ಫೆಬ್ರವರಿ 2015
೫೦೭ ಲೇಖನಗಳು
ಒಗಟು ನಂ ೧೨
ನಾಲಿಗೆಯುಂಟು , ಮಾತಾಡುವುದಿಲ್ಲ ! ಮುಳ್ಳುಂಟು , ಪೊದೆಯಲ್ಲ !
ಒಗಟು ನಂ ೧೧
ಕಾಲುಂಟು ಕೈಯಿಲ್ಲ ! ನಡುವುಂಟು ತಲೆಯಿಲ್ಲ ! ರಂಧ್ರಗಳ್ಳುಂಟು
ಒಗಟು ನಂ ೧೦
ಆರು ಗೆರೆವುಂಟು , ಈರೆಕಾಯಲ್ಲ ! ಹುಳಿವುಂಟು , ಹುಣಸೆ ಅಲ್ಲ ! ಹಳದಿವುಂಟು , ನಿಂಬೆ ಹಣ್ಣಲ್ಲ !
ಒಗಟು ನಂ ೮
8 - ನೀರಲ್ಲೆ ಹುಟ್ಟುತ್ತೆ ! ನೀರಲ್ಲೆ ಬೆಳೆಯುತ್ತೆ ! ನೀರು ಕಂಡ ಕೂಡಲೆ ಕರಗಿ ಹೋಗುತ್ತೆ !
ಒಗಟು ನಂ ೭
ನಾಲ್ಕು ಕಾಲುಗಳುಂಟು ಪ್ರಾಣಿಯಲ್ಲ ! ಬೆನ್ನು ತೋಳುಂಟು ಮನುಷ್ಯನಲ್ಲ ?
ಒಗಟು ನಂ ೬
ಹಗಲು ನಿದ್ರಿಸುವೆನು , ರಾತ್ರಿ ಕಣ್ಣು ತೆರೆಯುವೆನು , ಯಾರು ನಾನು ?