ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2015

ಫೆಬ್ರವರಿ 2015

೫೦೭ ಲೇಖನಗಳು

ಗಾದೆ ನಂ ೨೩

Dev Account ಫೆಬ್ರ ೧೧ ಗಾದೆಗಳು ೨೨೯ ವೀಕ್ಷಣೆ

ಅಂಗೈಯಲ್ಲಿ ಬೆಣ್ಣೆ ಇಟ್ಕೊಂಡು ಊರೆಲ್ಲಾ ತುಪ್ಪಕ್ಕೆ ಅಲೆದಾಡಿದರಂತೆ.

ಗಾದೆ ನಂ ೨೨

Dev Account ಫೆಬ್ರ ೧೧ ಗಾದೆಗಳು ೨೧೩ ವೀಕ್ಷಣೆ

ನದಿಯನ್ನೇ ನೋಡದೆ ಇರುವನು ಸಮುದ್ರವನ್ನು ವರ್ಣನೆ ಮಾಡಿದ ಹಾಗೆ.

ಗಾದೆ ನಂ ೨೧

Dev Account ಫೆಬ್ರ ೧೧ ಗಾದೆಗಳು ೨೧೦ ವೀಕ್ಷಣೆ

ಮಗೂನ ಚಿವುಟಿ ತೊಟ್ಟಿಲು ತೂಗಿದ ಹಾಗೆ.

ಗಾದೆ ನಂ ೨೦

Dev Account ಫೆಬ್ರ ೧೧ ಗಾದೆಗಳು ೩೭೮ ವೀಕ್ಷಣೆ

ಹುಟ್ಟುತ್ತಾ ಹುಟ್ಟುತ್ತಾ ಅಣ್ಣ ತಮ್ಮಂದಿರು, ಬೆಳಿತಾ ಬೆಳಿತಾ ದಾಯಾದಿಗಳು.

ಗಾದೆ ನಂ ೧೯

Dev Account ಫೆಬ್ರ ೧೧ ಗಾದೆಗಳು ೨೧೮ ವೀಕ್ಷಣೆ

ತಾನು ಮಾಡುವುದು ಉತ್ತಮ, ಮಗ ಮಾಡುವುದು ಮಧ್ಯಮ, ಆಳು ಮಾಡುವುದು ಹಾಳು.

ಗಾದೆ ನಂ ೧೮

Dev Account ಫೆಬ್ರ ೧೧ ಗಾದೆಗಳು ೨೬೨ ವೀಕ್ಷಣೆ

ಇಬ್ಬರ ಜಗಳ ಮೂರನೆಯವನಿಗೆ ಲಾಭ.

ಗಾದೆ ನಂ ೧೭

Dev Account ಫೆಬ್ರ ೧೧ ಗಾದೆಗಳು ೨೪೦ ವೀಕ್ಷಣೆ

ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು.

ಗಾದೆ ನಂ ೧೬

Dev Account ಫೆಬ್ರ ೧೧ ಗಾದೆಗಳು ೨೨೧ ವೀಕ್ಷಣೆ

ಗುಬ್ಬಿ ಮೇಲೆ ಬ್ರಹ್ಮಾಸ್ತ್ರ.

ಗಾದೆ ನಂ ೧೫

Dev Account ಫೆಬ್ರ ೧೧ ಗಾದೆಗಳು ೧೯೬ ವೀಕ್ಷಣೆ

ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ?

ಗಾದೆ ನಂ ೧೪

Dev Account ಫೆಬ್ರ ೧೧ ಗಾದೆಗಳು ೩೯೫ ವೀಕ್ಷಣೆ

ಎತ್ತು ಏರಿಗೆಳೆಯಿತು, ಕೋಣ ನೀರಿಗೆಳೆಯಿತು.

ಗಾದೆ ನಂ ೧೩

Dev Account ಫೆಬ್ರ ೧೧ ಗಾದೆಗಳು ೨೫೧ ವೀಕ್ಷಣೆ

ದೇವರು ವರ ಕೊಟ್ಟರೂ ಪೂಜಾರಿ ಬಿಡ.

ಗಾದೆ ನಂ ೧೨

Dev Account ಫೆಬ್ರ ೧೧ ಗಾದೆಗಳು ೨೪೭ ವೀಕ್ಷಣೆ

ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ.

ಗಾದೆ ನಂ ೧೧

Dev Account ಫೆಬ್ರ ೧೧ ಗಾದೆಗಳು ೩೧೧ ವೀಕ್ಷಣೆ

ಬೇಲೀನೆ ಎದ್ದು ಹೊಲ ಮೇಯ್ದಂತೆ.

ಗಾದೆ ನಂ ೧೦

Dev Account ಫೆಬ್ರ ೧೧ ಗಾದೆಗಳು ೪೦೮ ವೀಕ್ಷಣೆ

ಅಂತು ಇಂತು ಕುಂತಿ ಮಕ್ಕಳಿಗೆ ರಾಜ್ಯವಿಲ್ಲ.

ಗಾದೆ ನಂ ೯

Dev Account ಫೆಬ್ರ ೧೧ ಗಾದೆಗಳು ೨೯೯ ವೀಕ್ಷಣೆ

ಅತ್ತೆಗೊಂದು ಕಾಲ ಸೊಸೆಗೊಂದು ಕಾಲ.

ಗಾದೆ ನಂ ೮

Dev Account ಫೆಬ್ರ ೧೧ ಗಾದೆಗಳು ೨೫೯ ವೀಕ್ಷಣೆ

ಅಲ್ಪನಿಗೆ ಐಶ್ವರ್ಯ ಬಂದರೆ ಅರ್ಧರಾತ್ರೀಲಿ ಕೊಡೆ ಹಿಡಿದನಂತೆ.

ಗಾದೆ ನಂ ೭

Dev Account ಫೆಬ್ರ ೧೧ ಗಾದೆಗಳು ೪೦೫ ವೀಕ್ಷಣೆ

ಅಡ್ಡಗೋಡೆಮೇಲೆ ದೀಪ ಇಟ್ಟ ಹಾಗೆ.

ಗಾದೆ ನಂ ೬

Dev Account ಫೆಬ್ರ ೧೧ ಗಾದೆಗಳು ೫೫೦ ವೀಕ್ಷಣೆ

ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು.

ಗಾದೆ ನಂ ೫

Dev Account ಫೆಬ್ರ ೧೧ ಗಾದೆಗಳು ೩೮೦ ವೀಕ್ಷಣೆ

ಕುಂಬಳಕಾಯಿ ಕಳ್ಳ ಅಂದರೆ ಹೆಗಲು ಮುಟ್ಟಿ ನೋಡಿ ಕೊಂಡನಂತೆ.

ಗಾದೆ ನಂ ೪

Dev Account ಫೆಬ್ರ ೧೧ ಗಾದೆಗಳು ೫೦೭ ವೀಕ್ಷಣೆ

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದರಂತೆ.