ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ನವೆಂಬರ್ 2014

ನವೆಂಬರ್ 2014

೯೧ ಲೇಖನಗಳು

ಕೊಳ್ಳೇಗಾಲದಲ್ಲಿ ಯೋಗ ಸ್ಪರ್ಶ !

ನಾನಾ, ಕೊಳ್ಳೇಗಾಲ ! ನವೆಂ ೧೭ ಲೇಖನ ೬೪ ವೀಕ್ಷಣೆ

ಕೊಳ್ಳೇಗಾಲದ ಶ್ರ್ರೀ ಪತಂಜಲಿ ಯೋಗ ಶಕ್ಷಣ ಸಮಿತಿಯು ರಜತ ಮಹೋತ್ಸವವನ್ನು ಆಚರಿಸಿಕೊಳ್ಳುತ್ತಿದೆ.ಇದರ ಪ್ರಯುಕ್ತ ಕೊಳ್ಯಗಾಲದಲ್ಲಿ ದಿನಾಂಕ 4-12-2014 ರಿಂದ 7-12-2014 ರವರೆಗೆ ವಸತಿ ಪ್ರಶಿಕ್ಷಣ ಶಿಬಿರವನ್ನು ಈ ಕೆಳಕಂಡಂ...

"ಕರಾಳ ಕರ್ನಾಟಕ"

ಸಾತ್ವಿಕ್ ಹ೦ದೆ ಪಿ ಎಸ್ ನವೆಂ ೧೫ ಕವನ ೫೨೯ ವೀಕ್ಷಣೆ

ಕಿಟಕಿ ಸೀಟು ಕಾದಿರಿಸಿ ಹೊಸತೊ೦ದು ಯಾತ್ರೆಗೆ ಹೊರಟಿದ್ದೇನೆ... ಬೆಳಕಿನ ಸೆಳವು, ತನ್ನ ಅಪ್ಪುವ ಹಗೆತನಗಳ ತೊಳಲಾಟ, ಹಿಗ್ಗಿ ಕಾರುವ ಬಯಕೆಗಳ ವೀರ್ಯ, ಸುತ್ತುವರಿದು ಕೊರೆಯುವ ಚಳಿ... ನಮ್ಮವರ ಮುಗಿಯದ ನಿದಿರೆ. ಹೌದು, ಇದು...

ಬಂಧಿ ...

ಹರಿ ಪ್ರಸಾದ್ ನಾಡಿಗ್ ನವೆಂ ೧೫ ಕವನ ೬೨೬ ವೀಕ್ಷಣೆ

ಮೋಡಗಳ ಜಗಳಗಳು ಆಗಸವ ಹಿಂಡಿ, ಮಳೆಯ ಹನಿ ಸೆರೆ ಜಾರಿ ಇಳೆಗೆ ಸೋರುತಿರೆ .., ದಿಟ್ಟಿಸಿ ಆಗಸವ ಕಾಲದೊಳು ಜಾರಿದ್ದ ನಾ, ದಿಶೆ ಬದಲಿಸಿಈಗ ನೇರ ನೋಡುತ್ತೇನೆ .., ಕೂತೂಹಲ ! ಒಂದಷ್ಟು ಹನಿಗಳು ಕಣ್ಣಿಗೆ ಕಾಣವು , ಅವಕ್ಕೆ ನಾಳ...

ಮುಪ್ಪು..

ಹರಿ ಪ್ರಸಾದ್ ನಾಡಿಗ್ ನವೆಂ ೧೫ ಲೇಖನ ೫೯ ವೀಕ್ಷಣೆ

ಪ್ರತಿದಿನ ಸಂಧ್ಯೆ ಎನ್ನ ಮುತ್ತಿಕ್ಕೊ ಹೊತ್ತು , ಹೊರಗೆ ಚಾವಣಿಯ ನೆರಳಲ್ಲಿ ಕೂತು ತೂತು ಹೆಂಚುಗಳ ಸಣ್ಣ ಕಿಂಡಿಗಳಲ್ಲಿ ಇಣುಕುವ ಕಿರಣಗಳಿಗೆ ಮೈ ಒಡ್ಡಿ ನೆನಪ ಕಾಯಿಸುತ್ತೇನೆ. ಬದುಕಿನ ಕಾರಣಗಳಿಗೆ ಮುಕ್ತಿ ಹುಡುಕುತ್ತ ಹಲವ...

