ಫೆಬ್ರವರಿ 2015
೫೦೭ ಲೇಖನಗಳು
ಒಗಟು ನಂ ೪೨
ಕಡಿದರೆ ಕಚ್ಚೋಕೆ ಆಗೋಲ್ಲ , ಹಿಡದ್ರೆ ಮುಟ್ಟೋಕೆ ಸಿಗೋಲ್ಲ
ಒಗಟು ನಂ ೪೧
ಊಟಕ್ಕೆ ಕುಳಿತವರು ಹನ್ನೆರಡು ಜನರು, ಬಡಿಸುವವರು ಇಬ್ಬರು, ಒಬ್ಬನು ಒಬ್ಬರಿಗೆ ಬಡಿಸುವಸ್ಟರಲ್ಲಿ ಇನ್ನೊಬ್ಬನು ಹನ್ನೆರಡು ಜನಕ್ಕೂ ಬಡಿಸಿರುತ್ತಾನೆ
ಒಗಟು ನಂ ೪೦
ಇದ್ದಲು ನುಂಗುತ್ತ , ಗದ್ದಲ ಮಾಡುತ್ತಾ, ಉದ್ದಕ್ಕೂ ಓಡುತ್ತಾ ಮುಂದಕ್ಕೆ ಸಾಗುವ ನಾನ್ಯಾರು?
ಒಗಟು ನಂ ೩೯
ಅಂಗಳದಲ್ಲಿ ಹುಟ್ಟುವುದು, ಅಂಗಳದಲ್ಲಿ ಬೆಳೆಯುವುದು, ತನ್ನ ಮಕ್ಕಳ ಹಂಗಿಸಿ ಮಾತಾಡುವುದು ಇದು ಏನು?
ಒಗಟು ನಂ ೩೮
ಸುತ್ತ ಮುತ್ತ ಸುಣ್ಣದ ಗೋಡೆ, ಎತ್ತ ನೋಡಿದರೂ ಬಾಗಿಲಿಲ್ಲ ಇದು ಏನು?
ಒಗಟು ನಂ ೩೭
ಎಲೆ ಇಲ್ಲ, ಸುಣ್ಣ ಇಲ್ಲ, ಬಣ್ಣವಿಲ್ಲ ತುಟಿ ಕೆಂಪಗಾಗಿದೆ, ಮಳೆಯಿಲ್ಲ , ಬೆಲೆಯಿಲ್ಲ , ಮೈ ಹಸಿರಾಗಿದೆ
ಸ್ಥಿತಪ್ರಜ್ಞರು
ಸ್ಥಿತಪ್ರಜ್ಞರು ಈ ಲೋಕದಲ್ಲಿ ಒಳ್ಳೆಯದು, ಕೆಟ್ಟದ್ದು ಎರಡೂ ಯಾವಾಗಲೂ ಇದ್ದೆ ಇರುತ್ತದೆ. ಒಳ್ಳೆಯದು ಬಂದಾಗ ಸರಿಯೆಂದು ಸಂತೋಷದಿಂದ ಉಬ್ಬಿ ಬಿಡುವುದು, ಕೆಟ್ಟದ್ದು ಆದಾಗ ದುಃಖದಿಂದ ಛೀ! ಇದು ನಮಗೇ ಏಕೆ ಆಯಿತು? ಎಂದು ಗೋಳ...