ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2014

ನವೆಂಬರ್ 2014

೯೧ ಲೇಖನಗಳು

6+1=7...ಇದು ಕಥೆಯಲ್ಲ..ಜೀವನ...!

ರೇವನ್ ಜೇವೂರ ನವೆಂ ೨೫ ಲೇಖನ ೪೫ ವೀಕ್ಷಣೆ

ಒಂದು ಕೆಲಸ. ಇದರಿಂದ ಸಿಕ್ಕದ್ದು 7 ದಿನ ರಜೆ. ಎಂಜಾಯ್ ಮಾಡಿದ್ದು 6 ದಿನ. ದು:ಖ ಆವರಿಸಿದ್ದು ಒಂದು ದಿನ. ಎಲ್ಲವೂ ಸೇರಿ 6+1=7 ಆಗಿದೆ. ಎಲ್ಲರೂ ಸರಿನೇ. ಆದರೆ, ಅನುಭವದಲ್ಲಿ ವ್ಯತ್ಯಾಸವಿದೆ. ಅದನ್ನ ಹೇಳೋಕನೇ ಈ ಸೈಟ್ ಬ...

ತಪ್ಪು ಮಾಡದವ್ರ್ ಯಾರವ್ರೇ..?

ಮೊದ್ಮಣಿ ನವೆಂ ೨೫ ಬ್ಲಾಗ್ ೯೨ ವೀಕ್ಷಣೆ

೧. ತಪ್ಪು ಮಾಡದವ್ರ್ ಯಾರವ್ರೇ..? ೨. ತಪ್ಪಾಗಿದ್ದೆಲ್ಲಾ ತಪ್ಪಾಗ್ಬೇಕಿಲ್ಲ. ೩. ಯಾರಿಗೂ ತೊಂದರೆ ಕೊಡದ ತಪ್ಪು ತಪ್ಪೇ ಅಲ್ಲ. ೪, ತಿಳಿಯದೇ ಮುಟ್ಟಿದ್ರೂ ಕೆಂಡ ಸುಡುತ್ತೆ. ತಿಳಿಯದೇ ಮಾಡಿದರೂ ತಪ್ಪು ತಪ್ಪೇ..! ೫. ಅತ್ಯಂ...

-ನೆನಪು-

ನವೀನ್ ಜೀ ಕೇ ನವೆಂ ೨೪ ಲೇಖನ ೪೮ ವೀಕ್ಷಣೆ

ನನಗೂ ಹಾಗು ಹಳೇ ನೆನಪುಗಳಿಗೂ ಮಹಾ ಸಮರ ನಾನು ಅವುಗಳನ್ನು ಕೊಲ್ಲಲ್ಲು ಕತ್ತಿ, ಚೂರಿ, ಖಡ್ಗಗಳನ್ನು ಮಸೆದು ದಿನವೂ ಇರಿಯುತ್ತೇನೆ, ಅವು ಸಾಯುವ ಯಾವ ಸೂಚನೆಯೂ ಇಲ್ಲ. ಆ ನೆನಪುಗಳೋ, ಯಾವ ಹತಾರೆಯೂ ಇಲ್ಲದೇ ನನ್ನೆದೆಯನ್ನು ಒ...

ಕನ್ನಡ ನೋಟ್ -ಒಂದು ಉಪಯುಕ್ತ ಆಪ್ !

ನಾನಾ, ಕೊಳ್ಳೇಗಾಲ ! ನವೆಂ ೨೪ ಲೇಖನ ೮೦ ವೀಕ್ಷಣೆ

ಕರ್ನಾಟಕ ಸರ್ಕಾರವು ಕನ್ನಡ ಮತ್ತು ಸಂಸ್ಕ್ರುತಿ ಇಲಾಖೆಯಿಂದ ಕನ್ನಡ ನೋಟ್ ಎಂಬ ಆಪ್ ಬಿಡುಗಡೆ ಗೊಳಿಸಿದೆ. ಇದನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್ ಲೋಡ್ ಮಾಡಿಕೊಳ್ಳಬಹುದು.ಇದರಲ್ಲಿ ಹೊಸ ಕಡತ ತೆಗೆದು ನಮಗೆ ಅವಶ್ಯವಿರುವ...

