ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2014

ಜುಲೈ 2014

೧೦೭ ಲೇಖನಗಳು

ಗಾಡ್ ಆಫ್ ಲಿರಿಕ್ಷ್ - ಲಕ್ಷ್ಮೀಕಾಂತ ಇಟ್ನಾಳ

ಲಕ್ಷ್ಮೀಕಾಂತ ಇಟ್ನಾಳ lakshmikanth itnal ಜುಲೈ ೩೧ ಬ್ಲಾಗ್ ೬೩ ವೀಕ್ಷಣೆ

ಗಾಡ್ ಆಫ್ ಲಿರಿಕ್ಷ್ ಏನು ಹೇಳಲಿ ಗೆಳೆಯಾ, ಯಾರನ್ನು ದೂರದಿಂದಲಾದರೂ ಸರಿ, ಕಣ್ದುಂಬಿಕೊಳ್ಳಲು, ಜೀವನವೆಲ್ಲಾ ಕಾಯಲು ಸಿದ್ಧನಾಗಿದ್ದೆನಲ್ಲಾ, ಆ ಸಾಹಿತ್ಯದ ಗಂಗೋತ್ರಿಯೊಂದಿಗೆ ಇಡೀ ದಿನ ‘ಎದುರು- ಬದುರು’ ಮಾತುಕತೆಯಾಯಿತಲ್...

ಎದೆ ಕದವ ತಟ್ಟುತಾನ

ಗುರುರಾಜ್ ಹಾಲ್ಮಠ್ ಜುಲೈ ೩೧ ಕವನ ೪೦೦ ವೀಕ್ಷಣೆ

ಚೆಂದ ಇವನ ಸ್ನೇಹದಾಟ ಇಂದು ನನಗೆ ಸಿಕ್ಕೈತೆವ್ವ ಅತ್ತಕರೆದು ಚಿತ್ತ ಸೆಳೆದು ಜ್ಞಾನಗುಗ್ಗರಿ ತಿನಿಸೈತೆವ್ವ. ಕರೆಕರೆದು ತೋಟಕೆ ನನ್ನ ಪ್ರಕೃತಿಯ ತೋರಿಸುತಾನ ಮುಂಗಾರಿನ ಪಚ್ಚೆಪೈರು ತುಂಬಿತ್ತು ಹೊಲದ ಬಯ್ಲು ಯಾವ ಜನ್ಮದ ಪು...

ಸ್ನೇಹದಾಟ

ಗುರುರಾಜ್ ಹಾಲ್ಮಠ್ ಜುಲೈ ೩೧ ಕವನ ೨೯೨ ವೀಕ್ಷಣೆ

ಚೆಂದ ಇವನ ಸ್ನೇಹದಾಟ ಇಂದು ನನಗೆ ಸಿಕ್ಕೈತೆವ್ವ ಅತ್ತಕರೆದು ಚಿತ್ತ ಸೆಳೆದು ಜ್ಞಾನಗುಗ್ಗರಿ ತಿನಿಸೈತೆವ್ವ. ಕರೆಕರೆದು ತೋಟಕೆ ನನ್ನ ಪ್ರಕೃತಿಯ ತೋರಿಸುತಾನ ಮುಂಗಾರಿನ ಪಚ್ಚೆಪೈರು ತುಂಬಿತ್ತು ಹೊಲದ ಬಯ್ಲು ಯಾವ ಜನ್ಮದ ಪು...

ವೇದಾಸಕ್ತರಿಗೆ ಸದವಕಾಶ

kavinagaraj ಜುಲೈ ೩೧ ಲೇಖನ ೭೬ ವೀಕ್ಷಣೆ

ಹಾಸನದಲ್ಲಿ 16.8.2014 ಮತ್ತು 17.8.2014ರಂದು ಎರಡು ದಿನಗಳು ವೇದಭಾರತಿಯ ವಾರ್ಷಿಕೋತ್ಸವದ ನಿಮಿತ್ತ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ವೇದಾಸಕ್ತರಿಗೆ ಎರಡು ದಿನಗಳ ಕಾರ್ಯಾಗಾರವಲ್ಲದೆ, ಸಾರ್ವಜನಿಕರಿಗೂ ವ...

