ಆದರೂ ಕೆಲವೊಮ್ಮೆ
ಆದರೂ ಕೆಲವೊಮ್ಮೆ.. ಒಲವಾ? ಅಲ್ಲ, ನೊವಾ? ಇಲ್ಲ, ಆದರೂ ಕೆಲವೊಮ್ಮೆ.. ಏಕಾಂತ? ಅಲ್ಲ, ಏಕತಾನತೆ? ಇಲ್ಲ, ಆದರೂ ಕೆಲವೊಮ್ಮೆ.. ಕನಸಾಯಿತ? ಅಲ್ಲ, ಮತ್ತೆ ಮನಸಾಯಿತ? ಇಲ್ಲ.. ಆದರೂ ಕೆಲವೊಮ್ಮೆ..
ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.
೮೯ ಲೇಖನಗಳು
ಆದರೂ ಕೆಲವೊಮ್ಮೆ.. ಒಲವಾ? ಅಲ್ಲ, ನೊವಾ? ಇಲ್ಲ, ಆದರೂ ಕೆಲವೊಮ್ಮೆ.. ಏಕಾಂತ? ಅಲ್ಲ, ಏಕತಾನತೆ? ಇಲ್ಲ, ಆದರೂ ಕೆಲವೊಮ್ಮೆ.. ಕನಸಾಯಿತ? ಅಲ್ಲ, ಮತ್ತೆ ಮನಸಾಯಿತ? ಇಲ್ಲ.. ಆದರೂ ಕೆಲವೊಮ್ಮೆ..
ಕತೆ ಅಲೋಕ (4) - ಸೇವಾ ತತ್ಪರ ಕತೆ : ಅಲೋಕ ಮೊದಲ ಪಲ್ಲಂಗದ ಸಮೀಪ ಹೋದೆ.ಆತ ಯಾರು ಎಂದು ತಿಳಿಯದು. ಕಣ್ಣು ಮುಚ್ಚಿ ಮಲಗಿದ್ದರು. ಅವರನ್ನು ಎಬ್ಬಿಸಿ ಒಪ್ಪಿಗೆ ಕೇಳಿದರೆ ಸರಿಯಾಗದು ಅನ್ನಿಸಿತು. ನಿಧಾನಕ್ಕೆ ಅವರ ಪಕ್ಕದಲ್ಲ...
ಅನಾದಿ ರಸ್ತೆ ಬದಿಯಲ್ಲಿ ಮಲಗಿದವರನು ಕೊಂದವರಿಗೆ ಶಿಕ್ಷೆ ಕೊಡಿಸಲು/ತಗ್ಗಿಸಲು ಹೆಣಗಾಡುವ ಹಣದಲ್ಲಿ, ಉಳಿದ ರಸ್ತೆ ಬದಿಯವರಿಗೆ ಒಂದೊಂದು ಸುಂದರ ಜೋಪಡಿ ಕೊಡಿಸಬಹುದಿತ್ತು ಎನ್ನುವುದು ಯಾರೂ ಅರ್ಥ ಮಾಡಿಕೊಳ್ಳದ ಸತ್ಯ,,,, *...
ಅಲೋಕ (3) - ಸೇವೆಗೆ ನಿಯೋಜನೆಕತೆ : ಅಲೋಕ ಆತ ಮಾತನಾಡಿದ "ಈಗ ನನ್ನ ಮಾತನ್ನು ಕೇಳಿಸಿಕೊಳ್ಳಿ, ನಿಮ್ಮಲ್ಲಿ ಅಪೂರ್ಣವಾಗಿರುವ ಕೆಲವು ಅನುಭವ , ಕರ್ತವ್ಯಗಳು ಇಲ್ಲಿ ಪೂರ್ಣಗೊಳ್ಳ ಬೇಕಾಗಿದೆ. ಅಲ್ಲಿಯವರೆಗೂ ನೀವು ಇಲ್ಲಿ ಇರ...
