ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮುಖಪುಟ / ಲೇಖನ ಆರ್ಕೈವ್ಸ್ / ಮೇ 2015

ಮೇ 2015

೮೯ ಲೇಖನಗಳು

ಓ..ಒಲವೇ(4)

NishaRoopa ಮೇ ೨೬ ಲೇಖನ ೭೧ ವೀಕ್ಷಣೆ

ಬಸ್ಸಲ್ಲಿ ಕೂತ ತನ್ಮಯಳಿಗೆ ಬೆಂಗಳೂರಿನಿಂದ ಚಿಕ್ಕಮಗಳೂರಿಗೆ ಬಸ್ಸಲ್ಲಿ ಬರುವಾಗ ನಡೆದ ಎಲ್ಲಾ ವಿಷಯಗಳು ಮತ್ತೆ ನೆನಪಿಗೆ ಬಂದವು. ಸಂಜಯ್ ನನ್ನು ತಾನೇ ಬೈದು ಕಡೆಗೆ ತಾನೇ ಅವನ ಹೆಗಲ ಮೇಲೆ ತಲೆಯಿಟ್ಟು ಮಲಗಿದ್ದು ನೆನಪಾಗಿ...

ಸ೦ತೋಷ ಎನ್ನುವ ಸಾಪೇಕ್ಷತೆ ಮತ್ತು ಚೆಕಾಫ್

ಗುರುರಾಜ ಕೊಡ್ಕಣಿ ಮೇ ೨೬ ಲೇಖನ ೫೪ ವೀಕ್ಷಣೆ

ಮಧ್ಯರಾತ್ರಿಯ ಸಮಯವದು.ಸ೦ಜೆಯೇ ವಿಹಾರಕ್ಕೆ೦ದು ಹೊರಗೆಲ್ಲೋ ತೆರಳಿದ್ದ ಮಿತ್ಯಾ ಕುಲ್ಡಾರೋವ್ ಖುಷಿಖುಷಿಯಾಗಿ ತನ್ನ ಮನೆಗೆ ಮರಳಿದ್ದ.ಅವನಿಗಾಗಿ ಕಾಯುತ್ತ ಕುಳಿತಿದ್ದ ಅವನ ಪೋಷಕರು ಕುಳಿತಲ್ಲಿಯೇ ತೂಕಡಿಸಲಾರ೦ಭಿಸಿದ್ದರು.ಮಿ...

ಅಲೋಕ (9) - ಸ್ವರ್ಗ

ಪಾರ್ಥಸಾರಥಿ ಮೇ ೨೫ ಲೇಖನ ೫೩ ವೀಕ್ಷಣೆ

ಅಲೋಕ (9) - ಸ್ವರ್ಗ ಕತೆ : ಅಲೋಕ ಹೊರಗೆ ಒಬ್ಬಾತ ನಿಂತಿದ್ದ. ನೋಡಲು ಇಷ್ಟು ದಿನ ನಾನು ಕಾಣುತ್ತಿದ್ದ ವೈತರಣಿ ಲೋಕದವರಂತೆ ಇರಲಿಲ್ಲ. ಧರಿಸಿದ್ದ ದಿರಿಸೂ ಸಹ ಬೇರೆ ರೀತಿಯಿತ್ತು. ನನ್ನನ್ನು ನೋಡುವಾಗಲೆ ನಗುತ್ತ ‘ಬನ್ನಿ...

ಸುರಕ್ಷಿತವೇ ???? ಆಕೆ "ಗೋರಿಯೊಳಗೆ"

ನವೀನ್ ಜೀ ಕೇ ಮೇ ೨೫ ಲೇಖನ ೪೦ ವೀಕ್ಷಣೆ

ಖಾಲಿಯಾದ ಕನಸುಗಳು ಬಿದ್ದು ಹೊರಳಾಡುವಾಗ ಪ್ರೀತಿಸಲಿ ಹೇಗೆ ಆಗಸದ ಚಂದ್ರನನ್ನು,,,,, ಬೆಳಕಿನೊಳಗೆ ಬೆಸೆದುಕೊಂಡ ಆ ಪುಟ್ಟ ಹುಡುಗಿಯ ಕೈ ಬೆರಳುಗಳು ಇನ್ನಷ್ಟು ನೆನಪಾಗುತ್ತಿವೆ ಇಂದು, ಬೆಳೆಯುವ ಹೃದಯದ ತಡ ಬಡ ಶಬ್ದ, ಕಿಟಾರ...

