ಕಳಪೆ ಸಿನಿಮಾಗಳಿಗೂ ಪ್ರಶಸ್ತಿ ಕೊಡ್ತಾರೆ ಗೊತ್ತಾ..?
’ಜಾಗತಿಕ ಮಟ್ಟದಲ್ಲಿ ಸಿನಿಮಾ ಪ್ರತಿಭೆಗಳಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ ಯಾವುದು ..’?ಎ೦ದಾಕ್ಷಣ ಸಾಮಾನ್ಯ ಪ್ರೇಕ್ಷಕನೊಬ್ಬನಿಗೆ ನೆನೆಪಾಗುವ ಹೆಸರು ಆಸ್ಕರ್ ಪ್ರಶಸ್ತಿಗಳದ್ದು.ಅ೦ತರರಾಷ್ಟ್ರೀಯ ಸ್ತರದಲ್ಲಿ ಈ ಪ್ರಶ...
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೯೧ ಲೇಖನಗಳು
’ಜಾಗತಿಕ ಮಟ್ಟದಲ್ಲಿ ಸಿನಿಮಾ ಪ್ರತಿಭೆಗಳಿಗೆ ನೀಡಲಾಗುವ ಅತ್ಯುನ್ನತ ಪ್ರಶಸ್ತಿ ಯಾವುದು ..’?ಎ೦ದಾಕ್ಷಣ ಸಾಮಾನ್ಯ ಪ್ರೇಕ್ಷಕನೊಬ್ಬನಿಗೆ ನೆನೆಪಾಗುವ ಹೆಸರು ಆಸ್ಕರ್ ಪ್ರಶಸ್ತಿಗಳದ್ದು.ಅ೦ತರರಾಷ್ಟ್ರೀಯ ಸ್ತರದಲ್ಲಿ ಈ ಪ್ರಶ...
ಕಸ್ತೂರಿ ನಿವಾಸ ನೋಡಿ ಬಂದ ನಮಗೆ ಹೊಸ ಹೊಸ ಹೊಳಹುಗಳು ಹೊಳೆವಂತೆ, ಹೊಸ ಪ್ರಶ್ನೆಗಳೂ ಮೂಡುವುದು ಸಹಜ, ಇಂದಿನ ವಾಣಿಜ್ಯೀಕರಣದ ದಿನಗಳಲ್ಲಿ ನನ್ನ ತಲೆಗೆ ಹೊಕ್ಕ ಒಂದು ತಲೆಕೊರುಕ ಹುಳದ ಪ್ರಶ್ನೆ ಹೀಗಿತ್ತು. ೧೯೭೧ರಲ್ಲಿ ನಿರ...
ಧರ್ಮರಾಯನ ಮಾತು ಮತ್ತು ಈಗಿನ ರಾಜಕಾರಣ. .. ಒಮ್ಮೆ ಕೌರವರು ಗಂಧರ್ವರ ದ್ವೈತವನವನ್ನು ಹಾಳುಗೆಡಹಿದಕ್ಕೆ ಚಿತ್ರಸೇನನು ದುರ್ಯೋಧನನ ಸಹಿತ ಹಲವು ಕೌರವರನ್ನು ಬಂಧನದಲ್ಲಿಡುತ್ತಾನೆ.ಇದರಿಂದ ಆತಂಕಕ್ಕೆ ಒಳಗಾದ ದುರ್ಯೋಧನನ ಪತ್...
ಅವನ ಸಲಾಕೆಯಂತಹ ಬೆರಳುಗಳಿಂದ ನನ್ನ,,, ಒಣಗಿ ಹದವಾದ ಚರ್ಮದ ಮೇಲ್ಮೈಗೆ ಗುದ್ದಿ ಹೊರಡಿಸಿದ ಶಬ್ಧ, ಅಲೆ ಅಲೆಯಾಗಿ ಸಾಗಿ. ಕೇಳುತ್ತ ಕುಳಿತವರ ಕಿವಿ ತಮಟೆಗಳಿಗೆ ಬಡಿದು ಅವರ ಮೈ ಜುಮ್ಮೆಂದಾಗ,,,, ನನ್ನ ಸಾವು ಸಾರ್ಥಕ ಎಂದುಕ...
