ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2014

ಫೆಬ್ರವರಿ 2014

೧೨೮ ಲೇಖನಗಳು

ಒಂದು ಊರಿನ ಕಥೆ

ಹಂಸಾನಂದಿ ಫೆಬ್ರ ೨೮ ಬ್ಲಾಗ್ ೧೮೪ ವೀಕ್ಷಣೆ

ಒಂದೂರಿತ್ತಂತೆ. ಅಲ್ಲಿ ಹಲವು ಬಗೆಯ ಜನರು ಇದ್ದರು, ಒಬ್ಬರಿಗೆ ಹುಣಿಸೇ ಹಣ್ಣಿನ ಗೊಜ್ಜು ಇಷ್ಟ ಆದರೆ ಇನ್ನೊಬ್ಬರಿಗೆ ಬದನೇಕಾಯಿ ಪಲ್ಯ ಇಷ್ಟ. ಒಬ್ಬರಿಗೆ ಚಿತ್ರಾನ್ನ ಇಷ್ಟ ಆದರೆ ಮತ್ತೊಬ್ಬರಿಗೆ ಗೊಡ್ಡುಸಾರು. ಲೋಕೋ ಭಿನ್ನ...

ಏಳು ವರ್ಷಗಳು!

ಹಂಸಾನಂದಿ ಫೆಬ್ರ ೨೮ ಬ್ಲಾಗ್ ೮೦ ವೀಕ್ಷಣೆ

ಸಂಪದದಲ್ಲಿ ಬರೆಯತೊಡಗಿ ಏಳು ವರ್ಷಗಳಾದುವು ಎಂದು ಕ್ಯಾಲೆಂಡರ್ ಹೇಳುತ್ತಿದೆ. ಏಳು ವರ್ಷ ಅಂದರೆ ಯಾರ ಜೀವನದಲ್ಲಾದರೂ ಒಂದು ಮುಖ್ಯವಾದ ಭಾಗವೇ! ಇಲ್ಲಿ ಬರೆಯುತ್ತ ನನ್ನ ಬರವಣಿಗೆ ಎಷ್ಟೋ ಸುಧಾರಿಸಿದೆ ಅನ್ನುವುದೂ, ಮತ್ತೆ ಸ...

ಧರ್ಮ-ಆಚರಣೆ-ಪದ್ದತಿ..ಇತ್ಯಾದಿ..ಇತ್ಯಾದಿ

ಹರಿಹರಪುರಶ್ರೀಧರ್ ಫೆಬ್ರ ೨೮ ಬ್ಲಾಗ್ ೮೩ ವೀಕ್ಷಣೆ

ಒಂದು ವಿಷಯವು ಹಲವಾರು ವರ್ಷಗಳಿಂದ ನನ್ನ ತಲೆಯನ್ನು ಹೊಕ್ಕಿ ಹಲವು ದಿನ ನನ್ನ ನಿದ್ದೆ ಗೆಡಸಿದೆ. ಅದೇನಪ್ಪಾ ಅಂತಾದ್ದು, ಅಂತೀರಾ? ಅದೇ ಮೂರನೇ ದಾರಿ. ನಮ್ಮ ಹಿಂದಿನವರು ನಡೆಸಿಕೊಂಡುಬಂದಿದ್ದನ್ನು ಅನುಸರಿಸುತ್ತಿರುವವರದು...

ಹಿಂಗೆ ನಮ್ ಶಿವರಾತ್ರೀ...

ನಾಗೇಶ ಮೈಸೂರು ಫೆಬ್ರ ೨೮ ಲೇಖನ ೧೨೩ ವೀಕ್ಷಣೆ

ನಿನ್ನೆಯ ಶಿವರಾತ್ರಿಯ ದಿನ ಹಬ್ಬ ಆಚರಿಸಿದವರ ಪ್ರಮುಖ ಕಾರ್ಯ ಉಪವಾಸ ಮಾಡುವುದು. ಫಲಹಾರಾದಿಗಳನ್ನು ಸೇವಿಸಿದರೂ ಇಡೀ ದಿನ ಅನ್ನ ತಿನ್ನದೆ ಉಪವಾಸ ಮಾಡಿ, ರಾತ್ರಿಯೆಲ್ಲ ಜಾಗರಣೆಯನ್ನು ಮಾಡಿ, ಮರುದಿನ ಉಪವಾಸ ಮುರಿದು ಹಬ್ಬದ...

