ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಸೆಪ್ಟೆಂಬರ್ 2014

ಸೆಪ್ಟೆಂಬರ್ 2014

೬೯ ಲೇಖನಗಳು

ಅಪೂರ್ಣತೆಯೆಡೆಗೆ

ಅನಂತ ರಮೇಶ್ ಸೆಪ್ಟೆಂ ೦೯ ಕವನ ೬೧೯ ವೀಕ್ಷಣೆ

ಕ್ಯೂಗಳಲ್ಲಿ ಮಂದಿ ಆವಸರಿಸುತ್ತಾ ಸೆಳೆಯುತ್ತಿದ್ದಾರೆ ಹಣ ಎಟಿಎಂಗಳಲ್ಲಿ ದಾಹ ತೀರುತ್ತಿಲ್ಲ ಅಡಿಗಡಿಗೆ ಅಂಟಿರುವ ಅಂಗಡಿಗಳಲ್ಲಿ ಬಟ್ಟೆ ಥಾನು ಥಾನು ಎಳೆಯುತ್ತಿದ್ದಾರೆ ದೇಹ ಮುಚ್ಚಲಾಗುತ್ತಿಲ್ಲ ಗಿಜಿಗುಡುವ ಹೋಟೆಲು ದರ್ಶಿ...

ಕಥೆ: ಪರಿಭ್ರಮಣ..(52)

ನಾಗೇಶ ಮೈಸೂರು ಸೆಪ್ಟೆಂ ೦೯ ಲೇಖನ ೧೨೪ ವೀಕ್ಷಣೆ

( ಪರಿಭ್ರಮಣ..51ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) ಮಧ್ಯಾಹ್ನದ ಸಮಯ ಕಳೆಯುತ್ತಿದ್ದಂತೆ ಬೆಳಿಗ್ಗೆ ತಿಂದಿದ್ದೆಲ್ಲ ಅರಗಿ, ಕರಗಿ ಹೊಟ್ಟೆಯೆಲ್ಲ ಖಾಲಿ...

ಲಡಾಯಿ ಮರೆತ ವೀರರು

ವಿಶ್ವನಾಥ್ ಡಿ ಎ ಸೆಪ್ಟೆಂ ೦೮ ಲೇಖನ ೪೧ ವೀಕ್ಷಣೆ

ಲಡಾಯಿ ಮರೆತ ವೀರರು ತೂರಿ ಬಂದ ಗಾಳಿಯಲ್ಲಿ ತೇಲಿ ಹೋದಿರೆಲ್ಲಿಗೆ? ಚಿಗುರು ಮೂಡಿ ಬಂದ ವನಕೆ ತಿಮಿರ ಹಾಸಿ ಮೆಲ್ಲಗೆ. ಕಣಿವೆ ಬಿಟ್ಟು ಬೆಟ್ಟ ತುದಿಗೆ ಧ್ವಜವ ನೆಟ್ಟ ನಿಮಗೆ, ಕಷ್ಟವಾಯ್ತೆ ದಾರಿ ಕೋಲು ಕೊಟ್ಟು ನಡೆಸಲೆಮಗೆ?...

ನಾ ಬರೆದ‌ ಕವನ‌ , ನನ್ನವಳ‌ ಹೆಸರಲ್ಲಿ .

ಅಶೋಕ ಬಿ ಆರ್ ಸೆಪ್ಟೆಂ ೦೮ ಕವನ ೧,೩೪೪ ವೀಕ್ಷಣೆ

ನಾ ಬರೆದ ಕವನ ನನಗೆ ಅರ್ಥವಾಗಲಿಲ್ಲ‌ ನನ್ನವಳು ಓದಿದಾಗ‌ ಒಮ್ಮೆಯಾದರು ಬಾರೊ ಹುಣ್ಣಿಮೆಯ ಚಂದ್ರನಂತೆ ನಿನಾಗಾಗಿ ಕಾಯುತಿರುವೆ ಅಮವಾಸೆಯ ಕತ್ತಲ್ಂತೆ ಒಮ್ಮೆಯಾದರು ಬಾರೊ ಈರುವ ದುಂಬಿಯಂತೆ ಅರಳದೆ ನಿಂತಿರುವೆ ಮಲ್ಲಿಗೆಯ ಮೊಗ...

ನಾ ಬರೆದ‌ ಕವನ‌ , ನನ್ನವಳ‌ ಹೆಸರಲ್ಲಿ .

ಅಶೋಕ ಬಿ ಆರ್ ಸೆಪ್ಟೆಂ ೦೮ ಕವನ ೧,೭೦೮ ವೀಕ್ಷಣೆ

ನಾ ಬರೆದ ಕವನ ನನಗೆ ಅರ್ಥವಾಗಲಿಲ್ಲ‌ ನನ್ನವಳು ಓದಿದಾಗ‌ ಒಮ್ಮೆಯಾದರು ಬಾರೊ ಹುಣ್ಣಿಮೆಯ ಚಂದ್ರನಂತೆ ನಿನಾಗಾಗಿ ಕಾಯುತಿರುವೆ ಅಮವಾಸೆಯ ಕತ್ತಲ್ಂತೆ ಒಮ್ಮೆಯಾದರು ಬಾರೊ ಈರುವ ದುಂಬಿಯಂತೆ ಅರಳದೆ ನಿಂತಿರುವೆ ಮಲ್ಲಿಗೆಯ ಮೊಗ...

ಹಿಂಸೆ

kavinagaraj ಸೆಪ್ಟೆಂ ೦೭ ಬ್ಲಾಗ್ ೫೫ ವೀಕ್ಷಣೆ

ಹಿಂಸೆಯೆಂಬುದು ಕುಣಿಯುತಲಿತ್ತು ನಿದ್ದೆಯ ಕಾಣದೆ ಚಡಪಡಿಸಿತ್ತು | ಯಾರನು ಕೊಲ್ಲಲಿ ಯಾರನು ಕೆಡವಲಿ ಯಾರನು ಚುಚ್ಚಲಿ ಯಾರನು ತಿವಿಯಲಿ || ಬಂಧು ಬಳಗ ಗೆಳೆಯರು ಎನ್ನದೆ ಸಿಟ್ಟಿನ ಭರದಲಿ ಅಬ್ಬರಿಸಿತ್ತು | ರೋಷವು ಉಕ್ಕಿದೆ...

ಪುಸ್ತಕ‌ ನಿಧಿ‍ - ಅಲೀಸ್ ಇನ್ ವಂಡರ್ ಲ್ಯಾಂಡ್ ‍ ಕನ್ನಡ‌ದಲ್ಲಿ ನಾ. ಕಸ್ತೂರಿ ಅವರಿಂದ‌

ಶ್ರೀಕಾಂತ ಮಿಶ್ರಿಕೋಟಿ ಸೆಪ್ಟೆಂ ೦೭ ಲೇಖನ ೫೮ ವೀಕ್ಷಣೆ

ಇಂಗ್ಲೀಷಿನಲ್ಲಿ Alice in wonderland ತುಂಬಾ ಹೆಸರಾದ‌ ಪುಸ್ತಕ‌ . ಇಂಗ್ಲೀಷ್ ನ‌ ಈ ಪುಸ್ತಕವನ್ನು ನಾ.ಕಸ್ತೂರಿ ಅವರು ರೂಪಾಂತರಿಸಿದ್ದಾರೆ ‍ 'ಪಾತಾಳದಲ್ಲಿ ಪಾಪಚ್ಚಿ ' ಎಂಬ‌ ಹೆಸರಿನಲ್ಲಿ. ಅದು ಡಿಜಿಟಲ್ ಲೈಬ್ರರಿ ಆಫ...

ಮತಾ೦ಧತೆಯೆನ್ನುವುದು ದೇಶವೊ೦ದರ ಅವನತಿಗೂ ಕಾರಣವಾಗಬಹುದು..!!

ಗುರುರಾಜ ಕೊಡ್ಕಣಿ ಸೆಪ್ಟೆಂ ೦೭ ಲೇಖನ ೫೦ ವೀಕ್ಷಣೆ

ಕೆಲವು ದಿನಗಳಿ೦ದ ಮನಸ್ಸೇಕೋ ಪದೇಪದೇ ಇತಿಹಾಸದತ್ತ ವಾಲುತ್ತಿದೆ. ಶಾಲಾಕಾಲೇಜುಗಳಲ್ಲಿ ನಾವು ಕಷ್ಟಪಟ್ಟೋ,ಇಷ್ಟಪಟ್ಟೋ ಓದಿದ ಇತಿಹಾಸ ನಮಗೆ ಹೆಚ್ಚುಕಡಿಮೆ ಮರೆತೇ ಹೋಗಿರುತ್ತದೆ.ಹಾಗೆ ನಾವು ಓದಿ ಮರೆತ ಅನೇಕ ಐತಿಹಾಸಿಕ ಘಟನೆ...

ಫೇಸ್ ಬುಕ್ ಪುಸ್ತಕ ಸವಾಲು : ನನ್ನ ಮೇಲೆ ಪ್ರಭಾವ ಬೀರಿದ ಹತ್ತು ಪುಸ್ತಕಗಳು

ಹಂಸಾನಂದಿ ಸೆಪ್ಟೆಂ ೦೭ ಬ್ಲಾಗ್ ೧೧೪ ವೀಕ್ಷಣೆ

ಈಚೆಗೆ ಕೆಲವು ದಿನಗಳಿಂದ ಫೇಸ್ ಬುಕ್ ನಲ್ಲಂತೂ ಸವಾಲುಗಳದ್ದೇ ರಾಜ್ಯ, ಮೊದಲು ಎ ಎಲ್ ಎಸ್ ಐಸ್ ಬಕೆಟ್ ಸವಾಲು ಒಂದಷ್ಟು ದಿನ. ನನ್ನ ಗೆಳೆಯರಲ್ಲಿ ಹಲವರು ಇದರಲ್ಲಿ ಪಾಲ್ಗೊಂಡಿದ್ದರು. ನಂತರ ಇದಕ್ಕೆ ಉತ್ತರವೆಂಬಂತೆ ರೈಸ್ ಬ...

ಯಾಕೆ ಬರೆಯುವುದಿಲ್ಲ, ತೇಜಸ್ವಿ ?

ನಾಗೇಶ ಮೈಸೂರು ಸೆಪ್ಟೆಂ ೦೬ ಲೇಖನ ೧೩೮ ವೀಕ್ಷಣೆ

ನಾಳೆ ಸೆಪ್ಟಂಬರು ಎಂಟಕ್ಕೆ ಮತ್ತೆ ತೇಜಸ್ವಿಯವರನ್ನು ನೆನಪಿಸಿಕೊಳ್ಳಲೊಂದು ನೆಪ - ಅವರ ಹುಟ್ಟು ಹಬ್ಬದ ಹೆಸರಲ್ಲಿ. ಯಾವಾಗ ತೇಜಸ್ವಿ ಹೆಸರು ಕೇಳಿದರೂ ತಣ್ಣನೆ ಕೆಲವು ಪದಗಳು ಕಣ್ಣ ಮುಂದೆ ನಾಟ್ಯವಾಡುತ್ತವೆ - ಅದು ಈ ಮೂಡಿ...

ನಿನ್ನ‌ ನೆನಪು ಹಾಗೇ ಉಳಿದಿದೆ!

ರಘೋತ್ತಮರಾವ್ ಕಡಪ ಸೆಪ್ಟೆಂ ೦೬ ಕವನ ೫೪೯ ವೀಕ್ಷಣೆ

ಮುಳ್ಳು ಚುಚ್ಚಿದಹಾಗೆ ಕಣ್ಣಲ್ಲಿ ನಿನ್ನ ಕನಸು ಉದುರಿಹೋದ ಮಾತಿನಂತೆ ಮರಳಿಬಾರದ ಆ ಕ್ಷಣ‌! ನನ್ನ ಸುತ್ತಲೂ ಏನೇನೋ ಇದ್ದಾವೆ ನನ್ನ ಗಮನವನ್ನು ಸೆಳೆಯಲು ಯತ್ನಿಸುತ್ತಾಯಿವೆ ಆದರೂ ನಿನ್ನ ಮುಖವನ್ನು ಒಮ್ಮೆ ನೋಡಬೆಕೆನ್ನೋದೇ...

'ಇಂದು ಮುಂಬೈ ಆಕಾಶವಾಣಿಯಲ್ಲಿ 'ಕರ್ಣ ಭೇದದ ಗಮಕ ವಾಚನ'ವನ್ನು ಮಾಡಲಾಯಿತು' !

ಹರಿ ಪ್ರಸಾದ್ ನಾಡಿಗ್ ಸೆಪ್ಟೆಂ ೦೬ ಲೇಖನ ೪೩ ವೀಕ್ಷಣೆ

ಮುಂಬೈ ಮಹಾನಗರದ ಆಕಾಶವಾಣಿಯ 'ಸಂವಾದಿತ ಚಾನೆಲ್' ನಲ್ಲಿ ಇಂದು, ಶನಿವಾರ (೬, ಸೆಪ್ಟೆಂಬರ್, ೨೦೧೪),ಕುಮಾರವ್ಯಾಸ ಭಾರತದ ಕಾವ್ಯಗಳನ್ನು ಗಮಕವಾಚನದ ಮೊದಲಭಾಗ, ಗಮಕವಾಚನದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್...

ಕಿತ್ತೋದ್ ಆ ದಿನ‌ ...!!!

ಶಶಿಕಾಂತ್ ನಾಯಕ್ ಸೆಪ್ಟೆಂ ೦೬ ಕವನ ೧,೦೦೮ ವೀಕ್ಷಣೆ

ಮೊದಲ ಮಳೆ ಹನಿಯ ಹಾತೊರೆಯೊ ಚಾತಕ ಹಕ್ಕಿಯು ನಾ !! ನಿನ್ನ ತುಟಿಯಂಚಿನ ನಗೆಯ‌ ಮರ್ಮವ ಹುಡುಕುತಿರುವೆನು ನಾ ! ಮಿಂಚುತಿತ್ತು ಹನಿ ಇಬ್ಬನಿಯು ಮುತ್ತಿನ ಹಾಗೆ, ಸೇರಿತ್ತು ನನ್ನ ಕಣ್ಣಂಚಿನ ನೋಟದಲಿ, ನಿನ್ನ ನಗೆಯ ಬಯಸೋ ಪುಟ್...

ಎತ್ತಿಗೆ ಜ್ವರ ಬಂದ್ರೆ, ಎಮ್ಮೆಗ್ಯಾಕ್ರಿ ಬರೆ...?!

ಸುಜೀತ್ ಕುಮಾರ್ ಸೆಪ್ಟೆಂ ೦೫ ಬ್ಲಾಗ್ ೧೩೬ ವೀಕ್ಷಣೆ

ಅಯ್ಯ ಪ್ರೊಡ್ಯುಸರ್ಗಳೇ "ಕುಣಿಲಾರದವನಿಗೆ ನೆಲ ಡೊಂಕು" ಅನ್ನೋ ಗಾದೆ ಆರ್ಥ ಗೊತ್ತೋ? ಸಾರೀ , ಮೊದ್ಲು ನಿಮ್ಗೆ 'ಗಾದೆ' ಅನ್ನೋದರ 'ಇಂಗ್ಲೀಷ್' ಅರ್ಥ ಆದ್ರೂ ಗೊತ್ತಾ? ಏನು..? "ತೆರಿಯಾದ...?" ಹೊಗ್ಲಿ ಬಿಡಿ! ಪಾಪ, ನೀವು...

ಕಥೆ: ಪರಿಭ್ರಮಣ..(51)

ನಾಗೇಶ ಮೈಸೂರು ಸೆಪ್ಟೆಂ ೦೫ ಲೇಖನ ೯೮ ವೀಕ್ಷಣೆ

(ಪರಿಭ್ರಮಣ..50ರ ಕೊಂಡಿ - http://sampada.net/%E0%B2%95%E0%B2%A5%E0%B3%86-%E0%B2%AA%E0%B2%B0%E0%B2%...) 'ಅದರೆ ಮಾಸ್ಟರ, ಆ ಸರ್ವೋಚ್ಛ ಸಮತೋಲನವನ್ನು ಪಡೆಯುವ ಬಗೆಯೆಂತು? ಬರಿ ದ್ವಂದ್ವಗಳೆ ಮೂಲ ವಸ್ತುವೆ...

ಗುರು ಶಿಷ್ಯರ ಯುಗ

ನಾಗೇಶ ಮೈಸೂರು ಸೆಪ್ಟೆಂ ೦೫ ಲೇಖನ ೧೨೯ ವೀಕ್ಷಣೆ

ಮತ್ತೊಂದು ಗುರುಗಳಿಗೆ ಮೀಸಲಾದ ದಿನ ಬಂದಿದೆಯೆಂದು ನೆನಪಾಗಿತ್ತು ಮಗನಿಗೂ ಸಿಂಗಪುರದ ಸ್ಕೂಲು ರಜೆಯೆಂದರಿವಾದಾಗ. ಈ ಬಾರಿ ಇಲ್ಲೂ ಸೆಪ್ಟಂಬರ ಐದರಂದೆ 'ಟೀಚರ್ಸ್ ಡೆ' ಇರುವ ಕಾರಣ (ಪ್ರತಿ ವರ್ಷದ ಸೆಪ್ಟಂಬರ ತಿಂಗಳಿನ ಮೊದಲ...

