗಿ ಬರೆಯಬೇಕಿಲ್ಲ. ಬ್ರಾಹ್ಮಣರನ್ನು ಮೀರಿಸುವ ರೀತಿಯಲ್ಲಿ ಬೆಳೆಯಬೇಕು.

ನುಡಿಮುತ್ತು

ನುಡಿಮುತ್ತುಗಳು ಮಾರ್ಚ್ ೨೦ ಉಲ್ಲೇಖಗಳು ೬೩೦ ವೀಕ್ಷಣೆ

ಭಯಂಕರವಾದ ಕಷ್ಟದಲ್ಲಿ ಮುಳುಗುತ್ತಿರುವವರನ್ನು ನೆಂಟರಾಗಲೀ, ಮಿತ್ರರಾಗಲೀ, ಬೇಕಾದಷ್ಟು ಹಣವಾಗಲೀ - ರಕ್ಷಿಸಲಾರದು.

ಕರಾವಳಿಯಲ್ಲಿ ಕೃಷಿಯ ಏಳುಬೀಳು

ಸಂಪದ ನಿರ್ವಹಣೆ ತಂಡ ಮಾರ್ಚ್ ೨೦ ಲೇಖನ ೧,೩೩೩ ವೀಕ್ಷಣೆ

ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡು...

ಕಿಂಗ್ ಮೇಕರ್ ಕಿಶೋರ ಕುಮಾರ

lakshmikanth itnal ಲಕ್ಷ್ಮೀಕಾಂತ ಇಟ್ನಾಳ ಮಾರ್ಚ್ ೨೦ ಬ್ಲಾಗ್ ೭೬ ವೀಕ್ಷಣೆ

1967 ರಲ್ಲಿ ರಾಹುಲ್ ದೇವ ಬರ್ಮನ್, ಬೆಂಗಾಲಿಯಲ್ಲಿ ಮುಕುಲ್ ದತ್ತ ರಚಿಸಿದ ಹಾಡು ’ಏಕ್ ದಿನ್ ಪಾಖಿ ಉರೇ’ ಹಾಡು ಒಂಥರಾ ಟ್ರೆಂಡ ಸೆಟರ್ ಮಾದರಿಯಲ್ಲಿ ಜನಪ್ರಿಯವಾಯಿತು. ಬಂಗಾಲಿಯಲ್ಲಿ ಜನಪ್ರಿಯವಾದ ಅನೇಕ ಹಾಡುಗಳನ್ನು ಹಿಂದ...

...ರೀ ಗೆ ಹೇಳ್ತೀನಿ !

ಶೋಭಾ ಉಡುಪ‌ ಮಾರ್ಚ್ ೨೦ ಬ್ಲಾಗ್ ೯೬ ವೀಕ್ಷಣೆ

ಮೋನಿಯ ಪುಟಾಣಿ ಮಗ ಮೋಪ ತುಂಬಾ ತುಂಟ... ಬಹಳ ತರಲೆ ಮಾಡುತ್ತಿದ್ದ. ಪದ್ದಿ ಅವನ ತುಂಟಾಟವನ್ನು ತಡೆಯುವುದಕ್ಕೆ ಬಹಳ ಸಾಹಸ ಪಡುತ್ತಿದ್ದಳು. ಅಕ್ಕ ಪಕ್ಕದ ಮನೆಗಳ ಆಂಟಿಯರು ತರುತ್ತಿದ್ದ ದೂರುಗಳಿಂದ ಪದ್ದಿ ಕಂಗಾಲಾಗುತ್ತಿದ್...