ವ್ಯವಸ್ಥೆ - ಲಕ್ಷ್ಮೀಕಾಂತ ಇಟ್ನಾಳ

ಲಕ್ಷ್ಮೀಕಾಂತ ಇಟ್ನಾಳ lakshmikanth itnal ಮೇ ೨೫ ಬ್ಲಾಗ್ ೬೦ ವೀಕ್ಷಣೆ

ವ್ಯವಸ್ಥೆ 'ಅಪ್ಪನ ನೆರಳು ಸ್ವಲ್ಪ ಮೈಮೇಲೆ ಕೆಡವಿಕೋ, .... ಹಾದಿಗೆ ಬಂದರೂ ಬಂದೀಯಾ' ತಂಗಿಯನ್ನು 'ಸಣಮಂತ' ಮಾಡುತ್ತ ಅವ್ವ ಬಡಕೋತಿದ್ದಳು, .... ನಮ್ಮ ಉಡಾಳತನಕ್ಕೆ,, ಅವ್ವ ನೀಡುತ್ತಿದ್ದ ದಿವ್ಯೌಷಧೀಯ ಸಲಹೆ ಅದು! ಅಪ್ಪ...

ಓ..ಒಲವೇ(3)

NishaRoopa ಮೇ ೨೫ ಲೇಖನ ೬೫ ವೀಕ್ಷಣೆ

ಎಷ್ಟೇ ನಿದ್ರೆ ಮಾಡಲು ಪ್ರಯತ್ನಿಸಿದರೂ ನಿದ್ರೆ ಮಾಡಲು ಸಾಧ್ಯವಾಗಲಿಲ್ಲ.ಏಕೆಂದರೆ ಸಂಜಯ್ ನಿದ್ರೆಯೇನೋ ಮಾಡಿದ್ದ, ಆದರೆ ಅವನಿಗೇ ತಿಳಿಯದಂತೆ ಅವನ ತಲೆ ಆಗಾಗ ಜಾರುತ್ತಾ ತನ್ಮಯಾಳ ಭುಜದ ಮೇಲೆ ವಾಲುತ್ತಿತ್ತು.ಅವಳು ಅವನ ತಲ...

' ಕಲಾವಿದ ಕವಿ ಶಿಲ್ಪಿ'

ಹನುಮಂತ ಅನಂತ ಪಾಟೀಲ ಮೇ ೨೫ ಬ್ಲಾಗ್ ೯೦ ವೀಕ್ಷಣೆ

ಕಲ್ಪನೆ ಮಾನಸಿಕ ಪ್ರತಿಮೆಗಳ ಜನನಿ ಮನೋವೇಗ ಆಶಾಕಾಂಕ್ಷಮುಕ್ತ ಕಲ್ಪನಾಶೀಲ ವ್ಯಕ್ತಿಯೆ ‘ಕನಸುಗಾರ’ ಆತ ಆಕೃತಿಯ ಸಂಕೇತಗಳನು ಮನೋ ದರ್ಪಣದಿ ಕಾಣುತ್ತ ಆತ್ಮೀಯತೆಯ ಬೆಳೆಸಿಕೊಳ್ಳುತ್ತ ಉಪಮೆ ರೂಪಕ ಸಂಕೇತ ಆನಂದಮಯ ಸದಭಿರುಚಿ ಸ...

ಪರದೇಶಿ ಚೌರ !

ನಾಗೇಶ ಮೈಸೂರು ಮೇ ೨೫ ಲೇಖನ ೫೯ ವೀಕ್ಷಣೆ

ಹೆಂಗಸರಿಗೆ ಹೋಲಿಸಿದರೆ ಗಂಡಸರಿಗೆ ಸುತ್ತಲಿನ ವಸ್ತುವಿನ ಇರುವಿಕೆ / ಇಲ್ಲದಿರುವಿಕೆಯ ಪರಿಜ್ಞಾನ ಕಮ್ಮಿ ಎನ್ನುತ್ತದೆ ಒಂದು ಅಧ್ಯಯನ. ಇದರನುಸಾರ ಕಣ್ಣೆದುರಿಗೆ ಇದ್ದರು ಗಮನಿಸದೆ ಅದನ್ನು ಎಲ್ಲೆಡೆ ಹುಡುಕುವ ದೌರ್ಬಲ್ಯ ಗಂ...

ಕವನ : ಭೀಷ್ಮನಂತೆ

ಹರಿ ಪ್ರಸಾದ್ ನಾಡಿಗ್ ಮೇ ೨೫ ಕವನ ೫೧೯ ವೀಕ್ಷಣೆ

ಕವನ : ಭೀಷ್ಮನಂತೆ ಕತ್ತಮೇಲಕೆ ಎತ್ತಿ ಗಂಟಲನು ಸರಿಪಡಿಸಿ ಆಗಸಕೆ ಕೈಬೆರಳ ತೋರಿ ನಿಂತೆ. ಜೀವನದ ಬೇಕು ಬೇಡಗಳನ್ನು ನಿರ್ಧರಿಸಿ ಪಥವನು ಕೈಗೊಂಡೆ ಭೀಷ್ಮನಂತೆ. ಎನಿತು ಕಾದರು ಬಾನಿನಿಂದ ಹೂ ಮಳೆಯಿಲ್ಲ ಹೃದಯದೊಳು ಚಪ್ಪಾಳೆಯಾ...

