ಫೆಬ್ರವರಿ 2015
೫೦೭ ಲೇಖನಗಳು
ಒಗಟು ನಂ ೨
ಒಂದು ಕಂಬ , ಅದಕ್ಕೆ ನಾಲ್ಕು ಕಿವಿಗಳು , ಅದರ ಮೆಲೊಂದು ಗುಂಡು ?
ಗ್ರ್ಯಾಮಿ ಗೆದ್ದ ರಿಕ್ಕಿ...!
ಗ್ರ್ಯಾಮಿ ಗೆದ್ದ ರಿಕ್ಕಿ ಕೇಜ್...! ಕರ್ನಾಟಕಕ್ಕೆ ಬಂತು ಅಂತಾರಾಷ್ಟ್ರೀಯ ಪ್ರಶಸ್ತ ರಿಕ್ಕಿ ಕೇಜ್ ಸಂಗೀತದ ವಿಂಡ್ಸ್ ಆಫ್ ಸಂಸಾರಕ್ಕೆ ಪ್ರಶಸ್ತಿ. ‘ವಿಂಡ್ಸ್ ಆಫ್ ಸಂಸಾರ’ ವೊಂದು ಆಡಿಯೋ ಆಲ್ಬಂ...! ಬೆಸ್ಟ್ ನ್ಯೂ ಏಜ್ ಆ...
ಗಾದೆ ನಂ ೨೭೫
ಮಳ್ಳೀ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಅಂದ್ರೆ, ಮೂರು ಮತ್ತೊಂದು ಅಂದ್ಲಂತೆ .
ಗಾದೆ ನಂ ೨೭೪
ರಾತ್ರಿ ಎಲ್ಲ ರಾಮಾಯಣ ಕೇಳಿ, ಬೆಳಗಾಗೆದ್ದು ರಾಮನಿಗೂ ಸೀತೆಗೂ ಏನು ಸಂಬಂಧ ಅಂದ್ರಂತೆ.