ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಫೆಬ್ರವರಿ 2015

ಫೆಬ್ರವರಿ 2015

೫೦೭ ಲೇಖನಗಳು

ಗಾದೆ ನಂ ೮೩

Dev Account ಫೆಬ್ರ ೧೧ ಗಾದೆಗಳು ೨೬೩ ವೀಕ್ಷಣೆ

ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತೆ.

ಗಾದೆ ನಂ ೮೨

Dev Account ಫೆಬ್ರ ೧೧ ಗಾದೆಗಳು ೨೨೧ ವೀಕ್ಷಣೆ

ಕಬ್ಬು ಡೊಂಕಾದರೆ ಸಿಹಿ ಡೊಂಕೆ.

ಗಾದೆ ನಂ ೮೧

Dev Account ಫೆಬ್ರ ೧೧ ಗಾದೆಗಳು ೧,೬೧೪ ವೀಕ್ಷಣೆ

ಆಕಳು ಕಪ್ಪಾದರೆ ಹಾಲು ಕಪ್ಪೇ?

ಗಾದೆ ನಂ‌ ೮೦

Dev Account ಫೆಬ್ರ ೧೧ ಗಾದೆಗಳು ೨೮೨ ವೀಕ್ಷಣೆ

ಕುಡಿಯೋ ನೀರಿನಲ್ಲಿ ಕೈಯಾಡಿಸಿದ ಹಾಗೆ.

ಗಾದೆ ನಂ‌ ೭೯

Dev Account ಫೆಬ್ರ ೧೧ ಗಾದೆಗಳು ೨೦೬ ವೀಕ್ಷಣೆ

ಬಡವರ ಮನೆ ಊಟ ಚೆನ್ನ, ಶ್ರೀಮಂತರ ಮನೆ ನೋಟ ಚೆನ್ನ.

ಗಾದೆ ನಂ ೭೮

Dev Account ಫೆಬ್ರ ೧೧ ಗಾದೆಗಳು ೨,೪೨೮ ವೀಕ್ಷಣೆ

ಬೆಳ್ಳಗಿರುವುದೆಲ್ಲಾ ಹಾಲಲ್ಲ.

ಗಾದೆ ನಂ ೭೭

Dev Account ಫೆಬ್ರ ೧೧ ಗಾದೆಗಳು ೮೬೦ ವೀಕ್ಷಣೆ

ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡು.

ಗಾದೆ ನಂ ೭೬

Dev Account ಫೆಬ್ರ ೧೧ ಗಾದೆಗಳು ೨೫೩ ವೀಕ್ಷಣೆ

ಆರು ಕೊಟ್ಟರೆ ಅತ್ತೆ ಕಡೆ, ಮೂರು ಕೊಟ್ಟರೆ ಸೊಸೆ ಕಡೆ.

ಗಾದೆ ನಂ‌ ೭೫

Dev Account ಫೆಬ್ರ ೧೧ ಗಾದೆಗಳು ೨೪೩ ವೀಕ್ಷಣೆ

ಪಾಪಿ ಸಮುದ್ರ ಹೊಕ್ಕಿದರೂ ಮೊಳಕಾಲುದ್ದ ನೀರು.

ಗಾದೆ ನಂ ೭೪

Dev Account ಫೆಬ್ರ ೧೧ ಗಾದೆಗಳು ೨೪೭ ವೀಕ್ಷಣೆ

ಬೆಂಕಿಯಿಲ್ಲದೆ ಹೊಗೆಯಾಡುವುದಿಲ್ಲ.

ಗಾದೆ ನಂ ೭೩

Dev Account ಫೆಬ್ರ ೧೧ ಗಾದೆಗಳು ೬೦೯ ವೀಕ್ಷಣೆ

ಉಪ್ಪು ತಿಂದ ಮೇಲೆ ನೀರು ಕುಡಿಯಲೇ ಬೇಕು.

ಗಾದೆ ನಂ ೭೨

Dev Account ಫೆಬ್ರ ೧೧ ಗಾದೆಗಳು ೧೯೯ ವೀಕ್ಷಣೆ

ಕೆಟ್ಟ ಮೇಲೆ ಬುದ್ಧಿ ಬಂತು, ಅತ್ತ ಮೇಲೆ ಒಲೆ ಉರಿಯಿತು.

ಗಾದೆ ನಂ ೭೦

Dev Account ಫೆಬ್ರ ೧೧ ಗಾದೆಗಳು ೧,೦೬೧ ವೀಕ್ಷಣೆ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು.

ಗಾದೆ ನಂ ೬೯

Dev Account ಫೆಬ್ರ ೧೧ ಗಾದೆಗಳು ೨೫೬ ವೀಕ್ಷಣೆ

ಮಳ್ಳಿ ಮಳ್ಳಿ ಮಂಚಕ್ಕೆ ಎಷ್ಟು ಕಾಲು ಎಂದರೆ, ಮೂರು ಮತ್ತೊಂದು ಅಂದಳಂತೆ.

ಗಾದೆ ನಂ ೬೮

Dev Account ಫೆಬ್ರ ೧೧ ಗಾದೆಗಳು ೨೯೨ ವೀಕ್ಷಣೆ

ಹಾವೂ ಸಾಯಬೇಕು, ಕೋಲೂ ಮುರಿಯಬಾರದು.

ಗಾದೆ ನಂ ೬೭

Dev Account ಫೆಬ್ರ ೧೧ ಗಾದೆಗಳು ೨೨೭ ವೀಕ್ಷಣೆ

ಹಾಲಿನಲ್ಲಿ ಹುಳಿ ಹಿಂಡಿದಂತೆ.

ಗಾದೆ ನಂ ೬೫

Dev Account ಫೆಬ್ರ ೧೧ ಗಾದೆಗಳು ೨೪೬ ವೀಕ್ಷಣೆ

ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಹಾಕಿದ ಹಾಗೆ.

ಗಾದೆ ನಂ ೬೪

Dev Account ಫೆಬ್ರ ೧೧ ಗಾದೆಗಳು ೨೯೯ ವೀಕ್ಷಣೆ

ಶರಣರ ಬದುಕು ಅವರ ಮರಣದಲ್ಲಿ ನೋಡು.