ಮನುಷ್ಯತ್ವ ಜಾತಿ-ಮತ ಮೀರಿ ನಿಲ್ಲುತ್ತದೆ ಅಲ್ಲವೇ..??

ಗುರುರಾಜ ಕೊಡ್ಕಣಿ ಫೆಬ್ರ ೨೮ ಲೇಖನ ೧೦೩ ವೀಕ್ಷಣೆ

ಅದು 2013ರ ಫೆಬ್ರುವರಿ 25 ನೇ ತಾರೀಖು. ಕೇರಳದ ಒಬ್ಬ ಫಾದರ್( ಕ್ರೈಸ್ತ ಪಾದ್ರಿ) ಸೆಬಾಸ್ಟಿಯನ್ ಯಾವುದೋ ಕೆಲಸದ ನಿಮಿತ್ತ ಕೊಚ್ಚಿ ನಗರಕ್ಕೆ ತೆರಳುತ್ತಿದರು.ಅವರು ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ತು೦ಬ ಜನ ಪ್ರಯಾಣಿಕರಿ...

ಶಿವನಿಲ್ಲದ ಶಿವರಾತ್ರಿ..

ನಾಗೇಶ ಮೈಸೂರು ಫೆಬ್ರ ೨೭ ಲೇಖನ ೧೪೪ ವೀಕ್ಷಣೆ

ಈ ಬಾರಿಯ ಶಿವರಾತ್ರಿಯ ಹಬ್ಬದ ಬೆಳಿಗ್ಗೆ, ಶಿವನ ಸತಿ ಪಾರ್ವತಿ ಬೇಗನೆ ಎದ್ದು ಪತಿಗೆ ಹಬ್ಬದ ಶುಭಾಶಯ ಹೇಳಿ ಅಚ್ಚರಿ ಪಡಿಸಬೇಕೆಂದುಕೊಂಡು ನೋಡಿದರೆ ಪಕ್ಕದಲ್ಲಿ ಶಿವನೆ ಕಾಣಲಿಲ್ಲ. ಇನ್ನು ನಸುಕಿನ ಜಾವದ ಹೊತ್ತು, ಇಷ್ಟು ಬೇ...

ಚುನಾವಣೆ

ಹರಿ ಪ್ರಸಾದ್ ನಾಡಿಗ್ ಫೆಬ್ರ ೨೭ ಕವನ ೩೭೬ ವೀಕ್ಷಣೆ

ಬಂದಿದೆ ಚುನಾವಣೆಯೆಂಬ ಮಹಾಸಮರ ಒಬ್ಬ ಮೋದಿ ಇನ್ನೊಬ್ಬ ರಾಗಾ ಒಬ್ಬನದು ಯುವ ಶಕ್ತಿಯ ಭೋದನೆ ಇನ್ನೊಬ್ಬನದು ೬೦ ತಿಂಗಳು ಬೇಕೆನುವ ರೋಧನೆ. ಇವರಿಬ್ಬರಲ್ಲದೆ ಇನ್ನೊಂದು ತೃತೀಯ ರಂಗ ಮತ್ತೊಬ್ಬ ಕೆಜ್ರಿವಾಲ ಬಿಡಿಸಲಾಗದ ಕಗ್ಗಂಟ...