ಸಂಪದದಲ್ಲಿನ ನನ್ನ ಬರಹಗಳಿಂದ ಪ್ರಭಾವಿತರಾದ ಬಿ ಟಿವಿಯ ಕಾರ್ಯಕ್ರಮ ನಿರ್ಮಾಪಕ ಶ್ರೀ ಪ್ರಶಾಂತರು, ಸಂಪದದ ಮೂಲಕ ನನ್ನ ಬ್ಲಾಗು 'ಕವಿಮನ'ದಲ್ಲೂ ಹಣಿಕಿದವರು. ಅಲ್ಲಿದ್ದ ಕೈದಿಯೊಬ್ಬ ಜೈಲು ಸೂರಿಂಟೆಂಡೆಂಟ್ ಆಗಿದ್ದು, ಮ್ಯಾಜ...
ಸುಖ ಬೇಕು ಮನುಜನಿಗೆ ದುಃಖ ಬೇಡ ಸುಖಿಯು ತಾ ಹೆಚ್ಚು ಸುಖ ಬಯಸುವನು | ಬೇಡವೆನಿಸದ ದುಃಖಗಳೆರಗೆರಗಿ ಬರುತಿರಲು ಸುಖವ ನಿನ್ನೊಳಗೆ ಅರಸು ಮೂಢ || 'ಆ ಆನಂದ ಪರಮೋಚ್ಛ, ಅದು ಪರಿಪೂರ್ಣ, ಅದು ಅಖಂಡ, ಶಾಶ್ವತ, ಅದು ಸಚ್ಚಿದಾನಂ...
ಕತೆ : ಹೀಗೊಂದು ಧರ್ಮ ಜಾತಿ ’ನಿಮ್ಮದು ಯಾವ ಧರ್ಮ? ’ ’…. ಧರ್ಮವೆ? ಹಿಂದೂ ಇರಬಹುದು’ ಆಕೆ ನನ್ನ ಮುಖವನ್ನು ವಿಚಿತ್ರವಾಗಿ ನೋಡಿದಳು. ’ಇರಬಹುದು , ಅಂದರೆ ಏನು ಸಾರ್ ಸರಿಯಾಗಿ ಹೇಳಿ’ ಆಕೆಯ ಮುಖದಲ್ಲಿ ಅಸಹನೆ. ’ಸರಿ, ಹಿ...
ಅಲೋಕ- ಪ್ರವೇಶ ಕತೆ : ಅಲೋಕ ಎದುರಿಗಿದ್ದ ವ್ಯಕ್ತಿ ನನಗೆ ಪೂರ್ಣವಾಗಿ ಗೋಚರ ಅನ್ನಿಸುತ್ತಿರಲಿಲ್ಲ. ಒಮ್ಮೆ ಅವನ ಆಕಾರ ಸ್ವಷ್ಟವಾಗಿ ಕಂಡಿತು ಅನಿಸಿದರೆ ಮತ್ತೆ ಕಾಣಲಿಲ್ಲ ಅನ್ನುವಂತೆ. ಒಮ್ಮೆ ಪೂರ್ಣ ಬೆಳಕು ಅನಿಸಿದರೆ ಮತ್...
ವಿಶ್ವ ಪರ೦ಪರೆಗೆ ಸೇರಿದ, ವಿಶ್ವದ ಹಲವು ದೇಶಗಳು ಹಾಗೂ ಯುನೆಸ್ಕೋ ಆಸಕ್ತಿ ತಾಳಿರುವ ಪ್ರಾಚೀನ ಸ್ಮಾರಕಗಳು- ಕ೦ಪೂಚಿಯಾದಲ್ಲಿನ ಅ೦ಗ್ ಕಾರ್ ನ ದೇಗುಲ ಸಮುಚ್ಚಯಗಳು . ಈ ಬಗ್ಗೆ ಕನ್ನಡ ಪತ್ರಿಕೆಗಳಲ್ಲೂ ಸಾಕಷ್ಟು ಬರಹಗಳು ಈ...