ನಿತ್ಯ ಅನ್ನ,ಸಾಂಬರ ಊಟ - ಓದಿಗೆ ಪೂರಕ ವಾತಾವರಣವಿಲ್ಲ !

ಹರಿ ಪ್ರಸಾದ್ ನಾಡಿಗ್ ನವೆಂ ೨೩ ಲೇಖನ ೫೩ ವೀಕ್ಷಣೆ

ನಿತ್ಯ ಅನ್ನ,ಸಾಂಬರ ಊಟ - ಓದಿಗೆ ಪೂರಕ ವಾತಾವರಣವಿಲ್ಲ ಇದು ಕುಂದಾಪುರ ವಸತಿ ನಿಲಯದ ವಿದ್ಯಾರ್ಥಿಗಳ ಕಣ್ಣೀರಿನ ಕಥೆ. ನಗರದ ಹೃದಯ ಭಾಗದಲ್ಲಿರುವ ಎಸ್ಸಿ- ಎಸ್ಟಿ ವಸತಿ ನಿಲಯದಲ್ಲಿ SFI ಘಟಕ ರಚಿಸಲು ಇಲ್ಲಿಯ ಸಂಗಾತಿಗಳೊಂದ...

ರೆಕ್ಕೆ

ಹರೀಶ್ ಆತ್ರೇಯ ನವೆಂ ೨೩ ಬ್ಲಾಗ್ ೧೨೨ ವೀಕ್ಷಣೆ

ರೆಕ್ಕೆ ಟೇಬಲ್ಲಿನ ಮೇಲಿದ್ದ ಪತ್ರವನ್ನು ಅವನು ದಿಟ್ಟಿಸತೊಡಗಿದ್ದ, ಜ್ಞಾನವಿಭು, ಸಣ್ನಗಿನ ದೇಹದ ಅವನಿಗೆ ಯಾವುದೇ ಬಟ್ಟೆ ಹಾಕಿದರೂ ಅದು ಮೊಳೆಗೆ ನೇತುಹಾಕಿದ ಶರ್ಟಿನಂತೆಯೇ ಕಾಣುತ್ತಿತ್ತು. ಕೂದಲಲ್ಲಿ ಹೊಟ್ಟು ಹೆಚ್ಚಾಗಿ...

ಭವಿಷ್ಯದ ಮೊಮ್ಮಗುವನ್ನು ಕೊಂದಿತು ತಾತನ ವರ್ತಮಾನದ ಭ್ರಷ್ಟಾಚಾರ

ಸುನಿಲ್ ಕುಮಾರ್ ನವೆಂ ೨೩ ಲೇಖನ ೫೪ ವೀಕ್ಷಣೆ

ಭವಿಷ್ಯದ ಮೊಮ್ಮಗುವನ್ನು ಕೊಂದಿತು ತಾತನ ವರ್ತಮಾನದ ಭ್ರಷ್ಟಾಚಾರ... ಅವರು ಜಿಲ್ಲಾ ಪಂಚಾಯ್ತಿ ಸದಸ್ಯ.ಹೆಸರು ನಾರಾಯಣಪ್ಪ.ತನ್ನೂರಿಗೆ ಯಜಮಾನನ ಸ್ಥಾನದಲ್ಲಿದ್ದವರು.ಮೂರು ವರ್ಷದ ಹಿಂದೆ ತನಗಿದ್ದ ಒಬ್ಬನೇ ಮಗನಿಗೆ ಪಕ್ಕದ ಊ...

