ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಜುಲೈ 2014

ಜುಲೈ 2014

೧೦೭ ಲೇಖನಗಳು

ಸಾಕೆನ್ನ ಜೀವನ ಮುಕ್ತಿಗೆ

ವಿದ್ಯಾಕುಮಾರ್ ಜಿವಿ ಜುಲೈ ೨೦ ಬ್ಲಾಗ್ ೭೪ ವೀಕ್ಷಣೆ

ಮಾಂಡೂಕ್ಯದಲ್ಲಿರುವು ಹನ್ನೆರಡು ಮಂತ್ರ ಹನ್ನೆರೆಡೇ ಸಾಕು ನನ್ನೀ ಜೀವನ ಮುಕ್ತಿಗೆ ಹೆಸರಿಲ್ಲದ ದೇವನಿಗೆ ಹೆಸರಿಟ್ಟವರು ನಾವೆ ಹೆಸರಿಗಾಗಿ ಹೊಡೆದಾಡಿ ಸಾಯುವವರೂ ನಾವೆ ತಿಳಿಯಲಾಗದನ್ನು ತಿಳಿಯಲು ಪ್ರಯತ್ನಿಸಿ ಅವರ್ಣನೀಯವನ್...

ಕತೆ: ಕನಸಿನ ಮಾಯಾಜಿಂಕೆ (ಜಿಂಕೆಯ ಹಿಂದೆ)

ಪಾರ್ಥಸಾರಥಿ ಜುಲೈ ೨೦ ಬ್ಲಾಗ್ ೧೪೬ ವೀಕ್ಷಣೆ

ಕತೆ: ಕನಸಿನ ಮಾಯಾಜಿಂಕೆ (ಜಿಂಕೆಯ ಹಿಂದೆ) ಭಾರತದ ಬೇರೆ ಬೇರೆ ನಗರಗಳಲ್ಲಿ ಸರ್ವೀಸಿನ ಬಹಳಷ್ಟು ವರ್ಷಗಳನ್ನು ಕಳೆದು, ನಿವೃತ್ತನಾಗಲು ಐದು ವರ್ಷಗಳು ಇವೆ ಎನ್ನುವಾಗ ಬೆಂಗಳೂರಿಗೆ ಬಂದು ನೆಲೆಸಿದ್ದವನು ವಿಶ್ವನಾಥ. ಬೆಂಗಳೂ...

ಕಥೆ: ಪರಿಭ್ರಮಣ..(37)

ನಾಗೇಶ ಮೈಸೂರು ಜುಲೈ ೧೯ ಲೇಖನ ೬೫ ವೀಕ್ಷಣೆ

( ಪರಿಭ್ರಮಣ..36ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಶ್ರೀನಾಥ ಬಂದು ತಲುಪುವಷ್ಟೊತ್ತಿಗಾಗಲೆ ಮಿಕ್ಕೆಲ್ಲರೂ ಆಗಲೆ ಅಲ್ಲಿಗೆ ಬಂದು ಸೇರಿಯಾಗಿತ್ತು. ಆ...

ASCII ಫಾಂಟ್ ನಲ್ಲಿರುವ ಕನ್ನಡವನ್ನು ಓದಲು ಆಗುತ್ತಿಲ್ಲವೇ ?

ಶ್ರೀಕಾಂತ ಮಿಶ್ರಿಕೋಟಿ ಜುಲೈ ೧೯ ಬ್ಲಾಗ್ ೫೫ ವೀಕ್ಷಣೆ

ನಾನು ನನ್ನ ಪರ್ಸನಲ್ ಕಂಪ್ಯೂಟರಿನಲ್ಲಿ ಲೀನಕ್ಸ್ ನ ಉಬುಂಟು ವನ್ನು ಹಾಕಿಕೊಂಡು ಬಳಸುತ್ತಿದ್ದೇನೆ. ಬಹುತೇಕ ಕನ್ನಡ ತಾಣಗಳು ಉಬುಂತುವಲ್ಲಿ ಇರುವುವಾದರೂ ಅಲ್ಲೊಂದು ಇಲ್ಲೊಂದು ವೆಬ್ ಪುಟಗಳು ಬರಹವನ್ನೋ ನುಡಿಯನ್ನೋ ಅಥವಾ ಮ...