ನೆನಪಿನಾ ಪಿಠಾರಿ ಯೊಳ ಹೊಕ್ಕು ಜಾಲಾಡಿ ಸ್ಮೃತಿಗಳ ಹೆಕ್ಕಿ ತೆಗೆದು ಸಂಭಾಷಿಸುವಾ ಮೌನ ಪರಿಭಾಷೆಗೇತಕೆ ಮಾತಿನಾಡಂಬರ- ದೊಡವೆಯಾ ಗೊಡವೆ.... ಬಿರಿದು ನಿಂತ ಹೂವಿನ ಮೌನ- ಘಮದ ಕಂಪು ಹರಡದಿರುವುದೇ........ ಮಾತು ಉರಿವ ಸೂರ್...
ಪಿರಮಿಡ್ ಸ್ಪಿರಿಚ್ಯುಲ್ ಸೊಸ್ೈಟೀಸ್ ಮೂವ್ ಂಟ್ ಕೊಳ್ಳೇಗಾಲ ಶಾಖೆಯು ದಿನಾಂಕ 14-11-2014 ರಂದು ಕೊಳ್ಳ್ೇಗಾಲದ ಶ್ರೀ ಚ್ೌಡೇಶ್ವರಿ ಕಲ್ಯಾನಣ ಮಂಟಪ ದಲ್ಲಿ ಬ್ರಹ್ಮಶ್ರೀ ಸುಭಾಷ್ ಪತ್ರೀಜಿಯವರಿಂದ ಉಚಿತ ಧ್ಯಾನ ವಿಜ್ನಾನ ಶಿ...
ವಾರದ ಹಿಂದೆ ನಡೆದ ಒಂದು ಘಟನೆ.... ವಾರದ ಹಿಂದೆ ಹಣ ವರ್ಗಾವಣೆ ಮಾಡಲೆಂದು ನಮ್ಮೂರಿಗೆ ಸಮೀಪದ ಬ್ಯಾಂಕಿಗೆ ಹೋಗಿದ್ದೆ.ನಾನು ಸ್ಲಿಪ್ ತುಂಬಬೇಕಾದರೆ ಇಳಿವಯಸ್ಸಿನ ಅಜ್ಜಿಯೊಬ್ಬರು ಕೈಯಲ್ಲಿ ಹಿಡಿದುಕೊಂಡಿದ್ದ ವಿಡ್ರಾವಲ್ ಸ್...
ಸಾಮರಸ್ಯದ ಉದ್ದೇಶವನ್ನು ಹೊಂದಿರುವ ನಾಡಗೀತೆ ಸರ್ವ ಜನಾಂಗದ ಶಾಂತಿಯ ತೋಟ ಸಾಲಿಗೆ ಕತ್ತರಿ, ಎಸ್.ಎಫ್.ಐ ಖಂಡನೆ ಈ ನೆಲದ ವೈಚಾರಿಕ ಚಿಂತಕ, ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಕುವೆಂಪು ರವರಿಂದ ರಚಿತವಾದ, ಕನಾಟಕದ ಶ...
ಅತ್ಯಾಚಾರ, ಲೈಂಗಿಕ ದೌರ್ಜನ್ಯದಂತಹ ಅಮಾನವೀಯ ಪ್ರಕರಣಗಳನ್ನು ಜಾತಿ,ಧರ್ಮದ ಆಧಾರದಲ್ಲಿ ಕೀಳುಮಟ್ಟದ ರಾಜಕೀಯ ಮಾಡುತ್ತಿರುವವರ ವಿರುದ್ಧ ಮತ್ತು ಹೆಚ್ಚುತ್ತಿರುವ ಲೈಂಗಿಕ ದೌರ್ಜನ್ಯಗಳು ಮತ್ತು ಅತ್ಯಾಚಾರಗಳ ನಿಯಂತ್ರಣಕ್ಕೆ...