ಪಯಣಿಗ

ಹರೀಶ್ ಆತ್ರೇಯ ನವೆಂ ೨೩ ಕವನ ೧,೦೯೬ ವೀಕ್ಷಣೆ

ಪಯಣಿಗ ತೆಲುಗಿನ ಮಹಾಕವಿ ಶ್ರೀ ಶ್ರೀ ರವರ ಮಹಾಪ್ರಸ್ಥಾನಂ ಕವನ ಸಂಕಲನದೊಳಗಿನ ’ಬಾಟಸಾರಿ’ ಕವನದ ಭಾವಾನುವಾದ (ಪ್ರಯತ್ನವಷ್ಟೆ) ಪಯಣಿಗ ********* ಕೂಲಿಗಾಗಿ ಹೊಟ್ಟೆಪಾಡಿಗೆ ಪೇಟೆಯಲ್ಲಿ ಬದುಕನರಸಿ... ತಾಯಮಮತೆಯ ದೂರವಿಟ್...

ಸಾಕ್ಷಿ

ಹರೀಶ್ ಆತ್ರೇಯ ನವೆಂ ೨೩ ಕವನ ೯೩೯ ವೀಕ್ಷಣೆ

ಸಾಕ್ಷಿ ********* ಇತಿಹಾಸಗಳು ಸೊರಗಿ ಹೊಸಬಟ್ಟೆ ತೊಟ್ಟು ಬೆತ್ತಲಾಗಿವೆ ಇಲ್ಲಿ ದಾಖಲೆಗಳು ದಾಖಲಾಗದೆ ದಾಖಲೆಯಾಯ್ತು ಬರೆದದ್ದೇ ಇತಿಹಾಸ, ವಿತಂಡವಾದಿಗಳ ತಂಡೋಪತಂಡಗಳು ಬಂದು ಕೆತ್ತಿದ್ದು ಶಾಸನ ಅಲ್ಲಿ ಇಲ್ಲಿ ಹುಳುಕು ಹು...

ದೇವರು: ಒಂದು ತರ್ಕವಿತರ್ಕ - 3

kavinagaraj ನವೆಂ ೨೨ ಲೇಖನ ೫೧ ವೀಕ್ಷಣೆ

ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತದ ವೃತ್ತಾಂತಗಳು, ದೇವರ ಮಹಿಮೆ ಕೊಂಡಾಡುವ ಕಥೆಗಳು, ಬೈಬಲ್, ಕುರಾನ್, ಗುರುಗ್ರಂಥ ಸಾಹೀಬಾ, ವಿವಿಧ ಧರ್ಮಗ್ರಂಥಗಳು, ಇತ್ಯಾದಿಗಳು ಜನಸಮೂಹದ ಮೇಲೆ ಅಚ್ಚಳಿಯದ ಪ್ರಭಾವ ಬೀರಿವೆ, ಬೀ...

ಅರಿಯಲಾರೆ ಮನವೇ ಮರೆಯಲಾರೆ

sadashiv madane ನವೆಂ ೨೧ ಕವನ ೨೫೮ ವೀಕ್ಷಣೆ

ತನಗೆ ತಾನು ಅರಿತು ಮನವು ಬಾಳ‌ ದಾರಿ ಭದ್ರ‌ ಮಾಡಿ, ಸ್ನೇಹ‌ ಜೀವಕೆ ಮೊರೆಯ‌ ಹೋಗಿ, ಯಾವ‌ ಋಣಕೆ ಅರ್ಥ‌ ಕೊಟ್ಟು, ಮುoದೆ ಮುoದೆ ಸಾಗುವ‌ ಮನವ‌ ನೋಡಿ, ಅರಿಯಲಾರೆ ಮನವೇ ಮರೆಯಲಾರೆ ||

ಕಿಸ್ ಆಫ್ ಲವ್ ನ ಕಥೆ

ಸುನಿಲ್ ಕುಮಾರ್ ನವೆಂ ೨೧ ಲೇಖನ ೬೭ ವೀಕ್ಷಣೆ

ಕಿಸ್ ಆಫ್ ಲವ್ ಕಥೆ ಅದೊಂದು ಕಲಬೆರಕೆ ಸಂಸ್ಕೃತಿಯ ಆಧುನಿಕ ಕುಟುಂಬ.ಒಂದರ್ಥದಲ್ಲಿ ಪ್ರಗತಿಪರ ಕುಟುಂಬ ಎನ್ನಬಹುದು...!ಅ ಕುಟುಂಬದಲ್ಲಿ ಒಬ್ಬಳು ವಯಸ್ಸಿಗೆ ಬಂದ ಮಗಳು ಮತ್ತು ವಯಸ್ಸಾದರು ಅದು ಗೊತ್ತಾಗದ ಅವಳ ಅಪ್ಪಅಮ್ಮ ಇದ...

