ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2015

ಫೆಬ್ರವರಿ 2015

೫೦೭ ಲೇಖನಗಳು

ಒಗಟು ನಂ ೨೩

Varun Kumar ಫೆಬ್ರ ೧೬ ಒಗಟುಗಳು ೬೬೯ ವೀಕ್ಷಣೆ

ಮಡಿಸಿದರೆ ಮೊಗ್ಗು ! ಬಿಡಿಸಿದರೆ ಹೂವು ! ಪರಿಮಳವಿಲ್ಲ ವಾಸ್ನೆ ಇಲ್ಲ !

ಒಗಟು ನಂ ೨೨

Varun Kumar ಫೆಬ್ರ ೧೬ ಒಗಟುಗಳು ೧೯೭ ವೀಕ್ಷಣೆ

ಕಣ್ಣಿಗೆ ಕಾಣೋದಿಲ್ಲ ! ಕೈಯಿಗೆ ಸಿಗೋದಿಲ್ಲ !

ಒಗಟು ನಂ ೨೦

Varun Kumar ಫೆಬ್ರ ೧೬ ಒಗಟು ಉತ್ತರಗಳು ೧೬೨ ವೀಕ್ಷಣೆ

ಉತ್ತರ - ಆಕಾಶ , ನಕ್ಷತ್ರಗಳು

ಒಗಟು ನಂ ೨೦

Varun Kumar ಫೆಬ್ರ ೧೬ ಒಗಟುಗಳು ೧೮೨ ವೀಕ್ಷಣೆ

ಅಮ್ಮನ ಹಾಸಿಗೆ ಸುತ್ತೊಕ್ಕಾಗಲ್ಲ ! ಅಪ್ಪನ ದುಡ್ಡು ಎಣಿಸೋಕ್ಕಾಗಲ್ಲ !

ಒಗಟು ನಂ ೧೯

Varun Kumar ಫೆಬ್ರ ೧೬ ಒಗಟುಗಳು ೧೯೩ ವೀಕ್ಷಣೆ

ಕಲ್ಲನ್ನು ತುಳಿಯುತ್ತೆ ! ಮುಳ್ಳನ್ನು ಮೂಯುತ್ತೆ ! ನೀರು ಕಂಡ್ರೆ ನಿಲ್ಲುತ್ತೆ !

ಒಗಟು ನಂ ೧೮

Varun Kumar ಫೆಬ್ರ ೧೬ ಒಗಟುಗಳು ೧೭೦ ವೀಕ್ಷಣೆ

ಕಪ್ಪೆ ಮುಟ್ಟದ ಕೈಲಾಸದ ನೀರು !

ಒಗಟು ನಂ ೧೭

Varun Kumar ಫೆಬ್ರ ೧೬ ಒಗಟುಗಳು ೨೯೬ ವೀಕ್ಷಣೆ

ಗರಿಕೆ ಆಸೆ ದೇವರು ! ವರ್ಶಕ್ಕೊಮ್ಮೆ ಬರ್ತಾನೆ

ಒಗಟು ನಂ ೧೬

Varun Kumar ಫೆಬ್ರ ೧೬ ಒಗಟು ಉತ್ತರಗಳು ೧೩೩ ವೀಕ್ಷಣೆ

ಉತ್ತರ - ಸಿಗರೇಟ್ ಹೊಗೆ

ಒಗಟು ನಂ ೧೬

Varun Kumar ಫೆಬ್ರ ೧೬ ಒಗಟುಗಳು ೩೧೬ ವೀಕ್ಷಣೆ

16 - ಬಿಳಿ ಲಂಗದ ಹುಡುಗಿ ! ಎಳೆದರೆ ಬರ್ತಾಳೆ ! ಬಿಟ್ಟರೆ ಓಡ್ತಾಳೆ

ಒಗಟು ನಂ ೧೫

Varun Kumar ಫೆಬ್ರ ೧೬ ಒಗಟು ಉತ್ತರಗಳು ೨೮೦ ವೀಕ್ಷಣೆ

ಹಿಡಿ ಹಿಡಿದರೆ ಹಿಡಿ ತುಂಬಾ ! ಬಿಟ್ಟರೆ ಮನೆ ತುಂಬಾ !

ಒಗಟು ನಂ ೧೪

Varun Kumar ಫೆಬ್ರ ೧೬ ಒಗಟುಗಳು ೩೭೧ ವೀಕ್ಷಣೆ

ಹೊಕ್ಕುವಾಗ ಒಂದು ಹೊರಟಾಗ ನೂರು