ಅಮ್ಮ ನಿನ್ನ ಹಣೆಯ ಅಂಚ ನೆರಿಗೆಗಳು ,

 ನೆತ್ತಿಯ  ನಡುವಿನ ಬಿಳಿಯ ಕೂದಲು .,

ನನ್ನ ಏಕಾಂತಗಳ ಬೆದರಿಸುತ್ತವೆ ..

ಮತ್ತೆಲೋ ತಾಯ್ತನ ಹೊಸದಾಗಿ ಅರಳುವುದ ಕಂಡು ,

ನಿನ್ನೆಡೆ ಮತ್ತಷ್ಟು ಏಕಾಂತಗಳು ಹುಟ್ಟುತ್ತವೆ ..,