ಕವನ : ಬಿದಿರನೂದುವ ಗೊಲ್ಲ

ಹರಿ ಪ್ರಸಾದ್ ನಾಡಿಗ್ ನವೆಂ ೨೧ ಕವನ ೬೫೮ ವೀಕ್ಷಣೆ

ಕವನ : ಬಿದಿರನೂದುವ ಗೊಲ್ಲ ಆರುತೂತಿನ ಬಿದಿರ ಕೊಳಲನೂದುವ ಗೊಲ್ಲ ಮಧುರಭಾವದಿ ಮಯ್ಯ ಮರೆತ ರಾಧೆಯ ನಲ್ಲ ಕೃಪೆ ಮಾಡಿ ನಿಲಿಸಯ್ಯ ನಿನ್ನ ಕೊಳಲೂದನು. ಇರುವಾರು ತೂತಿನೊಳ ದನಿಯ ಕೇಳೆನು ಬಯಸಿ ಕಣ್ಣ ತಪ್ಪಿಸಲಾರೆ ಆತ್ಮ ಪ್ರಜ್ಞ...

ಕತೆ: ಒಂದು ಹನಿ ಕಣ್ಣೀರು

ಪಾರ್ಥಸಾರಥಿ ನವೆಂ ೨೦ ಬ್ಲಾಗ್ ೧೬೩ ವೀಕ್ಷಣೆ

ಒಂದು ಹನಿ ಕಣ್ಣೀರು: ============== ಎಲ್ಲವೂ ಅನಿರೀಕ್ಷಿತ ಅನ್ನಿಸುವಂತೆ ಮುಗಿದುಹೋಯಿತು. ಬೆಳಗಿನ ಜಾವ ನಾಲಕ್ಕು ಗಂಟೆ ಇರಬಹುದು ರೂಮಿನಲ್ಲಿ ಮಲಗಿದ್ದ ಅಮ್ಮ ತುಂಬಾನೆ ಕೆಮ್ಮುತ್ತಿದ್ದಳು, ಇದೇನು ಎಂದು ಎದ್ದುಹೋದೆ. "...

"ತ್ರಿಶಂಕು ಸ್ಥಿತಿ"

ಹನುಮಂತ ಅನಂತ ಪಾಟೀಲ ನವೆಂ ೨೦ ಬ್ಲಾಗ್ ೫೬ ವೀಕ್ಷಣೆ

ರಾಮಾಯಣ ಮಹಾಭಾರತಗಳು ಅದ್ಭುತ ‘ಮಹಾ ಕಾವ್ಯಗಳು’ ರಾಮಾಯಣ ಸೋದರ ಪ್ರೀತಿ ಬಾಂಧವ್ಯಗಳ ಪ್ರತೀಕವಾದರೆ ಮಹಾಭಾರತ ಈರ್ಷೆ ದ್ವೇಷಗಳ ನಿಲ್ಲದ ಹೋರಾಟದ ಕಥನ ಎಲ್ಲ ಸೋದರರ ಬೆಂಬಲವಿದ್ದೂ ಅಧಿಕಾರದ ಗುದ್ದುಗೆಗೆ ಆಶೆ ಪಡದ ರಾಮ ಒಂದೆಡ...

