ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2015

ಫೆಬ್ರವರಿ 2015

೫೦೭ ಲೇಖನಗಳು

ಗಾದೆ ನಂ ೨೩೫

Dev Account ಫೆಬ್ರ ೧೫ ಗಾದೆಗಳು ೨೮೨ ವೀಕ್ಷಣೆ

ಕೀರ್ತಿಯೇ ಕೈಲಾಸ ಅಪಕೀರ್ತಿಯೇ ನರಕ.

ಗಾದೆ ನಂ ೨೩೧

Dev Account ಫೆಬ್ರ ೧೫ ಗಾದೆಗಳು ೨೬೮ ವೀಕ್ಷಣೆ

ಉರಿಯೋ ಬೆಂಕೀಲಿ ತುಪ್ಪ ಸುರಿದ ಹಾಗೆ.

ಗಾದೆ ನಂ‌ ೨೨೯

Dev Account ಫೆಬ್ರ ೧೫ ಗಾದೆಗಳು ೨೩೭ ವೀಕ್ಷಣೆ

ಪ್ರದಕ್ಷಿಣೆ ಹಾಕಿದರೆ ಪ್ರಯೋಜನವಿಲ್ಲ, ದಕ್ಷಿಣೆ ಹಾಕಿದರೇಯ ತೀರ್ಥ ಸಿಗೋದು.

ಗಾದೆ ನಂ ೨೨೭

Dev Account ಫೆಬ್ರ ೧೫ ಗಾದೆಗಳು ೩೦೩ ವೀಕ್ಷಣೆ

ಹಾವೂ ಸಾಯಲಿಲ್ಲ ಕೋಲು ಮುರೀಲಿಲ್ಲ.

ಗಾದೆ ನಂ‌ ೨೨೬

Dev Account ಫೆಬ್ರ ೧೫ ಗಾದೆಗಳು ೩೪೧ ವೀಕ್ಷಣೆ

ಹಾಲಿದ್ದಾಗ ಹಬ್ಬ ಮಾಡು ಹಲ್ಲಿದ್ದಾಗ ಕಡಲೆ ತಿನ್ನು.

ಗಾದೆ ನಂ‌ ೨೨೫

Dev Account ಫೆಬ್ರ ೧೫ ಗಾದೆಗಳು ೨೯೮ ವೀಕ್ಷಣೆ

ಹಸಿದು ಹಲಸಿನ ಹಣ್ಣು ತಿನ್ನು ಉಂಡು ಮಾವಿನ ಹಣ್ಣು ತಿನ್ನು.

ಗಾದೆ ನಂ ೨೨೩

Dev Account ಫೆಬ್ರ ೧೫ ಗಾದೆಗಳು ೩೦೧ ವೀಕ್ಷಣೆ

ಹಣ ಅಂದ್ರೆ ಹೆಣವೂ ಬಾಯಿ ಬಿಡ್ತದೆ.

ಗಾದೆ ನಂ ೨೨೨

Dev Account ಫೆಬ್ರ ೧೫ ಗಾದೆಗಳು ೩೧೪ ವೀಕ್ಷಣೆ

ಸತ್ತವರಿಗೆ ಸಂಗವಿಲ್ಲ ಕೆಟ್ಟವರಿಗೆ ನೆಂಟರಿಲ್ಲ.

ಗಾದೆ ನಂ ೨೨೧

Dev Account ಫೆಬ್ರ ೧೫ ಗಾದೆಗಳು ೨೧೪ ವೀಕ್ಷಣೆ

ಶಿವ ಅರಿಯದ ಸಾವು ಇಲ್ಲ, ಮನ ಅರಿಯದ ಪಾಪ ಇಲ್ಲ.

ಗಾದೆ ನಂ ೨೨೦

Dev Account ಫೆಬ್ರ ೧೫ ಗಾದೆಗಳು ೨೧೧ ವೀಕ್ಷಣೆ

ಲೋಕ ತಿಳಿಯಬೇಕು ಲೆಕ್ಕ ಕಲಿಯಬೇಕು.

ಗಾದೆ ನಂ ೨೧೯

Dev Account ಫೆಬ್ರ ೧೫ ಗಾದೆಗಳು ೨೨೦ ವೀಕ್ಷಣೆ

ಲೋಕ ತಿಳಿಯಬೇಕು ಲೆಕ್ಕ ಕಲಿಯಬೇಕು.

ಗಾದೆ ನಂ‌ ೨೧೮

Dev Account ಫೆಬ್ರ ೧೫ ಗಾದೆಗಳು ೨೬೧ ವೀಕ್ಷಣೆ

ಯೋಗ್ಯತೆ ಅರಿಯದ ದೊರೆ ರೋಗ ಅರಿಯದ ವೈದ್ಯ ಒಂದೇ.

ಗಾದೆ ನಂ ೨೧೭

Dev Account ಫೆಬ್ರ ೧೫ ಗಾದೆಗಳು ೨೬೬ ವೀಕ್ಷಣೆ

ಹಿಡಿದ ಕೆಲಸ ಕೈ ಹತ್ತಲ್ಲ, ತಿಂದ ಅನ್ನ ಮೈ ಹತ್ತಲ್ಲ.

ಗಾದೆ ನಂ‌ ೨೧೬

Dev Account ಫೆಬ್ರ ೧೫ ಗಾದೆಗಳು ೩೦೬ ವೀಕ್ಷಣೆ

ರಾಮೆಶ್ವರಕ್ಕೆ ಹೋದ್ರೂ ಶನೀಶ್ವರನ ಕಾಟ ತಪ್ಪಲಿಲ್ಲ.

ಗಾದೆ ನಂ ೨೧೫

Dev Account ಫೆಬ್ರ ೧೫ ಗಾದೆಗಳು ೨೭೭ ವೀಕ್ಷಣೆ

ಕೋತಿ ತಾನು ಕೆಡೋದಲ್ದೆ ವನಾನೂ ಕೆಡಿಸ್ತು.