ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2015

ಫೆಬ್ರವರಿ 2015

೫೦೭ ಲೇಖನಗಳು

ಗಾದೆ ನಂ ೩

Dev Account ಫೆಬ್ರ ೧೧ ಗಾದೆಗಳು ೧,೦೧೩ ವೀಕ್ಷಣೆ

ಹಾಸಿಗೆ ಇದ್ದಷ್ಟು ಕಾಲು ಚಾಚು.

ಗಾದೆ ನಂ ೨

Dev Account ಫೆಬ್ರ ೧೧ ಗಾದೆಗಳು ೨೯೦ ವೀಕ್ಷಣೆ

ಕೈ ಕೆಸರಾದರೆ ಬಾಯಿ ಮೊಸರು.

ಗಾದೆ ನಂ ೧

Dev Account ಫೆಬ್ರ ೧೧ ಗಾದೆಗಳು ೩೩೦ ವೀಕ್ಷಣೆ

ವೇದ ಸುಳ್ಳಾದರೂ ಗಾದೆ ಸುಳ್ಳಾಗದು.

ಅನ್ವೇಷಣೆ ಭಾಗ ೨೪

ಜಯಂತ್ ರಾಮಾಚಾರ್ ಫೆಬ್ರ ೧೧ ಬ್ಲಾಗ್ ೯೯ ವೀಕ್ಷಣೆ

ಅಬ್ಬಾ ಇನ್ನೇನು ಮುರುಗನ್ ನನ್ನು ಹಿಡಿದಾಗಿದೆ, ಇನ್ನು ಆದಷ್ಟು ಬೇಗ ಸೆಲ್ವಂ ಸಹ ಸಿಕ್ಕಿಬಿಡುತ್ತಾನೆ, ಅವನಿಗೆ ಶಿಕ್ಷೆ ಕೊಡಿಸಿಬಿಟ್ಟರೆ ಜಾನಕಿಯ ಆತ್ಮ ಶಾಂತಿ ಆಗುತ್ತದೆ ಎಂದುಕೊಂಡು ರೂಮಿಗೆ ಬರುತ್ತಿದ್ದ ದಾರಿಯಲ್ಲಿ, ಇ...

ನೂರಾರು ಕದ ತೆರೆದು

ನಾಗೇಶ ಮೈಸೂರು ಫೆಬ್ರ ೧೦ ಲೇಖನ ೭೮ ವೀಕ್ಷಣೆ

ನೂರಾರು ಕದ ತೆರೆದು ಬಿಟ್ಟುಕೊಳುತಿರು ಬೆಳಕು ನುಗ್ಗಿ ಬರುತಿರಲಿ ಸಗಾಳಿ ಒಳಗಾವರಿಸೆಲ್ಲ ಕಣಕಣದೆ || ಮುಚ್ಚುವುದೇಕೊ ಮನಸಾ ಬಿಚ್ಚೆ ಕೋಶದಗಣಿತ ಪಟಲ ಜೀವದುಸಿರುಸಿರ ಆಯಾತ ಕೊಳೆ ಕಶ್ಮಲ ತೊಳೆ ನಿರ್ಯಾತ || ಕಾಣದ ಕೋಶದಡಿ ತಾ...

ಚಿಗುರ ತಹತಹ, ಗೊಂದಲ...

ನಾಗೇಶ ಮೈಸೂರು ಫೆಬ್ರ ೧೦ ಲೇಖನ ೬೧ ವೀಕ್ಷಣೆ

ಪಾಪದ ಹುಡುಗ ಹುಡುಗಿಯರ ಬದುಕರಳುವ ಗೊಂದಲ ಕಳಚುತ್ತೆಷ್ಟೊಂದು ಪದರ ಹುಡುಕಬೇಕು ಅಂಗುಲ, ಚದರ || ಹೇಳಿಕೊಡುವರಿಲ್ಲವೆನ್ನುವಂತಿಲ್ಲ ಮಸಲ ಸಂಗತಾಸಂಗತ ಪ್ರಶ್ನೆ ಹಿತಾಹಿತ ಸಂಶಯವೆ ಸಲಹುತ್ತ ಹುತ್ತಗಟ್ಟಿದ ಭೂತ ಅನುಮಾನ || ಕಲ...

ಕೃಷ್ಣನ ಕೊಳಲಿನ ಕರೆ ...