ಸೌಜನ್ಯತೆಗೆ ಮತ್ತೊಂದು ಹೆಸರೇ ಮೋದಿ

ಸುನಿಲ್ ಕುಮಾರ್ ನವೆಂ ೧೯ ಬ್ಲಾಗ್ ೫೬ ವೀಕ್ಷಣೆ

ಸೌಜನ್ಯತೆಗೆ ಮತ್ತೊಂದು ಹೆಸರೇ ಮೋದಿ..ಓದಿ ಈ ಘಟನೆ. . ಹೊಸದಿಗಂತ ಪತ್ರಿಕೆಯ ಅಂಕಣಕಾರರದ ಶ್ರೀ ಸಂತೋಷ್ ತಮ್ಮಯ್ಯನವರು ಮೊನ್ನೆ ದೂರವಾಣಿಯ ಮೂಲಕ ಮಾತಿಗೆ ಸಿಕ್ಕಿದ್ದರು.ತಮ್ಮ'ಉಘೇ ವೀರ ಭೂಮಿಗೆ' ಅಂಕಣದ ಮೂಲಕ ಹಲವರಿಗೆ ಇವ...

ದುರ್ಗಾಸ್ತುತಿ

ಹಂಸಾನಂದಿ ನವೆಂ ೧೮ ಬ್ಲಾಗ್ ೧೨೨ ವೀಕ್ಷಣೆ

ಪೊಳೆವ ಕಣ್ಣಿನ ಮಿಂಚು ನಿನ್ನ ಮೊಗಕಾರ್ಮುಗಿಲ ಬೆಳಗುತಿರೆ ನಿನಗೆನ್ನ ಪೂಜಾರ್ಪಣೆ ಇಳೆಯ ಭಾಗ್ಯವೆ! ನೀ ಭವಾರ್ಣವವ ದಾಟಿಸಲು ಬಳಿಗೆ ಬಾರೆನ್ನೆಡೆಗೆ ಶ್ರೀ ದುರ್ಗೆಯೆ! -ಹಂಸಾನಂದಿ ಕೊ: ನವರಾತ್ರಿಯ ಸಮಯದಲ್ಲಿ ಪದ್ಯಪಾನದಲ್ಲಿ...

ನೈತಿಕತೆ ಹಾಗೂ ಪ್ರಾಮಾಣಿಕತೆಯ ಸರ್ವನಾಶ

Anand Prasad ನವೆಂ ೧೭ ಲೇಖನ ೯೦ ವೀಕ್ಷಣೆ

ನಮ್ಮ ದೇಶದಲ್ಲಿ ನೈತಿಕತೆ ಹಾಗೂ ಪ್ರಾಮಾಣಿಕತೆಯ ಸರ್ವನಾಶವಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲೋತ್ಪನ್ನಗಳ ಬೆಲೆಯಲ್ಲಿ ಇಳಿಕೆ ಉಂಟಾಗಿರುವುದರಿಂದ ತೈಲ ಕಂಪನಿಗಳು ಪೆಟ್ರೋಲ್ ಬೆಲೆಯಲ್ಲಿ ೮ ರೂಪಾಯಿ ಹಾಗೂ ಡೀಸೆಲ...

ಒಂದು ಸರಳಕತೆ

ಸುನಿಲ್ ಕುಮಾರ್ ನವೆಂ ೧೭ ಲೇಖನ ೪೭ ವೀಕ್ಷಣೆ

ಒಂದು ಸರಳಕಥೆ... ಗುರುಗಳೊಬ್ಬರು ಮೌಲ್ಯಶಿಕ್ಷಣದ ತರಗತಿಯಲ್ಲಿ 'ತಾಳ್ಮೆ'ವಿಷಯದ ಕುರಿತು ಪಾಠ ಮಾಡುತ್ತಿದ್ದರು.ಕಥೆಯ ರೂಪದಲ್ಲಿ ಜೀವನದಲ್ಲಿ ತಾಳ್ಮೆಯ ಮಹತ್ವವನ್ನು ಬಹಳ ಸೊಗಸಾಗಿಯೇ ಮಕ್ಕಳಿಗೆ ಹೇಳಿಕೊಡುತ್ತಿದ್ದರು.ತರಗತಿ...