ಮೋಸಗಾರ ಮತ್ಸರ

kavinagaraj ಜುಲೈ ೧೯ ಲೇಖನ ೧೭೨ ವೀಕ್ಷಣೆ

ತಿಮ್ಮಣ್ಣ ಮತ್ತು ಬೊಮ್ಮಣ್ಣ ಇಬ್ಬರೂ ಆತ್ಮೀಯ ಸ್ನೇಹಿತರು. ಕ್ರಮೇಣ ತಿಮ್ಮಣ್ಣನಿಗೆ ಬೊಮ್ಮಣ್ಣ ತನಗಿಂತ ಹೆಚ್ಚು ಮುಂದೆ ಬರುತ್ತಿದ್ದಾನೆ ಎಂಬ ಭಾವನೆ ಬಂದು ಒಂದು ರೀತಿಯ ಅಸಹನೆಯಾಗುತ್ತಿತ್ತು. ಬೊಮ್ಮಣ್ಣನಿಗೂ ಒಮ್ಮೊಮ್ಮೆ...

ದುಡ್ಡೊಂದೇ ಅಲ್ಲ

ವಿದ್ಯಾಕುಮಾರ್ ಜಿವಿ ಜುಲೈ ೧೯ ಬ್ಲಾಗ್ ೫೧ ವೀಕ್ಷಣೆ

ವರ್ಷ 'ಸಾವಿರದ ಎಂಟುನೂರ ತೊಂಬತ್ತ ಮೂರು' ಜಪಾನಿನಿಂದ ಹೊರಟ ಹಡಗು ಅಮೇರಿಕ ಮುಖಮಾಡಿ ಸಾಗರದಲ್ಲಿ ಸಾಗುತ್ತಿದೆ. ಈ ಹಡಗಿನಲ್ಲಿ ಒಂದು ಮುಖಾಮುಕಿ ಆಗಲಿದೆ, ತಿಳಿದರಿಯದ ಇಬ್ಬರು ಅಪರಿಚಿತರು ಆದರೆ ಭಾರತೀಯರೀ ಆದವರು. ಇವರ ಜೀ...

ಸೋಲಾರ್ ಕುಕ್ಕರ್

Anand Prasad ಜುಲೈ ೧೮ ಲೇಖನ ೯೯ ವೀಕ್ಷಣೆ

ಸೋಲಾರ್ ಕುಕ್ಕರ್ ಬಳಸಿ ಅಡುಗೆ ಮಾಡುವುದರಿಂದ ಇಂಧನಕ್ಕಾಗಿ ವ್ಯಯಿಸುವ ಖರ್ಚನ್ನು ಉಳಿಸಬಹುದು ಮಾತ್ರವಲ್ಲ ವಾತಾವರಣಕ್ಕೆ ಇಂಗಾಲನಿಲಗಳು ಸೇರುವುದನ್ನು ಕಡಿಮೆ ಮಾಡಬಹುದು. ಹೀಗಾಗಿ ಇದು ಪರಿಸರ ಸ್ನೇಹಿ. ಪ್ಯಾರಾಬೊಲ ಆಕಾರದ...

