ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2015

ಫೆಬ್ರವರಿ 2015

೫೦೭ ಲೇಖನಗಳು

ಗಾದೆ ನಂ ೨೫೫

Dev Account ಫೆಬ್ರ ೧೬ ಗಾದೆಗಳು ೩೦೬ ವೀಕ್ಷಣೆ

ಬೆರಳು ತೋರಿಸಿದರೆ ಹಸ್ತ ನುಂಗಿದರಂತೆ.

ಗಾದೆ ನಂ ೨೫೪

Dev Account ಫೆಬ್ರ ೧೬ ಗಾದೆಗಳು ೩೩೯ ವೀಕ್ಷಣೆ

ಊಟ ಬಲ್ಲವನಿಗೆ ರೋಗವಿಲ್ಲ, ಮಾತು ಬಲ್ಲವನಿಗೆ ಜಗಳವಿಲ್ಲ .

ಗಾದೆ ನಂ ೨೪೬

Dev Account ಫೆಬ್ರ ೧೫ ಗಾದೆಗಳು ೫೭೬ ವೀಕ್ಷಣೆ

ಹೊಳೆಯಲ್ಲಿ ಹುಣಿಸೇ ಹಣ್ಣು ಕಿವಿಚಿದಂತೆ .

ಗಾದೆ ನಂ ೨೪೩

Dev Account ಫೆಬ್ರ ೧೫ ಗಾದೆಗಳು ೧,೧೨೨ ವೀಕ್ಷಣೆ

ದುಡ್ಡೇ ದೊಡ್ಡಪ್ಪ, ವಿದ್ಯೆ ಅದರಪ್ಪ.

ಗಾದೆ ನಂ ೨೪೦

Dev Account ಫೆಬ್ರ ೧೫ ಗಾದೆಗಳು ೨೮೭ ವೀಕ್ಷಣೆ

ರಾಮೇಶ್ವರಕ್ಕೆ ಹೋದರೂ ಶನೇಶ್ವರನ ಕಾಟ ತಪ್ಪಲಿಲ್ಲ.

ಗಾದೆ ನಂ ೨೩೮

Dev Account ಫೆಬ್ರ ೧೫ ಗಾದೆಗಳು ೩೦೭ ವೀಕ್ಷಣೆ

ನೀರಿಳಿಯದ ಗಂಟಲಲ್ಲಿ ಕಡುಬು ತುರುಕಿದಂತೆ .

ಗಾದೆ ನಂ ೨೩೭

Dev Account ಫೆಬ್ರ ೧೫ ಗಾದೆಗಳು ೨೮೧ ವೀಕ್ಷಣೆ

ಕೆಡುವ ಕಾಲಕ್ಕೆ ಬುದ್ಧಿ ಇಲ್ಲ ಮರಣ ಕಾಲಕ್ಕೆ ಮದ್ದಿಲ್ಲ.

ಗಾದೆ ನಂ‌ ೨೩೬

Dev Account ಫೆಬ್ರ ೧೫ ಗಾದೆಗಳು ೩೪೬ ವೀಕ್ಷಣೆ

ಕೂತು ಉಣ್ಣೋನಿಗೆ ಕುಡಿಕೆ ಹೊನ್ನು ಸಾಲದು .