ಕೃಷಿ ಪ್ರವಾಸ – ಅನುಭವ

ಸಂಪದ ನಿರ್ವಹಣೆ ತಂಡ ಮಾರ್ಚ್ ೨೦ ಲೇಖನ ೧,೦೩೫ ವೀಕ್ಷಣೆ

ಶಿವಶಂಕರ್ ರಾವ್ ಅವರದು ಅಗಾಧವಾದ ಓದು. ಕೃಷಿಯಲ್ಲಿ ಹಾಗು ಕೃಷಿ ಸಂವಹನದಲ್ಲಿ ದೊಡ್ಡ ಸಾಧನೆ ಮಾಡಿದ ಶಿವಶಂಕರ್ ರಾಯರು, ಕರ್ನಾಟಕದಲ್ಲಿ ಕಮ್ಯೂನಿಷ್ಟ ಆಂದೋಲನದ ಆರಂಭದ ವರುಷಗಳಲ್ಲಿ ಸಂಘಟನೆಯನ್ನು ಬಲ ಪಡಿಸಲು ಪ್ರಧಾನ ಕೊಡು...

ಒಂದೇ ಒಂದು ಕಾರಣ...

Maalu ಮಾರ್ಚ್ ೨೦ ಕವನ ೨೯೯ ವೀಕ್ಷಣೆ

ಒಂದೇ ಒಂದು ಕಾರಣ... ಕೊರಳ ಹಿಡಿದ ಇವನ ಕೈ ನನ್ನ ಪ್ರಾಣ ಹಿಂಡದೆ ಸ್ವಲ್ಪ ಸಡಿಲಗೊಂಡಿದೆ... ಇದಕೆ ಒಂದೇ ಒಂದು ಕಾರಣ- ದುಡಿದುಕೊಡುತಿರುವ ನನ್ನ ಹೊನ್ನು ಇವನ ಜೇಬು ತುಂಬಿದೆ... -ಮಾಲು

ನುಡಿಮುತ್ತು

ನುಡಿಮುತ್ತುಗಳು ಮಾರ್ಚ್ ೨೦ ಉಲ್ಲೇಖಗಳು ೭೧೫ ವೀಕ್ಷಣೆ

ಬುದ್ದಿಮತ್ತೆ, ಚಾಕಚಕ್ಯತೆ ಎಲ್ಲ ಇದ್ದೂ ತನ್ನ ಸ್ವಾರ್ಥವನ್ನು ಮಾತ್ರ ನೋಡಿಕೊಳ್ಳುವವನು ಎಂದೂ ನಾಯಕನಾಗಲಾರ. ತಾನು ಪ್ರತಿನಿಧಿಸುವ ಸಮೂಹದ ಹಿತವನ್ನು ಕಾಪಾಡುವವನು ನಾಯಕನೆನಿಸಿಕೊಳ್ಳುತ್ತಾನೆ.

ನುಡಿಮುತ್ತು

ನುಡಿಮುತ್ತುಗಳು ಮಾರ್ಚ್ ೨೦ ಉಲ್ಲೇಖಗಳು ೬೧೭ ವೀಕ್ಷಣೆ

ಪ್ರಜಾ ರಕ್ಷಣೆಗಾಗಿ ಮಾಡುವ ಕಾರ್ಯವು ಕ್ರೂರವಾಗಿರಲಿ ಇಲ್ಲದಿರಲಿ, ಪಾಪಹೇತುವಾಗಿರಲಿ ದೋಷಮುಕ್ತವಾಗಿರಲಿ, ಪ್ರಜಾಪಾಲನೆಯ ಹೊಣೆ ಹೊತ್ತವನು ಅದನ್ನು ಮಾಡಲೇಬೇಕು.

ನುಡಿಮುತ್ತು

ನುಡಿಮುತ್ತುಗಳು ಮಾರ್ಚ್ ೨೦ ಉಲ್ಲೇಖಗಳು ೬೧೧ ವೀಕ್ಷಣೆ

ಕಾನೂನುಗಳಿಂದಾಗುವ ಅನ್ಯಾಯಗಳ ಪಾಲುದಾರರಾಗದಿದ್ದಲ್ಲಿ ನಾವೇ ಅನ್ಯಾಯಗಳಿಗೆ ಗುರಿ ಆಗಬೇಕಾಗುತ್ತದೆ. ಪ್ರಾಪಂಚಿಕ ಕಾನೂನುಗಳ ರೀತಿಯೇ ಹೀಗೆ.

