ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2015

ಫೆಬ್ರವರಿ 2015

೫೦೭ ಲೇಖನಗಳು

ಒಗಟು ನಂ ೫೪

Varun Kumar ಫೆಬ್ರ ೧೬ ಒಗಟುಗಳು ೧೪೧ ವೀಕ್ಷಣೆ

ನೋಡಿದರೆ ನೋಟಗಳು ,ನಕ್ಕರೆ ನಗುಗಳು ,ಒಡೆದರೆ ತುಂಡುಗಳು.

ಒಗಟು ನಂ ೫೩

Varun Kumar ಫೆಬ್ರ ೧೬ ಒಗಟುಗಳು ೧೨೨ ವೀಕ್ಷಣೆ

ಬಡ ಬಡ ಬಂದ ಅಂಗಿ ಕಳಚಿದ ,ಬಾವಿಯೊಳಗೆ ಬಿದ್ದ.

ಒಗಟು ನಂ ೫೨

Varun Kumar ಫೆಬ್ರ ೧೬ ಒಗಟುಗಳು ೧೨೧ ವೀಕ್ಷಣೆ

ಮೇಲೆ ನೋಡಿದರೆ ನಾನಾ ಬಣ್ಣ, ಉಜ್ಜಿದರೆ ಒಂದೇ ಬಣ್ಣ.

ಒಗಟು ನಂ ೫೧

Varun Kumar ಫೆಬ್ರ ೧೬ ಒಗಟುಗಳು ೧೧೬ ವೀಕ್ಷಣೆ

ಗಿಡ ಕೊಡಲಾರದು, ಮರ ಬೆಳೆಸಲಾರದು ಅದಿಲ್ಲದೆ ಊಟ ಸೇರಲಾರದು

ಒಗಟು ನಂ ೫೦

Varun Kumar ಫೆಬ್ರ ೧೬ ಒಗಟುಗಳು ೨೧೯ ವೀಕ್ಷಣೆ

ಹೊಂಚು ಹಾಕಿದ ದೆವ್ವ, ಬೇಡ ಬೇಡ ಎಂದರೂ ಜೂತೆಯೇ ಬರುತ್ತೆ.

ಒಗಟು ನಂ ೪೯

Varun Kumar ಫೆಬ್ರ ೧೬ ಒಗಟುಗಳು ೨೭೯ ವೀಕ್ಷಣೆ

ಮೋಟು ಗೋಡೆ ಮೇಲೆ, ದೀಪ ಉರೀತಿದೆ.

ಒಗಟು ನಂ ೪೮

Varun Kumar ಫೆಬ್ರ ೧೬ ಒಗಟುಗಳು ೧೮೭ ವೀಕ್ಷಣೆ

ಹಲ್ಲಿಲ್ಲದ ಹಕ್ಕಿಗೆ ಗೂಡು ತುಂಬ ಮರಿಗಳು.

ಒಗಟು ನಂ ೪೭

Varun Kumar ಫೆಬ್ರ ೧೬ ಒಗಟುಗಳು ೧೮೩ ವೀಕ್ಷಣೆ

ಕಣ್ಣಿಲ್ಲ, ಕಾಲಿಲ್ಲ ,ಆದರು ಚಲಿಸುತಿದೆ ಯಾವುದು ಎಲ್ಲಿದೆ ಬಲ್ಲಿದನ ಹೇಳಿರಲ.

ಒಗಟು ನಂ ೪೬

Varun Kumar ಫೆಬ್ರ ೧೬ ಒಗಟುಗಳು ೬೧೬ ವೀಕ್ಷಣೆ

ಗುಡುಗು, ಗುಡುಗಿದರೆ ಸಾವಿರ ನಯನಗಳು ಅರಳುವುದು.