ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2015

ಫೆಬ್ರವರಿ 2015

೫೦೭ ಲೇಖನಗಳು

ಒಗಟು ನಂ ೮೦

Varun Kumar ಫೆಬ್ರ ೨೩ ಒಗಟುಗಳು ೧೫೪ ವೀಕ್ಷಣೆ

ಅಂಕು ಡೊಂಕು ಬಾವಿ ಶಂಖ ಚಕ್ರದ ಬಾವಿ ಬೊಮ್ಮಯ್ಯ ಕಟ್ಟಿಸಿದ ಬಾವಿ ಇಣುಕಿ ನೋಡಿದರೆ ಒಂದು ತೊಟ್ಟೂ ನೀರಿಲ್ಲಾ

ಒಗಟು ನಂ ೭೯

Varun Kumar ಫೆಬ್ರ ೨೩ ಒಗಟುಗಳು ೧೬೯ ವೀಕ್ಷಣೆ

ಹಾರಾಡುತ್ತಿದೆ ಗಾಳಿಪತವಲ್ಲ , ಬಣ್ಣ ಮೂರಿರುವುದು ಕಾಮನಬಿಲ್ಲಲ್ಲ

ಒಗಟು ನಂ ೭೮

Varun Kumar ಫೆಬ್ರ ೨೩ ಒಗಟುಗಳು ೧೯೭ ವೀಕ್ಷಣೆ

ಅಪ್ಪ ಆಕಾಶಕ್ಕೆ ಅವ್ವ ಪಾತಾಳಕ್ಕೆ ಮಗ ವ್ಯಾಪಾರಕ್ಕೆ ಮಗಳು ಮದುವೆಗೆ

ಒಗಟು ನಂ ೭೭

Varun Kumar ಫೆಬ್ರ ೨೩ ಒಗಟುಗಳು ೧೫೯ ವೀಕ್ಷಣೆ

ನೋಡಿದರೆ ಕಲ್ಲು ನೀರು ಹಾಕಿದರೆ ಮಣ್ಣು.

ಒಗಟು ನಂ ೭೬

Varun Kumar ಫೆಬ್ರ ೨೩ ಒಗಟುಗಳು ೧೭೭ ವೀಕ್ಷಣೆ

ಕಾಲಿಲ್ದ ಹುಡುಗಿಗೆ ಮಾರುದ್ದ ಕಡಿವಾಣ.

ಒಗಟು ನಂ ೭೫

Varun Kumar ಫೆಬ್ರ ೨೩ ಒಗಟು ಉತ್ತರಗಳು ೧೩೩ ವೀಕ್ಷಣೆ

ಉತ್ತರ- -ಬೆಂಕಿಕಡ್ಡಿ.

ಒಗಟು ನಂ ೭೪

Varun Kumar ಫೆಬ್ರ ೨೩ ಒಗಟುಗಳು ೧೩೪ ವೀಕ್ಷಣೆ

ಒಂದು ಮಡಕೆ, ಮಡಕೆಯೊಳಗೆ, ಕುಡಿಕೆ, ಕುಡಿಕೆಯಲ್ಲಿ ಸಾಗರ.

ಒಗಟು ನಂ ೭೩

Varun Kumar ಫೆಬ್ರ ೨೩ ಒಗಟುಗಳು ೧೧೫ ವೀಕ್ಷಣೆ

ಬೆಳ್ಳಿ ಸಮುದ್ರದಲ್ಲಿ ಕಪ್ಪು ಸೂರ್ಯ.

ಒಗಟು ನಂ ೭೨

Varun Kumar ಫೆಬ್ರ ೨೩ ಒಗಟುಗಳು ೧೫೩ ವೀಕ್ಷಣೆ

ನಾ ಇರುವಾಗ ಬರುತ್ತೆ , ನಾ ಹೋದ ಮೇಲೂ ಇರುತ್ತೆ.

ಒಗಟು ನಂ ೭೧

Varun Kumar ಫೆಬ್ರ ೨೩ ಒಗಟುಗಳು ೧೪೭ ವೀಕ್ಷಣೆ

ಬಾ ಅಂದರೆ ಬರೋಲ್ಲ , ಹೋಗು ಅಂದರೆ ಹೋಗೋಲ್ಲ.

ಶಿವ ತಾಂಡವ .......

ನಾಗೇಶ ಮೈಸೂರು ಫೆಬ್ರ ೨೧ ಲೇಖನ ೯೬ ವೀಕ್ಷಣೆ

ಸೃಷ್ಟಿ ಸ್ಥಿತಿ ಲಯ ತ್ರಿಕಾರ್ಯ ನಿರತ ತ್ರಿಮೂರ್ತಿಗಳು ಅನುಕ್ರಮದಲ್ಲಿ ಈ ಮೂರು ಕ್ರಿಯೆಗಳ ಉಸ್ತುವಾರಿ ನಿಭಾಯಿಸಿಕೊಂಡು, ಕಾಲ ಕಲ್ಪಾದಿ ಯುಗಾಂತರಗಳನ್ನು ದಾಟಿಸಿಕೊಂಡು ನಡೆಸುತ್ತಾರೆಂಬುದು ಸಾಮಾನ್ಯವಾಗಿ ಪ್ರಚಲಿತವಿರುವ...