ಹಂಸಾನಂದಿ ಫೆಬ್ರ ೧೦ ಬ್ಲಾಗ್ ೧೧೫ ವೀಕ್ಷಣೆ

ಇರಿಸುತ್ತ ತುಟಿಯಲ್ಲಿ ಬಿದಿರ ಕೊಳಲನ್ನು ಬೆರಳನಾಡಿಸಿ ರಂಧ್ರಗಳ ಮಾಧವ ತೆರೆಯುತ್ತ ಮುಚ್ಚುತ್ತ ಮರಮರಳಿ ಸವಿಯಾಗಿ ಸ್ವರಗಳಲಿ ಹಾಡಿಹನು ಬನದಂಚಲಿ ಸಂಸ್ಕೃತ ಮೂಲ (ಲೀಲಾಶುಕನ ಕೃಷ್ಣ ಕರ್ಣಾಮೃತ, ಆಶ್ವಾಸ ೨, ಪದ್ಯ ೧೪): ಅಧರೇ...

ಅಕ್ಷರಗಳು - ಕನ್ನಡ ವ್ಯಾಕರಣ ಒಂದಿಷ್ಟು ತಿಳಿಯೋಣ

ಪಾರ್ಥಸಾರಥಿ ಫೆಬ್ರ ೧೦ ಬ್ಲಾಗ್ ೩೨೩ ವೀಕ್ಷಣೆ

ಕನ್ನಡ ವ್ಯಾಕರಣ - ಒಂದಿಷ್ಟು ತಿಳಿಯೋಣ ಅಕ್ಷರಗಳು ಅಕ್ಷರ : ಕ್ಷರ ಎಂದರೆ ನಾಶವಾಗುವಂತದ್ದು. ಅಕ್ಷರ ಎಂದರೆ ನಾಶವಾಗದಿರುವುದು , ಅಂದರೆ ಶಾಶ್ವತವಾಗಿರುವುದು. ಅಕ್ಷರವನ್ನು ಗುರುತಿಸುವ ಚಿಹ್ನೆ ಎಂದರೆ 'ಲಿಪಿ' ಲಿಪಿ ಬದಲಾ...

ತಿರುಚಿ ಬರೆದ ಮಾತ್ರಕ್ಕೆ ಇತಿಹಾಸ ಬದಲಾದೀತೆ..?

ಗುರುರಾಜ ಕೊಡ್ಕಣಿ ಫೆಬ್ರ ೦೯ ಲೇಖನ ೭೦ ವೀಕ್ಷಣೆ

’ಭಾರತವೆನ್ನುವುದು ವಿಶ್ವದ ಅತ್ಯ೦ತ ಅಪಾಯಕಾರಿ ರಾಷ್ಟ್ರ.ಅದು ಮನುಷ್ಯತ್ವದ ಶತ್ರುರಾಷ್ಟ್ರಗಳಲ್ಲೊ೦ದು.ದೇಶ ವಿಭಜನೆಯ ಸ೦ದರ್ಭದಲ್ಲಿ ಪಾಕಿಸ್ತಾನವು ತನ್ನ ಮಡಿಲಲ್ಲಿದ್ದ ಹಿ೦ದೂ ಮತ್ತು ಸಿಖ್ಖ ನಾಗರಿಕರನ್ನು ಅತ್ಯ೦ತ ಗೌರವಯು...

ಅನ್ವೇಷಣೆ ಭಾಗ ೨೩

ಜಯಂತ್ ರಾಮಾಚಾರ್ ಫೆಬ್ರ ೦೯ ಬ್ಲಾಗ್ ೧೩೧ ವೀಕ್ಷಣೆ

ತ್ರಿವಿಕ್ರಂ ಬಳಿ ಮಾತಾಡಿ ಬಂದ ಮೇಲೆ, ನನಗೂ ಆದಷ್ಟು ಬೇಗ ಅವನನ್ನು ಪತ್ತೆ ಹಚ್ಚುತ್ತೇವೆ ಎಂಬ ನಂಬಿಕೆ ಮೂಡಿತ್ತು. ಆದರೆ ತ್ರಿವಿಕ್ರಂ ಹೇಗೆ ಅವನನ್ನು ಪತ್ತೆ ಹಚ್ಚಲು ಪ್ಲಾನ್ ಮಾಡಿರಬಹುದು....ಅವನ ಫೋಟೋ ಎಲ್ಲಾ ಕಡೆ ಕಳು...

||ಉಸುಕಿನ ಗಡಿಯಾರ||

ಅಪ್ರಮೇಯ ಶರ್ಮ. ಎನ್ ಫೆಬ್ರ ೦೯ ಕವನ ೭೨೨ ವೀಕ್ಷಣೆ

||ಉಸುಕಿನ ಗಡಿಯಾರ|| ಪಾಂಡಿತ್ಯ ತರ್ಕಗಳ ವ್ಯಾಕರಣ ವ್ಯಾಖ್ಯೆಗಳ- ಸೋಗಿನಲಿ ಸಮಯವಾ ಬಿತ್ತಿ ಬಿಗಿದು | ಅರಿಯದಾ ಸತ್ವವನು ಅರಿಯಲೆಂದೆಣಿಸದೆಯೆ... ಪುಸ್ತಕದ ಹುಳುವಾಗಿ ಬದುಕಲೆಂತು ?|| ರೇಣುರೇಣುವಿನಿಂದೆ ಕ್ಷಣವುರುಳೆ ಬಾಳ...