ಯೋಚಿಸಲೊ೦ದಿಷ್ಟು... ೬೯

ksraghavendranavada ಜುಲೈ ೧೮ ಬ್ಲಾಗ್ ೧೧೬ ವೀಕ್ಷಣೆ

ಗುರುಬ್ರಹ್ಮಾ ಗುರುವಿಷ್ಣು ಗುರುರ್ದೇವೋ ಮಹೇಶ್ವರಾ: ಗುರು ಸಾಕ್ಷಾತ್ ಪರಬ್ರಹ್ಮ೦ ತಸ್ಮೈಶ್ರೀ ಗುರುವೇ ನಮ: “ ಗುರು ” ಪದದಲ್ಲಿ ಎರಡು ಅಕ್ಷರಗಳಿದ್ದು, “ ಗು ” ಎ೦ದರೆ ಕತ್ತಲು ಯಾ ಅಜ್ಞಾನವೆ೦ದೂ ಹಾಗೂ “ ರು ” ಎ೦ದರೆ ಅದ...

ನಾನು ಹಾಗು ಬೀದಿನಾಯಿಗಳು

ಪಾರ್ಥಸಾರಥಿ ಜುಲೈ ೧೮ ಬ್ಲಾಗ್ ೧೨೨ ವೀಕ್ಷಣೆ

ನಾನು ಹಾಗು ಬೀದಿನಾಯಿಗಳು (ಲಘು ಹಾಸ್ಯ ಬರಹ ) ಅದೇನೊ ನನಗೂ ಬೀದಿ ನಾಯಿಗಳಿಗೂ ಮೊದಲಿನಿಂದಲೂ ಆಗಿ ಬಂದಿಲ್ಲ ಬಿಡಿ ! ಇದೇನು ಇವೆನೆಂತಹವನು ತನ್ನನ್ನು ಬೀದಿ ನಾಯಿಯ ಜೊತೆ ಹೋಲಿಸಿಕೊಳ್ಳುತ್ತಿದ್ದಾನಲ್ಲ ಮತ್ತೇನು ಸಿಗಲಿಲ್ಲ...

ಕಾಣದ ಕನಸು

ಹಂಸಾನಂದಿ ಜುಲೈ ೧೭ ಬ್ಲಾಗ್ ೧೦೭ ವೀಕ್ಷಣೆ

ಕನಸಿನಲು ಇನಿಯನನೆ ಕಾಂಬ ಪೆಣ್ಗಳೆ ನಿಜದ ಪುಣ್ಯವನುಗೈದವರು! ಸಂದೇಹವೇಕೆ? ಅವನನ್ನು ನೋಡದೆಯೆ ನಿದ್ದೆಯೇ ಬರದಿರುವ ನನ್ನ ಕಂಗಳಿಗಿನ್ನು ಕನಸು ಕಾಣುವುದುಂಟೆ? ಮಹಾರಾಷ್ಟ್ರೀ (ಪ್ರಾಕೃತ) ಮೂಲ: ಹಾಲನ ಗಾಹಾಸತ್ತಸಇ, ೪- ೯೭):...

ಮುನಿಸೆಂಬ ದ್ರಾಕ್ಷಾರಸ...

ನಾಗೇಶ ಮೈಸೂರು ಜುಲೈ ೧೭ ಲೇಖನ ೧೨೧ ವೀಕ್ಷಣೆ

ಜಗಳ, ಮುನಿಸುಗಳಿಲ್ಲದ ನಂಟುಗಳಾದರೂ ಯಾವಿದ್ದಾವು? ಎಲ್ಲಾ ತರಹದ ಬಂಧ ಸಂಬಂಧಗಳಲ್ಲೂ ಒಂದಲ್ಲ ಒಂದು ರೀತಿಯ ತಿಕ್ಕಾಟ, ಕಸಿವಿಸಿಗಳುಧ್ಬವಿಸಿ ಬಹಿರಂಗ ಕದನವಾಗಿಯೊ, ಮುಸುಕಿನ ಗುದ್ದಾಟವಾಗಿಯೊ, ತಮ್ಮ ಮಾತಿಯ 'ವಾಗ್ಯುದ್ಧ'ದ ಪ...

