ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2015

ಫೆಬ್ರವರಿ 2015

೫೦೭ ಲೇಖನಗಳು

ಗಾದೆ ನಂ ೬೩

Dev Account ಫೆಬ್ರ ೧೧ ಗಾದೆಗಳು ೨೪೨ ವೀಕ್ಷಣೆ

ಕತ್ತೆಗೇನು ಗೊತ್ತು ಕಸ್ತೂರಿ ಪರಿಮಳ.

ಗಾದೆ ನಂ ೬೨

Dev Account ಫೆಬ್ರ ೧೧ ಗಾದೆಗಳು ೩೧೦ ವೀಕ್ಷಣೆ

ಒಪ್ಪೊತ್ತುಂಡವ ಯೋಗಿ, ಎರಡೂತ್ತುಂಡವ ಭೋಗಿ, ಮೂರೊತ್ತುಂಡವ ರೋಗಿ, ನಾಲ್ಕೊತ್ತುಂಡವನ ಹೊತ್ಕೊಂಡ್ಹೋಗಿ.

ಗಾದೆ ನಂ ೬೦

Dev Account ಫೆಬ್ರ ೧೧ ಗಾದೆಗಳು ೩೫೭ ವೀಕ್ಷಣೆ

ಉಪ್ಪು ತಿಂದ ಮನೆಗೆ ಎರಡು ಬಗೆಯ ಬೇಡ.

ಗಾದೆ ನಂ ೫೯

Dev Account ಫೆಬ್ರ ೧೧ ಗಾದೆಗಳು ೩೧೫ ವೀಕ್ಷಣೆ

ಊರು ಕೊಳ್ಳೆ ಹೊಡೆದ ಮೇಲೆ ಕೋಟೆ ಬಾಗಿಲು ಹಾಕಿದರಂತೆ.

ಗಾದೆ ನಂ ೫೮

Dev Account ಫೆಬ್ರ ೧೧ ಗಾದೆಗಳು ೨೭೨ ವೀಕ್ಷಣೆ

ಕೂತು ತಿನ್ನುವವನಿಗೆ ಕುಡಿಕೆ ಹಣ ಸಾಲದು.

ಗಾದೆ ನಂ ೫೪

Dev Account ಫೆಬ್ರ ೧೧ ಗಾದೆಗಳು ೨೨೬ ವೀಕ್ಷಣೆ

ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು.

ಗಾದೆ ನಂ ೫೩

Dev Account ಫೆಬ್ರ ೧೧ ಗಾದೆಗಳು ೨೩೦ ವೀಕ್ಷಣೆ

ರೋಗಿ ಬಯಸಿದ್ದು ಹಾಲು-ಅನ್ನ, ವೈದ್ಯ ಕೊಟ್ಟಿದ್ದು ಹಾಲು-ಅನ್ನ.

ಗಾದೆ ನಂ ೫೨

Dev Account ಫೆಬ್ರ ೧೧ ಗಾದೆಗಳು ೨೩೩ ವೀಕ್ಷಣೆ

ಶಿವಪೂಜೇಲಿ ಕರಡಿ ಬಿಟ್ಟ ಹಾಗೆ.

ಗಾದೆ ನಂ ೫೧

Dev Account ಫೆಬ್ರ ೧೧ ಗಾದೆಗಳು ೩೬೮ ವೀಕ್ಷಣೆ

ಇರುಳು ಕಂಡ ಭಾವೀಲಿ ಹಗಲು ಬಿದ್ದರಂತೆ.

ಗಾದೆ ನಂ ೫೦

Dev Account ಫೆಬ್ರ ೧೧ ಗಾದೆಗಳು ೩೧೫ ವೀಕ್ಷಣೆ

ಬೆಕ್ಕಿಗೆ ಆಟ ಇಲಿಗೆ ಪ್ರಾಣ ಸಂಕಟ.

ಗಾದೆ ನಂ ೪೯

Dev Account ಫೆಬ್ರ ೧೧ ಗಾದೆಗಳು ೨೧೭ ವೀಕ್ಷಣೆ

ಎಂಜಲು ಕೈಯಲ್ಲಿ ಕಾಗೆ ಓಡಿಸದ ಬುದ್ಧಿ

ಗಾದೆ ನಂ ೪೮

Dev Account ಫೆಬ್ರ ೧೧ ಗಾದೆಗಳು ೧,೦೩೫ ವೀಕ್ಷಣೆ

ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ದೇವರಿಲ್ಲ.

ಗಾದೆ ನಂ ೪೭

Dev Account ಫೆಬ್ರ ೧೧ ಗಾದೆಗಳು ೨೪೦ ವೀಕ್ಷಣೆ

ತುಂಬಿದ ಕೊಡ ತುಳುಕುವುದಿಲ್ಲ.

ಗಾದೆ ನಂ ೪೬

Dev Account ಫೆಬ್ರ ೧೧ ಗಾದೆಗಳು ೨೨೩ ವೀಕ್ಷಣೆ

ಕುರಿ ಕಾಯೋದಕ್ಕೆ ತೋಳನನ್ನು ಕಳಿಸಿದರಂತೆ.

ಗಾದೆ ನಂ ೪೪

Dev Account ಫೆಬ್ರ ೧೧ ಗಾದೆಗಳು ೨೪೭ ವೀಕ್ಷಣೆ

ಗಿಣಿ ಸಾಕಿ ಗಿಡುಗನ ಕೈಗೆ ಕೊಟ್ಟರಂತೆ.