ಒಲವಿನ ತತ್ವ

ಮೊದ್ಮಣಿ ಸೆಪ್ಟೆಂ ೦೫ ಬ್ಲಾಗ್ ೫೯ ವೀಕ್ಷಣೆ

ನದಿಯ ಸೇರಿ ಹರಿಯುವಲ್ಲಿ, ಚಿಲುಮೆ ನೀರ ಮನಸು. ಕಡಲ ಸೇರಿ ಬೆರೆಯುವಲ್ಲಿ, ಹರಿವ ನದಿಯ ಕನಸು. ಮೊಗ್ಗಿನ ಮಧುಗಂಧದಲೆಗೆ, ಹಿಗ್ಗಿನ ತಂಗಾಳಿಯೊಸಗೆ. ಒಗ್ಗಿ ನಾವು ಬಾಳುವುದೇ, ಜಗದ ನಿಯಮವಲ್ಲವೇ? ಶೃಂಗಗಿರಿಗಳೇರಿ ನಿಂತು, ಸ್ವ...

ಬೇಜಾರಾದಾಗೆಲ್ಲಾ ಚಾಪ್ಲಿನ್ ನೆನಪಾಗ್ತಾನೆ....

Rashmi Kasaragod ಸೆಪ್ಟೆಂ ೦೪ ಲೇಖನ ೧೪೦ ವೀಕ್ಷಣೆ

ದೊಗಳೆ ಪ್ಯಾಂಟ್ , ಬಿಗಿಯಾದ ಕೋಟು, ಪಾದಗಳಿಗಿಂತಲೂ ದೊಡ್ಡದಾದ ಹಳೇ ಶೂ, ದೊಡ್ಡ ಟೋಪಿ, ಪುಟ್ಟ ಮೀಸೆ, ಕೈಯಲ್ಲೊಂದು ಸ್ಟಿಕ್. ಉಡುಗೆ ಸರಿಯಿಲ್ಲದೇ ಇರುವ ಕಾರಣ ಅಸ್ತವ್ಯಸ್ತವಾದ ನಡಿಗೆ. ತುಂಟಾಟಿಕೆಯ ನಗು, ಮನಸ್ಸಿನಲ್ಲಿ ನ...

ದುಡ್ಡು ನಿಮ್ಮದಿರಬಹುದು, ಆಹಾರ ಸಮಾಜದ್ದು!

kavinagaraj ಸೆಪ್ಟೆಂ ೦೪ ಲೇಖನ ೭೧ ವೀಕ್ಷಣೆ

ನನ್ನ ತಮ್ಮ ತನಗೆ ಬರುವ ಉತ್ತಮ ಸಂದೇಶವಿರುವ ಮಿಂಚಂಚೆಗಳನ್ನು ಹಂಚಿಕೊಳ್ಳುತ್ತಿರುತ್ತಾನೆ. ಅಂತಹ ಒಂದು ಮಿಂಚಂಚೆಯ ವಿಷಯ ಈ ಲೇಖನಕ್ಕೆ ಪ್ರೇರಿಸಿದೆ. ಆ ಮಿಂಚಂಚೆಯಲ್ಲಿ ಅಧ್ಯಯನ ಪ್ರವಾಸಕ್ಕಾಗಿ ಜರ್ಮನಿಗೆ ಹೋಗಿದ್ದವರೊಬ್ಬರ...

ಪರಮಾ(ಪ್ತ)ತ್ಮನಿಗೆ ಒಂದು ಓಲೆ

ನವೀನ್ ಜೀ ಕೇ ಸೆಪ್ಟೆಂ ೦೪ ಲೇಖನ ೪೬ ವೀಕ್ಷಣೆ

ಯಿಂದಾ ವಿಳಾಸ ಇಲ್ಲದ ಮನೆಯ ಜಗುಲಿಯ ತುದಿಯಲ್ಲಿ ಕುಳಿತು,, ಇವರಿಗೆ ಆತ್ಮೀಯ ಪರಮಾತ್ಮ, ವಿಳಾಸ ತಿಳಿದಿಲ್ಲ,,,, ವಿಷಯ : ಏನೆಂದು ಹೇಳಲಿ? ವಿಷಯವೇ ವಿಷವಾಗಿದೆ,,,, ಆತ್ಮೀಯ ಪರಮಾತ್ಮ,,,,, ನೀನು ನನಗೆ ಅತೀ ಆತ್ಮಿಯನಾಗಿರು...