ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2015

ಫೆಬ್ರವರಿ 2015

೫೦೭ ಲೇಖನಗಳು

ಗಾದೆ ನಂ ೧೪೧

Dev Account ಫೆಬ್ರ ೧೨ ಗಾದೆಗಳು ೩೦೦ ವೀಕ್ಷಣೆ

ಚೆಲ್ಲಿದ ಹಾಲಿಗೆ, ಒಡೆದ ಕನ್ನಡಿಗೆ ಎಂದೂ ಅಳಬೇಡ.

ಗಾದೆ ನಂ ೧೪೦

Dev Account ಫೆಬ್ರ ೧೨ ಗಾದೆಗಳು ೨೩೯ ವೀಕ್ಷಣೆ

ಕಂಡವರ ಮಕ್ಕಳನ್ನು ಭಾವಿಗೆ ತಳ್ಳಿ ಆಳ ನೋಡುವ ಬುದ್ಧಿ.

ಗಾದೆ ನಂ ೧೩೮

Dev Account ಫೆಬ್ರ ೧೨ ಗಾದೆಗಳು ೨೪೦ ವೀಕ್ಷಣೆ

ಕೈಗೆಟುಕದ ದ್ರಾಕ್ಷಿ ಹುಳಿ ಎಂದರಂತೆ .

ಗಾದೆ ನಂ ೧೩೬

Dev Account ಫೆಬ್ರ ೧೨ ಗಾದೆಗಳು ೨೫೨ ವೀಕ್ಷಣೆ

ಐದು ಕುರುಡರು ಆನೆಯನ್ನು ಬಣ್ಣಿಸಿದ ಹಾಗೆ.

ಗಾದೆ ನಂ ೧೩೩

Dev Account ಫೆಬ್ರ ೧೨ ಗಾದೆಗಳು ೨೭೫ ವೀಕ್ಷಣೆ

ಹೆದರುವವರ ಮೇಲೆ ಕಪ್ಪೆ ಎಸೆದರಂತೆ.

ಗಾದೆ ನಂ ೧೩೨

Dev Account ಫೆಬ್ರ ೧೨ ಗಾದೆಗಳು ೨೫೭ ವೀಕ್ಷಣೆ

ಹುಲ್ಲಿನ ಬಣವೇಲಿ ಸೂಜಿ ಹುಡುಕಿದ ಹಾಗೆ.

ಗಾದೆ ನಂ ೧೩೦

Dev Account ಫೆಬ್ರ ೧೨ ಗಾದೆಗಳು ೨೪೨ ವೀಕ್ಷಣೆ

ಕಣ್ಣರಿಯದಿದ್ದರೂ ಕರುಳರಿಯುತ್ತದೆ.

ಗಾದೆ ನಂ ೧೨೮

Dev Account ಫೆಬ್ರ ೧೨ ಗಾದೆಗಳು ೨೭೪ ವೀಕ್ಷಣೆ

ಬಿಸಿ ತುಪ್ಪ, ನುಂಗೋಕ್ಕೂ ಆಗೋಲ್ಲ, ಉಗುಳೋಕ್ಕೂ ಆಗೋಲ್ಲ.

ಗಾದೆ ನಂ ೧೨೭

Dev Account ಫೆಬ್ರ ೧೨ ಗಾದೆಗಳು ೩೨೪ ವೀಕ್ಷಣೆ

ಕುರಿ ಕೊಬ್ಬಿದಷ್ಟು ಕುರುಬನಿಗೇ ಲಾಭ.

ಗಾದೆ ನಂ ೧೨೬

Dev Account ಫೆಬ್ರ ೧೨ ಗಾದೆಗಳು ೨೫೧ ವೀಕ್ಷಣೆ

ಕೋಣನ ಮುಂದೆ ಕಿನ್ನರಿ ಬಾರಿಸಿದ ಹಾಗೆ.

ಗಾದೆ ನಂ ೧೨೫

Dev Account ಫೆಬ್ರ ೧೨ ಗಾದೆಗಳು ೨೧೧ ವೀಕ್ಷಣೆ

ಅಪ್ಪ ಹಾಕಿದ ಆಲದ ಮರಕ್ಕೆ ನೇಣು ಹಾಕಿಕೊಂಡಂತೆ.

ಗಾದೆ ನಂ ೧೨೪

Dev Account ಫೆಬ್ರ ೧೨ ಗಾದೆಗಳು ೪೨೦ ವೀಕ್ಷಣೆ

ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು.

ಗಾದೆ ನಂ ೧೨೩

Dev Account ಫೆಬ್ರ ೧೨ ಗಾದೆಗಳು ೨೪೯ ವೀಕ್ಷಣೆ

ಕೋತಿ ಕೈಯಲ್ಲಿ ಮಾಣಿಕ್ಯ ಕೊಟ್ಟ ಹಾಗೆ.

ಗಾದೆ ನಂ ೧೨೨

Dev Account ಫೆಬ್ರ ೧೨ ಗಾದೆಗಳು ೨೯೬ ವೀಕ್ಷಣೆ

ಮಂತ್ರಕ್ಕೆ ಮಾವಿನಕಾಯಿ ಉದುರುತ್ತದೆಯೇ?