ಈಗೊಂದು ಕನಸು !!!

ಹರಿ ಪ್ರಸಾದ್ ನಾಡಿಗ್ ನವೆಂ ೧೫ ಲೇಖನ ೪೯ ವೀಕ್ಷಣೆ

ಕಾಲಿಗೆ ಮುಳ್ಳು ಚುಚ್ಚಿದಂತೆ , ಇಕ್ಕಳಕ್ಕೆ ಸಿಗಿಸಿ ಎಳೆದು ತೆಗೆದೇ , ರಕ್ತ ಬಾರದು . ಚುಚ್ಚಿದಂತೆ ಚೂಪಾದ ನೋವು, ಮತ್ತೆ ಬೆಳಕಿಗೆ ಕಾಲು ತೋರಿ ಮುಳ್ಳು ಹುಡುಕಿದೆ , ಹುಡುಕುತ್ತ , ಹುಡುಕುತ್ತ ಮೇಲೆ ಏರಿ ಎದೆಯ ತಲುಪಿದೆ...

ಕಪ್ಪು,!!!

ಹರಿ ಪ್ರಸಾದ್ ನಾಡಿಗ್ ನವೆಂ ೧೫ ಕವನ ೨೮೯ ವೀಕ್ಷಣೆ

ಇಡಿ ರಾತ್ರಿ ಕಪ್ಪು ಸೋಸುತ್ತಿರುವೆ .. ಕಣ್ಣ ಮುಚ್ಚಿ ಬಂಧಿ ಮಾಡಿದ ಕಪ್ಪು, ಸೂರ್ಯ ಮುಳುಗಿ ನಂದಿ ಹೋದ ಕಪ್ಪು, ದೀಪವಾರಿಸಿ ಉದ್ಬವಿಸಿದ ಕಪ್ಪು, ಎದೆಯ ಉರಿಸಿ ಉಳಿದ ಕಪ್ಪು, ಹಲವು ಕಪ್ಪಲ್ಲಿ ಕೆಲವು ನನ್ನವು ! ಉಳಿದ ಕಪ್ಪ...

ಮತ್ತೆ ಬರೆದೆ ..

ಹರಿ ಪ್ರಸಾದ್ ನಾಡಿಗ್ ನವೆಂ ೧೫ ಕವನ ೩೦೫ ವೀಕ್ಷಣೆ

ಬರದೆ ಬತ್ತದ ಬರೆವಣಿಗೆಯ ಸುತ್ತ , ಇಂಗಿ ನುಂಗಿದ ಕಂಬನಿಯ ಹುತ್ತ , ಮಳೆಗೆ ಜರುಗಿ ,ಮರಳಿ ಕರಗಿ ಸುರುಳಿ ಸುರುಳಿ ಸುತ್ತ ಸತ್ತು ಒರಗಿದೆ , ಸತ್ತ ಕನಸ ಪಕ್ಕ ಸರಿಸಿ , ಕಾಗಾದದೆಯಲ್ಲಿ ಇಂಕ ಚೆಲ್ಲಿ, ಮತ್ತೆ ಬರೆದೆ , ಮತ್ತು...

ಅಮ್ಮ...

ಹರಿ ಪ್ರಸಾದ್ ನಾಡಿಗ್ ನವೆಂ ೧೫ ಕವನ ೩೮೬ ವೀಕ್ಷಣೆ

ಅಮ್ಮ ನಿನ್ನ ಹಣೆಯ ಅಂಚ ನೆರಿಗೆಗಳು , ನೆತ್ತಿಯ ನಡುವಿನ ಬಿಳಿಯ ಕೂದಲು ., ನನ್ನ ಏಕಾಂತಗಳ ಬೆದರಿಸುತ್ತವೆ .. ಮತ್ತೆಲೋ ತಾಯ್ತನ ಹೊಸದಾಗಿ ಅರಳುವುದ ಕಂಡು , ನಿನ್ನೆಡೆ ಮತ್ತಷ್ಟು ಏಕಾಂತಗಳು ಹುಟ್ಟುತ್ತವೆ ..,

ಅಂಬಿಗ ತನ್ನ ಹುಟ್ಟು ಮರೆತಿಹ ....