Lost my love(Cycle)..! ಕಳ್ಳರ ಪಾಲಾದ ನನ್ನ ಪ್ರೀತಿಯ ಸೈಕಲ್

Darshana kumar ಜುಲೈ ೧೭ ಲೇಖನ ೬೯ ವೀಕ್ಷಣೆ

ಇಲ್ಲಿ ಕಾಣುತ್ತಿರುವ ನನ್ನ ಪ್ರೀತಿಯ ಸೈಕಲ್ ಕಾಣೆಯಾಗಿದೆ .. ಅಲ್ಲಾ ಅಲ್ಲ ಕದ್ದುಕೊಂಡು ಹೋಗಿದ್ದಾರೆ ಎಂದು ಹೇಳುವಾಗ ನನ್ನ ಮನಸ್ಸಿನಲ್ಲಿ ಯಾರನ್ನೋ ಕಳೆದುಕೊಂಡ ಭಾವನೆ ಗಟ್ಟಿಯಾಗಿ ಮೂಡುತ್ತಿದೆ. ನನ್ನ ಎಷ್ಟೋ ದಿನಗಳ ಆಸೆ...

ಕಥೆ: ಪರಿಭ್ರಮಣ..(36)

ನಾಗೇಶ ಮೈಸೂರು ಜುಲೈ ೧೭ ಲೇಖನ ೮೯ ವೀಕ್ಷಣೆ

( ಪರಿಭ್ರಮಣ..35ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) ಗಡದ್ದಾಗಿ ಊಟ ಮುಗಿಸಿದವರನ್ನು ಹೊತ್ತು ಅಲ್ಲಿಂದ ಮತ್ತೆ ಹೊರಟ ಬಸ್ಸು ನೇರ ನಡೆದದ್ದು 'ಕಾಂಚನಾ...

ನಮ್ಮ ನಾಡಿನ, ಸಾಗರಮಾತಳ ಮಗ

ನವೀನ್ ಜೀ ಕೇ ಜುಲೈ ೧೭ ಲೇಖನ ೮೮ ವೀಕ್ಷಣೆ

ಪ್ರಪಂಚದ ಅತೀ ಎತ್ತರದ ಶಿಖರ ಸಾಗರಮಾತ (ಚೋಮೋಲುಂಗ್ಮ), ಇದನ್ನು ಮೌಂಟ್ ಎವರೆಸ್ಟ್ ಎಂಬ ಹೆಸರಿನಿಂದಲೂ ಕರೆಯುತ್ತಾರೆ, ಸಮುದ್ರ ಮಟ್ಟದಿಂದ ಸುಮಾರು 8848 ಮೀಟರ್ (29029 ಅಡಿ) ಎತ್ತರದ ಬೃಹತ್ ಸೌಂದರ್ಯ ರಾಶಿ, ಧವಳ ಹಿಮಗಿರ...

ಅಂತ್ಯ ಸಂಸ್ಕಾರ : ಮಹಿಳೆಯರು ಮಾಡಬಹುದೇ?

kavinagaraj ಜುಲೈ ೧೭ ಲೇಖನ ೯೮ ವೀಕ್ಷಣೆ

ಅಂತ್ಯ್ಠೇಷ್ಠಿ - ಮಾನವ ಜೀವನದ ೧೬ ಸಂಸ್ಕಾರಗಳಲ್ಲಿ ಕೊನೆಯದಾದ ಇದು ಹೆಸರೇ ಹೇಳುವಂತೆ ಅಂತಿಮ ಅಥವ ಅಂತ್ಯ ಸಂಸ್ಕಾರವಾಗಿದೆ. ಸ್ತ್ರೀ ತಾರತಮ್ಯವನ್ನು ಬಹುತೇಕ ಎಲ್ಲಾ ಧರ್ಮ, ಮತಗಳಲ್ಲಿ ಕಾಣುತ್ತಿದ್ದೇವೆ. ಪ್ರಮಾಣ ಹೆಚ್ಚು,...