ಹೊಸ ಜಾಗದಲಿ ಬಂದು ಹೊಂದಿಕೊಳ್ಳುವ ತಾಕಲಾಟ ಎಲ್ಲರಿಗು ಪರಿಚಿತವೆ. ಅಂತದ್ದೊಂದು ಸ್ಥಿತ್ಯಂತರ ಸ್ಥಿತಿಯಲ್ಲಿ ಎದುರಾಗುವ ಪಲುಕುಗಳನ್ಬೆ ಪದಗಳಾಗಿಸಿದ ಕೆಲವು ತುಣುಕುಗಳಿವು. ಜಾಗ ಯಾವುದೆ ಆದರು ಪ್ರತಿಯೊಬ್ಬರ ದಿಗಿಲು, ಅವಶ್...
ಬಿದಿರಮೆಳೆ ಮೇಲೆ ತಿಂಗಳ ಹಾಳೆ ಕೋಗಿಲೆ ಗಾನ ರಣರಂಗದೆ ಮೆರೆದ ವೀರರಿಗೆ ಹುಲ್ಲಿನಗೋರಿ ಶರದೃತು ರಾ ತ್ರಿಯ ನೀರವ ರಸ್ತೆ ಒಂಟಿ ಪ್ರಯಾಣ ಚಂದಿರನ ತೋ ರೆ ಮುಗಿಲುಗೊಂಚಲ ಕಣ್ಣಾ ಮುಚ್ಚಾಲೆ ಮೆತ್ತಿಕೊಂಡಾಳೋ ಸೀತಾಳೆ ಸುಗಂಧವ ಪಾ...
ಅಲೋಕ (1) - ಪಯಣಕತೆ : ಅಲೋಕ ಎದೆಯ ಎಡಬಾಗದಲ್ಲಿ ಸಣ್ಣಗೆ ಕಾಣಿಸಿಕೊಂಡ ನೋವು , "ಏನು" ಎಂದು ಯೋಚನೆ ಮಾಡುವದರಲ್ಲಿ ಬೆನ್ನು ಎದೆಯೆಲ್ಲ ವ್ಯಾಪಿಸಿತು. ಓಹೋ ದೇಹದಲ್ಲಿ ಏನೊ ಬದಲಾವಣೆಯಾಗುತ್ತಿದೆ, ಎಂದು ಅರ್ಥಮಾಡಿಕೊಳ್ಳುವ...
ಬೇಡುವೆನು ವರವನ್ನು ... ಕೊಡು ತಾಯಿ "ಇನ್ನೊಂದ್ ವಾರ ಪರೀಕ್ಷೆಗಳಿವೆ ... ಬೆಳಿಗ್ಗೆ ಸ್ನಾನ ಮಾಡಿ ದೇವರಿಗೆ ನಮಸ್ಕಾರ ಮಾಡೋದು ಮರೀಬೇಡ ..." ಸ್ನಾನಾದಿಗಳಾಗಿ ಶಂಕ್ರಿ ದೇವನ ಮುಂದೆ ನಿಂತ "ದೇವ್ರೇ, ಇವತ್ತಿನ ಪರೀಕ್ಷೇಲಿ...
ಎಚ್ಚರಿಸಿ ಲಲ್ಲೆಗರೆಸಿ ಮುದ್ದಿಸಿ ಸ್ನಾನಿಸಿ ಶುದ್ಧಿಸಿ ಅಲಂಕರಿಸಿ ಕಂದನ ತನ್ನ ಕಣ್ತುಂಬಿಸಿ ಕೊಳ್ಳುವ ಘಳಿಗೆ ಪೂರ್ಣವಿರಾಮದ ಚಿನ್ಹೆ ಇಟ್ಟಾಗ ಗಲ್ಲದಡಿಗೆ ! ಹಾಲ ಬಿಸಿ ಆರಿಸಿ ಕೇಸರಿಯ ನವಿರು ದಳವಿಳಿಸಿ ಸಿಹಿ ಕರಗಿಸಿ ಕೆ...
