ಬಂದಿದೆ ಚುನಾವಣೆಯೆಂಬ ಮಹಾಸಮರ

ಒಬ್ಬ ಮೋದಿ ಇನ್ನೊಬ್ಬ ರಾಗಾ

ಒಬ್ಬನದು ಯುವ ಶಕ್ತಿಯ ಭೋದನೆ 

ಇನ್ನೊಬ್ಬನದು ೬೦ ತಿಂಗಳು ಬೇಕೆನುವ ರೋಧನೆ.

ಇವರಿಬ್ಬರಲ್ಲದೆ ಇನ್ನೊಂದು ತೃತೀಯ ರಂಗ

ಮತ್ತೊಬ್ಬ ಕೆಜ್ರಿವಾಲ

ಬಿಡಿಸಲಾಗದ ಕಗ್ಗಂಟು ಇವರೆಲ್ಲರ ಜಾಲ

ಎಷ್ಟು ಬೆಲೆ ಒಂದು ಓಟಿಗೆ

ಉತ್ತರಿಸುವರು ಯಾರು ಸಾಮಾನ್ಯನ ಕೂಗಿಗೆ 

ಎಂದು ಕೊನೆ ಈ ನರಕ ಯಾತನೆಗೆ!!