’ಕೆ೦ಪು ಸೀರೆ’ಯ ನೆರಿಗೆಯೊ೦ದರ ಬಗ್ಗೆ ಯೋಚಿಸುತ್ತ...

ಗುರುರಾಜ ಕೊಡ್ಕಣಿ ಫೆಬ್ರ ೦೮ ಲೇಖನ ೧೦೧ ವೀಕ್ಷಣೆ

’ಮೇಡ೦,ಮಿಲಾನ್ ಪಟ್ಟಣಕ್ಕೆ ಇರಬಹುದಾದ ವಿಮಾನಗಳ ವೇಳಾಪಟ್ಟಿಯಿದು’ ಎ೦ದು ಪತಿಯ ಸಲಹೆಗಾರ ವಿನ್ಸೆ೦ಟ್ ಜಾರ್ಜ್ ನುಡಿದಾಗಲೇ ಆಕೆ ವಾಸ್ತವಕ್ಕೆ ಮರಳಿದ್ದು.ತಾನು ಇಟಲಿಗೆ ತೆರಳಲಿರುವ ವಿಮಾನಗಳ ಬಗ್ಗೆ ವಿಚಾರಿಸಿದ್ದೇಕೆ? ಎನ್ನ...

ನೆರಳುಗಳು - ಲಕ್ಷ್ಮೀಕಾಂತ ಇಟ್ನಾಳ

ಲಕ್ಷ್ಮೀಕಾಂತ ಇಟ್ನಾಳ lakshmikanth itnal ಫೆಬ್ರ ೦೮ ಬ್ಲಾಗ್ ೬೩ ವೀಕ್ಷಣೆ

ನೆರಳುಗಳು - ಲಕ್ಷ್ಮೀಕಾಂತ ಇಟ್ನಾಳ ಎಲ್ಲೆಲ್ಲೋ ತಿರುಗಿದರೂ ನನ್ನ ಜೊತೆಯಲ್ಲೇ ಮಲಗುವುದು..ಈ ನೆರಳು ಎಂದೂ ಅದು ನನ್ನ ಮೇಲೆ ಮಲಗಿದ ನೆನಪಿಲ್ಲ ! ನಾನು ಮಲಗುವ ಸಮಯದಲ್ಲಿ ಕಾಣುವುದಿಲ್ಲ, ಕೂಡ ಯಾವಾಗ ನನ್ನಡಿಗೆ ನುಸುಳಿ ಬಿ...

ನರಕವು ಹೇಗಿದೆ ಗೊತ್ತೆ..?

ಮೊದ್ಮಣಿ ಫೆಬ್ರ ೦೬ ಬ್ಲಾಗ್ ೧೦೬ ವೀಕ್ಷಣೆ

ನರಕವು ಹೇಗಿದೆ ಗೊತ್ತೆ..? ನನ್ನ ತಮ್ಮ ಹೇಳಿದ ಥೇಟು ಲಾಸ್ ಏಂಜಲೀಸ್ ನಂತೆ. ನಾನೂ ಕಲ್ಪಿಸಿಕೊಳ್ಳಬಲ್ಲೆ ಅದು ಇರಬಹುದು ಬೆಂಗಳೂರಂತೆ. ನಾನಿರುವುದು ಅಲ್ಲೇ ..! ಮತ್ತೆ ಅಲ್ಲಿಯೂ ದೊಡ್ಡ ಉದ್ಯಾನದಲಿ, ದೊಡ್ಡ ಹೂವರಳಿರಬಹುದು...

ಅನ್ವೇಷಣೆ ಭಾಗ ೨೨

ಜಯಂತ್ ರಾಮಾಚಾರ್ ಫೆಬ್ರ ೦೬ ಬ್ಲಾಗ್ ೧೦೯ ವೀಕ್ಷಣೆ

ಮಧುರೈ ಬಿಸಿಲಿಗೆ ಎಷ್ಟು ತಿಂದರೂ ತಿಂದರ್ಧ ಗಂಟೆಯಲ್ಲೇ ಮತ್ತೆ ಹಸಿವಾಗುತ್ತಿತ್ತು. ತಿಂದದ್ದೆಲ್ಲಾ ಬೆವರಿನಲ್ಲೇ ಕರಗಿ ಹೋಗುತ್ತಿತ್ತು. ರಾತ್ರಿ ಅಂಗಡಿಯ ಊಟ ತಂದುಕೊಟ್ಟು ಹೋದ ನಂತರ ಊಟ ಮಾಡಿ ಮಲಗಿದೆ. ಬೆಳಿಗ್ಗೆ ಆರು ಗಂ...