ಹರಿ ಪ್ರಸಾದ್ ನಾಡಿಗ್ ನವೆಂ ೧೫ ಕವನ ೩೧೫ ವೀಕ್ಷಣೆ

ಯಾವ ಪಯಣದ ಅ೦ಬಿಗ ನೀ ಯಾವ ನಕ್ಷೆಗೆ ಒಡೆಯನೂ ? ಸುತ್ತ ಮುತ್ತಕ್ಕೆಲ್ಲ ಹೆಸರು ಬರೆದರೆ ಇಹವ ಆಳುವ ಅರಸನೋ...? ಪೂರ್ವ ಪಶ್ಚಿಮ ದಿಕ್ಕು ಹಲವು ಎತ್ತ ನಡೆದರೂ ಮಂಪರು .. ಈಗೆ ನಡೆದು , ಹಾಗೆ ನಡೆದು, ದಣಿದು ತಣಿಯಲು ಮೈಲಿಗಲ್...

ಹೆಸರು ಬೇಳೆ ಇಡ್ಲಿ

ಸುಮ ನಾಡಿಗ್ ನವೆಂ ೧೫ ಅಡುಗೆ ೪,೬೩೨ ವೀಕ್ಷಣೆ

ಬೆಳಗ್ಗೆ ಹೆಸರು ಬೇಳೆ ಮತ್ತು ಅವಲಕ್ಕಿ ಸೇರಿಸಿ, ನೆನೆಯಲು ಇಡಿ. ‍ಮಧ್ಯಾಹ್ನದ ವೇಳೆ ಬೇಕಾಗುವಷ್ಟು ನೀರು ಸೇರಿಸಿ, mixer/grinder ‍ನಲ್ಲಿ ತಿರುವಿ, ಹಿಟ್ಟು ತಯಾರಿಸಿಕೊಳ್ಳಿ. ‍ಹಿಟ್ಟಿಗೆ ಅಕ್ಕಿ ರವೆ ಸೇರಿಸಿ, ಬೆರೆಸಿ...

"ಸೋಲಿಸಬೇಡ ಗೆಲಿಸಯ್ಯ"

ಹರಿ ಪ್ರಸಾದ್ ನಾಡಿಗ್ ನವೆಂ ೧೫ ಪುಸ್ತಕ ವಿಮರ್ಶೆ ೩,೬೧೫ ವೀಕ್ಷಣೆ

ನಿನ್ನೆ ಕೆಲಸದ ಒತ್ತಡದ ನಡುವೆ ತೀರ ಬೇಸರವಾಗಿ ಯಾವುದಾದರೊಂದು ಪುಸ್ತಕವನ್ನು ಓದಬೇಕೆಂದು ನನ್ನದೇ ಪುಸ್ತಕಗಳ ಕಲೆಕ್ಷನ್ನಿನಲ್ಲಿ ಹುಡುಕುತ್ತಿದ್ದೆ. ಪ್ರೇಮಾ ಕಾರಂತರ "ಸೋಲಿಸಬೇಡ ಗೆಲಿಸಯ್ಯ" ಪುಸ್ತಕ ಕಣ್ಣಿಗೆ ಬಿತ್ತು. ಮ...

ಇದ್ದರು ಲಕ್ಷ, ಹೋದರು ಲಕ್ಷ, ಗೊತ್ತ ?! (ಡಾ. ರಾಜ್)

ನಾಗೇಶ ಮೈಸೂರು ನವೆಂ ೧೪ ಲೇಖನ ೫೪ ವೀಕ್ಷಣೆ

ಈಚೆಗೆ ಬಣ್ಣದಲ್ಲಿ ಬಿಡುಗಡೆಯಾದ ಡಾ. ರಾಜ್ ಅಭಿನಯದ 'ಕಸ್ತೂರಿ ನಿವಾಸ'ದ ಮರುಬಿಡುಗಡೆಯ ಕೆಲವು ದೃಶ್ಯಾವಳಿಗಳನ್ನು ನೋಡುತ್ತಿದ್ದಂತೆ ನೆನಪಾದದ್ದು ಈ ನಾಣ್ಣುಡಿ - 'ಆನೆ ಇದ್ದರು ಲಕ್ಷ, ಹೋದರೂ ಲಕ್ಷ'. ಕೆಲವದರ ಮೌಲ್ಯ ಅದರ...