ಓ..ಒಲವೇ (1)

NishaRoopa ಮೇ ೨೫ ಲೇಖನ ೫೩ ವೀಕ್ಷಣೆ

ತನ್ನ ಪಕ್ಕದಲ್ಲಿ ಯಾರೋ ಕುಳಿತಂತೆ ಭಾಸವಾಗಿ ಕಣ್ಣು ಬಿಟ್ಟಳು. ಹೌದು ನಿವಾಗಿಯೂ ಒಬ್ಬ ವ್ಯಕ್ತಿ ತನ್ನ ಪಕ್ಕದ ಸೀಟಿನಲ್ಲಿ ಕುಳಿತಿದ್ದ. ನೋಡೋಕೆ ಹೆಚ್ಚು ಕಡಿಮೆ ತನ್ನ ವಯಸ್ಸಿನವನಂತೆ ಕಾಣುತ್ತಿದ್ದ. ಅವಳಿಗೆ ಕಸಿವಿಸಿಯಾಯಿ...

ತ್ರಿಭುವನ ಜನನಿ

shreekanth h p ಮೇ ೨೫ ಕವನ ೩೧೪ ವೀಕ್ಷಣೆ

ತ್ರಿಭುವನ ಜನನಿ ತ್ರಿಪುರಾವಾಸಿನಿ ವಾಣಿ ರಮಾ ಉಮಾ ಸ್ವರೂಪಿಣಿ || ಅಜನ ಕೈಪಿಡಿದೆ ಅಚ್ಚ್ಯುತ ಸೋದರಿ ಸುಧಾಕುಂಭ ವೀಣಾಪಾಣಿ ವಿದ್ಯಾದಿದೇವತೆ ಶೃಂಗಪುರವಾಸೆ ಶಾರದೆ ಶರ್ವಾಣಿ ಸರಸ್ವತಿ ||೧|| ಸುಧಾಸಾಗರ ಸಮುದ್ಬ್ಹವೇ ಸಿರಿದ...

ಶ್ರೀಮಾತೆ

shreekanth h p ಮೇ ೨೫ ಕವನ ೨೯೭ ವೀಕ್ಷಣೆ

ಸುಮ್ಮನಿರುವುದು ತರವೇ ಶ್ರೀಮಾತೆ ಕಂದ ನಿನ್ನ ಬೇಡುವೆನು ಕನಿಕರಿಸದೆ ಎನ್ನ || ಸಾವಿರ ನಾಮ ಪೇಳಿ ಸ್ತುತಿಸುವೆನಮ್ಮ ನಿನ್ನ ಸಲಹೆನ್ನ ಸಾಲವಿತ್ತು ಭಕ್ತಿ ಜ್ಞಾನವನ್ನ ತೀರಿಪೆ ನಿನ್ನ ಸಾಲ ತೊದಲುತ್ತ ನಿನ್ನ ನಾಮ ಧ್ಯಾನಿಪೆ...

ರೈಲಿನ ಸಾಮಾನ್ಯ ಕೋಚ

Nagaraj Bhadra ಮೇ ೨೫ ಲೇಖನ ೪೭ ವೀಕ್ಷಣೆ

ಭಾರತ ದೇಶದ ಅವಿಭಾಜ್ಯ ಅಂಗವಾದ ಭಾರತೀಯ ರೈಲ್ ನಲ್ಲಿ ದಿನಾಲು ಕೋಟ್ಯಾಂತರ ಜನರು ಪ್ರಯಾಣಿಸುತ್ತಾರೆ.ನಾನು ಒಂದು ದಿನ ಅನಿವಾರ್ಯ ಕಾರಣಗಳಿಂದ ರೈಲ್ವೆಯ ಸಾಮಾನ್ಯ ಭೋಗಿಯಲ್ಲಿ ಪ್ರಯಾಣಿಸ ಬೇಕಾಯಿತು. ನಾನು ನನ್ನ ಬ್ಯಾಗನ್ನು...

ಭ್ರಷ್ಟಾಚಾರ ಮುಕ್ತ ಭಾರತ ಮೂರು ಮಾಗ್ರಗಳು

Nagaraj Bhadra ಮೇ ೨೪ ಲೇಖನ ೨೨೨ ವೀಕ್ಷಣೆ

ನಮ್ಮ ದೇಶದ ಜನರು ದಿನ ಬೇಳಗ್ಗಾದರೆ ಭ್ರಷ್ಟಾಚಾರದ ಬಗ್ಗೆ ಕೇಳಿ ಕೇಳಿ ಸಾಕಾಗಿದೆ.ನಮ್ಮ ದೇಶದಲ್ಲಿ ಭ್ರಷ್ಟಾಚಾರ ಇಲ್ಲದ ಸಕಾ೯ರರೀ ಕಚೇರಿ ಹುಡುಕೋದು ಅಂದರೆ ಸಾವು ಇಲ್ಲದ ಮನೆ ಹುಡುಕಿದಾಗೆ. ನಮ್ಮ ದೇಶದ ಜನರು ಭ್ರಷ್ಟಾಚಾರ...

