ತನಗೆ ತಾನು ಅರಿತು ಮನವು

ಬಾಳ‌ ದಾರಿ ಭದ್ರ‌ ಮಾಡಿ,

ಸ್ನೇಹ‌ ಜೀವಕೆ ಮೊರೆಯ‌ ಹೋಗಿ,

ಯಾವ‌ ಋಣಕೆ ಅರ್ಥ‌ ಕೊಟ್ಟು,

ಮುoದೆ ಮುoದೆ ಸಾಗುವ‌ ಮನವ‌ ನೋಡಿ,

ಅರಿಯಲಾರೆ ಮನವೇ ಮರೆಯಲಾರೆ ||