ನನ್ನಿನಿಯ

ಹಂಸಾನಂದಿ ಜುಲೈ ೩೦ ಬ್ಲಾಗ್ ೧೦೨ ವೀಕ್ಷಣೆ

ದೂರವಿದ್ದೇ ಮೈಯ ಸುಟ್ಟನು; ಅವನ ಸೇರಲು ನನ್ನ ಅಂಗಗಳೇ ಕರುಬುವುವು ಒಂದರ ಮೇಲೊಂದು ಕಣ್ಣಿಗೆ ಬಿದ್ದೊಡನೆ ಎನ್ನೆದೆಯ ಕಸಿದ ; ಸೋಕಿದರೆ ಅಂಕೆ ತಪ್ಪುವುದೊಡಲು ಅವನ ಪಡೆದರೂ ಚಣದ ಸುಖ ತೆರಳುವುದು ಅವನೊಡನೆಯೇ ಇದಕೂ ಮೀರಿದ ಅಚ...

ಪುಸ್ತಕನಿಧಿ: "ಮಗನೇ ಅಲ್ಲ!! ಅಥವಾ ವಿಚಿತ್ರ ಕಾರಸ್ಥಾನ !"

ಶ್ರೀಕಾಂತ ಮಿಶ್ರಿಕೋಟಿ ಜುಲೈ ೩೦ ಬ್ಲಾಗ್ ೮೧ ವೀಕ್ಷಣೆ

೧೯೩೨ ರಲ್ಲಿ ಅಚ್ಚಾದ ಒಂದು ಪತ್ತೇದಾರಿ ನೀಳ್ಗತೆಯೊಂದನ್ನು ನಾನು ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾದ ___LINK_OPEN_href="http://www.new.dli.ernet.in/cgi-bin/metainfo.cgi?&title1=Maganei%20Alla&subject...

ನಾ ಬರೆದ ಪುಸ್ತಕ !

ಶ್ರೀನಾಥ್ ಭಲ್ಲೆ ಜುಲೈ ೨೯ ಲೇಖನ ೫೫ ವೀಕ್ಷಣೆ

ನನ್ನನ್ನೂ ಹೊತ್ತುಕೊಂಡು ಸಾಗುತ್ತಿತ್ತು ಟ್ರೈನೊಂದು ಕುಳಿತಿತ್ತೆದುರಿಗೆ ತಾಯೊಂದಿಗೆ ಅಳುವ ಮಗುವೊಂದು ನಾ ಕೈಯಲ್ಲಿ ಪಿಡಿದಿದ್ದೆ ದಪ್ಪನೆಯ ಪುಸ್ತಕವೊಂದು ಹೇಳುವುದಕ್ಕೆ ಗರ್ವವೆನಗೆ ಅದ ಬರೆದವ ನಾನೆಂದು ನಾ ಬರೆದ ಪುಸ್ತಕ...

ಅನುಭವದ‌ ನುಡಿ 35

ಅಶೋಕ ಬಿ ಆರ್ ಜುಲೈ ೨೮ ಉಲ್ಲೇಖಗಳು ೨,೨೭೯ ವೀಕ್ಷಣೆ

ಪ್ರೀತಿ ಒಂದು ರೀತಿಯ ವಿಷ‌! ಕುಡಿದು ಬದುಕಿದವರು ಬಹಳ ಕಡಿಮೆ ಕೆಲವರು ಬದುಕಿದ್ದು ಸತ್ತಂತೆಯೇ ಕೆಲವರು ಮಾತ್ರ‌ ಸತ್ತಮೆಲು ಬದುಕುತ್ತಾರೆ ಇನ್ನೂ ಕೆಲವರು ಸತ್ತಂತೆಯೇ ಬದುಕುತ್ತಾರೆ.