ಓ..ಒಲವೇ (1)

NishaRoopa ಮೇ ೨೪ ಲೇಖನ ೮೫ ವೀಕ್ಷಣೆ

ಅಕ್ಕ, ಇಲ್ಲಿ ಕಿಟಕಿಯ ಪಕ್ಕ ಸೀಟು ಖಾಲಿ ಇದೆ ನೋಡಿ, ಇಲ್ಲಿ ಕೂತ್ಕೊಳ್ಳಿ ಎಂದ ರಾಜು. ಸರಿ ಅಂತ ಕುಳಿತು ಕೊಂಡಳು. ಊರಿಗೆ ಹೋಗಿ ತಲುಪಿದ ಕೂಡಲೆ ಫೋನ್ ಮಾಡು, ಹುಷಾರು ಅಕ್ಕ ಎಂದನು.ಸರಿ ರಾಜು ಫೋನ್ ಮಾಡ್ತೀನಿ, ನೀನಿನ್ನು...

ಅಲೋಕ (8) - ಮುಂದಿನ ಲೋಕಕ್ಕೆ ಪಯಣ

ಪಾರ್ಥಸಾರಥಿ ಮೇ ೨೪ ಲೇಖನ ೬೬ ವೀಕ್ಷಣೆ

ಅಲೋಕ (8) - ಮುಂದಿನ ಲೋಕಕ್ಕೆ ಪಯಣ ಕತೆ : ಅಲೋಕ ಮರುದಿನ ನನ್ನನ್ನು ಕರೆದ್ಯೋಯ್ಯಲು ಮತ್ತೊಬ್ಬ ವ್ಯಕ್ತಿ ಬಂದ. ನನಗೆ ಕುತೂಹಲ ಅನ್ನಿಸಿದ್ದು ಪ್ರತಿದಿನವೂ ಬೇರೆ ಬೇರೆ ವ್ಯಕ್ತಿಗಳು ಕಾಣಿಸುವರಲ್ಲ, ಇಲ್ಲಿರುವವರಿಗೆ ಹೆಸರು...

ಒ0ಟಿಹ0ಸ‌

ಡಾ. ಎಸ್. ಪಿ.ಪದ್ಮಪ್ರಸಾದ್ DR. S .P.Padmaprasad ಮೇ ೨೪ ಪುಸ್ತಕ ವಿಮರ್ಶೆ ೧,೬೪೪ ವೀಕ್ಷಣೆ

ಮುನಿ ಷ್ರೀ ರೂಪ್ ಚ0ದ್ರ‌ ಅವರು ಶ್ವೇತ0ಬರ‌ ಜೈನ‌ ತೇರಾಪ0ಥದ‌ ಸಮಕಾಲಿನ‌ ಪ್ರಬಾವೀ ಗುರುಗಳು. ಪ್ರಗತಿಶೀಲ‌ ಮನೋಬಾವದ‌ ಅವರು ಪ್ರತಿಬಾವ0ತ‌ ಕವಿಯು ಹೌದು.ಧಾರ್ಮಿಕ‌ ಪ0ಥಗಳಲ್ಲಿನ‌ ಒಣಪ0ಪ್ರದಯಗಳನ್ನು ಧಿಕ್ಕರಿಸಿ ಹಲವು ರೀ...

ನಾವು ಯಾರು ಬಲ್ಲೆವೇನು?-2

kavinagaraj ಮೇ ೨೪ ಲೇಖನ ೬೧ ವೀಕ್ಷಣೆ

ರಕ್ತ ಮಾಂಸ ಮೂಳೆಗಳ ತಡಿಕೆಯೀ ತನುವು ಚೈತನ್ಯ ಒಳಗಿರೆ ತನುವರ್ಥ ಪಡೆಯುವುದು | ದೇಹ ದೋಣಿಯಾಗಿಸಿ ಸಂಸಾರಸಾಗರವ ದಾಂಟಿಸುವ ಅಂಬಿಗನೆ ಜೀವಾತ್ಮ ಮೂಢ || ಅರಿತವರು ಹೇಳಿಹರು ಅಚ್ಚರಿಯ ಸಂಗತಿಯ ಆತ್ಮಕ್ಕೆ ಅಳಿವಿಲ್ಲ ಹುಟ್ಟು ಸ...