ಒಂದು ಜ್ವರದ ಕಥೆ... ಅವನ ಹೆಸರು ರಮೇಶ.ಕಾಲೇಜು ಓದುತ್ತಿದ್ದ ಹುಡುಗ. ಒಬ್ಬನೆ ಮಗನಾದ್ದರಿಂದ ತಂದೆತಾಯಿ ಬಹಳ ಪ್ರೀತಿಯಿಂದಲೆ ಅವನನ್ನು ಬೆಳೆಸಿದ್ದರು.ಯಾವಾಗಲೂ ಲವಲವಿಕೆಯಿಂದ ಇದ್ದ ರಮೇಶ ಇದ್ದಕ್ಕಿದ್ದ ಹಾಗೆ ಮಂಕಾಗಿ ಬಿಡ...
ಸಿಗದವಳು ————— ಕತ್ತಲು ಕಳೆದು ಬೆಳಕು ಆವರಿಸಿ ಸಂಜೆಯಾಗಿ ಇಗ ಮತ್ತೆ ಕತ್ತಲಾಗಿದೆ. (1) ಸೂರ್ಯ ಚಂದ್ರ, ನಕ್ಷತ್ರ ಪುಂಜಗಳೆಲ್ಲ ಕಣ್ಣು ಹಾಯಿಸಿ ಕೇಕೆ ಹಾಕಿ ಮಾಯವಾಗಿವೆ. (2) ಪಶು-ಪ್ರಾಣಿ-ಪಕ್ಷಿಗಳ ಚಿಲಿಪಿ ಕಲರವ ನಿನಾದ...
ಅವಳು- ಇವಳು ————— ಅವಳು – ಇವಳಲ್ಲ ಇವಳು – ಅವಳಲ್ಲ ಅವಳು ಇವಳಾಗಲ್ಲ ಇವಳು ಅವಳಾಗಲ್ಲ ಅವಳು ಜನ್ಮಕೊಟ್ಟವಳು ಇವಳು ಜನ್ಮ ನೀಡಿದವಳು ಅವಳು ತ್ಯಾಗಿ ಇವಳು ಭಾಗಿ ಅವಳೊಂದು ಕಣ್ಣು ಇವಳೊಂದು ಕಣ್ಣು ಕಣ್ಣ್ಮುಚ್ಚಿ ಕುಳಿತರೆ...
ತುಂಗೆ-ಭದ್ರೆ ನೀನಿದ್ರೆ ಜೀವಕ್ಕೆ ಭದ್ರೆ ನೀನೋದ್ರೆ ಜೀವ ಸಂಕುಲವೇ ಅಭದ್ರೆ ನೀ ನಿದ್ರೆ ನಂಬದುಕು ನೀನೋದ್ರೆ ಛಿದ್ರ-ಛಿದ್ರ ಹೋದ್ರೆ ಹೋಗ್ಲಿ ನಮ್ಮ ಪ್ರಾಣ ಹೋಗದಿರಲಿ ನಿನ್ನ ಮಾನ ಮತ್ತೆ ಅರಳಲಿ ತುಂಗ-ಭದ್ರೆ ಬೆಳೆಯಲಿ ಜನರ...
ಅನುದಾನ ರಹಿತ ಖಾಸಗಿ ಶಾಲೆಗಳನ್ನು ನಿಯಂತ್ರಿಸಿವ ಹೆಸರಲ್ಲಿ ರಾಜ್ಯ ಸರಕಾರ ಶಿಕ್ಷಣದ ಖಾಸಗೀಕರಣವನ್ನು ಕಡ್ಡಾಯ ಮಾಡಲು ಹೋರಟಿದೆ ಎಂದು ಎಸ್.ಎಫ್.ಐ ಆರೋಪಿಸಿದೆ. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ರಚ...
ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧಿಸಿ, ನಂದಿತಾ ಸಾವಿನ ನಿಷ್ಪಕ್ಷಪಾತ ತನಿಖೆಗೆ ಒತ್ತಾಯಿಸಿ, ಮಹಿಳೆಯರಿಗೆ ಸೂಕ್ತ ರಕ್ಷಣೆಗೆ ಒತ್ತಾಯಿಸಿ SFI, DYFI, JMS ನಿಂದ ಕಾರ್ಪೋರೇಷನ್ ವೃತ್ತದಲ್ಲಿ ಮದ್ಯಾಹ್ನ 12 ಕ್ಕೆ ಬೃಹತ್ ಪ...
