ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2015

ಫೆಬ್ರವರಿ 2015

೫೦೭ ಲೇಖನಗಳು

ಗಾದೆ ನಂ ೪೩

Dev Account ಫೆಬ್ರ ೧೧ ಗಾದೆಗಳು ೨೫೩ ವೀಕ್ಷಣೆ

ಸಂಸಾರ ಗುಟ್ಟು, ವ್ಯಾಧಿ ರಟ್ಟು.

ಗಾದೆ ನಂ ೪೨

Dev Account ಫೆಬ್ರ ೧೧ ಗಾದೆಗಳು ೬೩೬ ವೀಕ್ಷಣೆ

ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು.

ಗಾದೆ ನಂ ೪೧

Dev Account ಫೆಬ್ರ ೧೧ ಗಾದೆಗಳು ೭೪೦ ವೀಕ್ಷಣೆ

ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ.

ಗಾದೆ ನಂ ೪೦

Dev Account ಫೆಬ್ರ ೧೧ ಗಾದೆಗಳು ೨೫೦ ವೀಕ್ಷಣೆ

ಅಂಕೆ ಇಲ್ಲದ ಕಪಿ ಲಂಕೆ ಸುಟ್ಟಿತು.

ಗಾದೆ ನಂ ೩೯

Dev Account ಫೆಬ್ರ ೧೧ ಗಾದೆಗಳು ೩೫೯ ವೀಕ್ಷಣೆ

ಕುಂಬಾರನಿಗೆ ವರುಷ, ದೊಣ್ಣೆಗೆ ನಿಮಿಷ.

ಗಾದೆ ನಂ ೩೮

Dev Account ಫೆಬ್ರ ೧೧ ಗಾದೆಗಳು ೨೨೯ ವೀಕ್ಷಣೆ

ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ.

ಗಾದೆ ನಂ ೩೭

Dev Account ಫೆಬ್ರ ೧೧ ಗಾದೆಗಳು ೨೬೩ ವೀಕ್ಷಣೆ

ಎಣ್ಣೆ ಬಂದಾಗ ಕಣ್ಣು ಮುಚ್ಚಿಕೊಂಡ ಹಾಗೆ

ಗಾದೆ ನಂ ೩೬

Dev Account ಫೆಬ್ರ ೧೧ ಗಾದೆಗಳು ೩೦೩ ವೀಕ್ಷಣೆ

ಜಾಣನಿಗೆ ಮಾತಿನ ಪೆಟ್ಟು, ದಡ್ಡನಿಗೆ ದೊಣ್ಣೆ ಪೆಟ್ಟು.

ಗಾದೆ ನಂ ೩೫

Dev Account ಫೆಬ್ರ ೧೧ ಗಾದೆಗಳು ೨೦೭ ವೀಕ್ಷಣೆ

ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ.

ಗಾದೆ ನಂ ೩೪

Dev Account ಫೆಬ್ರ ೧೧ ಗಾದೆಗಳು ೨೧೦ ವೀಕ್ಷಣೆ

ನಾಯಿ ಬೊಗಳಿದರೆ ದೇವಲೋಕ ಹಾಳಾಗುತ್ಯೇ ?

ಗಾದೆ ನಂ ೩೩

Dev Account ಫೆಬ್ರ ೧೧ ಗಾದೆಗಳು ೩೫೩ ವೀಕ್ಷಣೆ

ಮಾಡಿದವರ ಪಾಪ ಆಡಿದವರ ಬಾಯಲ್ಲಿ.

ಗಾದೆ ನಂ ೩೧

Dev Account ಫೆಬ್ರ ೧೧ ಗಾದೆಗಳು ೨೦೩ ವೀಕ್ಷಣೆ

ಉಗುರಿನಲ್ಲಿ ಹೋಗೋ ಚಿಗುರಿಗೆ ಕೊಡಲಿ ಏಕೆ ?

ಗಾದೆ ನಂ ೩೦

Dev Account ಫೆಬ್ರ ೧೧ ಗಾದೆಗಳು ೩೦೩ ವೀಕ್ಷಣೆ

ಮನೆಗೆ ಮಾರಿ, ಊರಿಗೆ ಉಪಕಾರಿ.

ಗಾದೆ ನಂ ೨೯

Dev Account ಫೆಬ್ರ ೧೧ ಗಾದೆಗಳು ೨೦೫ ವೀಕ್ಷಣೆ

ಹುಣಿಸೆ ಮರ ಮುಪ್ಪಾದರೂ ಹುಳಿ ಮುಪ್ಪೇ ?

ಗಾದೆ ನಂ ೨೮

Dev Account ಫೆಬ್ರ ೧೧ ಗಾದೆಗಳು ೨೨೨ ವೀಕ್ಷಣೆ

ತಮ್ಮ ಮನೇಲಿ ಹೆಗ್ಗಣ ಸತ್ತಿದ್ದರೂ ಬೇರೆ ಮನೆಯ ಸತ್ತ ನೊಣದ ಕಡೆ ಬೆಟ್ಟು ಮಾಡಿದ ಹಾಗೆ.

ಗಾದೆ ನಂ ೨೭

Dev Account ಫೆಬ್ರ ೧೧ ಗಾದೆಗಳು ೨೬೭ ವೀಕ್ಷಣೆ

ತಾಯಿಯಂತೆ ಮಗಳು ನೂಲಿನಂತೆ ಸೀರೆ.

ಗಾದೆ ನಂ ೨೬

Dev Account ಫೆಬ್ರ ೧೧ ಗಾದೆಗಳು ೨೧೮ ವೀಕ್ಷಣೆ

ಒಲ್ಲದ ಗಂಡನಿಗೆ ಮೊಸರಲ್ಲೂ ಕಲ್ಲು.

ಗಾದೆ ನಂ ೨೪

Dev Account ಫೆಬ್ರ ೧೧ ಗಾದೆಗಳು ೧೭೩ ವೀಕ್ಷಣೆ

ನಮ್ಮ ದೇವರ ಸತ್ಯ ನಮಗೆ ಗೊತ್ತಿಲ್ಲವೇ ?