ಕೋಳಿಕೆ ರಂಗನಾಟ... 

ನಾಗೇಶ ಮೈಸೂರು ಜುಲೈ ೨೮ ಲೇಖನ ೧೧೬ ವೀಕ್ಷಣೆ

ನಾಳೆ ಅಂದರೆ ಇಪ್ಪತ್ತೊಂಭತ್ತು ಜುಲೈ ಕನ್ನಡಕ್ಕೊಬ್ಬನೆ ಕೈಲಾಸಂ ಎಂದೆ ಹೆಸರಾದ ಟೀ.ಪಿ. ಕೈಲಾಸಂ ಜನ್ಮದಿನವೆಂದು ಯಾಥಾರೀತಿ ನೆನಪಿಸಿ ಹೋಗಿತ್ತು ಕನ್ನಡ ಬಳಗದ ಸ್ನೇಹಿತರ ನೆನಪಿನೋಲೆ. ನಾವು ಓದುತ್ತಿದ್ದ ಕಾಲದಲ್ಲೆ ದಂತ ಕಥ...

ಕಿರುಗತೆ : ಕೈಲಾಸ ಪ್ರಸಂಗ

ಹರಿ ಪ್ರಸಾದ್ ನಾಡಿಗ್ ಜುಲೈ ೨೮ ಬ್ಲಾಗ್ ೧೩೦ ವೀಕ್ಷಣೆ

“ಅಪ್ಪ ನನ್ನ ಬೆಲ್ಟ್ ನೋಡಿದೆಯ?, ಇಲ್ಲೇ ಆಡಿಕೊಂಡಿರು ಎಂದು ಬಿಟ್ಟಿದ್ದೆ ಕಾಣುತ್ತಲೇ ಇಲ್ಲವಲ್ಲ” ಎಂದು ಗಣಪ ಶಿವನನ್ನು ಕೇಳಿದ. ಸರಿಯಾಗಿ ಹುಡುಕಪ್ಪಾ ಅಲ್ಲೇ ಎಲ್ಲೋ ಇರ್ಬೇಕು ಎಂದು ಶಿವ ಉತ್ತರಿಸಿದ. ಗಣಪನಿಗೆ ಏಕೋ ಸಂದೇ...

ಒಂದು ಅತ್ಯಾಚಾರದ ಸುತ್ತ!

ಹೊಳೆ ನರಸೀಪುರ ಮಂಜುನಾಥ ಜುಲೈ ೨೮ ಬ್ಲಾಗ್ ೧೩೫ ವೀಕ್ಷಣೆ

ಅಂದು ನಮ್ಮ ಉದ್ಯಾನ ನಗರಿ ಬೆಂಗಳೂರು ತುಂಬ ಗರಮ್ಮಾಗಿತ್ತು! ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಮೂರ್ತಿಯ ಅಪಹರಣ, ಅತ್ಯಾಚಾರ ಮತ್ತು ಕೊಲೆಯ ಘಟನೆ ಇಡೀ ಉದ್ಯಾನನಗರಿಯನ್ನೇ ಬೆಚ್ಚಿ ಬೀಳಿಸಿತ್ತು. ಮಾಧ್ಯಮಗಳಲ್ಲೆಲ್ಲಾ ಅದೇ ಸ...

ಮೈಸೂರು ಪಾಕು ಮೈಸೂರು ಮಲ್ಲಿಗೆ !

ಹೊಳೆ ನರಸೀಪುರ ಮಂಜುನಾಥ ಜುಲೈ ೨೮ ಬ್ಲಾಗ್ ೧೫೦ ವೀಕ್ಷಣೆ

ರವಿಯೋಡುತಲಿದ್ದ ಪಡುವಣದ ಕಡಲಲ್ಲಿ ಮುಳುಗುತೇಳುತ ಪವಡಿಸುವ ಕನಸಲ್ಲಿ! ಕಠಿಣ ಬಾಳಹಾದಿಯ ನಿತ್ಯಸಂಘರ್ಷದಲ್ಲಿ ಮನೆ ತಲುಪುವುದು ತಡವಾಗುವುದಲ್ಲಿ ! ಕಾದು ಸೋತಿಹಳು ಮನದೊಡತಿಯಲ್ಲಿ ಮಾತಿರದ ಮೂಕ ತಲೆಬಾಗಿಲಿನಲ್ಲಿ! ಹಲವು ಸೂಕ...