ದೇವರು: ಒಂದು ತರ್ಕವಿತರ್ಕ - 1

kavinagaraj ನವೆಂ ೧೪ ಲೇಖನ ೪೧ ವೀಕ್ಷಣೆ

'ಮಾಮಿ ಜೋತ ಮಾಡು ಪುಟ್ಟಾ' ಅಪ್ಪನೋ, ಅಮ್ಮನೋ, ಯಾರೋ ಹಿರಿಯರೋ 5-6 ತಿಂಗಳ ಮಗುವಿನ ಎರಡೂ ಕೈಯನ್ನು ಹಿಡಿದು ಜೋಡಿಸಿ ದೇವರಿಗೆ ನಮಸ್ಕಾರ ಮಾಡುವುದನ್ನು ಹೇಳಿಕೊಡುತ್ತಾರೆ. ಮುಂದೆ ಮಗು 'ಮಾಮಿ ಜೋತ ಮಾಡು' ಎಂದಾಗಲೆಲ್ಲಾ ಕೈ...

ಅಹಲ್ಯ

kamalabelagur ನವೆಂ ೧೪ ಬ್ಲಾಗ್ ೧೧೦ ವೀಕ್ಷಣೆ

ಮೇಲೆ ಮುಗಿಲು ಕೆಳಗೆ ಭುವಿಯು ಅಲ್ಲೇ ನಿಂತಿಹೆನು ರಸ್ತೆ ಬದಿಯ ಕಲ್ಲಾಗಿ ದಾರಿ ಹೋಕರ ದಿವ್ಯ ನಿರ್ಲಕ್ಷ್ಯಕೆ ಗುರಿಯಾಗಿ - - - ಯಾರದೋ ದಾಳಕೆ ಮತ್ಯಾರದೋ ಶಾಪಕೆ ತನ್ನದಲ್ಲದ ಪಾಪಕ್ಕೆ ಬಲಿಯಾದ ಸಂತಾಪಕೆ ನಿಂತಿಹೆನು ಕಲ್ಲಾಗ...

ಕಸದಲ್ಲೂ ಕಂಡ ಅಸ್ಪೃಶ್ಯತೆ ಪ್ರಜ್ಞೆ. ..

ಸುನಿಲ್ ಕುಮಾರ್ ನವೆಂ ೧೪ ಲೇಖನ ೩೫ ವೀಕ್ಷಣೆ

ಕಸದಲ್ಲೂ ಕಂಡ ಅಸ್ಪೃಶ್ಯತೆ ಪ್ರಜ್ಞೆ. .. ಇವತ್ತು ನಾವು ಸಮಾನಮನಸ್ಕರೆಲ್ಲ ಸೇರಿ ಒಂದು ಊರಿನ ಬೀದಿಯನ್ನು ಸ್ವಚ್ಛಗೊಳಿಸಲು ತಿರ್ಮಾನಿಸಿದೆವು.ಅದರಂತೆ ಅ ಊರಿನ ಕೆಲವು ಯುವಕರು ಮತ್ತು ಮಕ್ಕಳ ಗುಂಪು ಕಟ್ಟಿಕ್ಕೊಂಡು ಸಕಲ ಸಲ...

‘ಟಾಟಾ, ಬಿರ್ಲಾಗಳು ಯಾರು? ಎಂದವ ಅವರುಗಳನ್ನು ಮೀರಿ ನಿಂತ ಕತೆ

Raghavendra Adiga H.N. ನವೆಂ ೧೪ ಲೇಖನ ೭೭ ವೀಕ್ಷಣೆ

‘’ನೀವುಗಳು ಯಾರೂ ಅವರನ್ನು ಏನೊಂದನ್ನೂ ಕೇಳಲು ಹೋಗಬೇಡಿರಿ. ಅವರೇನನ್ನ ಮಾಡುವರೋ ಅದನ್ನು ಗಮನವಿಟ್ಟು ನೋಡಿರಿ, ಕಲಿಯಿರಿ. ದಿನದ 24 ಘಂಟೆಗಳೂ ಕಾರ್ಖಾನೆಯಲ್ಲಿಯೇ ಇರಿ. ಅವಶ್ಯ ಬಿದ್ದರೆ ಅಲ್ಲಿಯೇ ನಿದ್ರಿಸಿದ್ರೂ ಯಾವ ಅಭ್...