ಆರ್.ಟಿ.ಇ ಕಾಯ್ದೆಯ ಮುಖ್ಯ ಆಶಯವೆಂದರೆ ಶಾಲಾ ವಯೋಗುಂಪಿನ ಯಾವುದೇ ಮಗು ಶಾಲೆಯಿಂದ ಹೊರಗುಳಿಯ ಬಾರದೆಂಬುದಾಗಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಶೆ 25% ರಷ್ಟು ಸೀಟುಗಳನ್ನು ತಮ್ಮ ಶಾಲೆಗಳಲ್ಲಿ ಆರ್ಥಿಕವಾಗಿ ಹಿಂದುಳಿದಿರುವ...
ಕುಂಬಳ ಬಳ್ಳಿಯೊಂದು ನನ್ನ ನೆಂಟರ ಮನೆಯ ತೋಟ ತುಂಬಾ ಹಬ್ಬಿ, ಬಿಲ್ವಮರವನ್ನೂ ಏರಿ, ಅಲ್ಲಿ ಕಾಯಿಗಳನ್ನು ಬಿಟ್ಟಿದ್ದನ್ನು ನೋಡುವಾಗ, "ಅಪ್ಪು ಹಾಡು (ನೆಲ್ಲಿಕಾಯಿ ಮರದಲ್ಲಿಟ್ಟನೂ ನಮ್ಮ ಶಿವ, ಕುಂಬಳಕಾಯಿ..)" ನೆನಪಾಯಿತು....
ಕನ್ನಡ ಪುಸ್ತಕ ಪ್ರಿಯರಿಗೆ ಒಳ್ಳೆಯ ಸಂಗತಿ ! ಈ ಕೆಳಗಿನ ಕೊಂಡಿಯಲ್ಲಿ ಪಿಡಿಎಫ್ ರೂಪದಲ್ಲಿಯೇ ಕನ್ನಡ ಪುಸ್ತಕಗಳ ಭಾರೀ ಸಂಗ್ರಹ ಇದೆ! ಕೆಲ ದಿನಗಳು ಒಮ್ಮೊಮ್ಮೆ ಈ ಕೊಂಡಿ ತೆರೆಯಲಿಕ್ಕಿಲ್ಲ ; ಆದರೆ ಪ್ರಯತ್ನಿಸ...
ಹೀಗೊಂದು ಚಿಂತನೆ..... ನಮ್ಮ ದೇಶದಲ್ಲಿ ನಾಗರಿಕ ಸಮಾಜ ತಲೆತಗ್ಗಿಸುವಂತಹ ಘಟನೆಗಳು ನಡೆದಾಗ ಕೆಲವು ಸುಶಿಕ್ಷಿತರು ಮಾಧ್ಯಮಗಳ ಮುಂದೆ ಆಡುವ ಮಾತುಗಳನ್ನು ನೀವು ಕೇಳಿರಬಹುದು.ಅವರು ಘಟನೆಗಳಿಗೆ ಪ್ರತಿಕ್ರಿಯಿಸುವ ಭರದಲ್ಲಿ '...
ಜಾತ್ಯಾತೀತ ಮಿತ್ರ ಮತ್ತು ನನ್ನ ಕೇಸರಿ ನಾಲಗೆ ಇತ್ತೀಚೆಗೆ ನಮ್ಮ ನಗರದ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗಬೇಕಾದರೆ ನನ್ನ ಹಳೆಯ ಜಾತ್ಯಾತೀತ ಮಿತ್ರರೊಬ್ಬರು ಸಿಕ್ಕರು.ನನ್ನನ್ನು ನೋಡಿದವರೆ, 'ಹೇಗಿದ್ದೀರಾ ಸುನಿಲ್ ಜಿ..?...