ಗಾಂಧೀಜಿಯೂ ಈಶೋಪನಿಷತ್ತೂ

ಶ್ರೀಕಾಂತ ಮಿಶ್ರಿಕೋಟಿ ಜುಲೈ ೧೬ ಬ್ಲಾಗ್ ೫೮ ವೀಕ್ಷಣೆ

ಇತ್ತೀಚೆಗೆ ಡಿಜಿಟಲ್ ಲೈಬ್ರರಿ ಆಫ್ ಇಂಡಿಯಾ ತಾಣದಿಂದ ಇಳಿಸಿಕೊಂಡ ಒಂದು ಮಹಾತ್ಮಾಗಾಂಧೀಯವರ ಪುಸ್ತಕ-"ಜೀವನ ಶಿಕ್ಷಣ"ವನ್ನು ಓದುತ್ತಿದ್ದೆ. ಪ್ರಾರಂಭದಲ್ಲಿ ಅವರ ಕೆಲವು ಅನಿಸಿಕೆ/ಹೇಳಿಕೆಗಳನ್ನು ಕೊಟ್ಟಿದ್ದಾರೆ. ಅವುಗಳಲ್...

ಕಥೆ: ಪರಿಭ್ರಮಣ..(35)

ನಾಗೇಶ ಮೈಸೂರು ಜುಲೈ ೧೬ ಲೇಖನ ೧೦೧ ವೀಕ್ಷಣೆ

( ಪರಿಭ್ರಮಣ..34ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%... ) 'ವಾಟ್ ಫೋ'ಗೆ ಹೋಗಿ ಬಂದ ಘಟನೆ ಪಡೆದುಕೊಂಡ ಅನಿರೀಕ್ಷಿತ ತಿರುವಿನಿಂದಾಗಿ ಅದೇನು ನಿಜಕ್ಕೂ ನಡೆ...

ಸ್ವರಗಳಿರದ ಗೀತೆಗೆ..

ಹರಿ ಪ್ರಸಾದ್ ನಾಡಿಗ್ ಜುಲೈ ೧೬ ಕವನ ೯೮೪ ವೀಕ್ಷಣೆ

ಉಸಿರ ಕ್ರಮವೆ ಜೀವ ಶೃತಿಯು ಮನದ ಮೌನ ಅವಳ ಸ್ತುತಿಯು ಹೃದಯ ಅರಿತು ಬಡಿಯೆ ಕ್ರಮದಿ ತಾಳವದುವು ಬದುಕಿಗೆ. ಸ್ವರಗಳಿರದ ಗೀತೆಗೆ.. ಜಿಹ್ವೆ ಲಜ್ಜೆಯಿಂದ ಒಣಗೆ ಶಬ್ದ ತುಟಿಯ ಮರೆಯೊಳಡಗೆ ಮೂಕ ಮನವು ಒಳಗೆ ಗುನುಗೆ ಗೀತೆ ಹೊಮ್ಮಲ...

ಕೋರಿಕೆ

ಹಂಸಾನಂದಿ ಜುಲೈ ೧೪ ಬ್ಲಾಗ್ ೮೬ ವೀಕ್ಷಣೆ

ಮರು ಜನುಮದಲೂ ನಿನ್ನ ಕಾಲಿಗೆ ಬಿದ್ದೇನು! ಓ ಮದನ! ನನ್ನ ಮೇಲೆ ನೀ ಬಿಟ್ಟ ಬಾಣಗಳಲೇ ಅವನನೂ ಹೊಡೆದು ಗಾಸಿಗೊಳಿಸುವೆಯಾ? ಪ್ರಾಕೃತ ಮೂಲ (ಹಾಲನ ಗಾಹಾಸತ್ತಸಯಿ, ೫-೪೧) ಜಮ್ಮಂತರೇ ವಿ ಚಲಣಂ ಜೀಏಣ ಖು ಮ‍ಅಣ ತುಜ್ಝ ಅಚ್ಚಿಸ್ಸಮ...