ನಮ್ಮ ವಿಶ್ವವಿದ್ಯಾಲಯಗಳು

ಡಾ. ಎಸ್. ಪಿ.ಪದ್ಮಪ್ರಸಾದ್ DR. S .P.Padmaprasad ಫೆಬ್ರ ೦೫ ಲೇಖನ ೯೪ ವೀಕ್ಷಣೆ

ಒ೦ದೆಡೆಯಲ್ಲಿ ನಮ್ಮ ವಿದ್ಯಾರ್ಥಿ ಮುಖ೦ಡರು ಒಪ್ಪಲಸಾಧ್ಯವಾದ ಬೇಡಿಕೆಗಳನ್ನಿಟ್ಟು ಮುಷ್ಕರ ಹೂಡುತ್ತಿದ್ದರೆ, ಇನ್ನೊ೦ದು ಕಡೆ ಅವರಿಗೆ ಪದವಿ ನೀಡುವ ವಿಶ್ವವಿದ್ಯಾಲಯಗಳೇ ತಮ್ಮ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿವೆ.ತ...

ಎಲ್ಲರಿಗೂ ಸಲ್ಲುವ ಕವಿ-ಡಾ.ಎನ್.ಎಸ್. ಲಕ್ಷ್ಮೀ ನಾರಾಯಣ ಭಟ್ಟ

ಡಾ. ಎಸ್. ಪಿ.ಪದ್ಮಪ್ರಸಾದ್ DR. S .P.Padmaprasad ಫೆಬ್ರ ೦೫ ಲೇಖನ ೩೦೯ ವೀಕ್ಷಣೆ

2014ರ ಮಾರ್ಚ್ ತಿ೦ಗಳ ಎ೦ಟು ಮತ್ತು ಒ೦ಬತ್ತನೆಯ ತಾರೀಖುಗಳ೦ದು ಶಿವಮೊಗ್ಗೆಯಲ್ಲಿ ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಅದ್ಧೂರಿಯಾಗಿ ನಡೆದಿದೆ.ಸಮ್ಮೇಳನಾಧ್ಯಕ್ಷರಾಗಿ ಕನ್ನಡದ ಜನಪ್ರಿಯ ಕವಿ ಡಾ.ಎನ್.ಎಸ್. ಲಕ್ಷ್ಮೀನ...

ಬಲಕ್ಕೇ ಬೆಲೆ

kavinagaraj ಫೆಬ್ರ ೦೫ ಲೇಖನ ೩೨ ವೀಕ್ಷಣೆ

ಕಷ್ಟ ಕೋಟಲೆಗಳು ಮೆಟ್ಟಿನಿಲುವುದಕಾಗಿ ಕುಗ್ಗಿ ಕುಳಿತಲ್ಲಿ ಕಷ್ಟಗಳು ಓಡುವುವೆ? | ವೀರನಿಗೆ ಅವಕಾಶ ಹೇಡಿಗದು ನೆಪವು ನಿಲುವು ಸರಿಯಿರಲು ಗೆಲುವೆ ಮೂಢ || ಕೇವಲ ವಿದ್ಯೆಯನ್ನು ಮನನ ಮಾಡಿಕೊಂಡರೆ ಪ್ರಯೋಜನವಿಲ್ಲ, ವಿದ್ಯೆಯ...

ಅನ್ವೇಷಣೆ ಭಾಗ ೨೧

ಜಯಂತ್ ರಾಮಾಚಾರ್ ಫೆಬ್ರ ೦೪ ಬ್ಲಾಗ್ ೭೯ ವೀಕ್ಷಣೆ

ಮ್ಯಾಪ್ ನೋಡುತ್ತಿದ್ದ ಹಾಗೆ ಆ ವ್ಯಕ್ತಿಯನ್ನು ಕಂಡುಹಿಡಿಯುವುದು ನಾನಂದುಕೊಂಡಷ್ಟು ಸುಲಭವಲ್ಲ, ಇಷ್ಟು ದೊಡ್ಡ ಊರಿನಲ್ಲಿ ಅವನ ಕಣ್ಣು ತಪ್ಪಿಸಿ, ಎಷ್ಟು ಅಂಗಡಿಗಳನ್ನು ಹುಡುಕಲು ಸಾಧ್ಯ... ಯಾಕೋ ಈ ಆಲೋಚನೆ ವರ್ಕೌಟ್ ಆಗುವ...