ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2015

ಫೆಬ್ರವರಿ 2015

೫೦೭ ಲೇಖನಗಳು

ಒಗಟು ನಂ ೩೪

Varun Kumar ಫೆಬ್ರ ೧೬ ಒಗಟುಗಳು ೧೩೩ ವೀಕ್ಷಣೆ

ಎರಡು ಮನೆಗೆ ಒಂದೇ ದೂಲ

ಒಗಟು ನಂ ೩೨

Varun Kumar ಫೆಬ್ರ ೧೬ ಒಗಟುಗಳು ೧೩೧ ವೀಕ್ಷಣೆ

ಅಂಗಡಿಯಲ್ಲಿ ತರೋದು ಅದರ ಮುಂದು ಕೂತು ಅಳೋದು

ಒಗಟು ನಂ ೩೧

Varun Kumar ಫೆಬ್ರ ೧೬ ಒಗಟು ಉತ್ತರಗಳು ೧೧೭ ವೀಕ್ಷಣೆ

ಉತ್ತರ - ಮೆಣಸಿನ ಕಾಯಿ

ಒಗಟು ನಂ ೩೧

Varun Kumar ಫೆಬ್ರ ೧೬ ಒಗಟುಗಳು ೩೨೯ ವೀಕ್ಷಣೆ

ಕಚ್ಚಿದರೆ ಮಾತ್ರ ಕಚ್ಚುವುದು ! ಕಚ್ಚಲ್ಲ , ಹಾವಲ್ಲ , ಚೇಳಲ್ಲ

ಒಗಟು ನಂ ೩೦

Varun Kumar ಫೆಬ್ರ ೧೬ ಒಗಟು ಉತ್ತರಗಳು ೧೨೬ ವೀಕ್ಷಣೆ

ಉತ್ತರ - ಸಿರಿತನ - ಬಡತನ , ಪ್ರಾಣ - ಮಾನ

ಒಗಟು ನಂ ೩೦

Varun Kumar ಫೆಬ್ರ ೧೬ ಒಗಟುಗಳು ೧೩೫ ವೀಕ್ಷಣೆ

ಹೋಗುತ್ತಾ ಬರುತ್ತಾ ಇರುವುದು ಎರಡು , ಎರಡೂ ಹೋದ ಮೇಲೆ ಬರಲಾರವು

ಒಗಟು ನಂ ೨೯

Varun Kumar ಫೆಬ್ರ ೧೬ ಒಗಟುಗಳು ೧೭೫ ವೀಕ್ಷಣೆ

ಅಣ್ಣ ತಮ್ಮ ಇಬ್ಬರೂ ನಾ ಮುಂದೆ ತಾ ಮುಂದೆ ಎನ್ನುತ್ತಾರೆ ! ಆದರೆ ಯಾರೂ ಮುಂದೆ ಹೋಗುವುದಿಲ್ಲ !

ಒಗಟು ನಂ ೨೮

Varun Kumar ಫೆಬ್ರ ೧೬ ಒಗಟುಗಳು ೧,೧೧೪ ವೀಕ್ಷಣೆ

ಊರುಂಟು ಜನರಿಲ್ಲ ! ನದಿಯುಂಟು ನೀರಿಲ್ಲ ! ರಸ್ತೆಯುಂಟು ವಾಹನವಿಲ್ಲ ! ಹಾಗಾದರೆ ನಾನ್ಯಾರು ?

ಒಗಟು ನಂ ೨೭

Varun Kumar ಫೆಬ್ರ ೧೬ ಒಗಟುಗಳು ೧೮೭ ವೀಕ್ಷಣೆ

ಕಣ್ಣಿಗೆ ಹತ್ತಿರ , ಕಾಲಿಗೆ ದೂರ

ಒಗಟು ನಂ ೨೬

Varun Kumar ಫೆಬ್ರ ೧೬ ಒಗಟುಗಳು ೨೧೦ ವೀಕ್ಷಣೆ

ಹೋದ ನೆಂಟ ಬಂದ ನೆಂಟ ! ಬಂದ ದಾರಿ ಗೊತ್ತಿಲ್ಲ

ಒಗಟು ನಂ ೨೫

Varun Kumar ಫೆಬ್ರ ೧೬ ಒಗಟುಗಳು ೪೬೬ ವೀಕ್ಷಣೆ

ಅಕ್ಷರಗಳಿದ್ದರೂ ಪುಸ್ತಕವಲ್ಲ ! ಸಿಂಹವಿದ್ದರೂ ಅರಣ್ಯವಲ್ಲ ! ದುಂಡಾಗಿದ್ದರೂ ಚಕ್ರವಲ್ಲ ! ನಾನ್ಯಾರು ?

ಒಗಟು ನಂ ೨೪

Varun Kumar ಫೆಬ್ರ ೧೬ ಒಗಟುಗಳು ೨೬೯ ವೀಕ್ಷಣೆ

ಚಿನ್ನ ಬಿಸಾಡುತ್ತಾರೆ ! ಬೆಳ್ಳಿ ತಿಂತಾರೆ !