ಜ್ಞಾನೋದಯವಾಗಬೇಕಾದ ದಿನ - ಶಿವರಾತ್ರಿ

kavinagaraj ಫೆಬ್ರ ೨೬ ಲೇಖನ ೭೦ ವೀಕ್ಷಣೆ

ಜ್ಞಾನಯಜ್ಞವದು ಸಕಲಯಜ್ಞಕೆ ಮಿಗಿಲು ಜಪತಪಕೆ ಮೇಣ್ ಹೋಮಹವನಕೆ ಮಿಗಿಲು| ಸಕಲಫಲಕದು ಸಮವು ಆತ್ಮದರಿವಿನ ಫಲ ಅರಿವಿನ ಪೂಜೆಯಿಂ ಪರಮಪದ ಮೂಢ|| ಶಿವರಾತ್ರಿ- ಪರಮಾತ್ಮನನ್ನು ಅರಿಯುವ, ನಮ್ಮನ್ನು ನಾವು ಅರಿತುಕೊಳ್ಳುವ ಕ್ರಿಯೆಗ...

‘ನಂಜುಂಡ’ವನಿಗೊಂದು ಪ್ರಶ್ನೆ

ಹಂಸಾನಂದಿ ಫೆಬ್ರ ೨೬ ಬ್ಲಾಗ್ ೧೨೬ ವೀಕ್ಷಣೆ

ದೇವತೆಗಳೆಲ್ಲರಿಗು ಮೈನಡುಗು ತರಿಸಿದ್ದ ಉರಿನಂಜ ನೀನದೆಂತು ಕಂಡೆಯೋ? ಕೈಯಲ್ಲಿ ಹಿಡಿದೆಯೋ ಮಾಗಿದ್ದ ನೇರಳೆಯ ಹಣ್ಣೆನುತ್ತ ? ನಾಲಿಗೆಯ ಮೇಲಿಟ್ಟು ನುಂಗಿದೆಯೊ ಔಷಧಿಯ ಗುಳಿಗೆಯಿರಬಹುದೆನ್ನುತ? ನೀಲಮಣಿಯಾಭರಣ ಸೊಗಸೆಂದು ತೊಟ...

Laptop - ಒಂದು ಹಿನ್ನೋಟ !

ಶ್ರೀನಾಥ್ ಭಲ್ಲೆ ಫೆಬ್ರ ೨೬ ಲೇಖನ ೫೮ ವೀಕ್ಷಣೆ

ಈಗ ನಾನು ಹೇಳ ಹೊರಟಿರುವುದು ನನ್ನೀ ಲೇಖನ ಬರೆಯಲು ಸಹಾಯ ಮಾಡಿದ ಸಾಧನವಾದ ಲ್ಯಾಪ್-ಟಾಪ್ ಬಗ್ಗೆ ಅಲ್ಲ. ಬದಲಿಗೆ ತಲತಲಾಂತರಗಳಿಂದ ನಮ್ಮ ಜೀವನದಲ್ಲಿ ಹಾಸು ಹೊಕ್ಕಾಗಿರುವ, ಭಾರತೀಯ ಸಂಸ್ಕೃತಿಯಲ್ಲಿ ಅಡಕವಾಗಿರುವ ಲ್ಯಾಪ್-ಟಾ...

ಕರುಣಾಳು, ಬಾ, ಬೆಳಕೆ, ಮುಸುಕಿದೀ ಮಬ್ಬಿನಲಿ.......ನ್ನೆನು

Venkatesh/ವೆಂಕಟೇಶ್/ಹೊರಂಲವೆಂ ಫೆಬ್ರ ೨೬ ಲೇಖನ ೧೨೯ ವೀಕ್ಷಣೆ

ಪ್ರಾರ್ಥನೆ : ಕರುಣಾಳು, ಬಾ, ಬೆಳಕೆ,ಮುಸುಕಿದೀ ಮಬ್ಬಿನಲಿ, ಕೈಹಿಡಿದು ನಡೆಸೆನ್ನನುಇರುಳು ಕತ್ತಲೆಯ ಗವಿ; ಮನೆದೂರ; ಕನಿಕರಿಸಿ ಕೈಹಿಡಿದು ನಡೆಸೆನ್ನನು ಹೇಳಿ ಕನ್ನಡಿಯಿಡಿಸು; ಬಲುದೂರ ನೋಟವನು ಕೇಳಿದೊಡನೆಯೆ-ಸಾಕು ನನಗೊಂ...