ಬಾನುಲಿಯ ಬಾತ್ ಗಳು

ರೇಖಾ ಬಿಜೂರ್ ಹೆರೆಂಜಾಲ್ ಜುಲೈ ೨೮ ಬ್ಲಾಗ್ ೧೫೯ ವೀಕ್ಷಣೆ

ಇನ್ನೇನು ಇವುಗಳ ಕಾಲ ಮುಗಿದೇ ಹೋಯ್ತು ಅಂದುಕೊಳ್ತಿರುವಷ್ಟರಲ್ಲೇ, ನಿಮ್ಮ ಅಭಿಪ್ರಾಯ ತಪ್ಪು ಅಂತ ಮೇಲೆದ್ದು ಬಂದಿರೋದು ಇದು. ಹಳೆಯ ಕಾಲದಲ್ಲಿ ಇದನ್ನ ಮನೆಯಲ್ಲಿ ಇಟ್ಟುಕೊಳ್ಳುವುದೆಂದರೆ ಪ್ರತಿಷ್ಠೆಯ ಸಂಕೇತ, ಕೆಲವು ಕಟ್ಟ...

ಕೈಗೆಟುಕದ ನಲ್ಲ

ಹಂಸಾನಂದಿ ಜುಲೈ ೨೭ ಬ್ಲಾಗ್ ೧೦೮ ವೀಕ್ಷಣೆ

ಅತ್ತೆ! ಎನ್ನೆದೆ ಒಡೆದು ಹೋದುದ ಹೇಗೆ ತಿಳಿಸುವುದವನಿಗೆ? ಕನ್ನಡಿಯೊಳಗೆ ಬಿಂಬದಂತಿಹ! ನನ್ನ ಕೊರಗಿದು ಮುಟ್ಟದೇ! ಪ್ರಾಕೃತ ಮೂಲ (ಹಾಲನ ಗಾಹಾ ಸತ್ತಸಇ,3-4) ಫುಟ್ಟಂತೇಣ ವಿ ಹಿಅಏಣ ಮಾಮಿ ಕಹ ಣಿವ್ವರಿಜ್ಜಏ ನಮ್ಮಿ ಆದಂಸೇ ಪ...

ಕಥೆ: ಪರಿಭ್ರಮಣ..(40)

ನಾಗೇಶ ಮೈಸೂರು ಜುಲೈ ೨೭ ಲೇಖನ ೧೦೯ ವೀಕ್ಷಣೆ

( ಪರಿಭ್ರಮಣ..39ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಇವರಾಡುತ್ತಿದ್ದ ಮಾತುಗಳನ್ನೆಲ್ಲ ಕೇಳುತ್ತಿದ್ದ ಸುರ್ಜಿತ್ ತಾನು ನಡುವೆ ಬಾಯಿ ಹಾಕುತ್ತ, 'ಎಲ್ಲ...

ಕಾರ್ಗಿಲ್ ಯೋಧರಿಗೆ ನುಡಿನಮನ

ಹರಿ ಪ್ರಸಾದ್ ನಾಡಿಗ್ ಜುಲೈ ೨೭ ಕವನ ೩೦೬ ವೀಕ್ಷಣೆ

ದುರ್ಗಮವಾಗಿಹ ಸ್ಥಳದಲಿ ವೈರಿಯ ಬಗ್ಗು ಬಡಿದು ಆ ಕದನದಲಿ, ನೀರ್ಗಲ್ಲುಗಳಲಿ ತೇಲುತ ಮುಳುಗುತ ನುಗ್ಗಿ ನಡೆದು ಆವೇಶದಲಿ, ತನ್ನಿಂದ ತಾಯಿಯ ಉಳಿದ ಮಕ್ಕಳಿಗೆ ನೆಮ್ಮದಿ ತರುವ ತವಕದಲಿ, ಶತ್ರು ರುಂಡವ ರಣ ಚಂಡಿಗೆ ಅರ್ಪಿಸಿ ಅಮರ...

