ನಾವು ಕೆಲವು  ಮಿತ್ರರು ಹಿರಿಯ ಸಾಹಿತಿ ಶ್ರೀ ಬೆಳೆಗೆರೆ ಕೃಷ್ಣ ಶಾಸ್ತ್ರಿ ಗಳನ್ನು ಮೂರ್ನಾಲ್ಕು ತಿಂಗಳ ಹಿಂದೆ ಬೆಂಗಳೂರಿನ ಅವರ ಮನೆಯಲ್ಲಿ ಭೇಟಿಯಾಗಿದ್ದೆವು. ಇಂದು ಅವರು ವಿಧಿವಶರಾಗಿದ್ದಾರೆಂಬ ಸುದ್ಧಿ ಬಂದಿದೆ. ಅವರ ಧ್ವನಿ ಕೇಲಬೇಕೆಂದರೆ ಇಲ್ಲಿ ಭೇಟಿ ಕೊಡಿ. http://avadoota.blogspot.in/2012/07/1.html