ಕಾಗದದ ದೋಣಿ

ಭೂಷಣ್ ಬೆಂಗಳೂರು ಫೆಬ್ರ ೨೫ ಕವನ ೪೬೭ ವೀಕ್ಷಣೆ

ಲೇಖನಿಯಲ್ಲಿ ತುಂಬಿದ್ದೆ ಪ್ರೀತಿಯ ಪನ್ನೀರು ಪ್ರತಿ ಪದಗಳಿಗೆ ಜೀವ ನೀನಾಗಿದ್ದೆ ಪುಟಗಳಲ್ಲಿ ಬರೆದೆ, ಒಡಲಾಳದ ಕವಿತೆ ಇನ್ನೆಂದು ಅಳಿಸಲಾಗದ ಬಾಂಧವ್ಯದ ರೇಖೆ. ನೀ ಮುರಿದಿದ್ದೆ ಪ್ರೀತಿಯ ಸರಪಳಿ ಜನ ಜಾತ್ರೆಯಲ್ಲೂ ಒಂಟಿತನವ...

ಕಥೆ: ಪರಿಭ್ರಮಣ...(08)

ನಾಗೇಶ ಮೈಸೂರು ಫೆಬ್ರ ೨೫ ಲೇಖನ ೧೭೭ ವೀಕ್ಷಣೆ

( ಪರಿಭ್ರಮಣ 7ರ ಕೊಂಡಿ: http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಆ ವಾಕಿಂಗ್ ಸ್ಟ್ರೀಟಿನ ನಡುವಿನ ಭಾಗಕ್ಕೆ ಹಾಗೆ ಅಡ್ಡಾಡುತ್ತ ಬಂದ ಹಾಗೆ , ನಿರೀಕ್ಷೆಯಂತೆ ಅಲ್ಲೊಂ...

ಹಿಂದುತ್ವದೊಳಗೆ ಭಯೋತ್ಪಾದನೆ ಕೃತಿಯ ಮುಖಪುಟ

ಹಾರೋಹಳ್ಳಿ ರವೀಂದ್ರ ಫೆಬ್ರ ೨೫ ಬ್ಲಾಗ್ ೧೦೮ ವೀಕ್ಷಣೆ

ಗೆ ಬ್ಲಾಗ್ ಸಂಪಾದಕರಿಗೆ ಹಿಂದುತ್ವದೊಳಗೆ ಭಯೋತ್ಪಾಧನೆ ಎಂಬ ನನ್ನ ಕೃತಿಯು ಅಮ್ಮ ಪ್ರಕಾಶನದ ವತಿಯಿಂದ ಮುದ್ರಣಕ್ಕೆ ಸಿದ್ದಗೊಂಡಿದೆ, ಅದರಲ್ಲಿ ಹಿಂದೂ ಮೂಲಭೂತವಾದಿಗಳು ನಡೆಸಿದ ಭಯೋತ್ಪಾದನಾ ಕೃತ್ಯಕ್ಕೆ ಸಮೀಪವಾದ ಹಲವಾರು...

ದೇವರಾಯನ ದುರ್ಗದ ಚಾರಣ - 2014

ಪಾರ್ಥಸಾರಥಿ ಫೆಬ್ರ ೨೫ ಬ್ಲಾಗ್ ೧೨೭ ವೀಕ್ಷಣೆ

ಪ್ರತಿವರ್ಷ ದಿಸೆಂಬರ್ , ಜನವರಿಯಲ್ಲಿ ಒಂದು ದಿನ ಎಲ್ಲರೂ ಸೇರಿ ತುಮಕೂರಿನಿಂದ ದೇವರಾಯನದುರ್ಗಕ್ಕೆ ನಡೆಯುವುದು ಕೆಲವು ವರ್ಷಗಳಿಂದ ಬಂದ ಅಭ್ಯಾಸ. ಕಳೆದ ವರ್ಷ ಹೀಗೆ ಅದೇನೊ ಎಲ್ಲರೂ ಸೇರಲು ಆಗಲೇ ಇಲ್ಲ.ಈ ವರ್ಷ ಜನವರಿ ೧೨...