ಪ್ರೀತಿಯು ಅದೊಂದು ಬೀಜವಾದರೆ ಮೂಲ : ಬಸು ಭಟ್ಟಾಚಾರ್ಯ ಅನು : ಲಕ್ಷ್ಮೀಕಾಂತ ಇಟ್ನಾಳ

ಲಕ್ಷ್ಮೀಕಾಂತ ಇಟ್ನಾಳ lakshmikanth itnal ಜುಲೈ ೨೬ ಬ್ಲಾಗ್ ೯೪ ವೀಕ್ಷಣೆ

ಪ್ರೀತಿಯು ಅದೊಂದು ಬೀಜವಾದರೆ ಮೂಲ : ಬಸು ಭಟ್ಟಾಚಾರ್ಯ ಅನು : ಲಕ್ಷ್ಮೀಕಾಂತ ಇಟ್ನಾಳ ಅದೊಂದು ರೀತಿಯ ಬೀಜವಿದು ಪ್ರೀತಿ ಒಮ್ಮುಖವಾಗದು ಅದರ ನೀತಿ ಆತ್ಮವೆರಡರ ಮಿಲನದಲಿ ಜನಿತ, ಅವಳಿ ಕಣಾ, ಈ ಜ್ಯೋತಿ ಒಬ್ಬಂಟಿ ಬದುಕಲು ಸಾ...

ನಾಗರ ಪಂಚಮಿ - ವಿಶೇಷವಾಗಿ ಆಚರಿಸೋಣ!

kavinagaraj ಜುಲೈ ೨೬ ಲೇಖನ ೯೧ ವೀಕ್ಷಣೆ

"ಪಂಚಮಿ ಹಬ್ಬಾ ಉಳಿದಾವ ದಿನ ನಾಕ" - ಹೌದು, ನಾಗರಪಂಚಮಿಗೆ ಉಳಿದಾವ ಇನ್ನು ನಾಕೇ ದಿನ! ಅಣ್ಣ ಬಂದೇ ಬಿಟ್ಟಾನ, ಹಬ್ಬಾನ ಬ್ಯಾರೇ ರೀತಿ ಮಾಡೂಣು ಅಂತ ತಂಗ್ಯವ್ವಗೆ ಹೇಳಾಕ! ಚಿಕ್ಕಂದಿನಲ್ಲಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ...

ಶ್ರಾವಣ, ನೀ ಮಾಡಿದ್ದು ಸರಿಯೆ?

ನಾಗೇಶ ಮೈಸೂರು ಜುಲೈ ೨೫ ಲೇಖನ ೯೨ ವೀಕ್ಷಣೆ

ಋತುಗಳ ಹಂಗಿಲ್ಲದೆ ಸದಾ ಸರ್ವದಾ ಒಂದೆ ರೀತಿಯ ಹವಾಮಾನದ ನಿತ್ಯ ಬೇಸಿಗೆಯನ್ನೆ ಹಾಸಿ ಹೊದ್ದು ಮಲಗುವ ಸಿಂಗಪುರಕೆಲ್ಲಿ ಬರಬೇಕು ಆಷಾಢ, ಶ್ರಾವಣ, ಭಾದ್ರಪದ ಮಾಸಗಳ ಸೊಗಡು? ಸದಾ ಸುರಿಯುವ ಬಿಸಿಲ್ಮಳೆಯ ಜತೆಗೆ ಆಗೀಗಷ್ಟು ತಂಪಾ...