ಹಿಂದಿನ ಲೇಖನದಲ್ಲಿ, "ತನ್ನನ್ನು ತಾನು ಅರಿಯುವ, ಸತ್ಯವನ್ನು ತಿಳಿಯುವ ಬಯಕೆ ನಮ್ಮೊಳಗೆ ಅಂತರ್ಗತವಾಗಿದೆ. ಸತ್ಯ ತಿಳಿಯಬೇಕೆಂಬ ಬಯಕೆ ಇದೆಯೆಂದರೆ ಆ ಸತ್ಯ ಅನ್ನುವುದು ಇದೆ ಎಂದು ಅರ್ಥ. ಇರುವ ಸತ್ಯವನ್ನು ತಿಳಿಯಲು ಮತಿ ಸ...
ಅಮ್ಮಂದಿರ ದಿನ - ಮದರ್ಸ್ ಡೇ!!! ಡಾ: ಮೀನಾ ಸುಬ್ಬರಾವ್, ಕ್ಯಾಲಿಫೋರ್ನಿಯ. ಯಾಕೋ ಕಾಣೆ ವರುಷಕ್ಕೊಂದು ದಿನ ಬರುವುದು ಈ ಅಮ್ಮಂದಿರ ದಿನ - ಮದರ್ಸ್ ಡೇ. ಇಂಥಾ ಸುದಿನಗಳಿಗೆ ಬೆಲೆ ಕಟ್ಟಲು ಸಾಧ್ಯವೇ??? ಅಮ್ಮನಿಲ್ಲದೇ ಈ ಜಗ...
ಚಟ ಪಟ ಓಡುವ ಪುಟಾಣಿ ಪುಟ್ಟಿ ಎಲ್ಲದರಲ್ಲೂ ಬಲು ಗಟ್ಟಿ ಶಾಲೆಗೆ ಬೇಸಿಗೆ ರಜೆ ಬಂತು ಪುಟ್ಟಿಯ ದಿನಚರಿ ಚುರುಕಾಯ್ತು ಬೆಳಿಗ್ಗೆ ಬೇಗನೆ ಏಳುತ್ತಾಳೆ ಅಣ್ಣನ ನಿದ್ರೆ ಕೆಡಿಸುತ್ತಾಳೆ ಅಮ್ಮನ ಹತ್ತಿರ ಹೋಗುತ್ತಾಳೆ ಕುಡಿಯಲು ಹಾ...
ಒಂದು ರೂಪಾಯಿ ಮೂಲ – ರಸ್ಕಿನ್ ಬಾಂಡ್ [ A Rupee Goes a Long Way ] ಮಂಜುಗೆ ದಾರಿಯಲ್ಲಿ ಒಂದು ರೂಪಾಯಿ ಸಿಕ್ಕಿತ್ತು. ಬೆಳಗ್ಗಿನಿಂದಲೂ ಕಿಸೆಯಲ್ಲೇ ಅದನ್ನು ಭದ್ರವಾಗಿರಿಸಿಕೊಂಡು ಅದನ್ನು ಹೇಗೆ ಖರ್ಚುಮಾಡಲಿ ಎಂದು ತಲ...
ಈ ಕಾಲದೊಂದೂ ಕಥೆಯನ್ನು ಕೇಳೀ ಬೆಳಗಾಗ ಎದ್ದೂ ಸ್ಟಾರ್ಬಕ್ಸು ಕಾಫೀ ಬ್ರೇಕ್ಫಾಸ್ಟಿಗಂತಾ ಡಂಕಿಂಗ್ಡೊನಟ್ಟೂ ಲಂಚೀನ ಹೊತ್ಗೇ ಮೂರ್ಪ್ಯಾಕು ಚಿಪ್ಸೂ ರಾತ್ರೀಗೆ ನಾಕೇ ಚೀಸ್ಪೀಟ್ಜ಼ ಸ್ಲೈಸೂ ಹೊಟ್ಟೇಗೆ ಇಳ್ಸೋಕೊಂದಿಷ್ಟು ಕೋಕೂ ಇ...