ಮ್ಯೆಸೂರಿನ ಮೂಲಿಕೇಶ್ವರ !

ನಾನಾ, ಕೊಳ್ಳೇಗಾಲ ! ನವೆಂ ೧೩ ಲೇಖನ ೫೫ ವೀಕ್ಷಣೆ

ಮ್ಯೆಸೂರಿನಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಆಶ್ರಮವಿದೆ. ಅಲ್ಲಿ ಗುರು ನಿಲಯದ ಎದುರು ಮೂಲಿಕೇಶ್ವರ ಸ್ವಾಮಿ ವಿಗ್ರಹವಿದೆ. ಇದು 20 ಅಡಿ ಎತ್ತರವಿದ್ದು ಧನ್ವಂತರಿಯ ಔಷಧೀಯ ಭಾಗವಾಗಿದೆ.ಇದು ವಿಶ್ವದ ಗಿಡಮೂಲಿಕೆ ಮ...

ಎಲ್ಲಿದೆ ನಮಗೆ ರಕ್ಷಣೆ. ..?

ಸುನಿಲ್ ಕುಮಾರ್ ನವೆಂ ೧೩ ಲೇಖನ ೪೭ ವೀಕ್ಷಣೆ

ಹಿರಿಯರ ಪಾಲಿಗೆ ನಾವು 'ದೇವರು' ಆದರೆ, ಎಲ್ಲಿದೆ 'ದೇವರಿಗೆ'ರಕ್ಷಣೆ? ದೇಶದ ಪಾಲಿಗೆ ನಾವು ಭವಿಷ್ಯದ'ಪ್ರಜೆಗಳು' ಆದರೆ, ಎಲ್ಲಿದೆ'ಪ್ರಜೆಗಳಿಗೆ'ರಕ್ಷಣೆ? ಸಮಾಜದ ಪಾಲಿಗೆ ನಾವು ಮುಂದಿನ'ಯುವ ಪೀಳಿಗೆ' ಆದರೆ, ಎಲ್ಲಿದೆ'ಯುವ...

ಮೋದಿ ಜನಪ್ರಿಯತೆಗೆ ಸಾಕ್ಷಿಯಾದ ಒಂದು ಘಟನೆ

ಸುನಿಲ್ ಕುಮಾರ್ ನವೆಂ ೧೩ ಲೇಖನ ೪೪ ವೀಕ್ಷಣೆ

ಮೋದಿ ಜನಪ್ರಿಯತೆಗೆ ಸಾಕ್ಷಿಯಾದ ಒಂದು ಘಟನೆ ತಿಂಗಳ ಹಿಂದೆ ನಮ್ಮ ಸಂಬಂಧಿಕರೊಬ್ಬರ ಮನೆಗೆ ಹೋಗಿದ್ದೆ.ಅಲ್ಲೊಂದು ಹೆಣ್ಣು ಮಗು ಇತ್ತು.ಹೆಸರು ಪೂರ್ವಿ.ವಯಸ್ಸು ಅವಳ ತಂದೆ ತಿಳಿಸಿದಂತೆ ಮೂರು ವರ್ಷ.ಅವಳ ತಂದೆ ಮತ್ತು ನಾನು ಕ...

ಮಕ್ಕಳ ದಿನಾಚರಣೆ 

ನಾಗೇಶ ಮೈಸೂರು ನವೆಂ ೧೩ ಲೇಖನ ೭೮ ವೀಕ್ಷಣೆ

ನಾಳಿನ ಮಕ್ಕಳ ದಿನಾಚರಣೆಯ ನೆನಪುಗೆಂದು ಎರಡು ಮಕ್ಕಳ ಕುರಿತಾದ ಪದ್ಯಗಳು. ಮೊದಲನೆಯದು 'ಜಗದೇಕ ವೀರ, ನಮ್ಮೀ ಕುಮಾರ' ಎಲ್ಲಾ ಚಿಕ್ಕ ವಯಸಿನ ಮಕ್ಕಳ ಪ್ರತಾಪದ ಕ(ವಿ)ಥಾನಕವಾದರೆ, ಎರಡನೆಯ 'ಟೀನೇಜಿನ ಮಗ' ಹೆಸರೆ ಹೇಳುವಂತೆ ದ...