ಕಥೆ: ಪರಿಭ್ರಮಣ..(07)

ನಾಗೇಶ ಮೈಸೂರು ಫೆಬ್ರ ೨೪ ಲೇಖನ ೯೪ ವೀಕ್ಷಣೆ

( ಪರಿಭ್ರಮಣ..(06)ರ ಕೊಂಡಿ: http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಭಾಗ 03. ಅಧಃಪತನ : ________________ ಶ್ರೀನಾಥನಿಗೆ ಆಗೀಗೊಮ್ಮೆ ಎಂಥದೊ ಕಳವಳ, ದುಗುಡ ಆಗಲ...

ನೈಜ ಸ್ಪಂದನ

ಹಂಸಾನಂದಿ ಫೆಬ್ರ ೨೪ ಬ್ಲಾಗ್ ೧೬೬ ವೀಕ್ಷಣೆ

ಅವನ ಕಂಡಾಗಲೇ ಕೈಗಳಲಿ ಕಣ್ಣುಗಳ ಕೂಡಲೆಯೆ ಮುಚ್ಚಿಕೊಂಡೆ ಅರಳಿದ ಕದಂಬಹೂವಂತೆ ಮೈ ನವಿರೇಳೆ ಹೇಳೆ ಹೇಗದ ಮುಚ್ಚಲೆ? ಸಂಸ್ಕೃತ (ಮಂಜುನಾಥ ಕವಿಯ ಗಾಥಾ ಸಪ್ತಶತಿ - 4-14): ಅಕ್ಷಿಣೀ ತಾವತ್ಸ್ಥಗಯಿಷ್ಯಾಮಿ ದ್ವಾಭ್ಯಾಮಪಿ ಹಸ್ತ...

ಬೆತ್ತಲೆ ಜೀವ

ವಿದ್ಯಾಕುಮಾರ್ ಜಿವಿ ಫೆಬ್ರ ೨೪ ಬ್ಲಾಗ್ ೧೧೪ ವೀಕ್ಷಣೆ

ಬಿರು ಬಿಸಿಲಿಗೆ ಬಿಸಿ ಉಸಿರುತ ಬೆತ್ತಲೆ ನಿಂತಿಹ ಬೆಟ್ಟ ಬಯಲು ಬಾಯಾರಿದ ಕಾಡ ಮೃಗ ಪಕ್ಷಿ ಕಾಡ ಕೂಗಿಗೆ ಓಗೊಟ್ಟು ಸರಿದನು ರವಿ ಪಡುವಣದಡಿ ಕವಿಯಲು ಕಾರ್ಮೋಡ ಖಗದಲಿ ಕಪ್ಪಾಯ್ತು ಕಾನನ ಮಂಜ ಮುಸುಕಿನಲಿ ನಡುಗಲು ಎದೆ ಸಿಡಿಲು...

ಜೀವನ ಸಂಧ್ಯಾಕಾಲ -1

kavinagaraj ಫೆಬ್ರ ೨೪ ಲೇಖನ ೧೧೧ ವೀಕ್ಷಣೆ

ಅರ್ಧ ಜೀವನವ ನಿದ್ದೆಯಲಿ ಕಳೆವೆ ಬಾಲ್ಯ ಮುಪ್ಪಿನಲಿ ಕಾಲುಭಾಗವ ಕಳೆಯೆ| ಕಷ್ಟ ಕೋಟಲೆ ಕಾಲೆ ಉದರಭರಣೆಗೆ ಕಳೆದುಳಿವ ಬಾಳಿನಲಿ ತಿರುಳಿರಲಿ ಮೂಢ|| ವಿಚಿತ್ರವೆನಿಸಿದರೂ ಸರಿಸುಮಾರು ಸರಿಯಾದ ಲೆಕ್ಕವಿದು. ಈ ಲೆಕ್ಕಾಚಾರದಲ್ಲಿ...