ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2015

ಫೆಬ್ರವರಿ 2015

೫೦೭ ಲೇಖನಗಳು

ಗಾದೆ ನಂ ೨೦೦

Dev Account ಫೆಬ್ರ ೧೨ ಗಾದೆಗಳು ೨೯೪ ವೀಕ್ಷಣೆ

ತುಂಬಿದ ಕೊಡ ತುಳುಕುವುದಿಲ್ಲ.

ಗಾದೆ ನಂ‌ ೧೯೯

Dev Account ಫೆಬ್ರ ೧೨ ಗಾದೆಗಳು ೬೯೪ ವೀಕ್ಷಣೆ

ಬೆಕ್ಕಿಗೆ ಚೆಲ್ಲಾಟ ಇಲಿಗೆ ಪ್ರಾಣ ಸಂಕಟ

ಗಾದೆ ನಂ‌ ೧೯೮

Dev Account ಫೆಬ್ರ ೧೨ ಗಾದೆಗಳು ೭೯೩ ವೀಕ್ಷಣೆ

ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.

ಗಾದೆ ನಂ ೧೯೭

Dev Account ಫೆಬ್ರ ೧೨ ಗಾದೆಗಳು ೩೮೨ ವೀಕ್ಷಣೆ

ಮಾಡೋದೆಲ್ಲ ಅನಾಚಾರ, ಮನೆ ಮುಂದೆ ಬೃಂದಾವನ.

ಗಾದೆ ನಂ‌ ೧೯೬

Dev Account ಫೆಬ್ರ ೧೨ ಗಾದೆಗಳು ೭೩೪ ವೀಕ್ಷಣೆ

ಗಿಡವಾಗಿ ಬಗ್ಗದ್ದು, ಮರವಾಗಿ ಬಗ್ಗೀತೇ?

ಗಾದೆ ನಂ‌ ೧೯೨

Dev Account ಫೆಬ್ರ ೧೨ ಗಾದೆಗಳು ೮೩೪ ವೀಕ್ಷಣೆ

ಹೆಣ್ಣಿಗೆ ಹಟವಿರಬಾರದು, ಗಂಡಿಗೆ ಚಟವಿರಬಾರದು .

ಗಾದೆ ನಂ‌ ೧೯೧

Dev Account ಫೆಬ್ರ ೧೨ ಗಾದೆಗಳು ೭೨೬ ವೀಕ್ಷಣೆ

ಅಡಿಕೆಗೆ ಹೋದ ಮಾನ ಆನೆ ಕೊಟ್ಟರು ಬರಲ್ಲ.

ಗಾದೆ ನಂ‌ ೧೮೯

Dev Account ಫೆಬ್ರ ೧೨ ಗಾದೆಗಳು ೫೬೬ ವೀಕ್ಷಣೆ

ಒಗ್ಗಟ್ಟಿಲ್ಲದ ಊರಲ್ಲಿ ಒಪ್ಪತ್ತೂ ಇರಬೇಡ.

ಗಾದೆ ನಂ ೧೮೮

Dev Account ಫೆಬ್ರ ೧೨ ಗಾದೆಗಳು ೨೪೩ ವೀಕ್ಷಣೆ

ಪೇಚಾಟದಲ್ಲಿ ಬಿದ್ದವನಿಗೆ ಪೀಕಲಾಟವೇ ಗತಿ.

ಗಾದೆ ನಂ‌ ೧೮೬

Dev Account ಫೆಬ್ರ ೧೨ ಗಾದೆಗಳು ೨೪೮ ವೀಕ್ಷಣೆ

ಕಿಡಿ ಸಣ್ಣದಾದರೂ ಕಾಡೆಲ್ಲವನ್ನು ಸುಡುತ್ತದೆ.

ಗಾದೆ ನಂ ೧೮೪

Dev Account ಫೆಬ್ರ ೧೨ ಗಾದೆಗಳು ೨೩೮ ವೀಕ್ಷಣೆ

ಪ್ರಯತ್ನಕ್ಕೆ ಪರಮೇಶ್ವರನೂ ಸಹಾಯ ಮಾಡುವನು.