ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2015

ಫೆಬ್ರವರಿ 2015

೫೦೭ ಲೇಖನಗಳು

ಗಾದೆ ನಂ ೩೦೦

Varun Kumar ಫೆಬ್ರ ೧೯ ಗಾದೆಗಳು ೫೩೪ ವೀಕ್ಷಣೆ

ಮಕ್ಕಳಿಲ್ಲದ ಮನೆಯಲ್ಲಿ ಅಜ್ಜ ಅಂಬೆಗಾಲಿಟ್ಟ .

ಗಾದೆ ನಂ ೨೯೯

Varun Kumar ಫೆಬ್ರ ೧೯ ಗಾದೆಗಳು ೨೭೯ ವೀಕ್ಷಣೆ

ಮಗೂನ ಚಿವುಟೋದು, ತೊಟ್ಟಿಲು ತೂಗೋದು .

ಗಾದೆ ನಂ ೨೯೮

Varun Kumar ಫೆಬ್ರ ೧೯ ಗಾದೆಗಳು ೩೩೧ ವೀಕ್ಷಣೆ

ಹುಟ್ತಾ ಹುಟ್ತಾ ಅಣ್ಣ ತಮ್ಮಂದಿರು; ಬೆಳೀತಾ ಬೆಳೀತಾ ದಾಯಾದಿಗಳು .

ಗಾದೆ ನಂ‌ ೨೯೭

Varun Kumar ಫೆಬ್ರ ೧೯ ಗಾದೆಗಳು ೩೨೬ ವೀಕ್ಷಣೆ

ಹಲವು ಸಲ ಸಾಯುವವನು ಹೇಡಿ,ವೀರಯೋಧನಿಗೊಂದೇ ಸಲ ಸಾವು .

ಗಾದೆ ನಂ ೨೯೫

Varun Kumar ಫೆಬ್ರ ೧೯ ಗಾದೆಗಳು ೪೧೯ ವೀಕ್ಷಣೆ

ಕೋತಿ ತಾನು ಕೆಡೋದಲ್ದೆ ವನ ಎಲ್ಲ ಕೆಡಿಸಿತಂತೆ.

ಗಾದೆ ನಂ ೨೯೪

Varun Kumar ಫೆಬ್ರ ೧೯ ಗಾದೆಗಳು ೩೫೦ ವೀಕ್ಷಣೆ

ಪಕ್ಕದ ಮನೇಗೆ ಬಿದ್ದ ಬೆಂಕಿ ಬಿಸಿ ತನ್ನ ಮನೇಗೆ ಬೀಳೋವರೆಗೂ ತಾಕಲ್ಲ.

ಗಾದೆ ನಂ ೨೯೩

Varun Kumar ಫೆಬ್ರ ೧೯ ಗಾದೆಗಳು ೪೩೫ ವೀಕ್ಷಣೆ

ಕೊಟ್ಟಿದ್ದು ತನಗೆ; ಬಚ್ಚಿಟ್ಟದ್ದು ಪರರಿಗೆ.

ಗಾದೆ ನಂ ೨೯೨

Varun Kumar ಫೆಬ್ರ ೧೯ ಗಾದೆಗಳು ೩೫೪ ವೀಕ್ಷಣೆ

ಕನ್ನಡಿ ಒಳಗಿನ ಗಂಟು ಕೈಗೆ ದಕ್ಕೀತೆ ?

ಗಾದೆ ನಂ‌ ೨೯೧

Varun Kumar ಫೆಬ್ರ ೧೯ ಗಾದೆಗಳು ೩೦೬ ವೀಕ್ಷಣೆ

ವಿದ್ಯೆ ಇಲ್ಲದವನು ಹದ್ದಿಗಿಂತಲೂ ಕಡೆ .

ಗಾದೆ ನಂ ೨೯೦

Varun Kumar ಫೆಬ್ರ ೧೯ ಗಾದೆಗಳು ೨,೧೬೨ ವೀಕ್ಷಣೆ

ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು ?

ಗಾದೆ ನಂ ೨೮೯

Varun Kumar ಫೆಬ್ರ ೧೯ ಗಾದೆಗಳು ೧೪೬ ವೀಕ್ಷಣೆ

ಹಂಗಿನ ಅರಮನೆಗಿಂತ ಗುಡಿಸಲೇ ಮೇಲು.

ಗಾದೆ ನಂ ೨೮೭

Varun Kumar ಫೆಬ್ರ ೧೯ ಗಾದೆಗಳು ೧೪೪ ವೀಕ್ಷಣೆ

ಕೊಂಕಣ ಸುತ್ತಿ ಮೈಲಾರಕ್ಕೆ ಬಂದರು .

ಗಾದೆ ನಂ‌ ೨೮೬

Varun Kumar ಫೆಬ್ರ ೧೯ ಗಾದೆಗಳು ೧೨೩ ವೀಕ್ಷಣೆ

ಹೊಳೆ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂದರಂತೆ.

ಗಾದೆ ನ‌ಂ ೨೮೫

Varun Kumar ಫೆಬ್ರ ೧೯ ಗಾದೆಗಳು ೧೫೮ ವೀಕ್ಷಣೆ

ಇದ್ದೋರು ಮೂರು ಜನರಲ್ಲಿ ಕದ್ದೋರು ಯಾರು ?

ಗಾದೆ ನಂ‌ ೨೮೪

Varun Kumar ಫೆಬ್ರ ೧೯ ಗಾದೆಗಳು ೧೭೫ ವೀಕ್ಷಣೆ

ನವಿಲನ್ನು ನೋಡಿ ಕೆಂಬೂತ ಪುಕ್ಕ ಕೆದರಿತಂತೆ.

ಗಾದೆ ನಂ‌ ೨೮೩

Varun Kumar ಫೆಬ್ರ ೧೯ ಗಾದೆಗಳು ೨೭೩ ವೀಕ್ಷಣೆ

ಮಂತ್ರಕ್ಕೆ ಮಾವಿನ ಕಾಯಿ ಉದುರುತ್ತದೆಯೆ ?

ಗಾದೆ ನಂ ೨೮೨

Varun Kumar ಫೆಬ್ರ ೧೯ ಗಾದೆಗಳು ೧೭೨ ವೀಕ್ಷಣೆ

ಕುರಿ ಕೊಬ್ಬಿದಷ್ಟೂ ಕುರುಬನಿಗೇ ಲಾಭ.