ಕೆರೆಯ ಕೊಲೆ

ಗಣೇಶ ಮಾರ್ಚ್ ೧೯ ಬ್ಲಾಗ್ ೮೧ ವೀಕ್ಷಣೆ

ಕೆಲವು ಕೆರೆಗಳು ಬೇಸಿಗೆ ಕಾಲದಲ್ಲಿ ಬತ್ತಿ, ಪುನಃ ಮಳೆಗಾಲದಲ್ಲಿ ತುಂಬಿ ತುಳುಕುತ್ತದೆ. ಲಾರಿಗಟ್ಟಲೆ ಕಸ ಕಡ್ಡಿ ಮಣ್ಣು, ಕೆಡವಿದ ಮನೆಗಳ ತ್ಯಾಜ್ಯಗಳನ್ನು ಕೆರೆಯಲ್ಲಿ ತುಂಬುವುದಿದೆಯಲ್ಲಾ- ಅದು ಕೆರೆಯ ಕೊಲೆ. ಕಳೆದ ವರ್ಷ...

ಗುಬ್ಬಣ್ಣನ ಸ್ವಗತಗಳು

ನಾಗೇಶ ಮೈಸೂರು ಮಾರ್ಚ್ ೧೯ ಕವನ ೪೨೦ ವೀಕ್ಷಣೆ

ಗುಬ್ಬಣ್ಣನ ಸ್ವಗತಗಳುಆಫೀಸಿನ ಕೆಲಸಆಫೀಸಿನ ಕೆಲಸ ಆಫೀಸಲೆ ಹೂತುಮನೆಯಲಾಡಿರೆ ಬರಿ ಮನೆ ಮಾತುಮನೆಮಡದಿಮಕ್ಕಳ ಸೌಖ್ಯ ಗುಬ್ಬಣ್ಣ!ಬಾಸು ಮೆಚ್ಚಿದರೆಆಫೀಸಲಿ ಬಾಸು ಮೆಚ್ಚಿದರೆ ಬಲು ಲೇಸುಮೆಚ್ಚದಿರೆ ಹೆಚ್ಚು ಕೆಲಸದ ಜತೆ ಬಿಡಿಗಾ...

ಚುರುಮುರಿ

ಶೋಭಾ ಉಡುಪ‌ ಮಾರ್ಚ್ ೧೯ ಅಡುಗೆ ೪,೦೯೮ ವೀಕ್ಷಣೆ

ಮೊದಲು ಹುಣಿಸೆ ರಸ ಮಾಡಿಕೊಳ್ಳೋಣ : ಹುಣಿಸೆ ಹಣ್ಣನ್ನು ಒಂದು ಸಣ್ಣ ಬೌಲಿನಲ್ಲಿ ನೆನೆ ಹಾಕಿ. ನೆಂದ ನಂತರ ರಸ ಕಿವಿಚಿಕೊಳ್ಳಿ. ಈಗ ಹಸಿ ಮೆಣಸಿನಕಾಯಿಯನ್ನು ಮಿಕ್ಸಿಗೆ ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಮಿಕ್ಸಿ ಮಾಡುವಾಗ ನೀ...

ಗುಬ್ಬಚ್ಚಿ

ಬಿ. ಶೋಭಾ ಅರಸ್ ಮಾರ್ಚ್ ೧೯ ಲೇಖನ ೩,೬೦೮ ವೀಕ್ಷಣೆ

ಚೀಂವ್ ಚೀಂವ್ ಗುಬ್ಬಚ್ಚಿ ಮಾರ್ಚ್ ೨೦ "ವಿಶ್ವ ಗುಬ್ಬಚ್ಚಿ ದಿನ". ಬಹುಶಃ ಅನೇಕರಿಗೆ ಇದು ಆಶ್ಚರ್ಯ ತರಬಹುದು. ಹೀಗೆ ಪ್ರತಿ ಹಕ್ಕಿಗಳಿಗೂ ಒಂದೊಂದು ದಿನ ಎಂದು ನಿಗದಿ ಪಡಿಸಿದರೆ ವರ್ಷದ ಎಷ್ಟು ದಿನಗಳು ಬೇಕಾಗಬಹುದು ಎಂದು...